ಕನಸಲ್ಲಿ ಆಮೆ ಬಂದರೆ ವಿಸ್ಮಯಕಾರಿ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕನಸಿನಲ್ಲಿ ಆಮೆ ಬಂದರೆ ಏನು ಅರ್ಥ ಸ್ವಪ್ನ ಶಾಸ್ತ್ರದಲ್ಲಿ ಕನಸಿನಲ್ಲಿ ಆಮೆ ಬಂದರೆ ಯಾವ ತರದ ಉಲ್ಲೇಖ ಇದೆ ಎನ್ನುವುದನ್ನು ನಿಮಗೆ ತಿಳಿಸಿಕೊಡುತ್ತೇವೆ ಅಸುರರ ಆರ್ಭಟ ಹೆಚ್ಚಾದಾಗ ಸ್ವಯಂ ವಿಷ್ಣುರೂಪ ಆಮೆ ಸಮುದ್ರ ಮಂಥನದ ಸಮಯದಲ್ಲಿ ಇಡೀ ಮಂದಿರಚಾಲ ಪರ್ವತವನ್ನು ವಿಷ್ಣು ಕುರುಮನ ಅವತಾರ ಧರಿಸಿ ಎಷ್ಟೊಂದು ಮುಖ್ಯಪಾತ್ರವನ್ನು ಆಮೆ ವಹಿಸಿದ್ದು ಎಂಬುವುದು ನಿಮಗೆ ತಿಳಿದಿರುತ್ತವೆ ಹಾಗೆ ದಶಾವತಾರದ ಎರಡನೇ ಅವತಾರ ಆಮೆ ಯದ್ದು ಎನ್ನುವುದು ನಮಗೆ ಪುರಾಣಗಳು ಹೇಳುತ್ತವೆ ಕನಸಿನಲ್ಲಿ ಆಮೆ ಬಂದರೆ ಸ್ವಯಂ ವಿಷ್ಣುವಿನ ಆಮೆಯು ವಿಷ್ಣುವಿನ ಮುಖಾಂತರ ಕನಸಿನಲ್ಲಿ ಬಂದು ನಿಮಗೆ ಆಶೀರ್ವಾದವನ್ನು ಮಾಡಿ ಹೋಗುತ್ತಾರೆ ಇದೆಲ್ಲದರ ಕುರಿತು ಈ ಲೇಖನದಲ್ಲಿ ನೋಡೋಣ ಬನ್ನಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕನಸಿನಲ್ಲಿ ಆಮೆ ಹುಲ್ಲು ತಿನ್ನುವ ಹಾಗೆ ಕನಸು ಬಿದ್ದರೆ ಅಥವಾ ನೀವೇ ಆಮೆಗೆ ಹುಲ್ಲು ತಿನ್ನಿಸುವ ಹಾಗೆ ಕನಸು ಬಿದ್ದರೆ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಯಾವ ಕಷ್ಟಗಳು ನಿಮಗೆ ಬರುವುದಿಲ್ಲ ಸ್ವಯಂ ವಿಷ್ಣು ಹಾಗೂ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಇದೆ ಎನ್ನುವುದು ಸೂಚನೆ ಕೊಡುತ್ತದೆ ಕನಸಿನಲ್ಲಿ ಆಮೆ ಬಂದು ನಿಮಗೆ ಕಚ್ಚುವ ರೀತಿ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಬರುತ್ತವೆ ಅದನ್ನು ಎದುರಿಸುವ ಧೈರ್ಯ ನಿಮಗೆ ಇದೆ ಎನ್ನುವುದನ್ನು ಆಮೆ ಕನಸಿನಲ್ಲಿ ಬಂದು ಸೂಚನೆ ಕೊಡುತ್ತದೆ ಬರುವ ಕಷ್ಟಗಳು ಎಷ್ಟೇ ದೊಡ್ಡದಿರಲಿ ಅವುಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆ ಎಂದು ಮನದಟ್ಟು ಮಾಡಿಕೊಡುತ್ತದೆ ಕನಸಿನಲ್ಲಿ ಆಮೆ ನಮ್ಮನ್ನು ಅಟ್ಟಿಸಿಕೊಂಡು ಬಂದರೆ ಅದು ಶುಭವಲ್ಲ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಬರುತ್ತವೆ ಎನ್ನುವುದನ್ನು ಸೂಚನೆ ಕೊಡುತ್ತದೆ ಹಾಗೆ ಆಮೆ ನಮ್ಮ ಹತ್ತಿರ ನಡೆದುಕೊಂಡು ಬಂದು ನಮ್ಮ ಹತ್ತಿರ ಕುಳಿತುಕೊಂಡರೆ

ಅದು ಶುಭ ಎಂದೇ ಭಾವಿಸಬೇಕು ಸಮುದ್ರದಲ್ಲಿ ಆಮೆ ಈಜುವ ಹಾಗೆ ಕನಸು ಬಿದ್ದರೆ ಅದು ಒಳ್ಳೆಯ ಕನಸು ನಿಮ್ಮ ವಿಚಾರಗಳು ದೊಡ್ಡದಾಗಿವೆ ನೀವು ಮಾಡುವ ಕೆಲಸಗಳು ದೊಡ್ಡದಾಗಿರುತ್ತವೆ ಈಗ ಮಾಡಿರುವ ಮುಂದೆ ಮಾಡುವ ಕೆಲಸಗಳು ಉನ್ನತಿ ಸ್ಥಾನಕ್ಕೆ ಹೋಗುತ್ತವೆ ಎಂದು ಸೂಚನೆ ಕೊಡುತ್ತದೆ ಆಮೆ ಸಮುದ್ರದಲ್ಲಿ ಈಜುತ್ತಿದ್ದರು ಶುಭಕರ ಮನಸ್ಸಿನಲ್ಲಿ ಯಾವುದೇ ವಿಚಾರಗಳನ್ನು ಇಲ್ಲ ಹೊಸದಾಗಿ ಉದ್ಯೋಗವನ್ನು ಮಾಡಬೇಕು ಎಂದುಕೊಂಡರೆ ಆ ಕೆಲಸವನ್ನು ಮುಂದುವರಿಸಿ ಶುಭ ವನ್ನು ತಂದುಕೊಡುತ್ತದೆ ಹೆದರಿಕೆ ಬೇಡ ಸಂತಸವಿರಲಿ ಆಮೆ ಕನಸಿನಲ್ಲಿ ಬಂದು ಎಂದರೆ ಸ್ವಯಂ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇದೆ ಎಂದು ಅರ್ಥ ಸ್ವಚ್ಛ ಮನಸ್ಸಿನ ಉತ್ತಮ ಕನಸು ಅದಾಗಿರುತ್ತದೆ ಮುಂದಿನ ದಿನಗಳಲ್ಲಿ ನಿಮ್ಮ ಹಣದ ಕೊರತೆಯನ್ನು ನೀಗಿಸುತ್ತದೆ ಬರುವ ಕಷ್ಟದ ದಿನಗಳನ್ನು ಎದುರಿಸಿ ಸುಖದ ಜೀವನವನ್ನು ನಡೆಸುತ್ತೀರಾ ಎಂದು ಸೂಚಿಸುತ್ತದೆ

ಇದರ ಇನ್ನೊಂದು ಅರ್ಥ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ನಿಮ್ಮ ಕಷ್ಟ ಮನಸ್ಸಿನ ನೋವನ್ನು ಶಾಂತಿ ಗೊಳಿಸುತ್ತದೆ ನಿಮಗೆ ನೆಮ್ಮದಿಯ ಜೀವನವನ್ನು ಮುಂದಿನ ದಿನಗಳಲ್ಲಿ ಕೊಡುತ್ತದೆ ಎಂದು ಸೂಚಿಸುತ್ತದೆ ಆಮೆ ಕನಸಿಗೆ ಬರುವುದು ಶುಭವೇ ಬೆಳಿಗ್ಗೆ ಎದ್ದು ಸ್ನಾನವನ್ನು ಮಾಡಿ ದೇವರ ಕೋಣೆಗೆ ಹೋಗಿ ಲಕ್ಷ್ಮಿಯ ಪೂಜೆಯನ್ನು ಮಾಡಿ ತುಪ್ಪದ ದೀಪವನ್ನು ಜಗುಲಿಯ ಮೇಲೆ ಹಚ್ಚಿ ಐದು ಜನರ ಅಸಹಾಯಕರಿಗೆ ಊಟವನ್ನು ಕೊಡಿ ನಿಮಗೆ ಬಂದಿರುವ ಕಷ್ಟಗಳು ಮುಂದೆ ಬರುವ ಕಷ್ಟಗಳು ಮಾಯವಾಗಿ ಹೋಗುತ್ತದೆ ಸ್ನೇಹಿತರೆ ಪ್ರತಿ ಕನಸಿಗೂ ಅದರದೇ ಆದ ಅರ್ಥ ಇರುತ್ತದೆ ಆ ಕನಸಿನ ರಹಸ್ಯವನ್ನು ತಿಳಿಯದೆ ಇದ್ದರೆ ಹೇಗೆ ಸ್ನೇಹಿತರೆ ಮಾಹಿತಿ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.