ಒಂದು ಪುಸ್ತಕವನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

0

ಇಲ್ಲಿ ಕಾಣುವ ಮೂರು ಪುಸ್ತಕಗಳಲ್ಲಿ ಒಂದು ಪುಸ್ತಕವನ್ನು ಆರಿಸಬೇಕಾಗುತ್ತದೆ. ಇದರ ಮೂಲಕ ನೀವು ಇಷ್ಟ ಪಡುವ ವ್ಯಕ್ತಿಗಳ ಬಗ್ಗೆ ಮತ್ತು ಆ ವ್ಯಕ್ತಿಗಳು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಮತ್ತು ಅವರ ಬಗ್ಗೆ ನೀವು ಏನೇನು ತಿಳಿದುಕೊಳ್ಳಬೇಕೋ ಎಲ್ಲವನ್ನು ಸಂಖ್ಯಾಶಾಸ್ತ್ರದ ಮೂಲಕ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಸ್ನೇಹಿತರೇ ಯಾವ ವ್ಯಕ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೀರ

ಆ ವ್ಯಕ್ತಿಯನ್ನ ಕಣ್ಣುಮುಚ್ಚಿಕೊಂಡು ನೆನಸಿಕೊಂಡು ಈ ಮೂರು ಪುಸ್ತಕಗಳಲ್ಲಿ ಒಂದನ್ನ ಆರಿಸಬೇಕಾಗುತ್ತದೆ. ಯಾವ ನಂಬರ್ ನಿಮಗೆ ಆಕರ್ಷಕವಾಗಿ ಕಾಣುತ್ತದೆಯೋ ಆಯ್ಕೆ ಮಾಡಬೇಕಾಗುತ್ತದೆ. ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಎಂಬುದನ್ನ ತಿಳಿಸಿಕೊಡುತ್ತೇವೆ. ನಂಬರ್ 1ರಲ್ಲಿ ಇರುವ ಪುಸ್ತಕವನ್ನು ಆಯ್ಕೆ ಮಾಡಿದರೇ ನೀವು ಆಯ್ಕೆ ಮಾಡಿರುವ ವ್ಯಕ್ತಿಗಳು ನಿಮ್ಮ ಏನು ಯೋಚನೆ ಮಾಡುತ್ತಿರುತ್ತಾರೆಂದರೆ

ಕೆಲವೊಂದು ವಿಷಯಗಳನ್ನ ಹೇಳದೇ ಮುಚ್ಚಿಇಟ್ಟುಕೊಂಡಿರುತ್ತಾರೆ ಎಂದು ನಿಮ್ಮ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆಂದರೆ ಪ್ರೀತಿಯ ವಿಷಯವಾಗಲೀ ಭಾವನೆಗಳನ್ನ ಹಂಚಿಕೊಳ್ಳಬೇಕು ಎನಿಸಿದರೂ ಅವರ ಬಳಿ ನೀವು ಹೇಳಿಕೊಂಡಿರುವುದಿಲ್ಲ. ಅದನ್ನ ನೀವು ಮುಕ್ತವಾಗಿ ಹೇಳಿಕೊಳ್ಳಬೇಕು ಎಂಬ ಬಯಕೆ

ಅವರಿಗೆ ಇರುತ್ತದೆ. ನಿಮ್ಮ ಭಾವನೆಯನ್ನ ನೀವು ಅವರ ಬಳಿ ಹೇಳಿಕೊಂಡರೇ ನಿಮ್ಮಿಬ್ಬರ ನಡುವೆ ಸಂಬಂಧಗಳು ಬೆಳೆಯುತ್ತದೆ. ನಿಮಗೆ ಎಲ್ಲಾ ವಿಷಯದಲ್ಲಿ ಚೆನ್ನಾಗಿದ್ದರೂ ಯಾವುದೋ ಒಂದು ವಿಷಯದಲ್ಲಿ ನೆಮ್ಮದಿ ಇಲ್ಲ ಎಂಬ ಭಾವನೆ ಇರುತ್ತದೆ. ವಾಸ್ತವವಾಗಿ ನಿಮ್ಮ ಜೀವನವನ್ನು ನೋಡಿದರೇ ಯಾವುದನ್ನ ಹುಡುಕಿಕೊಂಡು ಹೋಗುವ ಅವಶ್ಯಕತೆಯೇ ಇಲ್ಲ.

ನಿಮ್ಮ ಅಕ್ಕಪಕ್ಕದಲ್ಲಿಯೇ ಇರುತ್ತದೆ ಅದನ್ನು ನೀವು ಗಮನಿಸಿರುವುದಿಲ್ಲ. ನಿಮ್ಮ ಬಗ್ಗೆ ಅವರು ಏನು ಯೋಚನೆ ಮಾಡುತ್ತಿರುತ್ತಾರೆ ಎಂದರೆ ನೀವು ಸಡನ್ ಆಗಿ ಬದಲಾಗುತ್ತೀರ ಅಂದರೆ ಒಂದು ಸಲ ಚೆನ್ನಾಗಿ ಮಾತನಾಡಿಸಿರುತ್ತೀರ ಮತ್ತೊಂದು ಸಲ ಸರಿಯಾಗಿ ಮಾತನಾಡಿಸಿರುವುದಿಲ್ಲ ಇದರಿಂದ ಅವರಿಗೆ ನಿಮ್ಮ ಮೇಲೆ ಗೊಂದಲ ಉಂಟಾಗುತ್ತದೆ.

ನೀವೇ ಖುದ್ದಾಗಿ ಹೋಗಿ ಅವರ ಬಳಿ ಎಲ್ಲವನ್ನು ಹೇಳಿ ಗೊಂದಲವನ್ನು ಹೋಗಲಾಡಿಸಬೇಕು. ನಿಮ್ಮ ಬಗ್ಗೆ ಅವರಿಗೆ ನಿರೀಕ್ಷೆಗಳು ಇರುತ್ತದೆ ಆದರೇ ನೀವು ಅವರ ನಿರೀಕ್ಷೆಗಳನ್ನ ಸುಳ್ಳು ಮಾಡುತ್ತಿರುತ್ತೀರಿ. ಈ ಕಾರಣದಿಂದ ನಿಮ್ಮ ಸಂಬಂಧಗಳು ದೂರವಾಗುವ ಸಂಭವವಿದ್ದರೂ ಅವರ ಮನಸ್ಸಿನಲ್ಲಿ ನಿಮ್ಮನ್ನ ಸರಿಮಾಡಬೇಕು, ಲವ್ ವಿಷಯಕ್ಕೆ ಬಂದರೇ ನಿಮ್ಮನ್ನೇ ಮದುವೆಯಾಗಬೇಕು ಎಂಬ ಮನಸ್ಥಿತಿ ಅವರಿಗೆ ಇರುತ್ತದೆ.

ಎರಡನೇ ನಂಬರ್ ನ ಪುಸ್ತಕವನ್ನು ಆಯ್ಕೆ ಮಾಡಿದ್ದರೇ ನೀವು ಯೋಚನೆ ಮಾಡುತ್ತಿರುವ ವ್ಯಕ್ತಿಗಳಿಗೆ ಯಾವ ರೀತಿಯ ಯೋಚನೆ ಇದೆ ಎಂದರೆ ನೀವು ಒಳ್ಳೆಯ ವ್ಯಕ್ತಿತ್ತ್ವವನ್ನು ಹೊಂದಿರುವ ವ್ಯಕ್ತಿಗಳು ಎಂಬ ಭಾವನೆ ಇರುತ್ತದೆ. ನಿಮ್ಮ ಕಾಮಿಡಿ ಸ್ವಭಾವ ಅವರಿಗೆ ಇಷ್ಟವಾಗುತ್ತಿರುತ್ತದೆ. ಹುಡುಗ ಮತ್ತು ಹುಡುಗಿಯಾಗಿದ್ದರೇ ನಿಮ್ಮಿಬ್ಬರ ಸ್ನೇಹ ಪ್ರೀತಿಗೆ ತಿರುಗಿರುತ್ತದೆ. ಪ್ರೀತಿಯ ವಿಷಯವನ್ನು ಅವನು ಹೇಳಲಿ,

ಅವಳು ಹೇಳಲಿ ಎಂಬ ನಿರೀಕ್ಷೆ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಈಗೋ ಎಂಬುವುದು ಇರಬಾರದು ಪ್ರೀತಿಯನ್ನ ಹೇಳಿಕೊಳ್ಳಬೇಕು. ಅದರಿಂದ ನಿಮಗೆ ಒಳ್ಳೆದಾಗುವ ಅವಕಾಶಗಳು ಹೆಚ್ಚಾಗಿರುತ್ತದೆ. ಕೊನೆಯದಾಗಿ ಮೂರನೇ ನಂಬರ್ ನಲ್ಲಿ ಇರುವ ಪುಸ್ತಕವನ್ನು ಆಯ್ಕೆ ಮಾಡಿದ್ದರೇ ನೀವು ಯಾವ ವ್ಯಕ್ತಿಯನ್ನ ನೆನೆಸಿಕೊಂಡು ಸೆಲೆಕ್ಟ್ ಮಾಡಿದ್ದೀರಲ್ಲ

ಆ ವ್ಯಕ್ತಿಗಳು ತುಂಬಾ ಆಕರ್ಷಿತವಾಗಿರುತ್ತಾರೆ. ಆ ವ್ಯಕ್ತಿಗೆ ನಿಮ್ಮ ಜೊತೆ ಇರಲು ತುಂಬಾ ಇಷ್ಟವಾಗುತ್ತದೆ. ಈ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಪಾಸಿಟಿವ್ ಬದಲಾವಣೆಯನ್ನು ತರುತ್ತಾರೆ. ಅವರು ಒಳ್ಳೆಯ ನಿರ್ಧಾರವು ನಿಮ್ಮಿಂದ ಬರುತ್ತದೆ ಎಂದು ಕಾಯುತ್ತಿರುತ್ತಾರೆ. ನಿಮ್ಮಿಂದ ಒಪ್ಪಿಗೆಯಾದರೇ ನಿಮಗೆ ಪಾಸಿಟಿವ್ ಫಲಿತಾಂಶವನ್ನೇ ಕೊಡುತ್ತದೆ.

Leave A Reply

Your email address will not be published.