ಜನನ ಸಮಯ ಬದುಕಿನ ಭವಿಷ್ಯ. ನಿಮ್ಮ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಸಿರಿ.
ನಮ್ಮ ವ್ಯಕ್ತಿತ್ವವನ್ನು ನಾವು ಜನಿಸಿದ ಅವಧಿಯಲ್ಲಿದ್ದ ನಕ್ಷತ್ರ ಚಂದ್ರನಿರುವ ರಾಶಿಯು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ನಾವು ಜನಿಸಿದ ಸಮಯವು ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.
ಬೆಳಗ್ಗೆ 4:00 ರಿಂದ 6 ಗಂಟೆ ಅವಧಿಯ ಮಧ್ಯದಲ್ಲಿ ಜನಿಸಿದ ಮಗುವಿನ ಸೂರ್ಯ ಬಲವಾಗುತ್ತದೆ
ಇದು ಉತ್ತಮ ಆರೋಗ್ಯ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ ಅಂತ ಮಕ್ಕಳು ಪ್ರತಿ ಕೆಲಸದ ಕಡೆಗೆ ತಮ್ಮ ಕೈಗಳಿಂದ ಉತ್ತಮ ಭವಿಷ್ಯವನ್ನು ಸೃಷ್ಟಿಸುತ್ತಾರೆ. 6 ರಿಂದ 8 ರವರೆಗೆ ಈ ಸಮಯದಲ್ಲಿ ಜನಿಸಿದ ಮಕ್ಕಳಲ್ಲಿ ನಿಗೂಢ ಬದಲಾವಣೆಗಳು ನಡೆಯುತ್ತವೆ ಇವರ ಬಗ್ಗೆ ಯಾರಿಗೂ ಅನುಮಾನವಿರುವುದಿಲ್ಲ ಜೀವನದಲ್ಲಿ ಅವರ ಅನುಭವಿಸುವ ತಿರುಮಗಳಿಂದಾಗಿ ಬಲಿಷ್ಠರಾಗುತ್ತಾರೆ
ಅವರು ತುಂಬಾ ಬಿಸಿ ರಕ್ತದವರ ಆದ್ದರಿಂದ ಅವರು ಶಾಂತರವಾಗಿರುವ ಕಲೆಯನ್ನು ಅಭ್ಯಾಸ ಮಾಡಬೇಕು.
ಬೆಳಗ್ಗೆ 8 ರಿಂದ 10ರವರೆಗೆ ಈ ಸಮಯದಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅನೇಕ ಸ್ನೇಹಿತರನ್ನು ಹೊಂದಿರುತ್ತಾರೆ ಅಂತ ವ್ಯಕ್ತಿಯು ತುಂಬಾ ಸಾಮಾಜಿಕವಾಗಿರುತ್ತಾರೆ ಮತ್ತೆ ಹಿತೈಷಿಗಳು ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅಮಲು ತಮ್ಮ ಮುಂದೆ ನೋಡುವುದಕ್ಕಿಂತ ಹೆಚ್ಚಿನದನ್ನು ಅವರ ಜೀವನದಲ್ಲಿ ಸಾಧಿಸುತ್ತಾರೆ.
ಬೆಳಗ್ಗೆ 10 ರಿಂದ 12 ರವರೆಗೆ ಈ ಸಮಯದಲ್ಲಿ ಜನಿಸಿದ ಮಕ್ಕಳ ಜೀವನದಲ್ಲಿ ಸೂರ್ಯನು ಪ್ರಮುಖ ಪಾತ್ರ ವಹಿಸುತ್ತಾನೆ. ನಿಮ್ಮ ಕಡೆ ತಮ್ಮ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸುತ್ತಾರೆ.
ಮಧ್ಯಾಹ್ನ 12 ರಿಂದ 2ರ ವರೆಗೆ ಜನಿಸಿದವರು ಈ ಸಮಯದಲ್ಲಿ ಜನಿಸಿದ ಮಕ್ಕಳು ಪ್ರಯಾಣದಿಂದ ತುಂಬಿದ ಜೀವನವನ್ನು ಇಷ್ಟಪಡುತ್ತಾರೆ ತಾತ್ವಿಕ ಧಾರ್ಮಿಕ ದೈವಿಕ ಮನಸ್ಸು ಪರೋಪಕಾರಿ ಸ್ವಭಾವ ಮತ್ತು ಪ್ರಸಿದ್ಧಿಯನ್ನು ಹೊಂದಿರುತ್ತಾರೆ
ಮಧ್ಯಾಹ್ನ ಎರಡರಿಂದ ನಾಲ್ಕರವರೆಗೆ ಅವರು ಬಯಸಿದಾಗ ಅವರು ತುಂಬಾ ಹಠಮಾರಿಗಳಾಗಿರಬಹುದು ತರ ಜನರು ಏನು ಬಯಸುತ್ತಾರೆ ಮತ್ತು ಇಷ್ಟಪಡುತ್ತಾರೆ ಆ ಔಷಧಿ ಕುಡಿಯೇ ಎಂಬುದರ ಬಗ್ಗೆ ಅವರು ಕಾಳಜಿ ವಹಿಸುತ್ತಾರೆ ಅವರು ಎಲ್ಲಾ ರೀತಿಯ ಜನರೊಂದಿಗೆ ಬೆರೆಯುತ್ತಾರೆ ಸಂಜೆ 4 ರಿಂದ 6ರ ವರೆಗೆ ಜನಿಸಿದವರು ಮದುವೆಯಲ್ಲಿ ಕೆಲವು ಸಮಸ್ಯೆಯನ್ನು ಎದುರಿಸಬಹುದು ಜನರೊಂದಿಗೆ ನೇರವಾಗಿ ಮಾತನಾಡಲು ಇಷ್ಟಪಡುತ್ತಾರೆ
ಸಂಜೆ 6 ರಿಂದ 8ರವರೆಗೆ ಜನಿಸಿದವರು ಅತ್ಯಂತ ಜಾಗರೂಕತೆ ಮತ್ತು ಕಠಿಣ ಪರಿಶ್ರಮದಿಂದ ದೀರ್ಘಕಾಲಿನ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ದೀರ್ಘಕಾಲದವರೆಗೆ ಅವರು ಯಶಸ್ಸು ಗೌರವವನ್ನು ತರಲು ಅವರ ಅದೃಷ್ಟ ಮುಂದುವರಿಯುತ್ತದೆ. ರಾತ್ರಿ ಎಂಟರಿಂದ ಹತ್ತಿರವರೆಗೆ ಜನಿಸಿದವರು ಈ ಸಮಯದಲ್ಲಿ ಜನಿಸಿದ ಮಕ್ಕಳು ಹುರುಪಿನಿಂದ ತುಂಬಿರುತ್ತಾರೆ ಮತ್ತು ಹೆಚ್ಚು ಹರಿತವರು ಈಜನರು ಆಸಕ್ತಿ ಇಂದ ಕೂಡಿರುತ್ತಾರೆ.
ಹತ್ತರಿಂದ ಹನ್ನೆರಡು ಮಧ್ಯರಾತ್ರಿ
ಈ ಸಮಯದಲ್ಲಿ ಜನಿಸಿದ ಮಕ್ಕಳು ಆಸ್ತಿಯ ವಿಷಯದಲ್ಲಿ ಅದೃಷ್ಟವಂತರು ಇತರ ಆಸ್ತಿಯನ್ನು ಪಡೆಯುತ್ತಾರೆ ಮತ್ತು ಇವರು ಸ್ವಾಭಿಮಾನಿಗಳಾಗಿರುತ್ತಾರೆ. ಮಧ್ಯರಾತ್ರಿ12 ರಿಂದ 2 ರವರೆಗೆ ಈ ಸಮಯದ ನಡುವೆ ಜನಿಸಿದ ಮಕ್ಕಳು, ದೈಹಿಕ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಅವರು ಉತ್ತಮ ಸಾಮಾಜಿಕ ಜೀವನವನ್ನು ಹೊಂದಿರುತ್ತಾರೆ. ಬೆಳಗ್ಗೆ 2:00 ರಿಂದ 4ರ ವರೆಗೆ ಈ ಸಮಯದಲ್ಲಿ ಜನಿಸಿದ ಮಕ್ಕಳು ಮೃದುವಾಗಿರುತ್ತಾರೆ ಮತ್ತು ಐಸದಾಮಿಯಾಗಿ ಬದುಕಲು ಇಚ್ಛೆ ಪಡುತ್ತಾರೆ. ಬಸು ಯಶಸ್ವಿ. ಉದ್ಯಮಿಗಳಾಗಿ ಹುಟ್ಟುತ್ತಾರೆ.