ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಯಾವ ಯಾವ ದಿಕ್ಕಿನಲ್ಲಿ ಯಾವ ರೀತಿಯ ಫೋಟೋಗಳನ್ನು ಐಟಂಗಳನ್ನು ಇಟ್ಟುಕೊಳ್ಳುವುದರಿಂದ ಯಾವರೀತಿಯ ಅದೃಷ್ಟ ಬರುತ್ತದೆ ಈ ರೀತಿ ಇಟ್ಟುಕೊಳ್ಳುವುದರಿಂದ ಯಾವ ರೀತಿಯ ಅನುಕೂಲ ಆಗುತ್ತದೆ ಎನ್ನುವ ವಿಷಯಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಹಾಗಾದರೆ ಇಂತಹ ವಸ್ತುಗಳನ್ನು ಅಂದು ಇಟ್ಟುಕೊಂಡರೆ ಮಾತ್ರ ಅದೃಷ್ಟ ಬರುತ್ತದೆ ಅನಿಸುತ್ತಿದೆಯಾ ನೀವು ಇಂತಹ ವಸ್ತುಗಳನ್ನು ತಂದು ಇಟ್ಟುಕೊಂಡರೆ ಅದೃಷ್ಟ ಬರಬಹುದು ಎಂದು ನಾವು ಹೇಳುತ್ತೇವೆ ಅದು ವಾಸ್ತುಶಾಸ್ತ್ರದ ಪ್ರಕಾರ ಹೇಳುತ್ತೇವೆ ಸ್ನೇಹಿತರೆ ಪ್ರೀತಿಯೊಂದು ದಿಕ್ಕು ಕೂಡ ಒಂದೊಂದರ ಪ್ರತೀಕವಾಗಿ ಇಂಡಿಕೇಟ್ಸ್ ಮಾಡುತ್ತದೆ ನಮಗೆ ಹಾಗಾಗಿ ಪ್ರತಿಯೊಂದು ದಿಕ್ಕುಗಳನ್ನು ಆಧಾರವಾಗಿಟ್ಟುಕೊಂಡು ಯಾವ ಯಾವ ರೀತಿಯ ಫೋಟೋಗಳನ್ನು ಯಾವ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ನಮಗೆ ಅನುಕೂಲವಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಮೊದಲನೆಯದಾಗಿ ಪೂರ್ವ ದಿಕ್ಕಿನ ಕಡೆಗೆ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎಂದರೆ ಮರದಿಂದ ತಯಾರು ಮಾಡಿದಂತಹ ವಸ್ತುಗಳನ್ನು ಮರದಿಂದ ತಯಾರು ಮಾಡಿದಂತಹ ಫೋಟೋಗಳನ್ನು ಅದರಲ್ಲೂ ಕೂಡ ಬೇವಿನಮರದ ಅಥವಾ ಟಿಕ್ ಮರದ ವಸ್ತುಗಳನ್ನು ಪೂರ್ವದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಬಹಳಷ್ಟು ಅದೃಷ್ಟ ಬರುತ್ತದೆ ಅಂತ ಹೇಳಲಾಗುತ್ತದೆ ಹಾಗೇನೆ ಪಶ್ಚಿಮ ದಿಕ್ಕಿನಲ್ಲಿ ಯಾವ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎಂದರೆ ಕಬ್ಬಿಣದ ಬೀರು ಇಟ್ಟುಕೊಂಡರೆ ಬಹಳ ಒಳ್ಳೆಯದು ಅಂದರೆ ಲೋಹದ ಪದಾರ್ಥಗಳು ಇದನ್ನು ಪಶ್ಚಿಮ ದಿಕ್ಕಿನ ಕಡೆಗೆ ಇಟ್ಟುಕೊಂಡರೆ ಬಹಳಷ್ಟು ಒಳ್ಳೆಯದನ್ನು ಕಾಣುತ್ತೇವೆ ಎಂದು ಹೇಳಲಾಗುತ್ತದೆ ಟಿವಿ ಕಂಪ್ಯೂಟರ್ ಇದು ಕೂಡ ಲೋಹ ಆಗಿರುವುದರಿಂದ ಇದನ್ನು ಪಶ್ಚಿಮ ದಿಕ್ಕಿನ ಕಡೆಗೆ ಇಟ್ಟುಕೊಂಡರೆ ಬಹಳ ಒಳ್ಳೆಯದು ಉತ್ತರ ದಿಕ್ಕಿನ ಕಡೆಗೆ ಅಕ್ವೇರಿಯಂ ಇಟ್ಟುಕೊಳ್ಳುವುದರಿಂದ ಧನಲಾಭ ಹೆಚ್ಚಾಗುತ್ತಾ ಹೋಗುತ್ತದೆ
ಉತ್ತರ ದಿಕ್ಕಿನ ಕಡೆಗೆ ವಾಟರ್ ಫಾಲ್ಸ್ ಆಗಿರಬಹುದು ನೀರಿಗೆ ಸಂಬಂಧಪಟ್ಟ ಫೋಟೋಗಳು ಆಗಿರಬಹುದು ನೀರಿಗೆ ಸಂಬಂಧಪಟ್ಟ ವಸ್ತುಗಳನ್ನು ಉತ್ತರ ದಿಕ್ಕಿಗೆ ಇಟ್ಟುಕೊಂಡರೆ ಧನ ಪರವಾದ ಅದೃಷ್ಟವನ್ನು ಪಡೆದುಕೊಳ್ಳುತ್ತಾ ಹೋಗುತ್ತೀರಾ ದಕ್ಷಿಣ ದಿಕ್ಕಿನ ಕಡೆಗೆ ಕೆಂಪುಬಣ್ಣದ ಫೋಟೋಗಳನ್ನು ಸನ್ ರೈಸ್ ಆಗ್ತಾ ಇರುವಂತಹದ್ದು ಇಂತಹ ಕೆಂಪುಬಣ್ಣದ ಫೋಟೋಗಳನ್ನು ಹಾಕುವಂಥದ್ದು ಈ ರೀತಿಯಾಗಿ ಹಾಕಿಕೊಳ್ಳುವುದರಿಂದ ಬಹಳಷ್ಟು ಒಳ್ಳೆಯದು ಆಗುತ್ತದೆ ಇದರಿಂದ ಪಾಸಿಟಿವ್ ಎನರ್ಜಿ ನಮಗೆ ಅಲ್ಲಿಂದ ಶುರುವಾಗುತ್ತದೆ ಲೈಟಿಂಗ್ಸ್ ಅನ್ನು ಹಾಕುವಾಗ ದಕ್ಷಿಣ ದಿಕ್ಕಿನ ಕಡೆಗೆ ರೆಡ್ ಕಲರ್ ಬಲ್ಪನ್ನು ಹಾಕುವುದರಿಂದ ಬಹಳಷ್ಟು ಎನರ್ಜಿ ಅನ್ನುವುದು ನಮಗೆ ಸಿಗುತ್ತದೆ ಹಾಗೆ ಈಶಾನ್ಯದಿಕ್ಕಿನಲ್ಲಿ ಪರ್ವತಗಳ ಫೋಟೋವನ್ನು
ಬೆಟ್ಟ-ಗುಡ್ಡದ ಫೋಟೋಗಳನ್ನು ಮನೆಯ ಗೋಡೆಗಳ ಮೇಲೆ ಹಾಕುವುದರಿಂದ ಬಹಳಷ್ಟು ಒಳ್ಳೆಯದು ಆಗುತ್ತದೆ ಹಾಗೆ ಸ್ಪಟಿಕದ ಮಣಿ ಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಅಂತ ಹೇಳಲಾಗುತ್ತದೆ ಆಗ್ನೇಯ ದಿಕ್ಕಿನಲ್ಲಿ ಗಿಡದ ಫೋಟೋಗಳನ್ನು ಅಥವಾ ಗಿಡಗಳನ್ನೇ ಆಗ್ನೇಯ ದಿಕ್ಕಿನಲ್ಲಿ ಬೆಳೆಸಿಕೊಂಡರೆ ತುಂಬಾನೆ ಒಳ್ಳೆಯದು ಹಾಗೆ ವಾಯುವ್ಯ ದಿಕ್ಕು ಈ ದಿಕ್ಕಿನಲ್ಲಿ ಲೋಹದ ವಸ್ತುಗಳನ್ನು ಇಟ್ಟುಕೊಂಡರೆ ಬಹಳ ಒಳ್ಳೆಯದು ಅಂತ ಹೇಳಬಹುದು ಹಾಗೆ ನೈರುತ್ಯ ದಿಕ್ಕಿನಲ್ಲಿ ಕೂಡ ದೇಶವಾಗಿ ನೈರುತ್ಯ ದಿಕ್ಕಿನಲ್ಲಿ ಬೆಟ್ಟಗುಡ್ಡಗಳನ್ನು ಪರ್ವತಗಳನ್ನು ಈ ರೀತಿಯಾದಂತಹ ಫೋಟೋಗಳನ್ನು ಹಾಕಿಕೊಳ್ಳಿ ಸ್ಪಟಿಕದ ಮಣಿಗಳನ್ನು ಕೂಡ ಈ ದಿಕ್ಕಿನಲ್ಲಿ ಇಟ್ಟುಕೊಳ್ಳಬಹುದು ಇದರಿಂದ ಬಹಳಷ್ಟು ಅನುಕೂಲವನ್ನು ಪಡೆದುಕೊಳ್ಳುತ್ತೀರಿ ಅಂತ ಹೇಳಬಹುದು
ಇನ್ನು ವಿಶೇಷವಾಗಿ ಹೇಳಬೇಕು ಎಂದರೆ ಹಾರುವಂಥ ಹಕ್ಕಿ ಹಾರುವ ಹಕ್ಕಿಯ ಫೋಟೋವನ್ನು ಮನೆಯಲ್ಲಿ ಹಾಕಿಕೊಳ್ಳುವುದಕ್ಕೆ ಬಹಳಷ್ಟು ಜನ ಆಸೆ ಪಡುತ್ತಿರುತ್ತಾರೆ ಇದನ್ನು ಯಾವ ದಿಕ್ಕಿನಲ್ಲಿ ಹಾಕಬೇಕು ಎಂದರೆ ವಾಯುವ್ಯ ದಿಕ್ಕಿನಲ್ಲಿ ಹಾಕಬೇಕಾಗುತ್ತದೆ ಆಗ ಅದೃಷ್ಟ ಆ ದಿಕ್ಕಿನಲ್ಲಿ ಒಲಿದು ಬರುತ್ತಾ ಹೋಗುತ್ತದೆ ಹಾಗಾಗಿ ಈ ರೀತಿಯಾದಂತಹ ವಿಷಯಗಳನ್ನು ತಿಳಿದುಕೊಂಡು ವಾಸ್ತು ಪ್ರಕಾರವಾಗಿ ಈ ರೀತಿಯಾದಂತಹ ಆಕರ್ಷಣೀಯ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇಟ್ಟು ಅದರಿಂದ ಪಾಸಿಟಿವ್ ಎನರ್ಜಿಯನ್ನು ಹೆಚ್ಚು ಮಾಡಿಕೊಂಡು ಧನಲಾಭವನ್ನ ಗಳಿಸಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು