ಈ ಒಂದು ವಿಡಿಯೋದಲ್ಲಿ ನೀವು ಯಾವ ನಂಬರನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದರ ಮುಖಾಂತರ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರ ನೀವು ಯಾರನ್ನು ಪ್ರೀತಿಸುತ್ತೀರಾ ಅವರಿಗೆ ನಿಮ್ಮ ಮೇಲೆ ಪ್ರೀತಿ ಇದೆಯಾ ಅಥವಾ ಇಲ್ಲವೋ ಎಂಬ ವಿಚಾರವನ್ನು ತಿಳಿಸಿಕೊಡುತ್ತೇನೆ ನೀವು ತುಂಬಾ ಇಷ್ಟಪಟ್ಟವರ ಮುಖವನ್ನು ನೆನೆಸಿಕೊಂಡು ಆ ಒಂದು ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನೀವು ನಂಬರ್ ಒನ್ ಅನ್ನು ಆಯ್ಕೆ ಮಾಡಿದ್ದರೆ ನಿಮ್ಮ ಪಾರ್ಟ್ನರ್ ಬಗ್ಗೆ ಯೋಚನೆ ಮಾಡಿದ್ದರೆ
ಪ್ರೀತಿ ಎಂಬುದು ನಿಮ್ಮಿಬ್ಬರ ಮಧ್ಯೆ ತುಂಬಾ ಇದೆ ಅದರ ಜೊತೆಗೆ ಭಿನ್ನಾಭಿಪ್ರಾಯವು ಸಾಕಷ್ಟು ಇರುತ್ತದೆ ಯಾವುದೋ ಒಂದು ಕಾರಣಕ್ಕಾಗಿ ನೀವು ಜಗಳವನ್ನು ಆಡಿರುತ್ತೀರಿ ಆ ಜಗಳ ಸ್ವಲ್ಪಮಟ್ಟಿಗೆ ಬೆಳೆದು ನೀವು ದೂರವಾಗಿರುತ್ತೀರಿ ನೀವು ಬಿಜಿಯಾಗಿ ಇರುತ್ತೀರಾ, ಒಬ್ಬರಿಗೊಬ್ಬರು ಟೈಮ್ ಕೊಡಲು ಸಾಧ್ಯವಾಗಿರುವುದಿಲ್ಲ ಇಂಥ ಘಟನೆಗಳು ಸಾಕಷ್ಟು ನಡೆದಿರುವುದರಿಂದ
ಈ ಒಂದು ಕಾರಣದಿಂದ ನಿಮ್ಮಿಬ್ಬರ ನಡುವೆ ಸ್ವಲ್ಪ ಅಂತರ ಬೆಳೆದಿರುತ್ತದೆ ಆದರೂ ನಿಮ್ಮ ಸಂಬಂಧ ಮುರಿದು ಬೀಳುವುದಿಲ್ಲ ನಿಮ್ಮದು ದೀರ್ಘಸಮಯದ ಸಂಬಂಧವಾಗಿರುತ್ತದೆ ಈಗ ನೀವು ಸ್ವಲ್ಪ ದೂರ ದೂರವಾಗಿದ್ದರು ಮುಂದೆ ಒಂದಾಗುವ ಸಮಯ ಬಂದೇ ಬರುತ್ತದೆ ನೀವು ಪ್ರೇಮಿಗಳಾಗಿದ್ದರೆ ಮದುವೆಯಾಗುವ ಸಂಭವ ಜಾಸ್ತಿ ಇರುತ್ತದೆ ನಿಮ್ಮ ಮಧ್ಯೆ ಸ್ವಲ್ಪ ಭಿನ್ನಾಭಿಪ್ರಾಯವಿರುತ್ತದೆ
ಅದರ ಬಗ್ಗೆ ಗಮನ ಹರಿಸದೆ ಇದ್ದರೆ ನಿಮ್ಮದು ಒಂದು ದೀರ್ಘವಾದ ಒಳ್ಳೆಯ ಸಂಬಂಧವಾಗಿರುತ್ತದೆ ನೀವು ನಂಬರ್ ಎರಡನ್ನು ಆಯ್ಕೆ ಮಾಡಿದ್ದರೆ ನಿಮ್ಮ ಸಂಬಂಧ ಕೆಲವೊಂದು ವರ್ಷಗಳಿಂದ ನೀವು ಸ್ನೇಹಿತರಾಗಿರುತ್ತೀರಿ ನಿಮ್ಮಿಬ್ಬರಲ್ಲಿ ಪ್ರೀತಿ ತುಂಬಾ ಇರುತ್ತದೆ ನಿಮ್ಮದು ದೀರ್ಘವಾದ ಸಂಬಂಧವಾದ್ದರಿಂದ ನಿಮ್ಮ ಸಂಬಂಧ ಬಹಳ ಚೆನ್ನಾಗಿರುತ್ತೆ
ನಿಮ್ಮ ನಡುವೆ ಯಾವುದೇ ಜಗಳ ಕೂಡ ಆಗುವುದಿಲ್ಲ ನೀವು ಬರು ಪ್ರೇಮಿಗಳಾಗಿದ್ದರೆ ನೀವು ಮದುವೆಯಾಗುವ ಸಂಭವ ಹೆಚ್ಚಾಗಿರುತ್ತದೆ ನಿಮ್ಮ ನಡುವೆ ಭಿನ್ನಾಭಿಪ್ರಾಯ ಬರುವ ಸಂಭವ ಕಡಿಮೆ ಇರುವುದರಿಂದ ನೀವು ಬಹಳ ಧೀರ್ಘ ಕಾಲ ಒಟ್ಟಿಗೆ ಬಾಳುತ್ತೀರಿ. ನೀವು ನಂಬರ್ ಮೂರನ್ನು ಆಯ್ಕೆ ಮಾಡಿಕೊಂಡಿದ್ದರೆ ನೀವು ಅವರ ಮನಸ್ಸನ್ನು ಗೆಲ್ಲಲು ಬಹಳ ಪ್ರಯತ್ನ ಪಡುತ್ತಿರುತ್ತೀರಾ
ಆದರೆ ಅವರ ಮನಸ್ಸನ್ನು ಗೆಲ್ಲಲು ನಿಮಗೆ ಸಾಧ್ಯವಾಗಿರುವುದಿಲ್ಲ ಅವರು ನೀವು ತೋರಿಸುತ್ತಿರುವ ಪ್ರೀತಿಯನ್ನಾಗಲಿ ಅಥವಾ ಕಾಳಜಿಯನ್ನಾಗಲಿ ಅವರಿಗೆ ಇಷ್ಟವಾಗಿದ್ದರೂ ಕೂಡ ಅದನ್ನು ಅವರು ಹೇಳಿಕೊಂಡಿರುವುದಿಲ್ಲ ಅವರಿಗೆ ನಿಮ್ಮ ಬಗ್ಗೆ ಪ್ರೀತಿಯ ಭಾವನೆ ಇರುವುದಿಲ್ಲ ಅವರು ನಿಮ್ಮನ್ನು ಒಳ್ಳೆಯ ಸ್ನೇಹಿತನಂತೆ ನೋಡುತ್ತಿರುತ್ತಾರೆ
ಆದರೆ ಮುಂದೆ ಪ್ರೀತಿ ಹುಟ್ಟುವ ಸಂಭವ ಇದೆ ನೀವು ನಂಬರ್ ನಾಲ್ಕನ್ನು ಆಯ್ಕೆ ಮಾಡಿದ್ದರೆ ನೀವು ಇಷ್ಟಪಡುವವನ ಮತ್ತು ನಿಮ್ಮ ನಡುವಿನ ಸಂಬಂಧ ಶುರುವಾಗಿ ಸ್ವಲ್ಪ ಕಾಲವಾಗಿರುತ್ತದೆ ನೀವು ಬರುವ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ನೀವಿಬ್ಬರೂ ಕಳೆಯಬೇಕಾಗಿರುತ್ತದೆ ಇದರಿಂದ ನಿಮ್ಮಿಬ್ಬರ ಸಂಬಂಧ ಬೆಳೆಯುವ ಸಾಧ್ಯತೆ ಇರುತ್ತದೆ
ಅವರಿಗೆ ನೀವು ಅವರನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ ನೀವು ನಂಬರ್ ಐದನ್ನು ಆಯ್ಕೆ ಮಾಡಿಕೊಂಡಿದ್ದಾರೆ ನೀವು ಫ್ರೆಂಡ್ ಆಗಿರಬಹುದು ಅಥವಾ ಫ್ಯಾಮಿಲಿ ಮೆಂಬರ್ ಆಗಿರಬಹುದು ಆದರೆ ನೀವು ಪ್ರೇಮಿಗಳಾಗಿರುವುದಿಲ್ಲ ನೀವು ಒಂದು ವಿಷಯಕ್ಕೆ ಒಬ್ಬರ ಮೇಲೊಬ್ಬರು ಡಿಪೆಂಡ್ ಆಗಿರುತ್ತೀರಾ ಈ ಕಾರಣದಿಂದ ನಿಮ್ಮಿಬ್ಬರ ನಡುವೆ ಗೌರವದ ಭಾವನೆ ಇರುತ್ತದೆ ನಿಮ್ಮಿಬ್ಬರ ನಡುವೆ ತಾಯಿ ಪ್ರೀತಿ ಅಥವಾ ಅಣ್ಣ ತಂಗಿ ಪ್ರೀತಿ ಫ್ರೆಂಡ್ ಶಿಪ್ ನಲ್ಲಿ ತೋರುವ ಕಾಳಜಿ ಇರುತ್ತದೆ ಯಾವುದೇ ಕಾರಣದಿಂದ ನಿಮ್ಮಿಬ್ಬರ ನಡುವೆ ಜಗಳವಾದರೆ ನಿಮ್ಮಿಬ್ಬರಿಗೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಆ ಭಯದಿಂದ ಇಬ್ಬರು ಚೆನ್ನಾಗಿರುತ್ತೀರಾ