ಧನಲಾಭ ಆಗೋ ಟೈಮ್ ಬಂತಾ?

0

ಗುರು ರಾಹು ಸೇರಿಕೊಂಡು ಮಿಥುನ ರಾಶಿಯವರಿಗೆ ಬಹಳ ಲಾಭ ತಂದು ಕೊಡುತ್ತಿದ್ದಾರೆ. ಗುರುಚಂಡಾಲ ಯೋಗದಿಂದ ಧನ ಲಾಭ. ಮಾಡುವ ಕೆಲಸದಲ್ಲಿ ಯಶಸ್ಸು. ಅಕ್ಟೋಬರ್ 28ರಂದು ಸಂಭವಿಸುವ ಗ್ರಹಣದಿಂದ ಬಹಳ ಲಾಭವಿದೆ. ರಾಹುಗ್ರಸ್ತ ಚಂದ್ರಗ್ರಹಣ ನಡೆಯುತ್ತದೆ. ನಿಮ್ಮಿಂದ 11ನೇ ಮನೆಯಾಗಿರುವ ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ. ರಾತ್ರಿ ಒಂದು ಐದಕ್ಕೆ ಗ್ರಹಣ ಆರಂಭವಾಗಿ ರಾತ್ರಿ ಎರಡು 23ಕ್ಕೆ ಬಿಡುಗಡೆಯಾಗುತ್ತದೆ. 11ನೇ ಮನೆ ಲಾಭ ಸ್ಥಾನವಾಗಿದೆ.

ನಿಮಗೆ ದುಡ್ಡಿಗೆ ಬರವಿಲ್ಲ ರಾಹುಲ್ ಚಂದ್ರರಿಂದ ಹಣ ಬರುತ್ತದೆ. ನಿಮ್ಮ ಕೈಗೆ ಸಿಗಲ್ಲ ಎಂದುಕೊಂಡಿರುವ ಪ್ರಾಜೆಕ್ಟ್ ರಾಹು ನಿಮಗೆ ಸಿಗುವಂತೆ ಮಾಡುತ್ತಾನೆ. ರಾಹುವಿಗೆ ಪ್ರಾಂತಿ ಹುಟ್ಟಿಸುವ ಸಾಮರ್ಥ್ಯವಿದೆ. ಹೊಸ ಕ್ಲೈಂಟ್ ಸಿಗುವುದು ಪ್ರಮೋಷನ್ ಸ್ಯಾಲರಿಯಲ್ಲಿ ಹೆಚ್ಚಳ ಪ್ರಶಂಸೆ ಎಲ್ಲದಕ್ಕೂ ಅವಕಾಶವಿದೆ. ಇನ್ಸೂರೆನ್ಸ್ ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಕ್ಷೇತ್ರಗಳಲ್ಲೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಟಫ್ ಇದೆ ಎಂದುಕೊಂಡು ಅಟೆಂಡ್ ಮಾಡಿರುವ

ಕಾಂಪಿಟೇಟಿವ್ ಎಕ್ಸಾಮ್ನಲ್ಲಿ ನೀವು ಸೆಲೆಕ್ಟ್ ಆಗಿದ್ದೀರಿ ಎಂದರೆ ಅದಕ್ಕೆ ರಾಹುವಿನ ಕೈಚಳಕವೇ ಕಾರಣ. ನೀವು ಅಂದುಕೊಂಡಿದ್ದೆ ಒಂದು ನಂತರ ಬಂದ ಲಾಭವನ್ನು ನೋಡಿ ನೀವೇ ದಿಗ್ಬ್ರಮೆಗೆ ಒಳಗಾಗುವಿರಿ. ಕೃಷಿಕರಿಗೆ ಕಬ್ಬಿಣದ ವ್ಯಾಪಾರ ಮಾಡುವವರಿಗೆ ಬೇರೆ ಬೇರೆ ಬ್ಯುಸಿನೆಸ್ ನಲ್ಲಿ ಹಾಲಿನ ವ್ಯಾಪಾರಿಗಳಿಗೂ ಹೆಚ್ಚು ಲಾಭವಾಗುವ ಸಮಯ ಇದು. ಎಲ್ಲಾ ಇನ್ಕಮ್ ಮೂಲಗಳು ಹೆಚ್ಚಾಗುತ್ತವೆ. ಮೊದಲು ಕೇವಲ ಉದ್ಯೋಗದಿಂದ ಹಣ ಬರುತ್ತಿತ್ತು ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಯೂಟ್ಯೂಬ್ ನಲ್ಲಿ ಹಣ ಗಳಿಸುವಿರಿ.

ಕೆಲಸದ ಜೊತೆ ಎಕ್ಸ್ಟ್ರಾ ಕೆಲಸಗಳನ್ನು ಮಾಡಿ ಹಣ ಗಳಿಸುವಿರಿ. ಯಾವುದೋ ಕಾಲದಲ್ಲಿ ಸಹಾಯ ಪಡೆದಿರುವ ಸ್ನೇಹಿತರು ನಿಮಗೆ ಹಣ ತಂದು ಕೊಡುತ್ತಾರೆ ಅಥವಾ ಉಡುಗೊರೆ ತಂದು ಕೊಡುತ್ತಾರೆ. ಸಡನ್ ಆಗಿ ಯಾರಿಗಾದರೂ ಸಹಾಯ ಮಾಡಿ ಹಲ್ಲು ಗೌರವ ಮತ್ತು ಖ್ಯಾತಿಯನ್ನು, ಹಣವನ್ನು ಸಂಪಾದಿಸುವಿರಿ. ಪಾರ್ಟ್ನರ್ ಶಿಪ್ ಬಿಸಿನೆಸ್ ನಲ್ಲಿ ಇರುವವರು ಪಾರ್ಟ್ನರ್ ತೀರಿಕೊಂಡು ಎಲ್ಲ ಪಾಲು ನಿಮ್ಮದಾಗಬಹುದು. ಇನ್ಸೂರೆನ್ಸ್ ಪಾಲಿಸಿಯ

ಹಣ ಬರುವುದು ಬಿಡ್ಡಿoಗ್ ಟೆಂಡರ್ ರಿಯಲ್ ಎಸ್ಟೇಟ್ ಗಳಿಂದ ಲಾಭವಾಗುವುದು ಇದೆ. 11ನೇ ಮನೆ ದುಡ್ಡಿನ ಮನೆ ಆದರೆ ನ್ಯಾಯವಾದ ದೊಡ್ಡ ಬರುವುದು ಎಂದೇನಲ್ಲ. ಜನರನ್ನು ಹೆದರಿಸಿ ದುಡ್ಡು ಪಡೆಯಬಹುದು. ಉದ್ಯೋಗದ ಆಸೆ ತೋರಿಸಿ ದುಡ್ಡು ಕೇಳಬಹುದು. ಬ್ಲಾಕ್ ಮೇಲ್ ಮಾಡುವುದು ಅಥವಾ ಜನರ ದಿಕ್ಕು ತಪ್ಪಿಸಿ ಹಣ ಮಾಡುವುದು. ಕೆಲಸ ಮಾಡಿಕೊಡಲು ಲಂಚ ಕೇಳುವ ಮನಸ್ಥಿತಿಯೂ ಬರಬಹುದು. ವಿಭೂತಿಯನ್ನು ರಾಹು ಕೊಡುತ್ತಾನೆ. ಎಚ್ಚರ!

ದುಡ್ಡು ಬರುವುದು ಎಂದು ಇಂತಹ ಕೆಲಸ ಮಾಡುವುದು ತಪ್ಪು. ಹೆಚ್ಚಿನವರಿಗೆ ಆರೋಗ್ಯದಲ್ಲಿ ಲಾಭವಿದೆ. ಡಿಪ್ರೆಶನ್ ತಲೆ ತಿರುಗುವುದು ನೀರಿನಿಂದ ಬರುವ ಆರೋಗ್ಯದ ಸಮಸ್ಯೆ ಇವುಗಳಿಗೆ ಸೊಲ್ಯೂಷನ್ ಸಿಗುತ್ತದೆ. ಕೆಲವರು ಸಣ್ಣಪುಟ್ಟ ತಲೆಬಿಸಿಯಿಂದ ರಗಳೆಯಿಂದ ತೊಂದರೆಗೆ ಒಳಗಾಗಿದ್ದೀರಿ. ಗ್ರಹಣದ ನಂತರ ನಿಮ್ಮ ಮಕ್ಕಳ ಹಠವು ಕಡಿಮೆಯಾಗುತ್ತದೆ. ಮಕ್ಕಳು ನಿಮ್ಮ ಮಾತನ್ನು ಕೇಳುತ್ತಾರೆ. ಮಕ್ಕಳು ಕಾಂಪಿಟೇಶನ್ ನಲ್ಲಿ ಜಯ ಗಳಿಸಬಹುದು.

ಗ್ರಹಣದ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು. ಯೋ ಸೌ ವಜ್ರದರೋ ದೇವಹ ಆದಿತ್ಯ ನಾಮ್ ಪ್ರಭುರ್ಮತಹ ಚಂದ್ರ ಗ್ರಹೋಪ ರಾಗೋತ್ತಮ್ ಗೃಹ ಪೀಡಾಮ್ ವ್ಯಪೋಹತು ಯೋಸೌ ದಂಡದರೋದೇವಹ ಯಮೋ ಮಹಿಶ ವಾಹನಹ ಚಂದ್ರ ಗ್ರಹೋಪರಾಗೋತಂ ಗ್ರಹ ಪೀಡಾಮ್ ವ್ಯ ಪೋಹತು.
ಯೋ ಸೌ ಸೂಲದರೋದೇವಹ ಪಿನಾಕಿ ವೃಷವಾಹನ ಹ ಚಂದ್ರ ಗ್ರಹೋಪರಾಗೋತಂ ಗ್ರಹ ಪೀಡಾಮ್ ವ್ಯ ಪೋಹತು.

ಗ್ರಹಣ ನಡೆಯುವಾಗ ಮಲಗಬಾರದು, ಏನನ್ನು ತಿನ್ನಬಾರದು, ಗ್ರಹಣ ಶುರುವಾಗುವಾಗ ಮತ್ತು ಬಿಟ್ಟ ನಂತರ ತಲೆ ಸ್ನಾನ ಮಾಡಬೇಕು. ಮಧ್ಯಾನ ಮೂರು ಗಂಟೆಯ ಒಳಗೆ ಊಟ ತಿಂಡಿ ಮುಗಿಸಬೇಕು. ಮಕ್ಕಳು ವಯಸ್ಸಾದವರು ರೋಗಿಗಳು 6:00 ಒಳಗೆ ಊಟ ಮಾಡಬಹುದು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರ ಬರಬಾರದು. ಚಂದ್ರ ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ತಾಯಿಯ ಜೊತೆಗಿನ ಸಂಬಂಧ ಚೆನ್ನಾಗಿ ಇರುತ್ತದೆ. ಅವರಿಂದ ಎಲ್ಲಾ ಕೆಲಸಗಳು ಆಗುವ ಸಾಧ್ಯತೆ ಇದೆ.

ಸಹೋದರ ಸಹೋದರಿಒಂದಿಗಿನ ಭಿನ್ನಾಭಿಪ್ರಾಯಗಳು ಸರಿಯಾಗುತ್ತದೆ. ಆಸ್ತಿ ವಿಚಾರದಲ್ಲಿನ ತಿಕ್ಕಾಟಗಳು ಬಗ್ಗೆ ಹರಿದು ನಿಮಗೆ ಲಾಭವಾಗುತ್ತದೆ. ರಾಹು ಸೂಚನೆ ಕೊಡದೆ ಕೆಲಸ ಮುಗಿಸಿ ಕೊಡುತ್ತಾನೆ. ಬಹಳ ದಿನದಿಂದ ಅಸ್ತಿ ಪತ್ರಕ್ಕಾಗಿ ಅಲೆಯುತ್ತಿದ್ದೀರಿ. ಅಧಿಕಾರಿಗಳು ಕೈಗೆ ಸಿಗುತ್ತಿರಲಿಲ್ಲ. ಗ್ರಹಣದ ನಂತರ ಒಂದೊಂದೇ ಕಾಗದ ಪತ್ರಗಳು ನಿಮ್ಮ ಕೈ ಸೇರಲಿದೆ. ಚಂದ್ರಮನಕಾರಕ. ಒಂಟಿತನ ಅನುಭವಿಸುವವರಿಗೆ, ದುಃಖದಲ್ಲಿರುವವರಿಗೆ ಸಮಸ್ಯೆಗೆ ಪರಿಹಾರ ದೊರಕುತ್ತದೆ.

ಬಾಹು ಮತ್ತು ರಾಹು, ಚಂದ್ರ ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ಯಾವುದೇ ವಿಚಾರಕ್ಕೂ ಎದೆಗುಂದದೆ ಸ್ಟ್ರಾಂಗ್ ಆಗಿ ಇರುವಿರ. ರಾಹು ನಿಗೂಢತೆಯನ್ನು ಸೂಚಿಸುತ್ತಾನೆ. ಸಮಾರಂಭ ಅರೆಂಜ್ ಮಾಡಿ ಮನೆಯವರನ್ನು ಖುಷಿಪಡಿಸುತ್ತೀರಿ. ಮನೆಯವರಿಗೆ ಒಂದಷ್ಟು ಸೌಕರ್ಯಗಳನ್ನು ಮಾಡಿಕೊಡುತ್ತೀರಿ. ಐಶಾರಾಮಿ ಬದುಕನ್ನು ಅನುಭವಿಸಬಹುದು. ಅವರಿಗಾಗಿ ಖರ್ಚು ಮಾಡುವಿರಿ. ಕೆಲವರು ಹೊಸ ಮನೆ ವಾಹನಗಳನ್ನು ಖರೀದಿಸುವಿರಿ. ಒಟ್ಟಿನಲ್ಲಿ ಅದೃಷ್ಟ ಲಾಭ ಗೆಲುವು ಸಂತೋಷದ ವಾತಾವರಣ. ಇದು ಮೂರು ತಿಂಗಳುಗಳ ಕಾಲ ಇರುತ್ತದೆ. ಹಾಗಂತ ಮೈ ಮರೆಯಬೇಡಿ ಕೊಟ್ಟ ಸೂಚನೆಯನ್ನು ಪಾಲಿಸಿ.

Leave A Reply

Your email address will not be published.