ಮನೆಯಲ್ಲಿ ಯಾವ ತುಳಸಿ ಇಡಬೇಕು ಎಂದು ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯಾವ ತುಳಸಿಯನ್ನು ಮನೆಯಲ್ಲಿ ಬೆಳೆಸಬೇಕು ಎರಡು ತುಳಸಿ ಬರುತ್ತದೆ ಒಂದು ಕೃಷ್ಣ ತುಳಸಿ ಇನ್ನೊಂದು ಇನ್ನೊಂದು ರಾಮ ತುಳಸಿ ಅಂತ 2 ತುಳಸಿ ಬರುತ್ತದೆ ಕೃಷ್ಣ ತುಳಸಿ ಹೇಗಿರುತ್ತದೆಂದರೆ ಸ್ವಲ್ಪ ಪರ್ಪಲ್ ಕಲರ್ ಇರುತ್ತದೆ ಈ ಎರಡರಲ್ಲಿ ಯಾವುದನ್ನು ಬೆಳೆಸಿದರೆ ತುಂಬಾನೆ ಒಳ್ಳೆಯದು ಇದರಿಂದ ಯಾವ ಯಾವ ಪ್ರಯೋಜನವಿದೆ ಎಲ್ಲವನ್ನೂ ಕೂಡ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೆ ಇದರ ವಿಶೇಷತೆ ಬಗ್ಗೆ ಹೇಳುವುದಾದರೆ ಇದರ ಪರಿಮಳದ ಬಗ್ಗೆ ಮಾತನಾಡುವುದಾದರೆ ಕೃಷ್ಣ ತುಳಸಿ ಪರಿಮಳ ಅದು ತುಂಬಾನೇ ಸ್ಟ್ರಾಂಗ್ ಆಗಿರುತ್ತದೆ ತುಂಬಾ ಮುಖಕ್ಕೆ ಹೊಡೆದ ಹಾಗೆ ಆಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದು ನಿಮ್ಮ ಮನೆ ಹತ್ತಿರ ಇತ್ತು ಅಂದರೆ ನಿಮ್ಮ ಮನೆಯ ತುಂಬಾ ಇದರ ಫ್ರಾಗ್ರನ್ಸ್ ಹರಡಿರುತ್ತದೆ ಹಾಗೇ ರಾಮ ತುಳಸಿಯ ಬಗ್ಗೆ ಬಂದರೆ ಇದರ ಪ್ರಗ್ರೆನ್ಸ್ ಅಷ್ಟೊಂದು ಸ್ಟ್ರಾಂಗ್ ಆಗಿರೋದಿಲ್ಲ ಆದರೆ ಅದರ ಹತ್ತಿರ ಹೋದಾಗ ಮಾತ್ರ ಅದರ ಪರಿಮಳ ಬರುತ್ತದೆ ಎರಡು ತುಳಸಿಯಲ್ಲಿ ಡಿಫರೆನ್ಸ್ ನಿಮಗೆ ಇದರ ಎಲೆಯಿಂದ ಗೊತ್ತಾಗುತ್ತದೆ ಕೃಷ್ಣ ತುಳಸಿ ಎಲೆ ತುಂಬಾನೇ ಉದ್ದ ಇರುತ್ತದೆ ಹಾಗೆ ರಾಮ ತುಳಸಿ ಎಲೆ ತುಂಬಾನೇ ಚಿಕ್ಕದಾಗಿರುತ್ತದೆ ಹಾಗೆ ಕೃಷ್ಣ ತುಳಸಿಯ ವಿಷಯಕ್ಕೆ ಬಂದರೆ ಇದು ಪರ್ಪಲ್ ಕಲರ್ ಇರುತ್ತದೆ ಮೆಡಿಸನ್ ನಲ್ಲಿ ಎರಡು ಗಿಡಗಳನ್ನು ಯೂಸ್ ಮಾಡುತ್ತಾರೆ

ಇದರ ಪ್ರಕಾರ ಬಂದರೆ ಎರಡು ಗಿಡಗಳಲ್ಲಿ ಸಮಾನವಾದ ಮೆಡಿಸನ್ ಪ್ರಾಪರ್ಟಿ ಇದೆ ಹಾಗಾಗಿ ಎರಡರಲ್ಲಿ ಯಾವುದಾದರೂ ಒಂದನ್ನು ಯೂಸ್ ಮಾಡಬಹುದು ಯಾವುದಾದರೂ ಒಂದು ಜ್ಯೂಸ್ ಅಥವಾ ಏನಾದರೂ ಒಂದು ಶೇಕ್ ಮಾಡುವುದಾದರೆ ಒಂದೆರಡು ತುಳಸಿ ಎಲೆಗಳನ್ನು ಹಾಕಿದರೆ ಇದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಹಾಗೆ ಎಲ್ಲರೂ ಕೇಳುವ ಪ್ರಶ್ನೆಯೇನೆಂದರೆ ಎರಡು ಗಿಡಗಳಲ್ಲಿ ಯಾವ ಗಿಡವನ್ನು ಮನೆಯಲ್ಲಿ ಇಡಬೇಕು ನಿಮ್ಮ ಮನೆಯಲ್ಲಿ ಜಾಗ ಇತ್ತು ಅಂದರೆ ಎರಡು ತುಳಸಿಯನ್ನು ಇಡೀ ಯಾಕೆಂದರೆ ಇದು ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ

ನಿಮ್ಮ ಮನೆಯಲ್ಲಿ ಜಾಗ ಇಲ್ಲ ಅಂದರೆ ಒಂದೇ ಗಿಡವನ್ನು ಇದುವುದಕ್ಕೆ ಜಾಗ ಇದೆ ಅಂದರೆ ಎರಡು ಗಿಡಗಳನ್ನು ಇಟ್ಟು ಮೆಟೇನ್ ಮಾಡುವುದಕ್ಕೆ ಕಷ್ಟ ಆಗುತ್ತದೆ ಅಂದರೆ ಯಾವುದಾದರೂ ಒಂದು ಗಿಡ ಬೇಕು ಅಂದರೆ ಕೃಷ್ಣ ತುಳಸಿಯನ್ನು ಇಟ್ಟರೆ ಬಹಳ ಒಳ್ಳೆಯದು ನೀವು ರಾಮ ತುಳಸಿಯನ್ನು ಬೇಕಾದರೂ ಇಡಬಹುದು ಆದರೆ ಕೃಷ್ಣ ತುಳಸಿ ತುಂಬಾನೇ ಕಷ್ಟ ಅಂತ ಹೇಳಲಾಗುತ್ತದೆ ಹಾಗಾಗಿ ಕೃಷ್ಣ ತುಳಸಿ ನೆಟ್ಟರೆ ತುಂಬಾನೇ ಒಳ್ಳೆಯದಂತೆ ಹೇಳಲಾಗುತ್ತದೆ ಇವತ್ತಿನ ಈ ಲೇಖನ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.