ಕಟಕ ರಾಶಿ: 5 ವರ್ಷದ ಗುರು ಫಲ

0

ಕಟಕ ರಾಶಿಯವರ ಐದು ವರ್ಷದ ಗುರು ಫಲ.. ಗ್ರಹಗಳ ಬಲವೇ ಬಲ ಅವುಗಳ ಸ್ಥಾನ ಕೂಡ್ಕೊಂಡಿರುವ ಬೇರೆ ಬೇರೆ ಗ್ರಹಗಳ ಪಾತ್ರ ಇವೆಲ್ಲವೂ ಮುಖ್ಯವಾಗುತ್ತದೆ. ಇದನ್ನು ಸೂಚನೆ ಹಾಗೆ ಬಳಸಿ. ಮುಂದಿನ ಐದು ವರ್ಷದಲ್ಲಿ ನಿಮ್ಮ ಲೈಫ್ ಅಲ್ಲಿ ದಿ ಬೆಸ್ಟ್ ಅನ್ನಿಸು ಘಟನೆಗಳು ಮೂರು ಬೇರೆ ಬೇರೆ ಪೀರಿಯಡ್ ಅಲ್ಲಿ ಬರೋದಿದೆ ಇನ್ನು ಉದ್ಯೋಗ ಸಿಗದೆ ಹುಡುಕುತ್ತಿರುವವರಿಗೆ ಉದ್ಯೋಗ. ಮದುವೆಯಾಗದಿರುವವರಿಗೆ ಕಂಕಣ ಭಾಗ್ಯ ಕೊಡುವ ಸಾಧ್ಯತೆ ಇದೆ. ಹೆಚ್ಚಿನವರಿಗೆ ಸ್ಯಾಲರಿ ಜಾಸ್ತಿ ಆಗುತ್ತದೆ.

ವ್ಯಾಪಾರ ವ್ಯವಹಾರ ಇನ್ವೆಸ್ಟ್ಮೆಂಟಲ್ಲಿ ಭರ್ಜರಿ ಲಾಭ ಆರೋಗ್ಯದ ವಿಚಾರದಲ್ಲೂ ನೆಮ್ಮದಿ ಖುಷಿ ಪಾಸಿಟಿವ್ವಿಟಿ ನಾವು ತಿಳಿಸುತ್ತಿರುವುದು ಆಗಬಹುದೇ ಎಂಬ ಅನುಮಾನ ನಿಮಗೆ ಉಂಟಾಗಬಹುದು ನೋಡಿ ಆ ಟೈಮ್ ಬರುವುದು ಯಾವಾಗ ಎಂದರೆ ಏಪ್ರಿಲ್ 13 2022 ದಿಂದ ಏಪ್ರಿಲ್ 22 2023ರ ವರೆಗೆ. ಇದು ಒಂದನೇ ಪಿರಿಯಡ್. ಜೂನ್ 26 2027 ರಿಂದ ಆರು ತಿಂಗಳು ಈ ಎರಡನೇ ಪಿರಿಯಡ್. ಎರಡು ತಾರೀಕನ್ನು ನೆನಪಿಟ್ಟುಕೊಳ್ಳಿ ಒಳ್ಳೆಯದಾಗುವ ಸಮಯವಿದು.

ನಿಮ್ಮ ರಾಶಿ ಅಧಿಪತಿ ಚಂದ್ರನಿಗೆ ಗುರು ಮಿತ್ರ. ಶುಭದಲ್ಲೇ ಶುಭವನ್ನು ಕಾಣುವ ರಾಶಿಗಳಲ್ಲಿ ನಿಮ್ಮದು ಒಂದು. ಇಷ್ಟೇ ನೆಗೆಟಿವ್ ಇರಲಿ ಅದನ್ನು ಪಾಸಿಟಿವ್ ಮಾಡುವ ಶಕ್ತಿ ಗುರುವಿಗೆ ಇದೆ. ನಿಮ್ಮ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕವಾಗಿ ಸ್ಟ್ರಾಂಗ್ ಆಗಿ ಮಾಡುವುದು ಗುರುವೇ. ನೆಮ್ಮದಿ ಒಳ್ಳೆ ಮೂಡಿದ್ದರೆ ನಿಮಗೆ ಒಳ್ಳೆ ಕೆಲಸ ಮಾಡಲು ಸ್ಪೂರ್ತಿ ನೀಡುತ್ತದೆ. ಗುರು ವಾಣಿ ಕಾರಕ ಕೂಡ ಹೌದು. ಮಾತಲ್ಲೇ ಮನೆ ಕಟ್ಟುವ ಸೇಲ್ಸ್ ಎಜುಕೇಶನ್ ಅಡ್ವಟೈಸಿಂಗ್ ಆರ್ ಜೆ ಸಂಗೀತ ಕಲೆ ಎಲ್ಲಾ ಕ್ಷೇತ್ರದಲ್ಲಿ ಇರುವವರೆಗೂ ಲಾಭ.

ಇವರಿಗೆ ಮಾತೆ ಬಂಡವಾಳ ಮಾತೇ ಎಲ್ಲಾ ಉತ್ತಮ ಭಾಷಣಕಾರರು ನ್ಯೂಸ್ ಆಂಕರ್ ಆಗಿ ಫೇಮಸ್ ಕೂಡ ಆಗಬಹುದು. ಎಷ್ಟೇ ಹೋದ ಬಿಜಿನೆಸ್ ಮಾಡಲು ಹೋದರು ಏನು ಕೈಗೆ ಹತ್ತುತ್ತಿಲ್ಲ ಎಲ್ಲಾ ತೊಂದರೆ ಆಗುತ್ತಿದೆ ಎಲ್ಲಾ ಎಂದು ಭಯಪಡುವವರು ಇದ್ದಾರೆ. ಟೈಮ್ ನೋಡಿ ಇನ್ವೆಸ್ಟ್ ಮಾಡಬೇಕು ಅಷ್ಟಾದರೆ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ಈ ಟೈಮಲ್ಲಿ ಗುರುವಿನ ಬಲಗೈ ಬಲ ಆಗಿರುವುದರಿಂದ ನಿಮಗೆ ಹೆಚ್ಚಿನ ಮಟ್ಟಿಗೆ ಲಾಭ ಬರಬಹುದು.

ನೀವೇ ಈ ಪಿರಿಯಡ್ ನಲ್ಲಿ ಗಮನಿಸಿ ಹಲವಾರು ಸುಧಾರಣೆಗಳು ನಿಮ್ಮ ಗಮನಕ್ಕೆ ಬರಬಹುದು ಗುರುವನ್ನು ದಾರ್ಶನಿಕ ಗ್ರಹ ಎಂದು ಹೇಳುತ್ತಾರೆ. ಅದಕ್ಕೆ ಗುರು ಚೆನ್ನಾಗಿದ್ದಾಗ ದೈವಿಕ ಕಾರ್ಯಕ್ರಮ ಮಾಡಬೇಕು ಎಂದು ಮನಸ್ಸು ಹೇಳುತ್ತದೆ. ಯಾರು ಹೇಗೆ ಯಾರತ್ರ ಹೇಗಿರಬೇಕೆಂದು ಜ್ಞಾನ ಸಾಕಷ್ಟು ತಿಳುವಳಿಕೆ ಕೂಡ ಬರುತ್ತದೆ. ನೆಗೆಟಿವಿಟಿ ಸ್ಪ್ರೆಡ್ ಮಾಡುವ ಜನರಿಂದ ದೂರವಿರಲು ಬಯಸುತ್ತೀರಾ. ಆಗಲ್ಲ ಅನ್ನೋದು ಆಗುತ್ತೆ ಮಾಡ್ತೀವಿ ಎಂದು ಬದಲಾಗುತ್ತದೆ.

ನಂಬಿಕೆ ಜೊತೆ ಉತ್ಸಾಹ ಎನರ್ಜಿ ಕೂಡ ಜಾಸ್ತಿ ಆಗುತ್ತದೆ. ಮಾಂಗಲ್ಯ ಕಾರಕ ಗುರು ಇನ್ನು ಮದುವೆಯಾಗದಿರುವವರಿಗೆ ಒಳ್ಳೆಯ ಸಂಬಂಧಗಳ ಆಫರ್ ಕೊಡಬಹುದು. ಒಳ್ಳೆಯ ಜನ ಒಳ್ಳೆಯ ಮನೆತನವೆಂದರೆ ಯಾರು ಬೇಡ ಎನ್ನುತ್ತಾರೆ ಅಲ್ಲವೇ. ವೈವಾಹಿಕ ಜೀವನದಲ್ಲಿ ಬರುವ ಎಲ್ಲಾ ತೊಂದರೆಯನ್ನು ಬಗೆಹರಿಸಲು ಗುರುವೇಮೂಲ ಕಾರಣವೆಂದರೆ ತಪ್ಪಿಲ್ಲ. ವರ್ಕ್ ಮಾಡುವ ಕಡೆ ಎಲ್ಲರ ಪರಿಚಯ ಮಾಡಿಕೊಳ್ಳಲು ಬಯಸುತ್ತೀರಾ. ಹೊಸ ಪ್ರಾಜೆಕ್ಟ್ ಗಳು ಫೈಲ್ ಗಳು ನಿಮ್ಮ ಟೇಬಲ್ ಮೇಲೆ ಬರ್ತಿಯಾಗುವುದಿದೆ. ಹೊಸ ಜಾಗದಿಂದ ಹೊಸ ಕಂಪನಿಯಿಂದ ಉದ್ಯೋಗದ ಆಫರ್ ಕೂಡ ಬರುವುದು ಇದೆ.

ಪ್ರಮೋಷನ್ ಗಾಗಿ ಅಥವಾ ಬೆಸ್ಟ್ ಎಂಪ್ಲಾಯಿ ಅಫ್ ದ ಇಯರ್ ಪಡಿಬೇಕು ಎಂದು ನೀವು ಬಹಳ ಪ್ರಯತ್ನ ಪಡುತ್ತೀರಿ ಈಗ ಆ ಕನಸು ನನಸಾಗುವ ಸಾಧ್ಯತೆಯೂ ಇದೆ. ಹೇಳಿಕೇಳಿ ನಿಮಗೆ ತಾಯಿಯ ಮೇಲೆ ಪ್ರೀತಿ ಜಾಸ್ತಿ ಅವರ ನೆನಪಿಗಾಗಿ ಅವರ ಹೆಸರಲ್ಲಿ ಒಂದಿಷ್ಟು ಆಸ್ತಿಯನ್ನು ಗೋಲ್ಡ್ ತೆಗೆದುಕೊಳ್ಳಬೇಕೆಂದಿದ್ದೀರಿ ಈ ಆಸೆ ಈಡೇರುತ್ತದೆ. ನಿಮ್ಮಲ್ಲಿ ಸಿಡುಕು ಮುಖ ಇರುವುದು ಬಹಳ ಕಡಿಮೆನೇ ಪ್ರೀತಿ ಕಾಳಜಿ ಗೌರವ ಕೊಡುವುದರಲ್ಲಿ ಹೆಚ್ಚಿನವರಿಗೆ ರೋಲ್ ಮಾಡಲ್ ಆಗಬಹುದು.

ಜನ ಗುರುತಿಸುತ್ತಾರೆ ಮನೆಯಲ್ಲಿ ಮಕ್ಕಳ ವಿಚಾರದಲ್ಲಿ ನೆಮ್ಮದಿ ನೆಲೆಸಿ ಒಗ್ಗಟ್ಟಾಗಿರುವುದು ಹೆಚ್ಚು. ಇದಿಷ್ಟು ಹೆಚ್ಚಾಗಿ ನಾವು ಹೇಳಿರುವ ಅವಧಿಯಲ್ಲಿ ನಡೆಯುತ್ತದೆ. ಈಗ ಗುರು ಒಂದು ರೌಂಡ್ ಶಿಕ್ಷೆ ಕೊಡುವುದು ಯಾವಾಗ ಎಂದು ನೋಡೋಣ. ಐದು ವರ್ಷದಲ್ಲಿ ಒಳ್ಳೆದಾಗೋ ಮೂರನೇ ಅವಧಿ ಕೂಡ ಇದೆ. ಅದು ಯಾವಾಗ ಎಂದು ಕೊನೆಯಲ್ಲಿ ಹೇಳುತ್ತೇನೆ. ಅಶುಭದ ಅವಧಿ ಇರಬಹುದು ಎಪ್ರಿಲ್ 22 2023ರಿಂದ ಮೇ 1 2024ರ ವರೆಗೆ. ಕೆಲಸ ಬಂತು ಪೂರ್ತಿ ಕೆಲಸವಿದೆ

ಎಂದು ಕುಳಿತಿರುತ್ತೀರಾ ಅದರೆ ಮೇಲಾಧಿಕಾರಿಗಳು ಬಂದು ಮುಗಿತಾ ಮುಗೀತಾ ಎಂದು 24 ಸಾಲಿ ಕೇಳಿ ಒತ್ತಡ ಹಾಕಬಹುದು ನೀವು ಟೀಮ್ ಅಲ್ಲಿ ಲೀಡಲಾಗಿದ್ದೀರಿ ಎಂದು ತಿಳಿದುಕೊಳ್ಳಿ ನಿಮ್ಮ ಟೀಮಲ್ಲಿರುವವರು ಸೋಮಾರಿತನ ಹೇಳಿದ ಕೆಲಸವನ್ನು ಮರೆಯುವದು ಮಾಡುವುದರಿಂದ ನಿಮ್ಮ ತಲೆಗೆ ತರುವ ಸಾಧ್ಯತೆ ಇದೆ ಇನ್ನು ದುಡ್ಡಿನ ವಿಚಾರಕ್ಕೆ ಬರುವುದಾದರೆ ಬಣ್ಣದ ಮಾತನ್ನು ಕೇಳಿ ದುಡ್ಡು ಸುರಿಯಲು ಹೋಗಬೇಡಿ. ಹಿತ ಶತ್ರುಗಳು ಎಲ್ಲದಕ್ಕೂ ಅಡ್ಡಗಾಲು ಹಾಕಬಹುದು.

ಆದಷ್ಟು ತಾಳ್ಮೆಯಿಂದ ಇರಿ ವೃತ್ತಿ ಜೀವನದಲ್ಲಿ ಏರಿಳಿತ ಕಾಮನ್. ಒಂದಲ್ಲ ಒಂದು ಕಿರಿಕಿರಿ ಅನಗತ್ಯ ವಿವಾದ ಇದರಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಅಸಮಾಧಾನ ಉಂಟಾಗುತ್ತದೆ. ಹಾಗಾಗೀ ತಾಳ್ಮೆಯಿಂದ ಇರಿ. ಜಾಸ್ತಿ ಒತ್ತಡ ತಂದುಕೊಳ್ಳಬೇಡಿ. ಪಾಸಿಟಿವ್ ವಿಚಾರವಿರಲಿ ಈ ಅವಧಿಯಲ್ಲಿ ನಡೆಯುವ ಎಕ್ಸಾಮ್ ಗಳ ವಿಚಾರವಾಗಿ ತಿಳಿಸುವುದಾದರೆ ವಿದ್ಯಾರ್ಥಿಗಳು ಎಚ್ಚರವಹಿಸಿ. ನಿಮಗೆ ಗುರುವಿನ ಕೃಪೆ ಬೇಕು. ನೀವು ಭಕ್ತಿಯಿಂದ ರಾಯರನ್ನು ನೆನೆದು ಓದುವ ಕಡೆ ಗಮನಕೊಟ್ಟರೆ ನಿಮ್ಮನ್ನ ಗುರು ಕೈ ಹಿಡಿದು ಮುನ್ನಡೆಸುವುದು ಖಂಡಿತ.

ಸ್ವಲ್ಪ ಹೆಚ್ಚಿನ ಪ್ರಯತ್ನಪರಿಶ್ರಮವಹಿಸಿದರೆ ಒಳ್ಳೆ ಮಾರ್ಕ್ಸ್ ಬರುತ್ತದೆ. ಮತ್ತು ನಿಮ್ಮ ಮುಂದಿನ ಭವಿಷ್ಯಕ್ಕೆ ದಾರಿಯಾಗುತ್ತದೆ ಇದರಲ್ಲಿ ಅನುಮಾನ ಬೇಡ. ಈ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಇಳಿಕೆ ಉದ್ಯೋಗದಲ್ಲೂ ಏರುಪೇರು ಆಗಬಹುದು. ಮೇ 14 2025 ರಿಂದ ಜೂನ್ 26 2027ರ ವರೆಗೆ ಹೀಗೆ ಆಗುವ ಸಾಧ್ಯತೆ ಕೂಡ ಇದೆ. ಇದಕ್ಕೆ ಪರಿಹಾರ ಹುಡುಕಲು ಗುರುವಿನ ಅನುಗ್ರಹ ಸಿಗಲಿ ಎಂದು ಹೇಳುವುದನ್ನು ಪಾಲಿಸಿ ಸಮಯವಾದಾಗ ಗುರುವಿನ ಮಂತ್ರಪಟಿಸಿ.

ಮತ್ತೊಂದು ಒಳ್ಳೆಯದಾಗುವ ಅವಧಿ ಎಂದರೆ ಗುರು ಋಷಭಕ್ಕೆ ಬಂದಿರುವಾಗ ಮೇ 1 2024 ರಿಂದ ಮೇ 14.2025ರ ವರೆಗೆ ಅಚಾನಕ್ಕಾಗಿ ಧನ ಲಾಭವಾಗಬಹುದು ಜಾಬ್ ಫೀಲ್ಡಲ್ಲಿ ಸ್ಟೇಬಲ್ ಆಗಿರುವುದು ಹೊಸ ಗೌರವ ಸ್ಥಾನಮಾನ ಪೊಜಿಶನ್ ಹೆಚ್ಚಾಗುವುದು ಇವೆಲ್ಲ ಆಗುವ ಸಾಧ್ಯತೆ ಹೆಚ್ಚು. ಆಸ್ತಿಗಳಿಗೆ ಪ್ರಮಾಣ ಹೆಚ್ಚಾಗುವುದು ಜನಪ್ರಿಯತೆಗಳು ಬರಬಹುದು ಕಂಪನಿಯಲ್ಲಿ ಮ್ಯಾನೇಜರ್ ಅಥವಾ ಬೋರ್ಡ್ ಮೆಂಬರ್ ಅಲ್ಲಿ ಒಬ್ಬರು ಸಮಾಜದಲ್ಲಿ ಗೌರವಿತ ಸ್ಥಾನದಲ್ಲಿ ಕೊಡುತ್ತೀರಾ

ಮನೆಯಲ್ಲಿ ನೆಮ್ಮದಿ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಾ. ನೆಂಟರು ಮನೆ ಟ್ರಿಪ್ ಎಂದು ಖುಷಿಯಾಗಿರುತ್ತೀರಾ. ಕಟಕ ರಾಶಿಯವರೇ ನಿಮಗೆ ತಾಯಿ ಮೇಲಿರುವ ಪ್ರೀತಿ ದುಡ್ಡು ಕಾಸು ಆಸ್ತಿ ಪಾಸ್ತಿ ಮೇಲೆ ಇಲ್ಲ. ತಾಯಿ ಪ್ರೀತಿಯನ್ನು ಯಾವುದರಲ್ಲೂ ಕಂಪೇರ್ ಮಾಡುವುದಿಲ್ಲ ಈ ಸಮಯದಲ್ಲಿ ಮಕ್ಕಳ ಭಾಗ್ಯ ಕೂಡಿ ಬರುವುದರಿಂದ ತಂದೆ ತಾಯಿ ಕಾಳಜಿ ಪ್ರೀತಿ ಏನು ಎಂದು ತಿಳಿಯುತ್ತದೆ. ಎಲ್ಲಾ ರೀತಿ ಖುಷಿ ಸಿಗುವ ದಿನಗಳಿಗೂ ಎಂದರೆ ತಪ್ಪಾಗುವುದಿಲ್ಲ.

Leave A Reply

Your email address will not be published.