ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬರುತ್ತವೆ

0

ನಮಸ್ಕಾರ ಸ್ನೇಹಿತರೆ, ಪ್ರತಿ ಮನುಷ್ಯರಿಗು ಆಗುವಂತ ತೊಂದರೆಗಳು ಏನು ಎಂದರೆ ಕನಸುಗಳು ಬೀಳುವುದು. ಕನಸು ಎನ್ನುವುದು ಮಾನಸಿಕವಾಗಿ ವೈಫಲ್ಯ, ನಮಗೆ ದೇವರು ಕನಸುಗಳು ರೂಪದಲ್ಲಿ ಕೊಡುತ್ತಾರೆ. ಆದರೆ ಕೋಟ್ಯಾಧಿಪತಿ ಆಗುವ ಮೊದಲ ಯಾವ ತರಹದ ಕನಸುಗಳು ಬೀಳುತ್ತದೆ ಎಂದು ತಿಳಿಯೋಣ ಬನ್ನಿ.ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗು ಕನಸುಗಳು ಬೀಳುತ್ತ ಇರುತ್ತದೆ. ಕೆಲವರಿಗೆ ಒಳ್ಳೆಯ ಕನಸುಗಳು ಬೀಳುತ್ತದೆ, ಇನ್ನು ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತದೆ. ಪ್ರತಿಯೊಂದು ಕನಸಿಗು ಏನಾದರೂ ಒಂದು ಅರ್ಥ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವರಿಗೆ ಕೆಟ್ಟ ಕನಸು ಬೀಳುವ ಮೊದಲು ಕೆಟ್ಟ ವಿಷಯವಲ್ಲ ಕನಸಿನಲ್ಲಿ ಕಾಣಬಹುದು. ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ತರಹದ ಕನಸುಗಳು ಬೀಳುತ್ತದೆ ಎಂದರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೇವರು, ದೇವಸ್ಥಾನಗಳು ದೇವರ ವಿಗ್ರಹಗಳು ಇಂತಹ ಕನಸುಗಳು ಕಾಣಿಸಿ ಕೊಂಡರೆ ಯಾರ ಹತ್ತಿರಾನು ಹೇಳಬಾರದು ಎಂದು ಪಂಡಿತರು ಹೇಳುತ್ತಾರೆ. ಇದರ ಅರ್ಥ ದೇವತೆಗಳು ನಿಮ್ಮ ಪೂಜೆಗೆ ಪ್ರಸನ್ನವಾಗಿದ್ದಾರೆ ಎಂದು ಅರ್ಥ. ಈ ರೀತಿ ಕನಸುಗಳು ಬೀಳುವುದರಿಂದ ಅತಿ ಶೀಘ್ರದಲ್ಲಿ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಇದರ ಸಂಕೇತ. ಹಾಗೂ ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಏನಾದರೂ ಮಹಾಲಕ್ಷ್ಮಿ ಕನಸಿನಲ್ಲಿ ಬಂದು ಹೋದ ಹಾಗೆ ‘

ಬಂದರೆ ಯಾವುದೇ ರೀತಿಯಲ್ಲಿ ಯೋಚನೆ ಮಾಡಬೇಡಿ ಇದು ಶ್ರೀ ಮಹಾಲಕ್ಷ್ಮಿ ಮನೆಗೆ ಬಂದಹಾಗೇ. ಹಾಗೆ ಬನ್ನಿ ಮರ ಏನಾದರೂ ಕನಸಿನಲ್ಲಿ ಕಾಣಿಸಿಕೊಂಡರೆ ವಿಜಯವನ್ನು ಕಾಣುತ್ತಿರ ಮತ್ತು ರಾಜಕೀಯದಲ್ಲಿ ಇರುವವರಿಗೆ ಬನ್ನಿ ಮರ ಏನಾದರೂ ಕನಸಿನಲ್ಲಿ ಬಂದರೆ ಅವರು ಪದವಿಯಲ್ಲಿ ಮುಂದೆ ಬರುತ್ತಾರೆ. ಹಾಗೇ ಹರಿಯುವ ನೀರು, ಸಮುದ್ರ ಇಂತಹ ಕನಸುಗಳು ಕಾಣಿಸಿಕೊಂಡರೆ ನಿಮಗೆ ಅದೃಷ್ಟ ಕುಲಾಯಸಿದಂತೆ. ಹಾಗೇ ಯಾವಾಗಲೂ ನೀರು ನಿಮ್ಮ ಕನಸಿನಲ್ಲಿ ಬಂದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಆನೆ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಉದ್ಯೋಗದಲ್ಲಿ ಅತಿ ದೊಡ್ಡ ಸ್ಥಾನವನ್ನು ನೀವು ಕಾಣಬಹುದು ಎಂದು ಹೇಳಲಾಗುತ್ತದೆ. ಹಾಗೆ ನಿಮಗೆ ನೀವು ನೀರಿನಲ್ಲಿ ಕಾಣಿಸಿಕೊಂಡರೆ ಮತ್ತು ನೀವು ಕುಡಿದ ಹಾಗೆ ಈ ತರಹದ ಕನಸುಗಳು ಬಂದರೆ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಿರ ನಿಮ್ಮ ಜೀವನವನ್ನು ಎತ್ತರವಾಗಿ ಬದಲಾಗುತ್ತದೆ. ಹಾಗೇ ಬಿಳಿ ಕುದುರೆ ಕನಸಿನಲ್ಲಿ ಬಂದರೆ ಕುದುರೆ ಸವಾರಿ ಮಾಡುವ ಹಾಗೇ ಕನಸು ಬಿದ್ದರೆ ಅತಿ ಶೀಘ್ರದಲ್ಲಿ ವಿದೇಶಿ ಪ್ರಯಾಣ ಮತ್ತು ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಗೊಳುತ್ತದೆ. ಹಾಗೇ ಕನಸಿನಲ್ಲಿ ಮರಗಳು ಹಣ್ಣುಗಳು ಕನಸಿನಲ್ಲಿ ಬಂದರೆ ನಿಮ್ಮ ಜೀವನ ಉದ್ಧಾರವಾಗುತ್ತದೆ ಮತ್ತು ಸಮಸ್ಯೆಗಳ ದೂರವಾಗುತ್ತದೆ ಎಂದು ಇದರ ಸಂಕೇತ. ಶುಭಕರ ವಾಗುವ ಮುಂಚೆ ಈ ರೀತಿಯ ಕನಸುಗಳು ಕಾಣಿಸುತ್ತದೆ.

ಹಾಗೇ ಉದಯ ಆಗುತ್ತಿರುವ ಸೂರ್ಯ ಮತ್ತು ಸೂರ್ಯ ದೇವನಿಗೆ ನಮಸ್ಕಾರ ಮಾಡುವ ಹಾಗೇ ಈ ರೀತಿ ಕನಸುಗಳು ಕಾಣಿಸಿಕೊಂಡರೆ ನಿಮ್ಮ ಕೆಲಸದಲ್ಲಿ ವಿಜಯವಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.