ಇಂದು ಭಯಂಕರ ಅಮವಾಸೆ ಮುಗಿದಿದೆ ನಾಳೆ ಸೆಪ್ಟೆಂಬರ್ 15 ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ

0

ಎಲ್ಲರಿಗೂ ನಮಸ್ಕಾರ ಇದೇ ಸೆಪ್ಟೆಂಬರ್ 15ರಂದು ಭಯಂಕರ ಅಮಾವಾಸ್ಯೆ ಇರುತ್ತದೆ. ನಾಳೆ ಶುಭ ಶುಕ್ರವಾರ ಕೆಲವೊಂದು ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಸಿಗಲಿದೆ. ಐದು ರಾಶಿಯವರು ತುಂಬಾನೇ ಲಾಭವನ್ನು ಪಡೆದುಕೊಳ್ಳುತ್ತಾರೆ. ಬೆನಕ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ನಾಳೆಯಿಂದ ನೀವು ನಿಮ್ಮ ಜೀವನದಲ್ಲಿ ಒಳ್ಳೆಯ ಪ್ರಗತಿಯನ್ನು ಕಾಣುತ್ತೀರಿ.

ನಾಳೆ ಶುಕ್ರವಾರದಿಂದ ರಾಶಿ ಮಂಡಲದಲ್ಲಿ ಆಗುವ ಕೆಲವೊಂದಿಷ್ಟು ಬದಲಾವಣೆಗಳಿಂದ ಈ ರಾಶಿಯವರು ಕೆಲವೊಂದು ತಿರುವುಗಳನ್ನು ಪಡೆದುಕೊಳ್ಳುತ್ತಾರೆ. ಪಾಲುದಾರಿಕೆ ವ್ಯವಹಾರ ಮಾಡುವವರು ತುಂಬಾ ಲಾಭವನ್ನು ಪಡೆದುಕೊಳ್ಳುತ್ತೀರಿ. ವ್ಯಾಪಾರವನ್ನು ಮಾಡುವವರು ವಿಸ್ತರಣೆಯನ್ನು ಮಾಡುವ ಜೊತೆಗೆ ಲಾಭವನ್ನು ಪಡೆದುಕೊಳ್ಳುತ್ತೀರಿ.

ವಿದೇಶದಲ್ಲಿವ್ಯಾಪಾರ ಮಾಡಬೇಕು ಅಂದುಕೊಳ್ಳುವವರು ಲಾಭವನ್ನು ಪಡೆದುಕೊಳ್ಳುತ್ತೀರಿ. ಗೌರವದ ಜೊತೆಗೆ ಆದಾಯವು ಸಹ ಹೆಚ್ಚಾಗುತ್ತದೆ. ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗ್ಗೆ ಹರಿಸಿಕೊಳ್ಳುತ್ತೀರಿ. ಯಾರು ಬಂಡವಾಳವನ್ನು ಹೂಡಿ ವ್ಯವಹಾರ ಮಾಡಲು ಬಯಸಿದರು ಅವರಿಗೆ ಒಳ್ಳೆಯ ಸಮಯವೆಂದು ಹೇಳಬಹುದು. ನಾಳೆಯಿಂದ ನಿಮಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯದನ್ನೇ ಕಾಣುತ್ತೀರಿ. ಅದೃಷ್ಟವಂತ ರಾಶಿಗಳು ಯಾವುದೆಂದರೆ, ಮೇಷ ರಾಶಿ, ಮಕರ ರಾಶಿ, ಸಿಂಹ ರಾಶಿ, ಕುಂಭ ರಾಶಿ ಧನಸು ರಾಶಿ.

Leave A Reply

Your email address will not be published.