ಜಗತ್ತಿನಲ್ಲಿ ತುಂಬಾ ಕಡಿಮೆ ಜನರಿಗೆ ಮಹಿಳೆಯರಿಗೆ ಈ ಭಾಗ ಪವಿತ್ರವಾಗಿದೆ ಎಂದು ಗೊತ್ತಿದೆ. ಇದರ ಜೊತೆಗೆ ಮಹಿಳೆಯರ ಯಾವ ಲಕ್ಷಣವು ಕುಟುಂಬಕ್ಕಾಗಿ ಸೌಭಾಗ್ಯವನ್ನು ತರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಮಹಿಳೆಯರ ಈ ಭಾಗ ಪವಿತ್ರವಾಗಿದೆ ಈ ವಿಷಯವನ್ನು ತಿಳಿದುಕೊಂಡರೆ ತುಂಬಾ ಆಶ್ಚರ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಈ ವಿಷಯವನ್ನು ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ. ಹಲವಾರು ಜನ ಯಾವ ರೀತಿ ಇರುತ್ತಾರೆಂದರೆ ಮಹಿಳೆಯರ ಪಾದಗಳನ್ನು ಎಲ್ಲಕ್ಕಿಂತ ಪವಿತ್ರವಾದ ಅಂಗವೆಂದು ತಿಳಿದಿರುತ್ತಾರೆ. ಆದರೇ ಇಲ್ಲಿರುವ ಸತ್ಯ ಬೇರೆನೇ ಇದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಯರನ್ನು ಪೂಜನೀಯ ಎಂದು ಕರೆಯಲಾಗಿದೆ. ಅವರಿಗೆ ಎತ್ತರದ ಗೌರವದ ಸ್ಥಾನ ಸಿಕ್ಕಿದೆ. ಇದೇ ಕಾರಣದಿಂದ ನಮ್ಮಲ್ಲಿ ಕನ್ಯೆಯರ ಪೂಜೆ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಸಾಮುದ್ರಿಕ ಶಾಸ್ತ್ರದ ಬಗ್ಗೆ ಹೇಳುವುದಾದರೆ ಮಹಿಳೆಯರ ವಿಶಿಷ್ಟ ಅಂಗಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರ ಯಾವ ಲಕ್ಷಣ ಪುರುಷರಿಗಾಗಿ ಒಳ್ಳೆಯದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಮಹಿಳೆಯರ ತಲೆ ಕೂದಲನ್ನು ಇಡಿದುಕೊಂಡು ಪಾದದ ಉಗುರುಗಳ ತನಕ ವಿವರಿಸಿದ್ದಾರೆ. ಅಂಗಗಳ ಸ್ಥಿತಿ ಮತ್ತು ಅದರ ಫಲಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಮನೆಯಲ್ಲಿರುವ ಹಿರಿಯರು ಮಗನಿಗಾಗಿ ಕನ್ಯೆಯನ್ನು ನೋಡಲು ಹೋದಾಗ ಬಾಲಕಿಯ ಶರೀರದ ಅಂಗಗಳ ಜೊತೆಗೆ ಲಕ್ಷಣಗಳ ಬಗ್ಗೆ ಹೆಚ್ಚಿನ ಗಮನವನ್ನು ಅರಿಸುತ್ತಿದ್ದರು. ಈ ಲೇಖನದಲ್ಲಿ ಮಹಿಳೆಯರ ಯಾವ ಅಂಗ ಪವಿತ್ರವಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.ಮಹಿಳೆಯರ ಯಾವ ದೊಡ್ಡ ಅಂಗಗಳು ಗಂಡ ಮತ್ತು ಕುಟುಂಬಕ್ಕಾಗಿ ಅದೃಷ್ಟಶಾಲಿಯಾಗಿರುತ್ತದೆಂದು ತಿಳಿಯೋಣ. ಮೊದಲನೆಯ ಲಕ್ಷಣ ದಟ್ಟವಾದ ಉದ್ದವಾಗಿರುವ ಕೂದಲುಗಳು ಶಾಸ್ತ್ರಗಳಲ್ಲಿ ಇಂತಹ ಮಹಿಳೆಯರನ್ನ ಪದ್ಮಿನಿ ಎಂದು ತಿಳಿಸಿದ್ದಾರೆ. ಉದ್ದನೆಯ ಕೂದಲುಗಳು ಶುಭ ಸಂಕೇತವಾಗಿರುತ್ತದೆ.
ಯಾವುದೇ ಭಗವತಿ ದೇವಿಯ ಚಿತ್ರವನ್ನು ನೋಡಿದರೇ ಉದ್ದವಾದ ಕೂದಲನ್ನು ಹೊಂದಿರುವುದು ಕಂಡುಬರುತ್ತದೆ. ಉದ್ದ ಕೂದಲನ್ನು ಹೊಂದಿರುವ ಹೆಂಡತಿಯರು ಗಂಡನಿಗಾಗಿ ಸೌಭಾಗ್ಯಶೀಲರಾಗಿರುತ್ತಾರೆ. ಎರಡನೇ ¯ಕ್ಷಣ ಉದ್ದವಾದ ಕುತ್ತಿಗೆ ಸಾಮುದ್ರಿಕ ಶಾಸ್ತ್ರದಲ್ಲಿ ಉದ್ದವಾದ ಕುತ್ತಿಗೆಯನ್ನು ಹೊಂದಿರುವವರು ಮಂಗಳಕಾರಿ ಮತ್ತು ಐಶ್ವರ್ಯಯನ್ನು ಹೊಂದಿರುವಂತಹÀವರು ಎಂದು ತಿಳಿಸಿದ್ದಾರೆ. ಉದ್ದವಾದ ಕುತ್ತಿಗೆ ಇರುವ ಹೆಂಡತಿಯನ್ನು ಹೊಂದಿರುವ ಗಂಡಂದಿರಿಗೆ ಯಾವತ್ತಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಮೂರನೇ ಲಕ್ಷಣ ಹಣೆ ಅಗಲವಾಗಿರುವುದು ನಿಮ್ಮ ನಾಲ್ಕು ಬೆರಳುಗಳು ಸುಲಭವಾಗಿ ನಿಮ್ಮ ಹಣೆಯ ಮೇಲೆ ಕೂತುಕೊಂಡರೆ ಅತ್ಯಂತ ಶುಭಲಕ್ಷಣವಾಗಿರುತ್ತದೆ.
ಕೇವಲ ಮೂರು ಬೆರಳುಗಳು ಕೂರುತ್ತಿದ್ದರೆ ನಿಮ್ಮ ಹಣೆ ಚಿಕ್ಕದಾಗಿದೆ ಎಂಬ ಅರ್ಥವಾಗುತ್ತದೆ. ಹಣೆ ಚಿಕ್ಕದಾಗಿರುವ ಮಹಿಳೆಯರು ಯಾವುದೇ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಳ್ಳುವುದಿಲ್ಲ. ಇಂತಹವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಭಾಗ್ಯವು ಕೂಡ ದುರ್ಬಲವಾಗಿರುತ್ತದೆ. ಹಣೆ ದೊಡ್ಡದಾಗಿದ್ದರೆ ಗಜ ಮಸ್ತಕವೆನ್ನುತ್ತಾರೆ. ಅಂತಹ ಸ್ತ್ರೀಯರು ಅತ್ಯಂತ ಸೌಭಾಗ್ಯಶೀಲರಾಗಿರುತ್ತಾರೆ. ಇಂತಹ ಹೆಂಡತಿ ಗಂಡನಿಗೆ ಯಶಸ್ಸು ಗೌರವ ಎಲ್ಲವೂ ಸಿಗುತ್ತದೆ. ನಾಲ್ಕನೇ ಲಕ್ಷಣ ಹಣೆಯಲ್ಲಿ ಯಾವುದೇ ಗುರುತುಗಳು ಇರಬಾರದು, ಒಂದು ವೇಳೆ ಗುರುತುಗಳು ಇದ್ದರೇ, ಒಂದು ವೇಳೆ
ಈ ಗುರುತಗಳು ಜನ್ಮದಿಂದಲೇ ಬಂದಿದ್ದರೇ ಇವು ತೊಂದರೆಗಳನ್ನು ತರುತ್ತವೆ. ಇಂತಹವರು ತುಂಬಾನೇ ಸಿಡುಕಿನ ಸ್ವಭಾವದವರಾಗಿರುತ್ತಾರೆ. ಹೆಚ್ಚಿನ ಮಟ್ಟಿಗೆ ಸ್ವಾರ್ಥಿಗಳು ಆಗಿರುತ್ತಾರೆ. ಇಂತಹ ಜನರು ಗಡಿಬಿಡಿ ಮಾಡುವುದಾಗಲಿ, ಹಠಮಾಡುವವರು ಆಗಿರುತ್ತಾರೆ. ಹಣೆಯ ಮೇಲಿನ ಗುರುತು ಜನ್ಮದಿಂದಲ್ಲ ಆಮೇಲೆ ಆಗಿದ್ದರೆ ಜನ್ಮದ ನಂತರ ಹಣೆಯ ಮೇಲೆ ಪೆಟ್ಟುಗಳಾದರೇ, ಒಂದು ವೇಳೆ ಆ ಪೆಟ್ಟಿನ ಗುರುತುಗಳು ಹಾಗೇ ಉಳಿದುಕೊಂಡರೆ ಇವರ ಮಂಗಳ ದುರ್ಬಲವೆಂದೇ ಅರ್ಥ. ಯಾರ ವ್ಯಕ್ತಿಯ ಜೀವನದಲ್ಲಿ ಮಂಗಳ ಗ್ರಹ ದುರ್ಬಲವಾಗಿರುತ್ತದೆಯೋ 12 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಪೆಟ್ಟು ಬಿದ್ದಿರುತ್ತದೆ.
ಇಂತಹ ವ್ಯಕ್ತಿಗಳ ಮದುವೆಯ ಜೀವನವು ಕೂಡ ಗೊಂದಲದಲ್ಲಿರುತ್ತದೆ. ಹಣೆಯ ಮೇಲೆ ಪೆಟ್ಟುಗಳಾದರೇ ಇಂತಹವರು ಚಂದನವನ್ನು ತಪ್ಪದೆ ಹಚ್ಚಬೇಕು. ಇದರಿಂದ ನಿಮ್ಮ ಭಾಗ್ಯ ಶಕ್ತಿಶಾಲಿಯಾಗುತ್ತದೆ. 5ನೇ ಲಕ್ಷಣ ಶರೀರದಲ್ಲಿ ದುರ್ವಾಸನೆ ಮತ್ತು ಶರೀರದ ಮೇಲೆ ಹೆಚ್ಚಿನ ಕೇಶಗಳು ಇರುವುದಾಗಿದೆ. ಯಾವುದಾದರೂ ವ್ಯಕ್ತಿಯ ಬೆವರಿನ ಹನಿಗಳಲ್ಲಿ ಹೆಚ್ಚಿನ ದುರ್ವಾಸನೆ ಇದ್ದರೇ, ಹೆಚ್ಚಿನ ಕೇಶಗಳು ಶರೀರದಲ್ಲಿ ಇದ್ದರೇ ಇಂತಹ ಮಹಿಳೆಯರು ಶನಿದೂಷಿತರಾಗಿರುತ್ತಾರೆ. ಇಂತಹ ಮಹಿಳೆಯರಿಗೆ ಯಾವುದೇ ಕಾರ್ಯದಲ್ಲೂ ಯಶಸ್ಸು ಸಿಗುತ್ತಿರುವುದಿಲ್ಲ, ಕುಟುಂಬದವರಿಗೂ ಕೂಡ ಒಳ್ಳೆಯದು ಆಗುತ್ತಿರುವುದಿಲ್ಲ.
ಇಂತಹ ಜನರ ಚಾರಿತ್ರ್ಯ ಕೂಡ ಒಳ್ಳೆಯದಾಗಿರುವುದಿಲ್ಲ. ಅವರ ಕೆಲಸ ಕಾರ್ಯಗಳಲ್ಲಿ ನಿಲುವುಗಳಾಗುತ್ತವೆ. ಇಂತಹ ಜನರು ಮುಂಜಾನೆ ಬೇಗನೇ ಎದ್ದೇಳುವುದಿಲ್ಲ. ಇಂತಹ ಮಹಿಳೆಯರು ಬೇರೆ ಪುರುಷರ ಮೇಲೆ ನಂಬಿಕೆಯನ್ನು ಇಡುವುದಿಲ್ಲ. ಸಾಮನ್ಯವಾಗಿ ಕೂದಲಿದ್ದರೆ, ಸಾಮಾನ್ಯವಾಗಿ ಬೆವರಿನ ದುರ್ವಾಸನೆ ಇದ್ದರೆ ಇದು ಒಂದು ಮಟ್ಟಿಗೆ ಸರಿಯಾಗಿರುತ್ತದೆ. ಹೆಚ್ಚಿನ ದುರ್ವಾಸನೆ ಇದ್ದರೆ ಇದು ಶುಭ ಲಕ್ಷಣವಾಗಿರುವುದಿಲ್ಲ. ಇಂತಹ ಮಹಿಳೆಯರು ಪರ್ಫ್ಯೂಮ್ ಅನ್ನು ಹಚ್ಚಿಕೊಳ್ಳಬೇಕು. ಇದರಿಂದ ಅವರ ಶುಕ್ರ ಗ್ರಹ ಶಕ್ತಿಯಾಲಿಯಾಗುತ್ತದೆ. 6ನೇ ¯ಕ್ಷಣ ಧ್ವನಿಯಾಗಿದೆ ಪುರುಷರ ಬಗ್ಗೆ ಹೇಳುವುದಾದರೇ ಕ್ಲಿಯರ್ ಆಗಿ ಸ್ವಚ್ಛವಾಗಿ, ಜೋರಾಗಿರುತ್ತದೆಯೋ ಇಂತಹ ಹುಡುಗರು ನಿಯತ್ತಿನಿಂದ ಇರುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇವರಿಗೆ ಯಶಸ್ಸು ಕೂಡ ದೊರೆಯುತ್ತದೆ.
ಅದು ನೌಕರಿಯಾಗಿರಬಹುದು, ವ್ಯಾಪಾರವಾಗಿರಬಹುದು, ಇವರು ತಮ್ಮ ಸಾಮಥ್ರ್ಯದ ಮೇಲೆ ಯಶಸ್ಸನ್ನು ಗಳಿಸುತ್ತಾರೆ. ಹಗುರವಾಗಿ, ನಿಧಾನವಾಗಿ ಮಾತನಾಡುವವರು ಹುಡುಗರು ಇದ್ದರೇ ಒಂದು ವೇಳೆ ಅವರ ಮಾತು ಒಂದು ಬಾರಿ ಸ್ಪಷ್ಟವಾಗಿ ಕೇಳುತ್ತಿಲ್ಲವೆಂದಾದರೇ ಇಂತಹ ವ್ಯಕ್ತಿಗಳ ಆತ್ಮವಿಶ್ವಾಸ ದುರ್ಬಲವಾಗಿರುತ್ತದೆ. ಇವರ ಜೀವನದಲ್ಲಿ ಯಾವತ್ತಿಗೂ ಗೊಂದಲದಲ್ಲಿರುತ್ತಾರೆ. ಸ್ತ್ರೀಯರ ಬಗ್ಗೆ ಹೇಳುವುದಾದರೇ ಕರ್ಕಶಧ್ವನಿಯನ್ನು ಹೊಂದಿರುವಂತಹ ಮಹಿಳೆಯರಿದ್ದರೇ, ಜೋರಾಗಿ, ಕಿರುಚಾಡುವ ಮಹಿಳೆಯರಿದ್ದರೇ ಇಂತಹ ಮಹಿಳೆಯರು ಜೀವನದಲ್ಲಿ ಹೆಚ್ಚಿನ ಸಂಘರ್ಷಣೆಯನ್ನು ಮಾಡುವಂತವರು ಆಗಿರುತ್ತಾರೆ.
ಯಾರು ನಿಧಾನವಾಗಿ ಮೃದುವಾಗಿ ಮಾತನಾಡುತ್ತಾರೋ ಅಂತಹ ಸ್ತ್ರೀಯರು ಅದೃಷ್ಠಶಾಲಿಗಳು ಎಂದು ತಿಳಿಯಲಾಗಿದೆ. ಇಂತಹ ಸ್ತ್ರೀಯರಿಗೆ ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಸುಲಭವಾಗಿ ದೊರೆಯುತ್ತದೆ. 7ನೇ ¯ಕ್ಷಣ ಯಾರು ನಡೆಯುವಾಗ ತಮ್ಮ ಪಾದಗಳ ಸದ್ದು ಮಾಡುತ್ತಾರೋ, ಒಂದು ವೇಳೆ ವೇಗವಾಗಿ ನಡೆಯುತ್ತಿದ್ದರೆ ಇದು ಕೂಡ ಒಳ್ಳೆಯ ಲಕ್ಷಣವಲ್ಲ. ಇದೇ ಕಾರಣದಿಂದ ಸ್ತ್ರೀಯರು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಳ್ಳಬೇಕು. ಗೆಜ್ಜೆಯ ನಾದಗಳು ಮನೆಯಲ್ಲಿ ಶುಭ ಲಕ್ಷಣವನ್ನು ತರುತ್ತದೆ. ಸಕರಾತ್ಮಕ ಶಕ್ತಿಯ ವಾಸವೂ ಕೂಡ ಇರುತ್ತದೆ. ಎಂಟನೇಯ ಲಕ್ಷಣ ಕಣ್ಣುಗಳು ಕಣ್ಣುಗಳು ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ.
ಕಣ್ಣಿನ ಅಕ್ಕಪಕ್ಕ ಮತ್ತು ಉಬ್ಬುಗಳ ಅಕ್ಕಪಕ್ಕ ಯಾವುದೇ ಪೆಟ್ಟಿನ ಗುರುತುಗಳು ಇರಬಾರದು. ಇವುಗಳ ಜೊತೆಗೆ ಕಣ್ಣಿನಲ್ಲಿ ಹೊಳಪು ಇರುವುದು ಶುಭವಾಗಿರುತ್ತದೆ. ಇಂತಹ ಮಹಿಳೆಯರು ಮನೆಗೆ ಶುಭವಾಗಿರುತ್ತಾರೆ. 9ನೇ ಲಕ್ಷಣ ಬೆರಳಿನ ಉಗುರುಗಳಾಗಿವೆ ಯಾರಲ್ಲಿ ಬೆರಳಿನ ಉಗುರುಗಳನ್ನು ಹಲ್ಲಿನಿಂದ ಕಚ್ಚುವ ಅಭ್ಯಾಸವಿರುತ್ತದೆಯೋ ಅಂತಹವರಲ್ಲಿ ಬೇಗನೇ ದುರ್ಭಾಗ್ಯವೂ ಆವರಿಸಿಕೊಳ್ಳುತ್ತದೆ. ಇಂತಹವರು ಮಾನಸಿಕ ಚಿಂತೆಯಲ್ಲಿರುತ್ತಾರೆ. ಯಾರ ಮಹಿಳೆಯರ ಉಗುರುಗಳು ಹೊಳಪಾಗಿ ಚೆನ್ನಾಗಿ ಇರುತ್ತದೆಯೋ ಅಂತಹವರು ಭಾಗ್ಯಶಾಲಿಗಳಾಗಿರುತ್ತಾರೆ.
ಇಂತಹ ಸ್ತ್ರೀಯರಿಂದ ಮನೆಗೆ ಸೌಭಾಗ್ಯವು ಬರುತ್ತದೆ. ಎಲ್ಲಿ ಮಹಿಳೆಯರ ಪೂಜೆಯನ್ನು ಮಾಡಲಾಗುತ್ತದೆಯೋ ಅಲ್ಲಿ ದೇವತೆಗಳ ವಾಸವಿರುತ್ತದೆ. ಎಲ್ಲಿ ಮಹಿಳೆಯರಿಗೆ ಅವಮಾನವಾಗುತ್ತದೆಯೋ, ಯಾರ ಮನೆಯಲ್ಲಿ ಮಹಿಳೆಯರು ಕಣ್ಣೀರು ಹಾಕುತ್ತಾರೋ ಅಂತಹ ಮನೆಗಳಲ್ಲಿ ದೇವಾನು ದೇವತೆಗಳು ವಾಸಮಾಡುವುದಿಲ್ಲ. ಹಾಗಾಗಿ ಮಹಿಳೆಯರಿಗೆ ಗೌರವವನ್ನು ಕೊಡಿ. ಋಷಿಮುನಿಗಳ ಅಭಿಪ್ರಾಯದಂತೆ ಬ್ರಾಹ್ಮಣರ ಪಾದಗಳು ಪವಿತ್ರವಾಗಿರುತ್ತದೆ. ಹಸುವಿನ ಬೆನ್ನು ಪವಿತ್ರವಾಗಿರುತ್ತದೆ. ಕುದುರೆಗಳ ಮುಖ ಪವಿತ್ರವಾಗಿರುತ್ತದೆ. ಋಷಿಮುನಿಗಳ ಪ್ರಕಾರ ಮಹಿಳೆಯರ
ಇಡೀ ಭಾಗವೇ ಪವಿತ್ರವಾಗಿದೆ ಎಂದು ತಿಳಿಸಿದ್ದಾರೆ. ಆದರೇ ಅದರಲ್ಲೂ ಮುಖ್ಯವಾಗಿ ಮಹಿಳೆಯರ ನಾಭಿ ಪವಿತ್ರವಾಗಿರುತ್ತದೆ. ಅದರಲ್ಲಿ ತಾಯಿ ಶಕ್ತಿದೇವತೆಯ ವಾಸವಿರುತ್ತದೆ. ಗರ್ಭದಲ್ಲಿ ಬೆಳೆಯುವ ಮಕ್ಕಳು ಒಕ್ಕಳಿನ ಮುಖಾಂತರವೇ ವಿಕಾಸವಾಗುತ್ತದೆ. ಹಾಗಾಗಿ ಶಕ್ತಿದೇವತೆಗೆ ಗೌರವವನ್ನು ಸೂಚಿಸಲು ಎಣ್ಣೆಯನ್ನು ಹಚ್ಚಿಕೊಳ್ಳಬೇಕು, ಯಾರು ದಿನವೂ ಎಣ್ಣೆಯನ್ನು ಹಚ್ಚಿಕೊಳ್ಳುತ್ತಾರೋ ಅಂತಹ ಮಹಿಳೆಯರು ಅತ್ಯಂತ ಭಾಗ್ಯಶಾಲಿಗಳು ಆಗಿರುತ್ತಾರೆ. ಇಂತಹ ಮಹಿಳೆಯರು ಎಲ್ಲಾ ರೀತಿಯ ರೋಗಗಳಿಂದ ದೂರವಿರುತ್ತಾರೆ. ಇಂತಹ ಸ್ತ್ರೀಯರಿಂದ ಮನೆಗೆ ಸೌಭಾಗ್ಯವು ಬರುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755