ಹನುಮಾನ್ ಚಾಲೀಸಾ ಓದಿ ನೀರಿನ ಈ ಉಪಾಯ ಮಾಡಿ ತಕ್ಷಣ ಮನಸಿಚ್ಚೆಗಳು ಪೂರ್ತಿಯಾಗುತ್ತವೆ 

0

ಹನುಮಾನ್ ಚಾಲೀಸಾ ತನ್ನಲ್ಲೇ ತಾನು ಸಿದ್ಧಗೊಂಡ ವಿಶೇಷವಾದ ಮಂತ್ರ ಎಂದು ಹೇಳಬಹುದು. ಶಕ್ತಿ ವಿದ್ಯೆ ಮತ್ತು ಬುದ್ಧಿ ಈ ಮೂರು ಶಕ್ತಿಗಳ ದೇವರು ಆಂಜನೇಯ ಸ್ವಾಮಿ ಆಗಿದ್ದಾರೆ. ಇವರು ಕಲಿಯುಗದಲ್ಲೂ ಸಹ ಜಾಗೃತ ದೇವರು.

ಇಲ್ಲಿ ಎಷ್ಟೆಲ್ಲಾ ಮಂತ್ರಗಳಿವೆಯೋ ಅವುಗಳೆಲ್ಲದರ ಶಕ್ತಿ ಹನುಮಾನ್ ಚಾಲೀಸದಲ್ಲಿ ವಿರಾಜಮಾನಗೊಂಡಿರುತ್ತದೆ. ಹಲವಾರು ಜನರು ತಮ್ಮ ಜೀವನದಲ್ಲಿ ಹನುಮಾನ್ ಚಾಲೀಸವನ್ನು ಓದುತ್ತಾರೆ. ಇದರ ಅನೇಕ ಲಾಭಗಳನ್ನು ಅವರು ಪಡೆದುಕೊಂಡಿದ್ದಾರೆ.

ಹನುಮಾನ್ ಚಾಲೀಸಾದಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗುತ್ತವೆ. ನಿಮ್ಮ ಜೀವನದಲ್ಲಿ ಇದರ ಬಳಕೆಯನ್ನು ಸರಿಯಾಗಿ ಮಾಡಿಕೊಂಡರೆ, ನಿಮ್ಮ ಜೀವನದಲ್ಲಿ ಅದೆಷ್ಟೇ ದೊಡ್ಡದಾದ ಸಮಸ್ಯೆ ಇರಲಿ, ಅದೆಷ್ಟೇ ದೊಡ್ಡದಾದ ಕಷ್ಟ ಇರಲಿ,

ಅದು ಸಾಲದ ಸಮಸ್ಯೆ ಆಗಿರಲಿ ಹಣಕಾಸಿನ ಸಮಸ್ಯೆ ಆಗಿರಲಿ ಶತ್ರುಗಳ ಸಮಸ್ಯೆ ಇರಲಿ, ಭೂತ ಪ್ರೇತಾ ತಂತ್ರ ಮಂತ್ರಗಳ ಸಮಸ್ಯೆ ಇರಲಿ, ಭಗವಂತ ಆಂಜನೇಯ ಸ್ವಾಮಿಯ ಮುಂದೆ ಈ ಎಲ್ಲಾ ಸಮಸ್ಯೆಗಳಿಗೆ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ.

ಭಗವಂತನಾದ ಶಿವನ ರುದ್ರಾವತಾರವೇ ಆಂಜನೇಯ ಸ್ವಾಮಿಯಾಗಿದ್ದಾರೆ. ಆಂಜನೇಯ ಸ್ವಾಮಿಯ ಭಕ್ತರಲ್ಲಿ ಶಕ್ತಿ ಬುದ್ಧಿ ವಿದ್ಯೆ ಈ ಮೂರು ಗುಣಗಳು ಮೊದಲೇ ಇರುತ್ತದೆ. ಚಿಕ್ಕ ಮಕ್ಕಳಲ್ಲಿ ಮೊದಲಿನಿಂದಲೇ ಹನುಮಾನ್ ಚಾಲೀಸವನ್ನು ಓದುವ ಅಭ್ಯಾಸವನ್ನು ರೂಢಿಸಬೇಕು. ಹನುಮಾನ್ ಚಾಲೀಸ ಕೇವಲ ಕಾನ್ಫಿಡೆನ್ಸ್ ಬೂಸ್ಟ್ ಮಾಡುವುದಷ್ಟೇ ಅಲ್ಲ.

ಮನುಷ್ಯನ ಬುದ್ಧಿಯನ್ನು ಕೂಡ ತುಂಬಾ ಪ್ರಚಂಡ ಮತ್ತು ಶಕ್ತಿಶಾಲಿಯಾಗಿಸುತ್ತದೆ. ಈ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಖಜಾನೆ ಬುದ್ದಿಯಾಗಿದೆ. ಯಾರ ಬಳಿ ಬುದ್ಧಿಶಕ್ತಿ ಇದೆಯೋ ಈ ಜಗತ್ತಿನಲ್ಲಿ ಅವರು ತಮಗೆ ಬೇಕಾದದ್ದನ್ನು ಪಡೆದುಕೊಳ್ಳುತ್ತಾರೆ.

ಇಲ್ಲಿ ಯಾರ ಬುದ್ದಿ ದುರ್ಬಲವಾಗಿರುತ್ತದೆಯೋ ಅವರಿಗೆ ಬೇಕು ಎಂದದ್ದು ಸಹ ಸಿಗುವುದಿಲ್ಲ. ಬುದ್ಧಿ ಆಂಜನೇಯ ಸ್ವಾಮಿಯ ಕೃಪೆಯಿಂದಲೇ ಸಿಗುತ್ತದೆ. ಭಗವಂತನಾದ ಆಂಜನೇಯ ಸ್ವಾಮಿಯನ್ನು ಆತ್ಮ ಜಾಗೃತ ದೇವರು ಎಂದೇ ತಿಳಿಯಲಾಗಿದೆ.

ಯಾರು ಆಂಜನೇಯ ಸ್ವಾಮಿಯ ಭಕ್ತರಾಗಿರುವ ಅವರ ಮೇಲೆ ಯಾರು ಸಹ ತಂತ್ರ ಕ್ರಿಯೆಗಳನ್ನು ಮಾಡಲು ಸಾಧ್ಯವಿಲ್ಲ. ಯಾವ ವ್ಯಕ್ತಿಗಳು ಭಗವಂತ ಆಂಜನೇಯ ಸ್ವಾಮಿಯ ಭಕ್ತಿಯಲ್ಲಿ ಲೀನರಾಗಿರುತ್ತಾರೆಯೋ ಅಥವಾ ಹನುಮಾನ್ ಚಾಲೀಸವನ್ನು ಓದುತ್ತಾರೆಯೋ ಇಂಥವರ ಬುದ್ಧಿಶಕ್ತಿ ಹೆಚ್ಚಾಗಿರುತ್ತದೆ. ತಮ್ಮ ಜೀವನದಲ್ಲಿ ಬೇಕಾಗಿದ್ದನ್ನೆಲ್ಲಾ ಪಡೆದುಕೊಳ್ಳುತ್ತಾರೆ.

ತುಂಬಾ ಜನರು ನಿಯಮದಿಂದ ಹನುಮಾನ್ ಚಾಲೀಸವನ್ನು ಓದುತ್ತಾರೆ. ನಿಸ್ಂದೇಹವಾಗಿ ಇದರ ನೈಕಲಾಭಗಳು ಕೂಡ ಸಿಗುತ್ತವೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಪೂಜೆಯನ್ನು ಮಾಡುತ್ತಿಲ್ಲವಾದರೆ. ಒಂದು ವೇಳೆ ಒಂದು ಹನುಮಾನ್ ಚಾಲೀಸಾ ವನ್ನು ನೀವು ಪ್ರತಿದಿನ ಓದಿದರೆ,

ಆಗ ನಿಮ್ಮ ಎಲ್ಲಾ ಪಿತೃ ದೇವರು ಆಶೀರ್ವಾದ ಮಾಡುತಾರೆ. ಎಲ್ಲಾ ಕುಲದೇವರು ನಿಮಗೆ ಸಹಾಯ ಮಾಡುತ್ತಾರೆ.
ನೀರಿನಲ್ಲಿ ಅದ್ಭುತವಾದ ಶಕ್ತಿ ಇರುತ್ತದೆ. ಈ ನೀರು ನಿಮ್ಮ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ತಮ್ಮೊಳಗೆ ಆ ಮೆಮೊರಿಯನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತವೆ.

ಯಾವ ಮನೆಯ ಜನರು ತುಂಬಾ ದುಃಖ ಮತ್ತು ನೋವಿನಲ್ಲಿರುತ್ತಾರೆಯೋ, ತುಂಬಾ ಕಷ್ಟಗಳು ಅವರನ್ನು ಆವರಿಸಿಕೊಂಡಿರುತ್ತವೆ. ಅಂತ ಮನೆಯಲ್ಲಿ ನೀವು ನೀರನ್ನು ಸಹ ಕುಡಿಯಬಾರದು ಏಕೆಂದರೆ, ಏಕೆಂದರೆ ಅಲ್ಲಿರುವ ಜನರಲ್ಲಿ ಅದೇ ರೀತಿಯ ಮೆಮೊರಿ ಇರುತ್ತದೆ.

ನೀರು ಶರೀರದ ಒಂದು ಮಹತ್ವಪೂರ್ಣವಾದ ಅಂಗವಾಗಿದೆ. ನಮ್ಮೆಲ್ಲರ ಶೈಲಿಯ ದರ್ಶಕದ 75% ಪ್ರತಿಶತ ಭಾಗ ನೀರು ಇರುತ್ತದೆ. ನೀರಿಲ್ಲದ ಮನುಷ್ಯನಿಗೆ ಬದುಕಲು ಸಾಧ್ಯವಿಲ್ಲ. ನೀರಿಗೆ ಬದಲಾದ ವಸ್ತು ಬೇರೆ ಇಲ್ಲ. ಆಹಾರವನ್ನು ಬದಲಿಸಬಹುದು.

ನೀರಿಲ್ಲದೆ ಯಾವುದೇ ಮನುಷ್ಯನು ಜೀವಂತವಾಗಿರಲು ಸಾಧ್ಯವಿಲ್ಲ. ಪ್ರಾಚೀನ ಋಷಿಮುನಿಗಳು ತಾಮ್ರದ ಬಟ್ಟಲಿನಲ್ಲಿ ನೀರನ್ನು ಸಿದ್ಧಿ ಮಾಡಿ ಇಟ್ಟುಕೊಳ್ಳುತ್ತಿದ್ದರು ಇದೇ ನೀರನ್ನು ತೆಗೆದುಕೊಂಡು ಯಾವ ವ್ಯಕ್ತಿಯ ಮೇಲೆ ಸಿಂಪಡಿಸುತ್ತಿದ್ದರು ಅಥವಾ ಶಾಪವನ್ನು ಕೊಡುತ್ತಿದ್ದರು ಅಥವಾ ವರವನ್ನು ಕೊಟ್ಟರೂ ಸಹ ಅವು ಸಿದ್ಧಿಯಾಗುತ್ತಿದ್ದವು.

ಏಕೆಂದರೆ ಅವರು ತಮ್ಮ ತಪೋಬಲದಿಂದ ಆ ನೀರನ್ನು ಸಿದ್ದಿ ಮಾಡಿ ಇಟ್ಟುಕೊಳ್ಳುತ್ತಿದ್ದರು. ಅಂತಹ ನೀರಿನಲ್ಲಿ ಅದ್ಭುತವಾದ ಶಕ್ತಿ ವಿರಾಜಮಾನಗೊಳ್ಳುತ್ತಿದ್ದವು. ಒಂದು ವೇಳೆ ಅವರು ಯಾವುದಾದರೂ ವ್ಯಕ್ತಿಯನ್ನು ಉದ್ದಾರ ಮಾಡಲು ಇಷ್ಟಪಡುತ್ತಿದ್ದರೆ,

ಒಂದು ವೇಳೆ ಅವರು ವರವನ್ನು ಕೊಡಲು ಇಷ್ಟಪಟ್ಟರೆ, ಸ್ವಲ್ಪ ನೀರನ್ನು ತಮಂಗ ಎಲ್ಲಿ ತೆಗೆದುಕೊಂಡು ಮುಂದೆ ಇರುವ ವ್ಯಕ್ತಿಗೆ ಆ ನೀರನ್ನು ಸಿಂಪಡಿಸಿ ಅವರ ಕಲ್ಯಾಣವನ್ನು ಮಾಡುತ್ತಿದ್ದರು ಈಗಿನ ದಿನಗಳಲ್ಲಿ ಕೆಲವು ಜನ ಹಲವಾರು ಸ್ಥಳಗಳಲ್ಲಿ ಈ ಕ್ರಿಯೆಯನ್ನು ಮಾಡುತ್ತಾರೆ.

ದೇವಸ್ಥಾನಗಳಲ್ಲಿ ಸಹಚರಣಾಮೃತವನ್ನು ಹಂಚುತ್ತಾರೆ. ಏಕೆಂದರೆ ದೇವಾಲಯದಲ್ಲಿ ಮಂತ್ರಗಳು ಮತ್ತು ಪೂಜ ಪಾಠಗಳು ನಡೆದಿರುತ್ತದೆ. ಅದೇ ವಿಷಯಗಳು ಪೂರ್ಣವಾಗಿ ಅಲ್ಲಿರುವ ನೀರಿನಲ್ಲಿ ಸೇರಿಕೊಂಡಿರುತ್ತದೆ. ಆ ನೀರನ್ನು ಕುಡಿಯುವುದರಿಂದ ನಿಮ್ಮಲ್ಲಿ ಅದ್ಭುತವಾದ ಬದಲಾವಣೆಯನ್ನು ತರುತ್ತವೆ. ಹನುಮಾನ್ ಚಾಲೀಸಾ ವನ್ನು ನೀರಿನ ಮೇಲೆ ಹೋದೆಯ ನೀರನ್ನು ಕುಡಿದರೆ ಸಂಪೂರ್ಣವಾಗಿ ರೋಗ,

ಯಾವುದೇ ಕಷ್ಟ ಪೂರ್ಣ ಚಿಂತೆಯನ್ನು ನಾಶ ಮಾಡಬಲ್ಲದು. ಆದರೆ ಭಿನ್ನ-ಭಿನ್ನವಾದ ಕ್ರಿಯೆಗಳನ್ನು ಯುಗಳಿಗೋಸ್ಕರ ಮಾಡಲಾಗುತ್ತದೆ. ಆಂಜನೇಯ ಸ್ವಾಮಿಯನ್ನು ಸಂಕಟಮೋಚನ ಎಂದು ತಿಳಿಯಲಾಗಿದೆ.
ಯಾರು ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ ಅವರೆಲ್ಲರೂ ನಿಜವಾಗಿ ಅದೃಷ್ಟವಂತರೇ ಆಗಿದ್ದಾರೆ. ಅವರಿಗೆ ಅದ್ಭುತವಾಗಿ ಜ್ಞಾನದ ಪ್ರಾಪ್ತಿ ಆಗಿರುತ್ತದೆ.

ಯಾರು ಸಹ ಬುದ್ಧಿಯಿಂದ ತ್ರಿಪಲ್ಲರಾಗಿರುವಂತಹ ಭಕ್ತರು ಆಂಜನೇಯ ಸ್ವಾಮಿಯ ಬಳಿ ಇರುವುದಿಲ್ಲ. ಎಲ್ಲಾ ಆಂಜನೇಯ ಸ್ವಾಮಿಯ ಭಕ್ತರು ಶಕ್ತಿ ಬುದ್ಧಿ ಮತ್ತು ವಿದ್ಯೆಯಿಂದ ಪರಿಪೂರ್ಣರಾಗಿರುತ್ತಾರೆ. ನಿಮ್ಮ ಮನೆಯಲ್ಲಿ ಯಾರಾದರೂ ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಅಥವಾ ನಿಮಗೆ ಯಾವತ್ತಿಗೂ ಏನಾದರೂ ಆಗುತ್ತಿದ್ದರೆ,

ಕೆಂಪು ಬಣ್ಣದ ಗಾಜಿನ ಬಾಟಲನ್ನು ನೀವು ತೆಗೆದುಕೊಳ್ಳಬೇಕು. ಅಥವಾ ಬೇರೆ ಬಣ್ಣದ ಗಾಜಿನ ಬಾಟಲನ್ನು ತೆಗೆದುಕೊಳ್ಳಬೇಕು. ಟ್ರಾನ್ಸ್ಪರೆಂಟ್ ಆಗಿರುವಂತ ಗ್ಲಾಸ್ ಎಲ್ಲರ ಮನೆಯಲ್ಲಿಯೂ ಸುಲಭವಾಗಿ ಸಿಗುತ್ತದೆ. ಇಂತಹ ಬಾಟಲಿನಲ್ಲಿ ನೀರನ್ನು ಹಾಕಬೇಕು. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಆಂಜನೇಯ ಸ್ವಾಮಿಯ ಚರಣದ ಮುಂದೆ ಈ ನೀರನ್ನು ಸ್ಥಾಪಿಸಿ,

ಇದರ ಅಕ್ಕ ಪಕ್ಕದಲ್ಲಿ ನಾಲ್ಕು ದೀಪಗಳನ್ನು ಹಚ್ಚಬೇಕು. ಆನಂತರ ನೀವು ಅಲ್ಲಿ ಕುಳಿತುಕೊಂಡು ಪೂರ್ತಿಯಾಗಿ ಶಾಂತ ಮನಸ್ಸಿನಿಂದ ಹನುಮಾನ್ ಚಾಲೀಸವನ್ನು ಜಪ ಮಾಡಬೇಕು. ನಿನ್ನಿಂದ 11 ಬಾರಿ ಸಾಧ್ಯವಾದರೆ ಜಪ ಮಾಡಿರಿ. ಇಲ್ಲವಾದರೆ ಕೇವಲ ಒಂದು ಬಾರಿ ಮಾಡಿದರೂ ಇದರ ಬದಲಾಗಿ ಸಿಗುತ್ತದೆ. ಹನುಮಾನ್ ಚಾಲೀಸ್ ಓದಿದ ನಂತರ ಆ ನೀರನ್ನು ಕುಡಿಯಬೇಕು.

ಈ ಕ್ರಿಯೆಯನ್ನು ನೀವು ಪ್ರತಿದಿನ 11 ದಿನಗಳವರೆಗೂ ಮಾಡಬೇಕು. ನಿಮ್ಮ ಶರೀರದಲ್ಲಿರುವ ಎಲ್ಲ ರೋಗಗಳು ಸುಟ್ಟು ಬಸ್ಮವಾಗಿ ಬಿಡುತ್ತವೆ. ಬದಲಿಗೆ ನೀವು ಈ ರೀತಿ ಮಾಡಬಹುದು. ಯಾವ ನೀರನ್ನು ನೀವು ಹನುಮಾನ್ ಚಾಲೀಸ್ ದಿಂದ ಅಭಿ ಮಂತ್ರಗೊಳಿಸುತ್ತೀರೋ, ನೀವು ಕುಡಿಯುತ್ತಿರುವ ನೀರಿನಲ್ಲಿ ಅದನ್ನು ಸೇರಿಸಬಹುದು. ಕೇವಲ ಹನ್ನೊಂದು ದಿನಗಳ ಕಾಲ ಈ ರೀತಿಯಾಗಿ ಮಾಡಿದರೆ

ನಿಮ್ಮ ಸಂಪೂರ್ಣ ಪ್ರಮಾಣದ ರೋಗಗಳು ನಾಶವಾಗುತ್ತದೆ. ಅಭಿ ಮಂತ್ರ ಗೊಳಿಸಿದ ನೀರನ್ನು ಪ್ರತಿದಿನ ಕುಡಿಯಲು ಶುರು ಮಾಡಿರಿ. ಪ್ರತಿದಿನ ಆಂಜನೇಯ ಸ್ವಾಮಿಯ ಧ್ಯಾನವನ್ನು ಮಾಡಿರಿ, ನಿಮ್ಮ ಮನಸ್ಸಿನಲ್ಲಿ ಏನೇ ಕಷ್ಟಗಳು ಬಂದರೂ, ಅವುಗಳಿಂದ ಸಮಾಧಾನ ಸಿಗುತ್ತದೆ. ಆಂಜನೇಯ ಸ್ವಾಮಿ ಕಲಿಯುಗದ ಜಾಗೃತ ದೇವರಾಗಿದ್ದಾರೆ.

ಅವರ ಧ್ಯಾನವನ್ನು ಮಾಡಿದಾಗ ದಕ್ಷಣವೇ ನಿಮ್ಮವರೊಂದಿಗೆ ಕನೆಕ್ಟ್ ಆಗುವಿರಿ. ಒಂದು ವೇಳೆ ಪೂರ್ಣ ರೂಪದಲ್ಲಿ ಆಳವಾಗಿ ಅವರ ಬಗೆಗೆ ಧ್ಯಾನವನ್ನು ಮಾಡಿದರೆ, ಅವರು ನಿಮ್ಮೊಡನೆ ಮಾತನಾಡಲು ಶುರು ಮಾಡುತ್ತಾರೆ. ದೀಪವನ್ನುಹರಿಸುವಾಗ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆ ಬಳಸಿ ದೀಪವನ್ನು ಹಚ್ಚಬಹುದು. ಶುದ್ಧವಾದ ಹಸುವಿನ ತುಪ್ಪವನ್ನು ಸಹ ಬಳಸಬಹುದು.

ರೆಡಿ ಮೇಡ್ ತುಪ್ಪವನ್ನು ಬಳಸಬಾರದು. ಹನುಮಾನ್ ಚಾಲೀಸದಿಂದ ಅಭಿಮನ್ತ್ರಗೊಳಿಸಿರುವ ನೀರಿನಲ್ಲಿ ಆಂಜನೇಯ ಸ್ವಾಮಿಯ ಶಕ್ತಿಯು ಸೇರಿಕೊಂಡಿರುತ್ತದೆ. 21 ದಿನಗಳ ಕಾಲ ಆ ನೀರನ್ನು ನೀವು ಕುಡಿದರೆ, ಅದು ನಿಮ್ಮ ಶರೀರದ ಭಾಗವಾಗಿ ಬಿಡುತ್ತದೆ.

ಯಾವ ರೀತಿಯ ರೋಗಗಳಾಗಲಿ, ಸಮಸ್ಯೆಗಳಾಗಲಿ ನಿಮ್ಮನ್ನು ಕಾಡುವುದಿಲ್ಲ. ಯಾವ ವ್ಯಕ್ತಿಗಳು ಬೂತ ಪ್ರಯತ್ನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಯೊ ಇಂತಹ ಜನರಿಗೆ ಯಾವುದೇ ರೀತಿಯ ಪೂಜೆಯನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇವರ ತಲೆ ಹೆಚ್ಚಾಗಿ ತಿರುಗುತ್ತದೆ. ಇವರಿಗೆ ಭಿನ್ನ ಭಿನ್ನವಾದ ಧ್ವನಿಗಳು ದಿನ ಭಿನ್ನ ವಸ್ತುಗಳು ಕಾಣಲು ಶುರುವಾಗುತ್ತದೆ ಹಲವಾರು ಜನರಿಗೆ, ಈ ರೀತಿಯ ಸಮಸ್ಯೆಗಳು ಯಾವಾಗ್ಲೂ ಇರುತ್ತದೆ. ನೀರನ್ನು ಅಭಿಮಂತ್ರಿಸಿ ಕುಡಿಯಬೇಕು. ಒಂದು ವೇಳೆ ಈ ರೀತಿಯ ನೀರನ್ನು ನೀವು ಕುಡಿಯಲು ಶುರು ಮಾಡಿದರೆ, ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳು ಹೆದರಿಕೊಂಡು ಓಡುತ್ತವೆ.

ಯಾವುದೇ ಕಾರಣಕ್ಕೂ ತೊಂದರೆಯನ್ನು ಕೊಡುವುದಿಲ್ಲ. ಇದ್ದ ವ್ಯಕ್ತಿಗಳಿಗೆ ಪ್ರತಿಯೊಂದು ಕ್ಷಣ ಮೃತ್ಯುವಿನ ಭಯ ಕಾಡುತ್ತದೆ. ದ ವ್ಯಕ್ತಿಗಳಲ್ಲಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಇಂಥ ವ್ಯಕ್ತಿಗಳು ಪ್ರತಿದಿನ ಹನುಮಾನ್ ಚಾಲೀಸಾ ವನ್ನು 11 ಬಾರಿ ಜಪ ಮಾಡಿ ನೀರನ್ನು ಕುಡಿಸಿದರೆ ಇಂತಹ ಜನರು ಮೊದಲ ದಿನದಿಂದಲೇ

ಪೂರ್ತಿಯಾಗಿ ಸರಿಯಾಗಲು ಶುರುವಾಗುತ್ತಾರೆ. ಇವುಗಳಲ್ಲಿ ಹೆಚ್ಚಿನ ಕಾರ್ಯವನ್ನು ಮಾಡುವ ಅವಶ್ಯಕತೆ ಇಲ್ಲ. 11 ಬಾರಿ ಹನುಮಾನ್ ಚಾಲೀಸ ವನ್ನು ಓದಬೇಕು ಅಷ್ಟೇ. ಈ ಕಾರ್ಯವನ್ನು ಸದಾ ನೀವು ಸಹ ಮಾಡಿ ನೋಡಬಹುದು. ಯಾವಾಗ ಯಾವುದಾದ್ರೂ ಕಾರ್ಯಗಳು ನಿಮಗೆ ತೊಂದರೆ ಕೊಡುತ್ತವೆಯೋ, ಯಾವಾಗ ಜೀವನದಲ್ಲಿ ಕಷ್ಟಗಳು ಬರುತ್ತವೆಯೋ,

ಮನಸ್ಸಿನಲ್ಲಿ ಚಿಂತ ಅತಿಯಾಗಿ ಕಾಡುತ್ತಿದ್ದರೆ. ಒಂದು ಬಾಟಲಿನಲ್ಲಿ ನೀರನ್ನು ತುಂಬಿರಿ ಅದು ಗಾಜಿನ ಬಾಟಲ್ ಆಗಿರಬೇಕು. ತಾಮ್ರದ ಬಾಟಲ್ ಆದರೂ ಒಳ್ಳೆಯದು. ಯಾವುದಾದರೂ ಮೆಟಲ್ ನಿಂದ ರೆಡಿ ಆದ ಬಾಟಲನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಮುಂದೆ ಇಟ್ಟುಕೊಂಡು 11 ಬಾರಿ ಹೇಳಿಕೊಂಡು 11 ಬಾರಿ ಓದಿಕೊಂಡು ಜಪ ಮಾಡಬೇಕು.

ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಜಪ ಮಾಡಬಾರದು. ತಕ್ಷಣವೇ ನಿಮಗೆ ಯಾವ ರೀತಿ ಅನುಭವವಾಗುತ್ತದೆ ಅಂದರೆ, ಹಲವಾರು ಜನರು ಇದರ ಲಾಭವನ್ನು ಪಡೆಯಬಹುದು. ಮನೆಯಲ್ಲೇ ಕುಳಿತುಕೊಂಡು ತಮಗೆ ತಾವು ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು.. ಈ ಮೂಲಕ ತಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಬಹುದು. ಅವರು ಸಹ ಇತರ ಲಾಭವನ್ನು ಪಡೆಯಬಹುದು.

Leave A Reply

Your email address will not be published.