ಹೆಣ್ಣುಮಕ್ಕಳು ಯಾರ ಮನೆಯಲ್ಲಿ ಜನಿಸುತ್ತಾರೆ?

ಹೆಣ್ಣು ಮಕ್ಕಳು ಯಾವ ಮನೆಯಲ್ಲಿ ಜನ್ಮ ಪಡೆದುಕೊಳ್ಳುತ್ತಾರೋ ಮತ್ತು ಆ ಮನೆಗೆ ಎಷ್ಟು ಭಾಗ್ಯಶಾಲಿಯಾಗುತ್ತದೆ ಎಂಬುದನ್ನು ನೋಡೋಣ. ಸ್ಕಂದಪುರಾಣ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಇದು ಒಂದು ಕೂಡ ಆಗಿದೆ.. ಇದರಲ್ಲಿ ಒಂದು ಮಾತಿದೆ.. ಒಂದು ಹೆಣ್ಣು ಮಗಳನ್ನು ಒಬ್ಬ ದಿವ್ಯ ತಾಯಿ ಅವತಾರ ಎಂದು ಹೇಳಲಾಗಿದೆ… ಮನೆಯಲ್ಲಿ ಹೆಣ್ಣು ಮಗಳಿದ್ದರೆ ಸಂತೋಷ ಸಮೃದ್ಧಿ ಬರುತ್ತದೆ… ಸ್ಕಂದ ಪುರಾಣದಲ್ಲಿ ಈ ರೀತಿ ಉಲ್ಲೇಖವಿದೆ ಯಾವ ತಂದೆ ತನ್ನ ಹೆಣ್ಣು ಮಗಳನ್ನು ಪ್ರೀತಿ ಮತ್ತೆ ಸ್ನೇಹದಿಂದ ಬೆಳೆಸುತ್ತಾರೆ

ಅವರಿಗೆ ಮಹಾ ಯೋಗ್ಯತೆ ಸಿಗುತ್ತದೆ ಅವರಿಗೆ ಈ ಜನುಮದಲ್ಲೂ ಮತ್ತು ಮುಂದಿನ ಜನುಮದಲ್ಲಿ ಸೌಭಾಗ್ಯ ಸಿಗುತ್ತದೆ… ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹುಟ್ಟಿದರೆ ಎಂದರೆ ಕೆಲವು ಮನೆಗಳಲ್ಲಿ ನಿರಾಶ ಭಾವನೆ ಮೂಡುತ್ತದೆ.. ಹೆಣ್ಣು ಮಕ್ಕಳು ಹುಟ್ಟುವುದೇ ಭಾರ ಎಂದು ಕೆಲವು ಸಮಾಜಗಳಲ್ಲಿ ತಿಳಿದಿದ್ದಾರೆ… ಹೆಣ್ಣು ಮಕ್ಕಳ ಜನರಕ್ಕಾಗಿ ಯಾವ ರೀತಿ ಮನೆಯನ್ನು ಭಗವಂತ ಆಯ್ಕೆ ಮಾಡಿರುತ್ತಾನೆ ಎಂದರೆ…

ಭಗವಂತನಾದ ಶ್ರೀ ಕೃಷ್ಣನ ಬಳಿ ಅರ್ಜುನ ಒಂದು ಮಾತನ್ನು ಕೇಳುತ್ತಾನೆ.. ಯಾವ ಕರ್ಮದ ಫಲವಾಗಿ ಕೆಲವು ಮನೆಗಳಲ್ಲಿ ಪುತ್ರಿ ಪ್ರಾಪ್ತವಾಗುತ್ತದೆ ಎಂದು… ಹೇ ಪಾರ್ಥ ಯಾವುದೇ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೆ ಹೆಣ್ಣು ಮಕ್ಕಳು ಸೌಭಾಗ್ಯವಂತರ ಮನೆಯಲ್ಲಿ ಹುಟ್ಟುತ್ತಾರೆ.. ಯಾ ಸ್ತ್ರೀ ಮತ್ತು ಪುರುಷರು ಪೂರ್ವ ಜನ್ಮದಲ್ಲಿ ಪುಣ್ಯವನ್ನು ಮಾಡಿರುತ್ತಾರೆ

ಅವರಿಗೆ ಮಾತ್ರ ಹೆಣ್ಣು ಮಕ್ಕಳು ಪ್ರಾಪ್ತಿಯಾಗುತ್ತಾರೆ .. ಹೆಣ್ಣು ಮಕ್ಕಳ ಭಾರವನ್ನು ಎಲ್ಲರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ… ಇಲ್ಲಿ ಒಂದು ಹೆಣ್ಣು ಮಗಳು ತಾನು ತಾಯಿಯಾಗುತ್ತಾನೆ ಎಲ್ಲ ಸರ್ವಸ್ವವನ್ನು ಬಿಟ್ಟು ಕೊಡುತ್ತಾಳೆ.. ಒಂದು ಸಂತಾನಕ್ಕೋಸ್ಕರ ತನ್ನ ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾಳೆ.. ಹೆಣ್ಣು ಮಕ್ಕಳು ಇಲ್ಲದಿದ್ದರೆ ಇಲ್ಲಿ ಯಾರ ವಂಶವೂ ಕೂಡ ಬೆಳೆಯುವುದಿಲ್ಲ…

ಹೆಣ್ಣು ಮಕ್ಕಳು ಈ ಸ್ತ್ರೀ ರೂಪದಲ್ಲಿ ತಾಯಿ ಹೆಂಡತಿ ತಂಗಿ ಅಕ್ಕ ಆಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾಳೆ… ಗರುಡ ಪುರಾಣದಲ್ಲಿ ತಿಳಿಸಿರುವ ಹಾಗೆ ಯಾವುದೋ ಒಂದು ಆತ್ಮಕ್ಕೆ ಹೊಸ ಜನ್ಮ ಸಿಗುತ್ತದೆಯೋ ಆಗ ತನ್ನ ಆತ್ಮವೂ ಶರೀರದ ಅನುಸಾರವಾಗಿ ತನ್ನ ಕರ್ಮಗಳನ್ನು ಮಾಡಬೇಕಾಗಿರುತ್ತದೆ… ಮೃತ್ಯುವಿನ ಅಂತಿಮ ಕ್ಷಣದಲ್ಲಿ ಯಾವುದಾದರೂ ಸ್ತ್ರೀಯರನ್ನು ನೆನೆಯುತ್ತಾ.

ಪ್ರಾಣ ತ್ಯಾಗ ಮಾಡಿದರೆ ಅವರು ಮುಂದಿನ ಜನುಮದಲ್ಲಿ ಸ್ತ್ರೀಯರಾಗಿ ಹುಟ್ಟುತ್ತಾರೆ.. ಶಾಸ್ತ್ರಗಳ ಅನುಸಾರವಾಗಿ ಯಾವುದಾದರೂ ಒಬ್ಬ ವ್ಯಕ್ತಿ ಗೃಹಸ್ಥ ಜೀವನವೆಂದರೆ ಇಷ್ಟಪಡುತ್ತಿದ್ದಾರೆ.. ಅವರ ಬಳಿ ಒಂದು ಮಗುವಿರಬೇಕು ಒಂದು ಋಣವನ್ನು ತೀರಿಸಲು ಈ ಜೋಡಿಗೆ ಒಂದು ಹೆಣ್ಣು ಇಲ್ಲ ಒಂದು ಗಂಡು ಮಗು ಇರಬೇಕಾಗುತ್ತದೆ. ಪ್ರೀತಿಯಿಂದಾಗಿ ತಂದೆ ತಾಯಿಯ ನರಕದಿಂದ

ಈ ಮಕ್ಕಳು ಕಾಪಾಡುತ್ತಾರೆ.. ನೀವು ನೋಡಿರುವ ಹಾಗೆ ತುಂಬಾ ಬುದ್ಧಿವಂತ ತಂದೆ ತಾಯಿಗಳಿಗೆ ಪುತ್ರಪ್ರಾಪ್ತಿಯಾಗುವುದಕ್ಕಿಂತ ಹೆಣ್ಣು ಮಕ್ಕಳನ್ನು ಪಡೆದ ತಂದೆ ತಾಯಿಯ ಭಾಗ್ಯವಂತರು ಎಂದು ಹೇಳಬಹುದು… ಇಲ್ಲಿ ಗಂಡು ಮಗುಕ್ಕಿಂತ ಹೆಣ್ಣು ಮಗು ತುಂಬಾ ಉತ್ತಮವಾಗಿರುತ್ತದೆ ಪ್ರತಿಯೊಂದು ಕಾರ್ಯದಲ್ಲಿ ಸಹ ತನ್ನ ಚಾಕುವತುರ್ಯವನ್ನು ತೋರಿಸುತ್ತಾಳೆ…

ಯಾವ ಮನೆಯಲ್ಲಿ ಹೆಣ್ಣು ಮಗು ಜನ್ನ ಬರುತ್ತದೆ ಆ ಮಗು ಸ್ವರ್ಗವಾಗಿರುತ್ತದೆ ಎಂದು… ತಂದೆ ತಾಯಿ ಮನೆಯಲ್ಲಿ ಮಗಳ ರೂಪವಾದರೆ ಅತ್ತೆ ಮನೆಯಲ್ಲಿ ಸೊಸೆಯಾಗಿಯೂ ಹಾಗೂ ಗಂಡನಿಗೆ ಹೆಂಡತಿಯಾಗಿಯೂ ಕಾರ್ಯವನ್ನು ನಿರ್ವಹಿಸುತ್ತಾಳೆ. ನೀವು ಕೇಳಿರಬಹುದು ಯಾವುದಾದರು ಮನೆಯಲ್ಲಿ ಹಿರಿಯರು ತೀರಿಕೊಂಡಾಗ ಹೆಣ್ಣು ಮಕ್ಕಳು ಪಿಂಡವನ್ನು ಬಿಡಬಾರದು ಆದರೆ ಇದು ಸರಿಯಾದ ಮಾರ್ಗವಲ್ಲ…

ರಾಮಾಯಣದಲ್ಲಿ ಈ ರೀತಿ ತಿಳಿಸಿದ್ದಾರೆ ರಾಮಾಯಣದಲ್ಲಿ ರಾಮ ರಾಜ ದಶಾವತಾರ ಮೃತ್ಯು ಆಗುತ್ತದೆಯೋ ದಶಾವತಾರ ಸೊಸೆ ಸೀತಾಮಾತೆಯು ಪಿಂಡದವನ ಮಾಡಿದ್ದರು… ಇಂದು ಶಾಸ್ತ್ರದ ಪ್ರಕಾರ ಕೂಡ ತನ್ನ ತಂದೆಯ ಮೃತ್ಯುವಿನ ನಂತರಪಿಂಡ ದಾನವನ್ನು ಮಾಡಬಹುದು… ಇನ್ನು ಯಾರ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಹೆಣ್ಣು ಮಕ್ಕಳಿರುತ್ತಾರೆ ಅಂತಹ ಜನರು ತುಂಬಾ ಅದೃಷ್ಟಶಾಲೆಗಳಾಗಿರುತ್ತಾರೆ… ಇದರಿಂದ ಹೆಣ್ಣು ಮಕ್ಕಳು ತಾಯಿ ಲಕ್ಷ್ಮಿ ದೇವಿ ಅವತಾರವೆಂದು ಹೇಳುತ್ತಾರೆ…

Leave a Comment