ಕೂದಲು ಎಷ್ಟೇ ಉದುರಿ ತೆಳುವಾಗಿದ್ದರೂ 15 ದಿನ ಬಿಡದೇ ಹಚ್ಚಿ ತಕ್ಷಣ ಉದುರುವುದು ನಿಂತು ಮತ್ತೆ ಚಿಗುರಿ ಬೆಳೆಯುತ್ತೆ

ನಿಮ್ಮ ಕೂದಲು ಉದುರುತ್ತಿದ್ದರೆ ಈ ಮನೆಮದ್ದನ್ನು ಮಾಡಿ ನೋಡಿ ಒಂದೇ ಸಲಕ್ಕೆ ಉದುರುವುದು ನಿಲ್ಲುತ್ತದೆ. ಮಕ್ಕಳು, ಮಹಿಳೆಯರು, ಪುರುಷರು ಪ್ರತಿಯೊಬ್ಬರು ಇದನ್ನು ಉಪಯೋಗಿಸಬಹುದು. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿಗೆ ಬಿಳಿಕೂದಲಾಗುವುದು, ತಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ತಲೆ ಹೊಟ್ಟಾಗಲಿ, ನವೆಯಾಗಲಿ, ಬಗ್ಗು ತಲೆಯಾಗುತ್ತಿದೆ ತುಂಬಾ ಜನಕ್ಕೆ ಅದನ್ನೆಲ್ಲಾ ಕಡಿಮೆ ಮಾಡವಂತಹ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಸುತ್ತೇನೆ. ಬರಿ ಹದಿನೈದು ದಿವಸ ವಾರಕ್ಕೆ ಎರಡು ಸಲ ಮಾಡಿ ನೋಡಿ ಎಷ್ಟು ಬೇಗ ನಿಮ್ಮ ಕೂದಲು ಚಿಗುರುವುದಕ್ಕೆ ಪ್ರಾರಂಭವಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆಮದ್ದನ್ನು ಹೇಗೆ ತಯಾರಿ ಮಾಡುವುದು ಎಂದರೆ ಪ್ಯೂರ್ ಆದಂತಹ ಕೊಬ್ಬರಿ ಎಣ್ಣೆಯನ್ನು ನಾವೇ ತಯಾರು ಮಾಡಿಕೊಳ್ಳೋಣ, ಅಸಿ ತೆಂಗಿನ ಕಾಯಿ ಅರ್ಧ ಹೋಳಿನಷ್ಟು ತೆಗೆದುಕೊಂಡು ಸಣ್ಣದಾಗಿ ಬೀಸಿ ಮಾಡಿಕೊಳ್ಳೋಣ. ತೆಂಗಿನ ಕಾಯಿಯಲ್ಲಿರುವಂತಹ ಪ್ರಕೃತ್ತಿದತ್ತವಾದ ಅಂಶಗಳು ನೇರವಾಗಿ ನಮ್ಮ ಕೂದಲ ಬೆಳವಣಿಗೆಗೆ ಸಿಗುತ್ತದೆ. ಈ ತೆಂಗಿನ ಕಾಯಿಯ ಪೀಸ್‍ನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಹಾಲನ್ನು ತೆಗೆದುಕೊಂಡು ಸೋಸಿಕೊಳ್ಳೋಣ, 3 ರಿಂದ 4 ಸ್ಪೂನ್‍ನಷ್ಟು ತೆಂಗಿನ ಕಾಯಿಯ ಹಾಲು ಸಿಗುತ್ತದೆ. ಸೋಸಿ ಉಳಿದ ತೆಂಗಿನ ಕಾಯಿ ಸಿಪ್ಪೆಯನ್ನು ಚಟ್ನಿಗೆ ಬಳಸಬಹುದು.

ಈ ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ’ ಅಂಶ, ವಿಟಮಿನ್ಇ’ಅಂಶ, ವಿಟಮಿನ್ `ಬಿ’ಅಂಶ ಕೂಡ ಇದೆ. ನಮ್ಮ ಕೂದಲು ಡ್ಯಾಮೇಜ್ ಆಗದ ಹಾಗೇ ತಡೆಯುತ್ತದೆ. ನಮ್ಮ ಕೂದಲು ಆರೋಗ್ಯವಾಗಿರುತ್ತದೆ. ಈ ಮನೆಮದ್ದನ್ನು ಬಳಸುವುದರಿಂದ ಬೇಗನೇ ಕೂದಲು ಉದುರುವುದು ನಿಲ್ಲುತ್ತದೆ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಸಹಾಯಕವಾಗುತ್ತದೆ. ನಂತರ ಮನೆಯಲ್ಲಿ ಬೆಳೆಸಿದಂತಹ ಅಲೋವೆರಾವನ್ನು ತೆಗೆದುಕೊಳ್ಳೋಣ, ಅಲೋವೆರಾ ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಸಾಫ್ಟ್ ಆಗುತ್ತದೆ. ಅಲೋವೆರಾದಲ್ಲಿ ಹೇರಳವಾದ ವಿಟಮಿನ್ಸ್‍ಗಳು ಫ್ಯಾಟಿ ಆಸಿಡ್‍ಗಳು, ಅಮಿನೋ ಆಸಿಡ್ ಸಹ ಇದೆ. ಅಲೋವೆರಾದಲ್ಲಿ ಇರುವ ಮಿನರಲ್ಸ್‍ಗಳು ನಮ್ಮ ಕೂದಲನ್ನು ಗಟ್ಟಿ ಮಾಡುತ್ತದೆ.

ಇದರಲ್ಲಿರುವ ಕಾಪರ್, ಜಿಂಕ್, ಈ ಅಂಶಗಳು ನಮ್ಮ ಕೂದಲು ಬೆಳವಣಿಗೆಗೆ ಮುಖ್ಯವಾಗಿ ಬೇಕಾಗಿದೆ. ಆಂಟಿ ಬ್ಯಾಕ್ಟೇರಿಯಲ್, ಆಂಟಿ ಮೈಕ್ರೋಬೆಲ್, ಗುಣಗಳಿವೆ. ಇಂತಹ ಎಲ್ಲಾ ಅಂಶಗಳು ನಮ್ಮ ಕೂದಲು ಬೆಳವಣಿಗೆಗೆ ಸಹಾಯಕವಾಗಿದೆ. ಮೂರರಿಂದ ನಾಲ್ಕು ಸ್ಪೂನ್‍ನಷ್ಟು ಅಲೋವೆರಾದ ಮೇಲ್ಪದರವನ್ನು ತೆಗೆದು ಒಳಗಿರುವುದನ್ನು ಮಾತ್ರ ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ತಯಾರಿ ಮಾಡಿಕೊಳ್ಳಬೇಕು.

ಅರ್ಧ ಬೌಲ್ ಕಾಯಿ ಹಾಲು, ಅರ್ಧಬೌಲ್ ಅಲೋವೆರಾ ರಸವನ್ನು ತೆಗೆದುಕೊಂಡು, ಅದರಲ್ಲಿ ಕಾಯಿಹಾಲನ್ನು ಸ್ವಲ್ಪ ಬಿಸಿಮಾಡಿಕೊಳ್ಳಿ, ಸ್ವಲ್ಪ ಬಿಸಿಯಾದರೆ ಸಾಕು ನಂತರ ಅಲೋವೆರಾ ಜೆಲ್ಲಿಗೆ ಮಿಕ್ಸ್ ಮಾಡಿಕೊಳ್ಳಿ, ನಂತರ 1 ವಿಟಮಿನ್ ಇ ಮಾತ್ರೆಯನ್ನು ಹಾಕಬೇಕು. ಎರಡು ಮೂರು ದಿವಸ ಇಟ್ಟುಕೊಳ್ಳುತ್ತೇವೆ ಎನ್ನುವುದಾದರೆ 2ರಿಂದ 3 ಮಾತ್ರೆಯನ್ನು ಹಾಕಿ, ಹೊರಗಡೆ ಇಟ್ಟರೂ ಕೆಡುವುದಿಲ್ಲ, ಫ್ರಿಡ್ಜ್‍ನಲ್ಲಿ ಇಟ್ಟರೆ ಒಳ್ಳೆಯದು. ಇಡೀ ತಲೆಗೂ ಸರಿಯಾಗಿ ಹಚ್ಚಬೇಕು. ನಂತರ ಒಂದು ಗಂಟೆ ಬಿಟ್ಟು ನೀವು ಬಳಸುವ ಶ್ಯಾಂಪೂವಿನಿಂದ ಸ್ನಾನ ಮಾಡಬೇಕು. ವಾರಕ್ಕೆ ಎರಡು ಸಲ ಹಚ್ಚುವುದರಿಂದ ಕೂದಲು ಉದುರುವುದು ನಿಂತು, ಬೆಳೆಯುವುದರ ಜೊತೆಗೆ ಹೊಳಪು ಬರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment