ನಾವು ಈ ಲೇಖನದಲ್ಲಿ ಮನೆಯಲ್ಲಿ ಇಂತಹ ಸಂಕೇತಗಳು ಕಂಡು ಬಂದರೆ ಅದು ಮಾಟ ಮಂತ್ರದ ಪ್ರಭಾವ ಆಗಿರಬಹುದು ಎಂಬುದನ್ನು ತಿಳಿಯೋಣ. ಎಷ್ಟು ಸೌಲಭ್ಯಗಳು ಇದ್ದರೆ ಏನು? ಎಷ್ಟು ಹಣ ಇದ್ದರೆ ಏನು ? ನಮ್ಮ ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ , ತುಂಬಾ ಚಿಂತೆ ಉಂಟಾಗುತ್ತದೆ . ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವಾಗಲೂ ಒಂದು ರೀತಿಯ ಕಿರಿಕಿರಿ , ಆರೋಗ್ಯದ ಸಮಸ್ಯೆ , ಯಾವುದೇ ಕೆಲಸ ಮಾಡಲು ಸೋಮಾರಿತನ , ಈ ರೀತಿ ಎಲ್ಲಾ ನಡೆದಾಗ ನಮಗೆ ಏನು ಎಂಬ ಪ್ರಶ್ನೆ ಕಾಡಲು ಶುರುವಾಗುತ್ತದೆ .
ಇದು ನಿಮ್ಮ ಮೇಲೆ ಆದಂತಹ ಮಾಟ ಮಂತ್ರದ ಒಂದು ಪರಿಣಾಮವಾಗಿರುತ್ತದೆ . ಜನರು ತಾತ್ಕಾಲಿಕವಾಗಿ ತಮ್ಮ ತಮ್ಮ ಕೆಲಸವನ್ನು ಸಾಧಿಸಿಕೊಂಡು , ನಂತರ ಎದುರಿಗೆ ಎದುರುಗಡೆ ಇರುವ ವ್ಯಕ್ತಿಗೆ ಮಾಟ ಮಂತ್ರ ಪ್ರಯೋಗಿಸಿ ತಾತ್ಕಾಲಿಕವಾಗಿ ಅವರು ಜಯವನ್ನು ಸಾಧಿಸುತ್ತಾರೆ . ತಾತ್ಕಾಲಿಕವಾದ ಸಮಯದಲ್ಲಿ ಒಂದೊಂದು ರೀತಿಯಾದ ಎಂತಹ ಪರಿಣಾಮ ಬೀರುತ್ತದೆ ಎಂದರೆ , ಎಲ್ಲವನ್ನು ಕಳೆದುಕೊಳ್ಳ ಬೇಕಾಗುತ್ತದೆ .ಬಹಳ ಕೆಳ ಮಟ್ಟಕ್ಕೆ ಬಂದುಬಿಡುತ್ತದೆ . ಪರಿಸ್ಥಿತಿ ತುಂಬಾ ಕೆಳ ಮಟ್ಟಕ್ಕೆ ಬರುತ್ತದೆ .
ಸೋಮಾರಿತನ ಬರುವುದಕ್ಕೆ ಶುರುವಾಗುತ್ತದೆ . ಎಷ್ಟು ಊಟ ಮಾಡಿದರು ಹೊಟ್ಟೆಗೆ ಹತ್ತುವುದಿಲ್ಲ ..ಈ ರೀತಿ ಆದರೆ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದರ್ಥ . ಅಂದರೆ ಇದನ್ನು ತಮ್ಮ ತಮ್ಮ ಅವರೇ ಮಾಡಿರುತ್ತಾರೆ .ಈ ರೀತಿಯ ದುಷ್ಕೃತ್ಯಕ್ಕೆ ಕೈ ಹಾಕುತ್ತಾರೆ . ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಭಗವಂತನೇ ಬಲ್ಲ. ಈ ಒಂದು ಮಾಟ ಮಂತ್ರ ಪ್ರಯೋಗವಾಗಿದೆ ಎಂದು ನಿಮಗೆ ಹೇಗೆ ತಿಳಿಯಬೇಕು ಎಂದರೆ , ಮನುಷ್ಯನ ದೇಹ ದಿನೇ ದಿನೇ ಆಲಸ್ಯಕ್ಕೆ ಹೋಗುತ್ತಾ ಇರುತ್ತದೆ .
ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ .ಎಷ್ಟು ಮಲಗಿದರೂ ಸುಸ್ತು ಹೋಗುವುದಿಲ್ಲ .ಮೈಯಲ್ಲಿ ಜಡತ್ವ ತುಂಬಿಕೊಂಡಿರುತ್ತದೆ . ಇದ್ದಕ್ಕಿದ್ದ ಹಾಗೆ ಬಹಳ ದಪ್ಪವಾಗುವುದು . ಇದ್ದಕ್ಕಿಂದಂತೆ ಒಂದೇ ಸಲ ತುಂಬಾ ಸಣ್ಣಗಾಗುವುದು .ಅವರಿಗೆ ಮಾಟ ಮಂತ್ರ ಪ್ರಯೋಗ ಆಗಿದೆ ಅಂದರೆ ಮನಸ್ಸಿನಲ್ಲಿ ಯಾವಾಗಲೂ ಆತಂಕ ತುಂಬಿರುತ್ತದೆ . ಮನಸ್ಸಿನಲ್ಲಿ ಭಯ ಆತಂಕದ ಛಾಯೆ ಹುಟ್ಟಿರುತ್ತದೆ . ಅವರು ಮಲಗಿರುವಾಗ ಯಾರೋ ಬಂದು ಕುತ್ತಿಗೆ ಹಿಡಿದ ರೀತಿ ಮತ್ತು ಮೈಮೇಲೆ ಬಂದು ಕೂತ ಹಾಗೆ ಆಗುತ್ತದೆ .
ಮನೆಯಲ್ಲಿ ಯಾರು ಇರುವುದಿಲ್ಲ ನಿಶಬ್ದವಾಗಿ ಇರುತ್ತದೆ . ಆದರೆ ಅವರಿಗೆ ಯಾರೋ ಇದ್ದಾರೆ ಎಂಬ ಭಾವನೆ ಇರುತ್ತದೆ . ಈ ರೀತಿ ಯಾರಿಗೆ ಆಗುತ್ತದೆಯೋ ? ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎಂದು ತಿಳಿದುಕೊಳ್ಳಬೇಕು . ಇದು ಮನುಷ್ಯನ ದೇಹಕ್ಕೆ ಆದರೆ , ಮನೆಯಲ್ಲಿ ಇರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ದೇಹದಲ್ಲಿ ಗೊತ್ತು ಮಾಡಿಕೊಳ್ಳಲು ಸಾಧ್ಯವಾಗದೇ ಹೋದರೆ ಮನೆಯಲ್ಲಿರುವ ವಸ್ತುಗಳ ಮೇಲೆ ಯಾವ ರೀತಿ ತಿಳಿದುಕೊಳ್ಳಬಹುದು ಎಂದರೆ , ಮನೆಯಲ್ಲಿ ಅಡುಗೆ ಮನೆಯಲ್ಲಿ ಇರುವ ಉಪ್ಪು ಇದ್ದಕ್ಕಿದ್ದ ಹಾಗೆ ನೀರು ನೀರಾಗಿ ಆಗುವುದು . ನೀರಿನ ಅಂಶದಿಂದ ಕೂಡಿರುತ್ತದೆ . ಈ ರೀತಿಯಾಗಿ ಆದರೆ ಖಚಿತವಾಗಿ ನಿಮಗೆ ಮಾಟದ ಪ್ರಯೋಗ ಆಗಿದೆ ಎಂದರ್ಥ .