ನಮಸ್ಕಾರ ಸ್ನೇಹಿತರೆ ನಾವು ಇಲ್ಲಿ ಕೊಟ್ಟಿರುವ ಈ ಕಲ್ಲಂಗಡಿ ಹಣ್ಣನ್ನು ನೋಡಿ ಸ್ವಲ್ಪ ಕರೆಕ್ಟಾಗಿ ನೋಡಿ ನೀವು ಕಲ್ಲಂಗಡಿ ಹಣ್ಣನ್ನು ಪರ್ಚೇಸ್ ಮಾಡುವುದಕ್ಕೆ ಹೋದಾಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಮೇಲ್ಭಾಗವನ್ನು ನೋಡಲೇಬೇಕು ಈ ಕಲ್ಲಂಗಡಿ ಹಣ್ಣಿನ ಮೇಲ್ಭಾಗದಲ್ಲಿ ಚಿತ್ರ ಬರೆದಿರುವ ಆಕಾರದಲ್ಲಿ ಇರುತ್ತದೆ ಈ ರೀತಿಯ ಯಾವುದೇ ಗುರುತು ಅಥವಾ ಮಾರ್ಕ್ಸ್ ಇದ್ದರೆ ದಯವಿಟ್ಟು ಇಂತಹ ಕಲ್ಲಂಗಡಿ ಹಣ್ಣನ್ನು ಮನೆಗೆ ತರಬೇಡಿ ಇಂತಹ ಕಲ್ಲಂಗಡಿ ಹಣ್ಣನ್ನು ನೀವು ತಿಂದರೂ ಕೂಡ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ತುಂಬಾನೇ ಹೆಲ್ತ್ ಅಲ್ಲಿ ವೇರಿಯೇಷನ್ ಆಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಯಾರು ಇಂತಹ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೋ ಅವರಿಗೆ ವಮೆಂಟ್ ತಲೆಸುತ್ತು ಬರುವುದು ತಲೆನೋವು ಜಾಸ್ತಿ ಬರುವುದು ವಿಪರೀತವಾದ ಉಸಿರಾಟದ ತೊಂದರೆ ಬರಬಹುದು ಇದರಿಂದ ಆಸ್ಪತ್ರೆಗೆ ಅಡ್ಬಿಟ್ಟಾಗುವ ಚಾನ್ಸಸ್ ಬರುತ್ತದೆ ಇಂತಹ ಗುರುತುಗಳು ಮಾರ್ಕ ಗಳು ಹಣ್ಣು ಹಂಪಲುಗಳನ್ನು ಇರುತ್ತವೆ. ಹಾಗಾದರೆ ಇದರ ಅರ್ಥ ಏನು? ಮಾರ್ಕೆಟ್ ಗಳಲ್ಲಿ ಹಣ್ಣು ತರಕಾರಿಗಳನ್ನು ಕೊಳ್ಳುವಾಗ ಎಷ್ಟೊಂದು ಫ್ರೆಶ್ ಅನಿಸುತ್ತ ಇರುತ್ತದೆ ನೋಡುವುದಕ್ಕೆ ಬಹಳ ಚೆನ್ನಾಗಿರುತ್ತೆ
ಆದರೆ ಅದನ್ನು ಮನೆಗೆ ತಂದು ಅದನ್ನು ಕಟ್ ಮಾಡಿದಾಗ ಅದರ ಒಳಗಡೆ ಬೇರೆನೇ ಇರುತ್ತದೆ ನಮಗೆ ಇದನ್ನು ತಿನ್ನಬೇಕು ಅಥವಾ ಹೊರಗಡೆ ಇದನ್ನು ಬಿಸಾಕಬೇಕು ಏನು ಮಾಡಬೇಕು ಅಂತ ತಿಳಿಯುವುದಿಲ್ಲ ಇವತ್ತಿನ ಈ ಸಂಚಿಕೆಯನ್ನು ನೀವು ಓದಿದರೆ ಯಾವ ರೀತಿ ಹಣ್ಣುಗಳು ತರಕಾರಿಗಳು ಇರುತ್ತವೆ ಇದರ ನಿಜಾಂಶವನ್ನು ಹೇಗೆ ತಿಳಿದುಕೊಳ್ಳಬೇಕು ಅಂದರೆ ಹಣ್ಣುಗಳ ವರ್ಜಿನಾಲಿಟಿ ನ್ಯಾಚುರಲ್ ಆಗಿ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಅಂದರೆ
ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಾವು ಮೇಲೆ ತೋರಿಸಿರುವ ಈ ಕಲ್ಲಂಗಡಿ ಹಣ್ಣನ್ನು ನೋಡಿದಾಗ ಯಾರೋ ಇದರ ಮೇಲೆ ಚಿತ್ರವನ್ನು ಬಿಡಿಸಿದ್ದಾರೆ ಅನಿಸುತ್ತದೆ ಈ ರೀತಿ ಚಿತ್ರ ಆಗುವುದಕ್ಕೆ ಒಂದು ರೀತಿಯ ವೈರಸ್ ಕಾರಣವಾಗಿರುತ್ತದೆ ಆದರೆ ಎಚ್ಚರ ತಪ್ಪಿಯು ಕೂಡ ಇಂತಹ ಕಲ್ಲಂಗಡಿ ಹಣ್ಣನ್ನು ತೆಗೆದುಕೊಳ್ಳಬಾರದು ಇದರ ಸೇವನೆಯಿಂದ ತುಂಬಾ ಪ್ರಭಾವ ನಮ್ಮ ಆರೋಗ್ಯದ ಮೇಲೆ ಆಗುತ್ತದೆ ತುಂಬಾ ಒಳ್ಳೆಯ ಕಲಂಗಡಿ ಹಣ್ಣನ್ನು ತಂದು ಅದನ್ನು ಹೆಚ್ಚಿದಾಗ ಒಳ್ಳೆಯ ಕಲರ್ ಇರುತ್ತದೆ ಆದರೆ ಅದನ್ನು ಸೇವನೆ ಮಾಡಿದಾಗ
ಅದು ಅಷ್ಟು ಸ್ವೀಟ್ ಇರುವುದಿಲ್ಲ ತುಂಬಾನೇ ಸಪ್ಪೆಯಾಗಿರುತ್ತದೆ ಕಲ್ಲಂಗಡಿ ಹಣ್ಣು ಮಾರುವವರು ಕೂಡ ಗ್ಯಾರಂಟಿ ಕೊಡುತ್ತಾರೆ ಆದರೆ ಹಣ್ಣನ್ನು ಕಟ್ ಮಾಡಿದಾಗ ಮಾತ್ರ ಗೊತ್ತಾಗುತ್ತದೆ ಇದು ಕಲರ್ ಮಾತ್ರ ಇದೆ ಸ್ವೀಟ್ ಇಲ್ಲ ಇದರ ವರ್ಜಿನಾಲಿಟಿಯಲ್ಲಿ ಏನು ವ್ಯತ್ಯಾಸ ಇದೆ ಅಂತ ಈ ರೀತಿಯ ಕಲರ್ ಬರುವುದಕ್ಕೆ ಇದಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ ಕಲರ್ ಬರುವುದಕ್ಕೆ ಹಾಗಾಗಿ ಕಲ್ಲಂಗಡಿ ಹಣ್ಣನ್ನು ಸೆಲೆಕ್ಷನ್ ಮಾಡುವಾಗ ಅದರ ಸುತ್ತ ನೀಟಾಗಿ ಗಮನ ಇಟ್ಟು ನೋಡಬೇಕು ಎಲ್ಲಾದ್ರೂ ಚಿಕ್ಕ ಚಿಕ್ಕ ಹೋಲ್ಗಳು ಇವೆಯಾ ಅಂತ ನೋಡಿ
ಅಥವಾ ನೀವೇನಾದರೂ ನೋಡದೆ ತಂದಾಗ ಕಲ್ಲಲ್ಲಿ ಹಣ್ಣನ್ನು ಮನೆಗೆ ತಂದು ಕಟ್ ಮಾಡಿದಾಗ ಅದರ ಕಲರ್ ಅಲ್ಲಿ ವ್ಯತ್ಯಾಸ ಇರುತ್ತದೆ ಹಾಗಾಗಿ ಕಲ್ಲಂಗಡಿ ಹಣ್ಣನ್ನು ಸೆಲೆಕ್ಟ್ ಮಾಡುವುದು ತುಂಬಾನೇ ಇಂಪಾರ್ಟೆಂಟ್ ಕೆಲಸ ಅಂತ ಹೇಳಬಹುದು ನ್ಯಾಚುರಲ್ ಆದ ಕಲಂಗಡಿ ಹಣ್ಣನ್ನು ತಿನ್ನುವುದರಿಂದ ನಮ್ಮ ಹೆಲ್ತ್ ಅನ್ನು ತುಂಬಾ ಇಂಪ್ರೂ ಮಾಡಬಹುದು ಇದು ನಮಗೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ಇದರಿಂದ ಹೆಲ್ತ್ ಬೆನಿಫಿಟ್ ಕೂಡ ಸಿಗುತ್ತದೆ ಕಲ್ಲಂಗಡಿ ಹಣ್ಣು ಬೆಳೆದಿದೆ ಅಂತ ನೋಡುವುದಾದರೆ ಇದರ ತೊಟ್ಟು ಒಣಗಿರುತ್ತದೆ ಸ್ನೇಹಿತರೆ
ಇಂತಹ ಕಲ್ಲಂಗಡಿ ಹಣ್ಣುಗಳನ್ನು ತರುವಾಗ ಸ್ವಲ್ಪ ಗಮನವಿಟ್ಟು ನೋಡಿ ಕಲಂಬಿಹಳ್ಳನ್ನು ತನ್ನಿ ಇಂತಹ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳು ನಮ್ಮ ಆರೋಗ್ಯದ ಮೇಲೆ ಬೀಳುತ್ತವೆಇಂತಹ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಸ್ನೇಹಿತರೆ ಹಾಗಾಗಿ ಇಂತಹ ಕಲ್ಲಂಗಡಿ ಹಣ್ಣನ್ನು ತರುವಾಗ ಹಣ್ಣು ತರಕಾರಿಗಳನ್ನು ತರುವಾಗ ಸ್ವಲ್ಪ ಗಮನವಿಟ್ಟು ನೋಡಿ ತರಕಾರಿ ಹಣ್ಣು ಹಂಪಲುಗಳನ್ನು ತನ್ನಿ. ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು