ಕನ್ಯಾ ರಾಶಿ ಏಪ್ರಿಲ್ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಒಂದಷ್ಟು ಒಳ್ಳೆಯದು ಆಗುತ್ತದೆ .ನಿಮ್ಮ ಮನಸ್ಸಿನಲ್ಲಿ ಆಶಾವಾದ ಮೂಡುವ ಸಾಧ್ಯತೆ ಇದೆ . ಆತ್ಮವಿಶ್ವಾಸ ಹೆಚ್ಚಾಗುತ್ತದೆ . ಹೆಚ್ಚಿನ ಜನರ ಆದಾಯದಲ್ಲಿ ಕೂಡ ವೃದ್ಧಿಯಾಗಿರುತ್ತದೆ .ಕೆಲಸದಲ್ಲಿ ಒಂದು ರೀತಿಯ ಭರವಸೆ ಮತ್ತು ಹೊಸ ಆಶಾಕಿರಣ ಮೂಡಿರುತ್ತದೆ . ಎಲ್ಲೋ ಒಂದು ಕಡೆ ಮಾಡಿರುವ ಯೋಜನೆಗಳು ಯಶಸ್ಸಿನ ಹಂತ ತಲುಪುತ್ತವೆ . ನೂರರಷ್ಟು ಯಾವುದು ಇರುವುದಿಲ್ಲ .

ಕೆಲವೊಂದು ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ . ಕೆಲವೊಂದು ಕಡೆ ಯಶಸ್ಸು ದೊರೆಯುತ್ತದೆ . ನೀವು ನಿರೀಕ್ಷೆ ಮಾಡದೆ ಇರುವ ಕಡೆಯಿಂದ ಮೂಲಗಳಿಂದ ಆದಾಯ ಬರುತ್ತದೆ . ನಿರೀಕ್ಷೆ ಮಾಡಿರುವ ಕಡೆಯೂ ಕೂಡ ಯಶಸ್ಸು ಹೀಗೆಯೇ ಮುಂದುವರೆಯುತ್ತದೆ . ಪರಿಪೂರ್ಣತೆ ಯಾವುದರಲ್ಲೂ ಇರುವುದಿಲ್ಲ . ಆದರೂ 50 – 60 ಎಷ್ಟು ಜೀವನ ಚೆನ್ನಾಗಿರುತ್ತದೆ . ನಿರೀಕ್ಷೆಗಳ ಕಡೆ ನೀವು ಹೋಗುತ್ತಿರುತ್ತೀರಾ ಎಂದರ್ಥ . ಏಪ್ರಿಲ್ ತಿಂಗಳಲ್ಲಿ ಯಾವ ದಿನಗಳು ನಿಮಗೆ ವಿಶೇಷತೆ ಆಗಿರುತ್ತದೆ .

ಯಾವ ರೀತಿಯ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು .ಯಾವ ರೀತಿಯ ಘಟನೆಗಳು ಮತ್ತು ವಿಚಾರಗಳು ಜೀವನದಲ್ಲಿ ನಡೆಯುತ್ತವೆ ಎಂದು ತಿಳಿಯೋಣ . ಶತ್ರುಗಳ ಕಾಟ ಇದ್ದರೆ , ಇರುವ ವ್ಯಾಜ್ಯಗಳು, ವೈಮನಸ್ಸುಗಳು, ಈ ತರಹ ಇದ್ದರೆ, ಇವೆಲ್ಲಾ ಇಷ್ಟರ ಒಳಗೆ ಮುಗಿದಿರಬೇಕು. ಲಾಭದಾಯಕ ಅಂದರೆ ನಿಮ್ಮ ಕಡೆ ಆಗುವ ಅವಕಾಶಗಳು ಇರುತ್ತವೆ. ಸರ್ಕಾರಿ ಕೆಲಸ ಕಾರ್ಯಗಳನ್ನು ನಿರೀಕ್ಷೆ ಮಾಡುತ್ತಿದ್ದರೆ, ಅದು ನೆರವೇರುವ ಸಾಧ್ಯತೆ ಇರುತ್ತದೆ . ಶತ್ರುಗಳ ವಿರುದ್ಧ ಗೆಲುವನ್ನು ಶನಿ ತಂದು ಕೊಡುತ್ತಾನೆ .

ಸತತವಾಗಿ ಈ ರೀತಿಯ ಬದಲಾವಣೆಗಳು ನಿಮ್ಮ ಅನುಭವಕ್ಕೆ ಬರುತ್ತಿರುತ್ತವೆ . ಬರದೇ ಇದ್ದರೂ ಕೂಡ ಇನ್ನು ಮುಂದೆ ಆಗುವ ಸಾಧ್ಯತೆ ಇರುತ್ತದೆ . ವಿಶೇಷವಾಗಿ ಹದಿನಾಲ್ಕನೇ ತಾರೀಖಿನ ವರೆಗೆ ರವಿ ಕೂಡ ನಿಮ್ಮ ಷಷ್ಠ ಭಾವದಲ್ಲಿ ಇರುತ್ತಾನೆ . ಅಂದರೆ ಶತ್ರು ಸ್ಥಾನದಲ್ಲಿ . ಅನಾರೋಗ್ಯದಿಂದ ಮುಕ್ತಿ ದೊರೆಯುತ್ತದೆ . ಪೀಡೆಗಳು ಇದ್ದರೆ ನಿವಾರಣೆ ಆಗುತ್ತದೆ . ಕೆಲವರಿಗೆ ಅನೇಕ ರೀತಿಯ ಸಮಸ್ಯೆಗಳು ಸತತವಾಗಿ ನಡೆಯುತ್ತಿರುತ್ತವೆ . ಇನ್ನೇನು ಮುಗಿಯಿತು ಅಂದುಕೊಳ್ಳುವ ವ್ಯಕ್ತಿಗೂ ಕೂಡ ,

ಬೇಸರ ಪಡುವ ವ್ಯಕ್ತಿಗಳಿಗೂ ಸಹ ಈ ತಿಂಗಳಲ್ಲಿ ಭರವಸೆ ಇರುತ್ತದೆ. 14ನೇ ತಾರೀಖಿನ ಒಳಗೆ ಬಹಳಷ್ಟು ಧನಾತ್ಮಕ ಚಿಂತನೆಗಳು ಇರುತ್ತವೆ . ಆರೋಗ್ಯದ ಮಟ್ಟಿಗೆ ಸುಖಕರವಾಗಿ ಇರುತ್ತದೆ . ಯಾವುದೇ ರೀತಿ ತೊಂದರೆ ಇರುವುದಿಲ್ಲ .ಸರ್ಕಾರಿ ಕಾರ್ಯಗಳಲ್ಲಿ ಮುನ್ನಡೆ . ಕೆಲಸ ಮಾಡುವವರಿಗೆ ಬಹಳ ಯಶಸ್ಸು ದೊರೆಯುತ್ತದೆ . ಹದಿನಾಲ್ಕನೇ ತಾರೀಖಿನ ನಂತರ ರವಿ ಪರಿವರ್ತನೆ ಆದಾಗ ಅಥವಾ ಕುಂಭ ರಾಶಿಯಿಂದ ಮೀನ ರಾಶಿಗೆ ರವಿ ಹೋದಾಗ , ಕೆಲವು ರೀತಿಯ ವಿರುದ್ಧವಾದ ಪರಿವರ್ತನೆಗಳನ್ನು ಕಾಣಬೇಕಾಗುತ್ತದೆ .

ಶನಿ ಗ್ರಹ ನಿಮ್ಮ ಷಷ್ಠ ಭಾವದಲ್ಲಿ ಇದೆ. 2024ರಲ್ಲಿ ಯಾವುದೇ ರೀತಿಯ ಭಯ ಇರುವುದಿಲ್ಲ . ಆದರೆ ರವಿ ಗ್ರಹ ಮುಂದೆ ಹೋದಾಗ ನಿಮ್ಮ ಉತ್ಸಾಹದಲ್ಲಿ , ಈಗ ಇರುವ ಮಟ್ಟದಲ್ಲಿ ನೀವು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ . ಪ್ರಗತಿ ಕುಂಠಿತವಾಗುವ ಸಾಧ್ಯತೆ ಇರುತ್ತದೆ .ನಿಮಗೆ ಅಷ್ಟೊಂದು ಶಕ್ತಿ ಇರುವುದಿಲ್ಲ . ಸ್ವಲ್ಪ ಆಲಸ್ಯ ಆರೋಗ್ಯದಲ್ಲೂ ಕೂಡ ಏರುಪೇರು ಉಂಟಾಗುತ್ತದೆ . ಸಣ್ಣ ಪುಟ್ಟ ಚಿಂತೆ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು . ಮಾನಸಿಕ ಒತ್ತಡ ಏರ್ಪಡಬಹುದು .

ಅನಗತ್ಯ ಪ್ರಯಾಣ ಉಂಟಾಗುತ್ತದೆ . ರವಿ ಕಳತ್ರ ಭಾವಕ್ಕೆ ಹೋಗುವುದರಿಂದ ದಾಂಪತ್ಯದಲ್ಲಿ ಅಥವಾ ಬಾಳ ಸಂಗಾತಿಯ ಜೊತೆಗೂ ಕೂಡ ನಿಮ್ಮ ಸಂಬಂಧ ಸ್ವಲ್ಪ ಕಿರಿಕಿರಿಯಿಂದ ಕೂಡಿರುತ್ತದೆ . ನಿಮ್ಮ ಗಮನ ಕೂಡ ಇದೇ ರೀತಿಯ ವಿಚಾರ ಕೂಡಿರುತ್ತದೆ. ನಿಮ್ಮ ನಿರೀಕ್ಷೆಗಳು ಅವರ ಮೇಲೆ ಅಂದರೆ ಪತಿ ಅಥವಾ ಪತ್ನಿಯ ಮೇಲೆ ಜಾಸ್ತಿ ಆಗುತ್ತದೆ . ನಿರೀಕ್ಷೆಗಳ ಭಾರವನ್ನು ಅವರು ಪೂರೈಸಲು ಸಾಧ್ಯವಾಗದೇ ಇರಬಹುದು . ಇದರಿಂದ ನಿಮಗೂ ಚಿಂತೆ ಮತ್ತು ಅವರಿಗೂ ಚಿಂತೆ ಶುರುವಾಗುತ್ತದೆ .

ದೊಡ್ಡ ದೊಡ್ಡ ನಿರೀಕ್ಷೆಗಳು ಇಲ್ಲದಿದ್ದರೂ ಸಣ್ಣಪುಟ್ಟ ನಿರೀಕ್ಷೆಗಳು ಇರುತ್ತವೆ . ಸಮಯವನ್ನು ಕಳೆಯಬೇಕು ಜೊತೆ ಆಗಿರಬೇಕು .ಸಣ್ಣ ಪುಟ್ಟ ನಿರೀಕ್ಷೆಗಳು ಇರುತ್ತವೆ . ದೈನಂದಿನ ಬದುಕಿನಲ್ಲಿ . ಮಹತ್ವದ ಅವಕಾಶಗಳು ಜೀವನದಲ್ಲಿ ಬರುತ್ತವೆ . ಈ ರೀತಿಯ ಸವಾಲುಗಳಿಗೆ ಯಾವಾಗಲೂ ನಾವು ಸಿದ್ದರಾಗಿರುವುದಿಲ್ಲ , ಈ ಸಂದರ್ಭದಲ್ಲಿ ಕಿರಿ ಕಿರಿಗಳು , ಮನಸ್ತಾಪ , ಬೇಜಾರು ,ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿ ಸಮಸ್ಯೆಗಳು , ಸ್ವಲ್ಪ ಗಮನ ಕೊಡಬೇಕಾದ ಅವಶ್ಯಕತೆ ಇದೆ.

ಈ ತರಹದ ಅಂಶಗಳು ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ . ಚಂದದ ಸಂಭಾಷಣೆಗಳು ಇದ್ದರೆ ಜೀವನ ಬಹಳ ಸರಳವಾಗಿ ಇರುತ್ತದೆ . ಆಸ್ತಿ , ಭೂಮಿ ಖರೀದಿ , ಮನೆ ಕಟ್ಟುವುದು ವಿಚಾರದಲ್ಲಿ , ಅಥವಾ ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸುವುದು , ಅನಿರೀಕ್ಷಿತವಾಗಿ ಬರುವ ಹಣ ಈ ರೀತಿಯಾದ ಅಂಶಗಳಿಗೆ ಅತ್ಯಂತ ಪೂರಕವಾಗಿ , ಇವು 14 ನೇ ತಾರೀಖಿನ ವರೆಗೂ ಮುಂದುವರೆಯುತ್ತವೆ .ಯಶಸ್ಸು ನಿಮಗೆ ದೊರೆಯುತ್ತದೆ . ಬೇರೆ ತರಹದ ವಿಚಾರದಲ್ಲಿ, ಬೇರೆ ರೀತಿಯ ವ್ಯಕ್ತಿಗಳಲ್ಲಿ, ನಿಮ್ಮ ರಾಶಿಯಾಧಿಪತಿಯಾದಂತಹ ಬುಧ ಅನುಕೂಲಕರವಾದ ಪರಿಸ್ಥಿತಿಯಲ್ಲಿ ಈ ತಿಂಗಳಲ್ಲಿ ಇರುವುದಿಲ್ಲ .

ಏಪ್ರಿಲ್ ಏಳರ ವರೆಗೆ ನಿಮ್ಮ ಮಟ್ಟಿಗೆ ಒಂದು ರೀತಿಯ ಆತ್ಮವಿಶ್ವಾಸ ದೊರೆಯುತ್ತದೆ . ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ದೊರೆಯುತ್ತದೆ . ರಾಶಿಯಾಧಿ ಪತಿಯಿಂದಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ . ಹಾಗೆಯೇ ರವಿ ಕೂಡ ಜೊತೆಗೆ ಇರುವುದರಿಂದ , ಬುಧಾದಿತ್ಯ ಯೋಗ ಷಷ್ಠ ಭಾವದಲ್ಲಿ ಆಗುತ್ತದೆ . ಬಹಳ ಒಳ್ಳೆಯ ಅಂಶಗಳನ್ನು ನಿರೀಕ್ಷೆ ಮಾಡಬಹುದು . ಏಳನೇ ತಾರೀಖಿನ ವರೆಗೂ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ , ವಿದ್ಯಾಭ್ಯಾಸಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ , ಖರ್ಚು

ಈ ರೀತಿಯಾಗಿ ಹೋಗುತ್ತಿರುವವರಿಗೆ ಬುಧ ಬಹಳಷ್ಟು ಯಶಸ್ಸನ್ನು ತಂದು ಕೊಡುತ್ತಾನೆ . ಏಪ್ರಿಲ್ ಮೊದಲನೇ ವಾರ ನಿಮಗೆ ಬಹಳ ಸುಖಕರವಾಗಿ ಖುಷಿಯಿಂದ ಆತ್ಮವಿಶ್ವಾಸದಿಂದ ಕಳೆಯುವ ಹಾಗೆ ಆಗುತ್ತದೆ . ಆದರೆ ನಂತರದ ದಿನಗಳಲ್ಲಿ ರಾಶಿಯಾಧಿಪತಿಯ ಬಲ ಕ್ಷೀಣ ಆಗುವುದರಿಂದ ನಿಮ್ಮ ಮಟ್ಟಿಗೆ ಅಷ್ಟೊಂದು ಸುಖಕರವಾಗಿ ಇರುವುದಿಲ್ಲ . ಹೂಡಿಕೆ ಮಾಡುವ ವ್ಯವಹಾರಗಳಲ್ಲಿ ಇರುವವರಿಗೆ 15 ನೇ ತಾರೀಖಿನ ನಂತರ ಕುಜ ಗ್ರಹದ ಬಲ ಸಿಗುತ್ತದೆ . ಷಷ್ಟ ಭಾವಕ್ಕೆ ಕುಜ ಹೋಗುತ್ತದೆ .ಇಲ್ಲಿಂದ ಮುಂದೆ ಈ ತರಹದ ವೈವಾಟುಗಳಲ್ಲಿ ಬಹಳಷ್ಟು ಕೀರ್ತಿ ಪ್ರಗತಿ ಯಶಸ್ಸು ದೊರೆಯುವ ಸಾಧ್ಯತೆ ಇದೆ .

ವಿಶೇಷವಾಗಿ ಈ ತರದ ವ್ಯಕ್ತಿಗಳು ನಿರೀಕ್ಷೆ ಮಾಡಬಹುದು . ಜೀವನದಲ್ಲಿ ಹೋರಾಟ ಮಾಡುತ್ತಿದ್ದರೆ ಅಂತಹ ಹೋರಾಟ ಅಂತ್ಯವಾಗುವ ಸಾಧ್ಯತೆ ಇದೆ . ಯಶಸ್ಸನ್ನು ತಂದು ಕೊಡುತ್ತದೆ . ಹೇಗೆ ರವಿ ಶತ್ರುಗಳನ್ನು ದೂರ ಮಾಡುತ್ತಾ ನೋ , ಶನಿ ಗ್ರಹ ಹೇಗೆ ಶತ್ರುಗಳನ್ನು ದೂರ ಮಾಡುತ್ತದೆಯೋ , ಅದೇ ರೀತಿಯಾಗಿ ಕುಜ ಗ್ರಹ ಕೂಡ ಶತ್ರುಗಳನ್ನು ದೂರ ಮಾಡುತ್ತದೆ . ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ಕೊಡದೆ ಇದ್ದರೂ ಕೂಡ , ದೊಡ್ಡ ಮಟ್ಟದಲ್ಲಿ ಹಣ ಬರ ಬೇಕಾಗಿದ್ದರೆ , ಅದು ಸುಗಮವಾಗಿ ಬರುವ ದಾರಿ ಕಾಣುತ್ತದೆ .ಈ ಕುಜನ ಕೃಪೆಯಿಂದಾಗಿ ಖಂಡಿತವಾಗಿಯೂ ದೊರೆಯುತ್ತದೆ .ಈ ರೀತಿ ಎಲ್ಲಾ ಅನುಗ್ರಹಗಳು ನಿಮಗೆ ದೊರೆಯಲಿ ಮತ್ತು ಯಶಸ್ಸು ಸಿಗಲಿ ಎಂದು ಹೇಳಲಾಗಿದೆ .

Leave A Reply

Your email address will not be published.