ವಾಸ್ತು ಶಾಸ್ತ್ರಾನುಸರ ಅಡುಗೆಕೋಣೆ ಹೇಗಿರಬೇಕು?

0

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಾವ ರೀತಿಯಲ್ಲಿ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ಅಡುಗೆಮನೆ ಇದು ಮನೆಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿತ ಭಾಗವಾಗಿದೆ ಇದು ಮನೆಯ ಸದಸ್ಯರ ಯೋಗಕ್ಷೇಮಕ್ಕೆ ಕಾರಣವಾಗಿರುವ ಪ್ರಮುಖ ಕೋಣೆ ಅಡುಗೆಮನೆ ಮನೆಯವರ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ಅಡುಗೆ ಮನೆಯಲ್ಲಿ ವಾಸ್ತುವನ್ನು ಪರಿಪಾಲಿಸಬೇಕಾಗುತ್ತದೆ ಅಡುಗೆಮನೆ ಹೇಗಿರಬೇಕು ಹೇಗಿರಬಾರದು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಮನೆಯಲ್ಲಿ ಅಡುಗೆ ಮನೆಯಲ್ಲಿ ನಿರ್ಮಿಸಲು ಪ್ರಶಸ್ತವಾದ ದಿಕ್ಕು ಎಂದರೆ ಅಗ್ನಿಯ ದಿಕ್ಕು ಯಾಕೆ ಅಂದರೆ ಆಗ್ನೇಯವೂ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಗ್ನಿ ತತ್ವವನ್ನು ಹೊಂದಿದ್ದು ಅಡುಗೆ ಮನೆಯನ್ನು ನಿರ್ಮಿಸಲು ಪ್ರಶಸ್ತವಾಗಿದೆ ಸ್ಥಳದ ಅಭಾವದಿಂದ ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಲು ಸಾಧ್ಯ ಆಗದೆ ಇದ್ದರೆ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಆಗ್ನೇಯ ದಿಕ್ಕಿಗೆ ಹತ್ತಿರವಾಗುವಂತೆ ಅಡುಗೆ ಮನೆಯನ್ನು ನಿರ್ಮಿಸಬಹುದು ಈಶಾನ್ಯ ನೈರುತ್ಯ ಮತ್ತು ಮನೆಯ ಮಧ್ಯ ಭಾಗವನ್ನು ಎಂದಿಗೂ ಅಡಿಗೆ ಮನೆ ನಿರ್ಮಿಸಲು ಬಳಸಬಾರದು ಅಡಿಗೆ ಮನೆ ಎಂದಿಗೂ ಉತ್ತರ ಹಾಗೂ ಈಶಾನ್ಯ ರೀತಿನಲ್ಲಿ ಇರಬಾರದು ಏಕೆಂದರೆ ಇದು ವ್ಯಕ್ತಿಯ ವೃತ್ತಿಜೀವನವನ್ನು ಅದರಲ್ಲೂ ಮಹಿಳಾ ಸದಸ್ಯರ ನಿರ್ದಿಷ್ಟವಾಗಿ ಕೆಟ್ಟದಾಗಿ ಪರಿಣಾಮವನ್ನು ಬೀರುತ್ತದೆ

ಅಡುಗೆ ಮನೆಯ ಮೇಲೆ ಅಥವಾ ಕೆಳಗೆ ಯಾವುದೇ ರೀತಿಯ ಶೌಚಾಲಯದ ಗೃಹ ಇರಬಾರದು ಅಡುಗೆ ಮನೆಯ ಬಾಗಿಲು ಎಂದಿಗೂ ಶೌಚಾಲಯದ ಗೃಹವನ್ನು ಎದುರಿಸಬಾರದು ಜೊತೆಗೆ ಶೌಚಾಲಯ ಮತ್ತು ಅಡುಗೆ ಮನೆ ಗೋಡೆಯು ಎಂದಿಗೂ ಹಂಚಿಕೊಳ್ಳಬಾರದು ಇದು ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಜೊತೆಗೆ ಅಡುಗೆಮನೆಯು ಎಂದಿಗೂ ಮುಖ್ಯದ್ವಾರದ ಎದುರಿಗೆ ಇರಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ ಅಡಿಗೆ ಮನೆ ಮನೆಯ ಒಂದು ಹೃದಯ ಭಾಗ ಇದ್ದಂತೆ ಮನೆಯ ಸದಸ್ಯರ ಆರೋಗ್ಯ ಮತ್ತು ಮನೆಯ ಸಮೃದ್ಧಿಯಲ್ಲಿ ಅಡುಗೆಮನೆ ಪ್ರಮುಖ ಪಾತ್ರ ವಹಿಸುತ್ತದೆ ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು ಹಲವಾರು ಇದೆ

ವಾಸ್ತು ಶಾಸ್ತ್ರದ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಅಡಿಗೆ ಮನೆಗೆ ಬಹಳ ಪ್ರಶಸ್ತ್ಯವನ್ನು ನೀಡಲಾಗಿದೆ ಅಡಿಗೆ ಮನೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ವಿಷಯದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ ಇಲ್ಲವಾದರೆ ಮನೆಯಲ್ಲಿ ವಾಸ್ತುದೋಷ ಹೆಚ್ಚಾಗಬಹುದು ಆದ್ದರಿಂದ ವಾಸ್ತುವಿನ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಗಮನಿಸಬೇಕಾದ ಅಂಶಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ ಅಡುಗೆ ಮನೆಯಲ್ಲಿ ಎಂದಿಗೂ ಚಪ್ಪಲಿಯನ್ನು ಧರಿಸಬಾರದು ಇದರಿಂದ ವ್ಯಕ್ತಿಯು ಆರ್ಥಿಕ ನಷ್ಟವನ್ನು ಎದುರಿಸಬಹುದು ಇದಲ್ಲದೆ ಎಂದಿಗೂ ಚಾಕು ಕತ್ತರಿ ಮತ್ತು ಹರಿತಾದ ವಸ್ತುಗಳನ್ನು ಅಡಿಗೆ ಮನೆಯಲ್ಲಿ ಗೋಡೆಯ ಮೇಲೆ ತೂಗು ಹಾಕಬಾರದು ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು

ಅಡುಗೆ ಮನೆಯಲ್ಲಿ ಇರಿಸುವ ಫ್ರಿಜ್ ನ ಸ್ಥಾನವೂ ಕೂಡ ಬಹಳ ಮುಖ್ಯ ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು ಮೈಕ್ರೋವೆನ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಡುಗೆಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು ಸುಂದರವಾದ ಮಣ್ಣಿನ ಪಾತ್ರೆಗಳು ಭೂಮಿಯ ಅಂಶವಾಗಿದೆ ಹಾಗಾಗಿ ಮಣ್ಣಿನ ವಸ್ತುಗಳನ್ನು ನೈರುತ್ಯ ದಿಕ್ಕಿನಲ್ಲಿ ಇರಿಸಿದರೆ ತುಂಬಾ ಒಳ್ಳೆಯದು ಅಡಿಗೆ ಮನೆಯಲ್ಲಿ ದೇವರ ಫೋಟೋವನ್ನು ಇಟ್ಟು ಪೂಜಾ ಸ್ಥಳವನ್ನಾಗಿ ಮಾಡಬಾರದು ಎಲ್ಲರೂ ಸೇರಿ ಊಟ ಮಾಡುವ ಡೈನಿಂಗ್ ಟೇಬಲ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಅಡುಗೆ ಮನೆಯ ಮಧ್ಯದಲ್ಲಿ ಡೈನಿಂಗ್ ಟೇಬಲ್ ಇರಿಸಬಾರದು ಅಡುಗೆ ಕೋಣೆಯ ಬಣ್ಣವು ವಾಸ್ತುವಿನಲ್ಲಿ ಮುಖ್ಯವಾಗಿರುತ್ತದೆ ಅಡುಗೆ ಕೋಣೆಯ ಗೋಡೆಯ ಬಣ್ಣವು ಹಳದಿ ಕಿತ್ತಳೆ ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿದ್ದರೆ

ಉತ್ತಮ ಎಂದಿಗೂ ಕಪ್ಪು ಬಣ್ಣವನ್ನು ಗೋಡೆಗೆ ಬಳಸಬಾರದು ಉಪ್ಪು ಇಲ್ಲದೆ ಆಹಾರವನ್ನು ತಯಾರಿಸುವುದನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ ಹಾಗಾಗಿ ಅಡುಗೆ ಮನೆಯಲ್ಲಿ ಉಪ್ಪು ಪ್ರಮುಖ ಅಂಶವಾಗಿದೆ ಉಪ್ಪು ಇನ್ನೇನು ಖಾಲಿಯಾಗುತ್ತದೆ ಎನ್ನುವಾಗಲೇ ಉಪ್ಪನ್ನು ತರಿಸಿಕೊಳ್ಳಬೇಕು ಇಲ್ಲವಾದರೆ ಇದು ವಾಸ್ತುದೋಷಕ್ಕೆ ಕಾರಣವಾಗಿ ಹಣದ ಸಮಸ್ಯೆಗೆ ಕಾರಣವಾಗಬಹುದು ಜೊತೆಗೆ ಅಡುಗೆ ಮನೆಯಲ್ಲಿ ಅಕ್ಕಿ ಇರುವುದು ಬಹಳ ಮುಖ್ಯ ಅನೇಕ ಜನರು ಅಕ್ಕಿಯನ್ನು ಲಕ್ಷ್ಮಿ ಸ್ವರೂಪವಾಗಿ ಕಾಣುತ್ತಾರೆ ಆದ್ದರಿಂದ ಮನೆಯಲ್ಲಿ ಸಂಪೂರ್ಣವಾಗಿ ಅಕ್ಕಿ ಖಾಲಿಯಾಗಲು ಬಿಡಬಾರದು

ಅಡುಗೆ ಮನೆಯಲ್ಲಿ ಕಸದ ಬುಟ್ಟಿಯನ್ನು ಇಡುವುದಾದರೆ ನೈರುತ್ಯ ಭಾಗದಲ್ಲಿ ಇಡಬಹುದು ಅಡುಗೆ ಮನೆಯಲ್ಲಿ ವಾಸ್ತುವನ್ನು ಅನುಸರಿಸುವುದು ಎರಡು ಕಾರಣಗಳಿಂದ ಮುಖ್ಯವಾಗಿರುತ್ತದೆ ಮೊದಲನೆಯದಾಗಿ ಇದು ಆಹಾರ ತಯಾರಾಗುವ ಸ್ಥಳ ಆಗಿದ್ದು ಎರಡನೆಯದಾಗಿ ಮನೆಯ ಹೆಂಗಸರು ಬಹಳಷ್ಟು ಸಮಯವನ್ನು ಇಲ್ಲೇ ಕಳೆಯುತ್ತಾರೆ ಅಡುಗೆಮನೆಯ ವಾಸ್ತು ಮನೆಯ ಪೌಷ್ಟಿಕಾಂಶ ಹಾಗೂ ಮಹಿಳೆಯರ ಆರೋಗ್ಯವನ್ನು ಖಾತ್ರಿಪಡಿಸುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.