ಕೇವಲ 5 ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ಶಕ್ತಿಯ ಆಶೀರ್ವಾದ ಇದೆ ಅಂತಾ ತಿಳಿಯೋಣ,ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ಚಿತ್ರದಲ್ಲಿ ಎರಡು ಗುಲಾಬಿ ಹೂಗಳು ಇವೆ ಇದರಲ್ಲಿ ಯಾವುದಾದರೂ ಒಂದು ಗುಲಾಬಿ ಹೂವನ್ನು ಆಯ್ಕೆಮಾಡಿಕೊಳ್ಳಿ ನಿಮ್ಮ ಮೇಲೆ ಇಲ್ಲಿ ಯಾವ ಯಾವ ದೇವರ ಆಶೀರ್ವಾದ ಇದೆ ಮುಂಬರುವ ದಿನಗಳಲ್ಲಿ ನಿಮಗೆ ಯಾವ ಯಾವ ಸಂತೋಷದ ಸುದ್ದಿಗಳು ಕೇಳುತ್ತವೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ನಮ್ಮ ಜೀವನದಲ್ಲಿ ಬಣ್ಣಗಳಿಗೆ ತುಂಬಾನೇ ವಿಶೇಷವಾದ ಸ್ಥಾನವಿದೆ ನಿಮ್ಮ ಮುಂದೆ ಎರಡು ಬಣ್ಣದ ಗುಲಾಬಿ ಹೂವುಗಳು ಇವೆ ಇವುಗಳಲ್ಲಿ ಯಾವುದಾದರೂ ಒಂದು ಗುಲಾಬಿ ಹೂವನ್ನು ಆಯ್ಕೆಮಾಡಿಕೊಳ್ಳಿ ಇಲ್ಲಿ ನಿಮ್ಮ ಮೇಲೆ ಯಾವ ಯಾವ ದೇವರ ಆಶೀರ್ವಾದ ಇದೆ ನೀವು ಯಾವ ದೇವರ ಪೂಜೆಯನ್ನು ಮಾಡಬೇಕು ಮುಂದೆ ಬರುವ ದಿನಗಳಲ್ಲಿ ನಿಮಗೆ ಯಾವ ರೀತಿ ಸಿರಿಸಂಪತ್ತು ಸಿಗಲಿದೆ ಯಾವ ಯಾವ ರೀತಿಯಲ್ಲಿ ಧನ ಸಂಪತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯೋಗ ಕೂಡಿ ಬರಲಿದೆ ಯಾವ ಯಾವ ರೀತಿಯ ರಾಜಯೋಗ ಬರೆದಿದೆ ಇಂತಹ ತುಂಬಾ ವಿಶೇಷವಾದ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಒಂದು ವೇಳೆ ನೀವೇನಾದರೂ ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ನಿಮ್ಮ ಮೇಲೆ ಭಗವಂತನಾದ ಶಿವನು ತಾಯಿ ದುರ್ಗಾ ಮಾತೆ ತಾಯಿ ಲಕ್ಷ್ಮೀದೇವಿ ಆಶೀರ್ವಾದ ಕೂಡ ಇರುತ್ತದೆ ಒಂದು ವೇಳೆ ನೀವು ಗುಲಾಬಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ಮುಂದೆ ಬರುವ ದಿನಗಳಲ್ಲಿ ಧನ ಸಂಪತ್ತಿನ ಯೋಗ ಬರಲಿದೆ ಅಂತ ಅಂದುಕೊಳ್ಳಿ ಇಲ್ಲಿ ನೀವು ತಾಯಿ ದುರ್ಗಾಮಾತೆ ಆಗಲಿ ಭಗವಂತನಾದ ಶಿವನ ಪೂಜೆಯನ್ನು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾ ಇರಿ ಈ ರೀತಿಯಾಗಿ ಈ ದೇವರ ಪೂಜೆಯನ್ನು ಮಾಡುತ್ತಿದ್ದರೆ ಇಲ್ಲಿ ನಿಮಗೆ ಬೇಗನೆ ಶುಭ ಫಲಗಳು ಸಿಗುತ್ತವೆ

ಬೇಗನೆ ನಿಮ್ಮ ಮನಸ್ಸಿನ ಇಚ್ಛೆಗಳು ಕೂಡ ಈಡೇರುತ್ತವೆ ಒಂದು ವೇಳೆ ಯಾವುದಾದರೂ ಕಾರ್ಯ ಅಥವಾ ಇಂಪಾರ್ಟೆಂಟ್ ವಿಷಯಕ್ಕೆ ಹೋಗುತ್ತಿದ್ದರೆ ನಿಮ್ಮ ಜೊತೆಗೆ ಗುಲಾಬಿ ಬಣ್ಣದ ಗುಲಾಬಿ ಹೂವಿನ ತುಂಡು ಅಥವಾ ಅದರ ಎಲೆಯನ್ನು ಇಟ್ಟುಕೊಂಡು ಹೋಗಿ ಹೀಗೆ ಮಾಡುವುದರಿಂದ ನೀವು ಮಾಡಿದಂತಹ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಇಲ್ಲಿ ನಿಮ್ಮ ಅದೃಷ್ಟದ ಸಂಖ್ಯೆ ಐದು ಆಗಿದೆ ಇದರ ಮೇಲೆ ಸಂಪೂರ್ಣವಾಗಿ ನಂಬಿಕೆಯಿರಲಿ ಆಗ ಮಾತ್ರ ಇದರ ಪ್ರಭಾವ ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಬಲಗಡೆ ಇರುವ ಹಳದಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ಇನ್ನು ನಿಮ್ಮ ಮೇಲೆ ಆಂಜನೇಯಸ್ವಾಮಿ ಭಗವಂತನಾದ ವಿಷ್ಣು ಬೃಹಸ್ಪತಿ ದೇವರು ಸಂತೋಷಿಮಾತಾ ದೇವರ ಆಶೀರ್ವಾದ ಇರುತ್ತದೆ ನೀವು ಇಂದಿನಿಂದ

ಈ ದೇವರ ಪೂಜೆಯನ್ನು ಮಾಡಬಹುದು ಒಂದು ವೇಳೆ ನೀವು ಹಳದಿ ಬಣ್ಣದ ಗುಲಾಬಿ ಹೂವನ್ನು ಆಯ್ಕೆ ಮಾಡಿದರೆ ಮುಂದೆ ಬರುವ ಸಮಯದಲ್ಲಿ ನಿಮಗಾಗಿ ರಾಜಯೋಗ ನಡೆಯುತ್ತದೆ ಒಂದು ವೇಳೆ ಯಾವುದಾದರೂ ವಿಶೇಷವಾದ ಕಾರ್ಯಕ್ಕಾಗಿ ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಆಚೆ ಹೋಗುತ್ತಿದ್ದರೆ ನಿಮ್ಮ ಜೊತೆ ನೀವು ಹಳದಿ ಬಣ್ಣದ ವಸ್ತ್ರವನ್ನು ಇಟ್ಟುಕೊಂಡು ಹೋಗಿ ಖಂಡಿತ ಕೆಲಸದಲ್ಲಿ ಯಶಸ್ಸು ನಿಮಗೆ ದೊರೆಯುತ್ತದೆ ಇಲ್ಲಿ ನಿಮ್ಮ ಅದೃಷ್ಟದ ಸಂಖ್ಯೆ 3 ಆಗಿದೆ ಇದರ ಮೇಲೆ ನೀವು ನಂಬಿಕೆಯೇ ಆಗ ಮಾತ್ರ ಇದು ಕಾರ್ಯವನ್ನು ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment