ಕನ್ಯಾ ರಾಶಿಯ ಅವರಿಗೆ ಒಂದು ಮಹತ್ವಪೂರ್ಣ ಬದಲಾವಣೆಯಾಗಲಿದೆ.

0

ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ… ಕನ್ಯಾ ರಾಶಿಯ ಅವರಿಗೆ ಒಂದು ಮಹತ್ವಪೂರ್ಣ ಬದಲಾವಣೆಯಾಗಲಿದೆ. ರಾಶಿಗೆ ಬರುತ್ತಿದೆ ಕೇತು ಗ್ರಹ… ಇನ್ನೊಂದು ಮಮ್ಮ ರಾಶಿಯಲ್ಲಿ ಇದ್ದಂತಹ ಅಷ್ಟಮದಲ್ಲಿ ಇದ್ದಂತಹ ರಾಹು ಗ್ರಹ ಸಪ್ತಮಕ್ಕೆ ಹೋಗುತ್ತಿದೆ.. ಹನ್ನೊಂದರಲ್ಲಿ ಶುಕ್ರ ಗ್ರಹ ಇದೆ. ಶುಕ್ರ ವಕ್ರವಾಗಿದ್ದಾನೆ. ಸ್ವಲ್ಪ ವಿಪರೀತ ಪರಿಣಾಮಗಳು ಉಂಟಾಗುತ್ತದೆ.

ಬುಧ ಗ್ರಹ ಇದೆ ವೇದದಲ್ಲಿ. ಅಷ್ಟಮದಲ್ಲಿ ಗುರು ಮತ್ತು ರಾಹು ಒಂದಿಷ್ಟು ಟೆನ್ಶನ್ನು ಬಹಳಷ್ಟು ಓಡಾಟಗಳು ನೆಗೆಟಿವ್ ಯೋಚನೆಗಳು ತುಂಬಾ ಇರುತ್ತದೆ. ಕೆಲವೊಂದು ವಿಶೇಷವಾದ ಶಕ್ತಿ ನಿಮ್ಮನ್ನು ಕಾಪಾಡುತ್ತ ಹೋಗುತ್ತದೆ. ಅದರ ಒಂದು ರಕ್ಷಣೆ ಈ ಒಂದು ತಿಂಗಳಲ್ಲಿ ನಿಮ್ಮೊಟ್ಟಿಗೆ ಇರುತ್ತದೆ.. ಹಣ ವಿಚಾರದಲ್ಲಿ ತುಂಬಾ ಉತ್ತಮವಾಗಿರುತ್ತದೆ ಕಷ್ಟಪಟ್ಟು ದುಡಿಯುವುದು ಶ್ರಮಪಡಬಹುದು ಹೆಚ್ಚಾಗಿರುತ್ತದೆ..

ನಿಮ್ಮನ್ನು ಕಾಪಾಡುವ ಒಂದು ಶಕ್ತಿ ಇದೆ ಅಂತ ಹೇಳಿದಿನಲ್ಲ ಆ ಶಕ್ತಿನೂ ಬೇರೆ ಯಾವುದರಲ್ಲಿ ಶನಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ ಮುಂದುವರೆಯುತ್ತದೆ ಇನ್ಕಮ್ಮನ ಹೊಸ ಮೂಲಗಳು ಉತ್ಪತ್ತಿಯಾಗುತ್ತದೆ ಹೆಚ್ಚಿನ ಲಾಭದಾಯಕವಾಗಿರುತ್ತದೆ. ಲಾಂಗ್ ಟರ್ಮ್ ಕೆಲಸದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ. ಶಾರ್ಟ್ ಟರ್ಮ್ ಕೆಲಸಗಳಲ್ಲಿ ಕೆಲವು ಅಡತೆಗಳು ಇರುತ್ತೆ..

ಎರಡು ಗ್ರಹಗಳು ವಕ್ರವಾಗಿರುವ ಕಾರಣದಿಂದ ಸ್ವಲ್ಪ ಸಮಸ್ಯೆಗಳು ಉಂಟಾಗುತ್ತದೆ. ಕೃಷಿಗೆ ಸಂಬಂಧಪಟ್ಟಂತಹ ವ್ಯವಹಾರಗಳು ಹಿನ್ನಡೆ ಯಾಗುವುದು ಬಹುತೇಕ ವಿರುತ್ತದೆ. ವಿಚಿತ್ರವಾದ ಹವಮಾನಗಳನ್ನು ನಾವು ಈಗಿನ ಕಾಲದಲ್ಲಿ ನೋಡುತ್ತಿದ್ದೇವೆ ಮಳೆ ಜಾಸ್ತಿಯಾಗುವುದು ಒಂದೆರಡು ದಿನಗಳಲ್ಲಿ

ಮಳೆ ಬರದೇ ಇರುವುದು ಇದರಿಂದ ರೋಗಗಳು ಜಾಸ್ತಿಯಾಗುವ ಸಾಧ್ಯತೆ.. ಸ್ವಲ್ಪ ಹುಷಾರಾಗಿರಿ ಪ್ರಕೃತಿಯ ವಾತಾವರಣ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ…. ಅದೇ ರೀತಿ ನಿಮಗೇನು ತುಂಬಾ ಲಾಸ್ ಆಗುವುದಿಲ್ಲ ಸೂರ್ಯನ ಕಿರಣಗಳಿಗೆ ಮಂಜುಗಡ್ಡೆ ಹೇಗೆ ಕರೆಗೆ ಹೋಗುತ್ತಿದ್ದಿಯೋ ಹಾಗೆ ಸಮಸ್ಯೆಗಳು ಕರಗಿ ಹೋಗುತ್ತದೆ…..

Leave A Reply

Your email address will not be published.