ನಮಸ್ಕಾರ ಸ್ನೇಹಿತರೆ ಕನ್ಯಾ ರಾಶಿಯ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಆಗಸ್ಟ್ ತಿಂಗಳು ಹಳೆ ಹಾಗೂ ಹೊಸ ವಿಚಾರಗಳನ್ನು ಹೊತ್ತು ತರುತ್ತಾ ಇದೆ ಶನಿ ವಕ್ರನಾಗಿದ್ದಾನೆ ನಿಮ್ಮ ಆರನೇ ಮನೆಯಲ್ಲಿ ಹಾಗೆ ಗುರು ಗ್ರಹ ಅಷ್ಟಮದಲ್ಲಿ ಇದೆ ಅಲ್ಲಿ ರಾಹು ಕೂಡ ಜೊತೆಯಾಗಿದ್ದಾನೆ ಒಂದು ಮಟ್ಟಿಗೆ ಸ್ವಲ್ಪ ಶುಭಕರವಾದ ಬೆಳವಣಿಗೆ
ಇದು ಆದರೆ ಗುರು ಕೂಡ ಭಾಗ್ಯಕ್ಕೆ ಹೋಗುವನು ಇದ್ದಾನೆ ಹಾಗೂ ರಾಹು ಕೂಡ ಸಪ್ತಮಕ್ಕೆ ಬರುವ ಸಾಧ್ಯತೆ ಇದೆ ಹೀಗಾಗಿ ಇದು ಒಂದು ಟೆಂಪರವರಿ ಅಂತ ಹೇಳಬಹುದು ಆದರೆ ಈ ವಾತಾವರಣವೇ ನೆಗೆಟಿವ್ ಗಳಿಂದ ಕೂಡಿರುವುದರಿಂದ ಈಗಾಗಲೇ ಕಷ್ಟಗಳು ಏನಾದರೂ ಇದ್ದರೆ ಸ್ವಲ್ಪ ಜಾಸ್ತಿಯಾಗುತ್ತದೆ ಫರ್ಮೆಂಟ್ ಸೊಲ್ಯೂಷನ್ ಗೆ ಹೋಗ್ತಾ ಇದ್ದರೆ
ಆ ಸೊಲ್ಯೂಷನ್ ಸ್ವಲ್ಪ ದೂರವಾಗುತ್ತದೆ ಸಣ್ಣ ಪುಟ್ಟ ಅಡ್ಡಿ ಆತಂಕಗಳು ಟೆಂಪರವರಿಯಾಗಿ ಬರುತ್ತದೆ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು ಕನ್ಯಾ ರಾಶಿಯವರಿಗೆ ಹಾಗಂತ ಯಾವುದೇ ತಿಂಗಳು ಕೂಡ ಪೂರ್ತಿಯಾಗಿ ನೆಗೆಟಿವ್ ಆಗಿರುವುದಿಲ್ಲ 100% ಇವಿಷ್ಟು ವಿಚಾರಗಳನ್ನು ಬಿಟ್ಟರೆ ಸಾಕಷ್ಟು ಪಾಸಿಟಿವ್ ವಿಚಾರಗಳು ನಿಮಗೆ ಇವೆ ಆಗಸ್ಟ್ ತಿಂಗಳಲ್ಲಿ ಶುಕ್ರ ಕೂಡ
ವಕ್ರನಾಗುತ್ತಿದ್ದಾನೆ ಅಗಸ್ಟ್ ತಿಂಗಳಲ್ಲಿ ಏಳನೇ ತಾರೀಕು ನಡೆಯುವಂತಹ ಈ ಬೆಳವಣಿಗೆ ಶುಕ್ರ ವಕ್ರನಾಗಿದ್ದರೂ ಕೂಡ ಒಳ್ಳೆಯದನ್ನು ಮಾಡುತ್ತಾನೆ ಸ್ವಲ್ಪ ಸಂಘರ್ಷಗಳು ಉಂಟಾಗಬಹುದು ಸಣ್ಣಪುಟ್ಟ ಕಿರಿಕಿರಿಗಳು ಇರಬಹುದು ನೀವು ಸ್ವಲ್ಪ ಜಾಸ್ತಿನೇ ದಣಿಯುವ ಹಾಗೆ ಮಾಡಬಹುದು ಹಾಗಂತ ದುಡ್ಡು ಬಂದೇ ಬರುತ್ತದೆ ಕೆಲಸ ಆಗುತ್ತದೆ ಸ್ವಲ್ಪ ದೊಡ್ಡ ಮಟ್ಟಿನ ಖರ್ಚುಗಳು
ಆಗಬಹುದು ದೊಡ್ಡಮಟ್ಟದ ಪ್ಲಾನ್ ಮಾಡಿದಾಗ ದೊಡ್ಡ ಮಟ್ಟಿಗೆ ಖರ್ಚಾಗುತ್ತದೆ ಫ್ಯೂಚರಿಗೆ ಒಳ್ಳೆಯದು ಆದರೆ ಇವತ್ತಿಗೆ ಸ್ವಲ್ಪ ಹೊರೆಯಾಗುತ್ತದೆ ಅಷ್ಟೇ ಈ ತರದ ಘಟನೆಗಳು ಸ್ವಲ್ಪ ಜಾಸ್ತಿ ನಡೆಯುತ್ತವೆ ಆದರೆ ನಮ್ಮ ಕೈಯಲ್ಲಿ ಹಣ ಕಡಿಮೆ ಇರುವುದರಿಂದ ಅಂತವೂ ಕೈಗೆ ಎಟುಕುವ ಹಾಗೆ ಇರುವುದಿಲ್ಲ ಹಾಗೆ ರಾಶಿಗೆ ಕುಜನ ಆಗಮನ ಆಗುತ್ತದೆ ಆಗಸ್ಟ್ 18ನೇ ತಾರೀಕಿಗೆ
ಇದರಿಂದ ಕಿರಿಕಿರಿ ಜಾಸ್ತಿ ಆಗೆ ಆಗುತ್ತದೆ ಇದರಿಂದ ಹೀಟ್ ಸ್ವಲ್ಪ ಜಾಸ್ತಿ ಆಗುತ್ತದೆ ಬಾಡಿಯಲ್ಲಿ ಇದಕ್ಕೆ ಮೂಲ ಕಾರಣ ಟೆನ್ಶನ್ ಜಾಸ್ತಿ ಆಗಿರುವುದು ಕೂಡ ಆಗಿರಬಹುದು. ಒಂದು ರೀತಿಯ ಟೆನ್ಶನ್ ಗಳಿಂದ ಹೈರಾಣ ಆಗುವ ಸಾಧ್ಯತೆ ಜಾಸ್ತಿ ಇದೆ ಕೆಲವು ವ್ಯಕ್ತಿಗಳು ನಿಗೂಢವಾದ
ಸೇವಿಂಗ್ಸ್ ಗಳನ್ನು ಶುರು ಮಾಡಬಹುದು ಇದು ಬಾಳ ಬೇಗ ಲಾಭಗಳನ್ನು ತಂದು ಕೊಡುವುದಿಲ್ಲ ಸ್ವಲ್ಪ ಕಾಯಬೇಕಾಗುತ್ತದೆ ಹಾಗಾಗಿ ಎಚ್ಚರವಹಿಸಿ ನಿಗೂಢವಾಗಿ ಮಾಡುವಂತಹ ವಿಚಾರಗಳಿಗೆ ಸ್ವಲ್ಪ ಕಾಳಜಿ ವಹಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು