ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಕಷ್ಟಗಳು ಬರುವುದು ಅನ್ನೋದು ತುಂಬಾನೇ ಕಾಮನ್ ಅಂತ ಹೇಳಬಹುದು ಈ ಕಷ್ಟಗಳು ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಬರುತ್ತವೆ ಅಂತಾನೆ ಹೇಳಬಹುದು ನಾವು ಈ ಸಣ್ಣ ಸಣ್ಣ ತಪ್ಪುಗಳನ್ನು ಸರಿಮಾಡಿಕೊಂಡೇವು ಅಂದರೆ ಈ ಕಷ್ಟಗಳಿಂದ ಪಾರಾಗಬಹುದು ಕೆಲವೊಂದು ಸಾರಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಯಾವುದು ಅಂತ ನಮಗೆ ಗೊತ್ತಾಗುವುದೇ ಇಲ್ಲ ಇವತ್ತಿನ ಲೇಖನದಲ್ಲಿ ಸಣ್ಣ ಒಂದು ಉಪಾಯವನ್ನು ಹೇಳುತ್ತೇವೆ ಅಂದರೆ ಈ ಸಣ್ಣ ಸಣ್ಣ ಕಷ್ಟಗಳಿಗೆ ಪರಿಹಾರವಾಗಿ ಈ ಉಪಾಯ ಮಾಡಬಹುದು ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಉಪಾಯ ತುಂಬಾನೇ ಸಿಂಪಲ್ ಆದಂತ ಉಪಾಯ ಅಂತಾನೆ ಹೇಳಬಹುದು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಉಪಾಯವನ್ನು ವಿಶೇಷವಾಗಿ ಅರಳಿ ಮರದ ಎಲೆಯಿಂದ ಮಾಡುವ ಉಪಾಯ ಅಂತ ಹೇಳಬಹುದು ಯಾಕೆ ಈ ಅರಳಿ ಮರ ತುಂಬಾನೇ ವಿಶೇಷ ಅಂತ ಹೇಳಬಹುದು ಅಂದರೆ ಇದರಲ್ಲಿ ಮೂರು ದೇವಾನು ದೇವತೆಗಳು ನೆಲೆಸಿರುತಾನೆ ಅಂತಾನೆ ಹೇಳಬಹುದು ಬ್ರಮ್ಮ ವಿಷ್ಣ್ಣು ಮಹೇಶ್ವರ ಈ ಮೂರು ಜನ ದೇವರು ಈ ಮರದಲ್ಲಿ ಇದಾರೆ ಅಂತಾನೆ ಹೇಳಲಾಗುತ್ತೆ ಹಾಗಾಗಿ ಈ ಮರದಿಂದ ಮಾಡುವ ಉಪಾಯ ಆದಷ್ಟು ಬೇಗ ನಮಗೆ ಫಲವನ್ನು ಕೊಡುತ್ತದೆ ಅಂತಾನೆ ಹೇಳಬಹುದು ಸ್ನೇಹಿತರೆ ಈ ಒಂದು ಉಪಾಯವನ್ನು ನೀವು ಶನಿವಾರದ ದಿನ ಮಾಡಿದರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಬೇರೆ ದಿನಾನೂ ಉಪಾಯವನ್ನು ಮಾಡಬಹುದು ಆದರೆ ಶನಿವಾರ ಮಾಡಿದರೆ ಬಹಳ ಒಳ್ಳೆಯದು ಅಂತ ಹೇಳಬಹುದು ಇದರಿಂದ ಬೇಗ ಫಲ ಸಿಗುತ್ತದೆ ಅಂತ ಹೇಳಬಹುದು
ಈ ಒಂದು ಉಪಾಯಕ್ಕೆ ಏನು ಮಾಡಬೇಕು ಅಂದರೆ ನಿಮ್ಮ ಮನೆಯ ಹತ್ತಿರ ಇರುವ ಅರಳಿ ಮರದ ಹತ್ತಿರ ಹೋಗಬೇಕಾಗುತ್ತದೆ ಹೋಗುವ ಮುನ್ನ ಒಂದು ರೆ ಡ್ ಕಲರ್ ಸ್ಕೆಚ್ ಪೆನ್ ತಗೊಂಡು ಹೋಗಬೇಕು ಸ್ಕೆಚ್ ಪೆನ್ ಯಾಕೆ ಅಂದರೆ ನೀವು ಎಲೆಯ ಮೇಲೆ ಬರೆಯಬೇಕಾಗುತ್ತದೆ ಹಾಗೆ ಯಾವುದಾದರೂ ಒಂದು ಅರಳಿ ಮರದ ಎಲೆಯನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ ಆದರೆ ಇದನ್ನು ಕಟ್ ಮಾಡಬಾರದು ಈ ಎಲೆಯ ಮೇಲೆ ನಿಮ್ಮ ಇಷ್ಟಾರ್ಥಗಳನ್ನು ಅದರ ಮೇಲೆ ಬರೆಯಬೇಕಾಗುತ್ತದೆ ಅಂದರೆ ನಿಮ್ಮ ಇಷ್ಟಾರ್ಥಗಳು ಅಥವಾ ನಿಮ್ಮ ಯಾವುದೇ ಪ್ರಾಬ್ಲಮ್ ಗಳನ್ನು ಇದರ ಮೇಲೆ ಬರೆಯಬೇಕಾಗುತ್ತದೆ ಆಮೇಲೆ ಈ ಎಲೆಯನ್ನು ಕಟ್ ಮಾಡದೆ ಮಡಿಚಿ ದಾರದಿಂದ ಕಟ್ಟಬೇಕು ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನೀವು ಅಲ್ಲಿ ಬರೆದ ಅಂಶ ಹಣಕ್ಕೆ ಸಂಬಂಧಪಟ್ಟಿದ್ದು ಮತ್ತು ಪ್ರೀತಿಗೆ ಸಂಬಂಧ ಪಟ್ಟಿದ್ದರೆ
ನೀವು ಅಲ್ಲಿ ಕೆಂ*ಪು ದಾರದಿಂದ ಕಟ್ಟಬೇಕಾಗುತ್ತದೆ ಇದನ್ನು ಲೂಸ್ ಆಗಿ ಕಟ್ಟಿ ಎಲೆ ಹರಿದು ಹೋಗುವ ರೀತಿ ಕಟ್ಟಬೇಡಿ ಬೇರೆ ಯಾವುದೇ ವಿಷಯಕ್ಕೆ ಆದರೆ ನೀವು ಕಪ್ಪು ದಾರವನ್ನು ಕಟ್ಟಬೇಕು ಹೀಗೆ ಕಟ್ಟುವಾಗ ಒಂದು ಮಂತ್ರವನ್ನು ಹೇಳಬೇಕು ಇದು ಇಚ್ಚ ಪ್ರಾಪ್ತಿ ಮಂತ್ರ ಅಂತ ಹೇಳಬಹುದು ಓಂ ಹ್ರೀಂ ಪಟ್ ಸ್ವಾಹಾ ಈ ಮಂತ್ರವನ್ನು ಎಂಟು ಸಾರಿ ಜಪಿಸಬೇಕು ಇದನ್ನು ಕಟ್ಟುವಾಗ ಇದಾದಮೇಲೆ ಮರದ ಕೆಳಗೆ ಇರುವ ಮಣ್ಣನ್ನು ಅರ್ಧ ಮುಷ್ಟಿ ತೆಗೆದುಕೊಳ್ಳಬೇಕು ಇದನ್ನು ಒಂದು ಪೇಪರ್ ನಲ್ಲಿ ಹಾಕಿ ಮನೆಗೆ ತೆಗೆದುಕೊಂಡು ಹೋಗಬೇಕು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ಒಂದು ದಿನ ಇಟ್ಟುಕೊಳ್ಳಬೇಕು
ಇದನ್ನು ಶನಿವಾರ ಬೆಳಿಗ್ಗೆ ಮಾಡಿದಿರಿ ಅಂದರೆ ಮಾರನೆಯ ದಿನ ಬೆಳಿಗ್ಗೆ ಈ ಮಣ್ಣನ್ನು ತೆಗೆದುಕೊಂಡು ಬರಬೇಕು ಅರಳಿ ಮರದ ಹತ್ತಿರ ಬರಬೇಕು ಅಲ್ಲಿಗೆ ಬಂದು ನೀವು ಕಟ್ಟಿದ ಎಲೆಯನ್ನು ಕೀಳಬೇಕು ನಂತರ ಮರದ ಕೆಳಗೆ ಇರುವ ಮಣ್ಣನ್ನು ಬಗೆದು ನೀವು ಈ ಎಲೆಯನ್ನು ಹೂತು ಹಾಕಬೇಕು ಇಷ್ಟು ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ನಿಮ್ಮ ಯಾವುದೇ ಇಚ್ಛೆಯನ್ನು ಸಹ ಈ ಮಂತ್ರದಿಂದ ಈಡೇರಿಸಿ ಕೊಳ್ಳಬಹುದು ಈ ಮಂತ್ರ ಬಾಳಾನೇ ಶಕ್ತಿಶಾಲಿ ಮಂತ್ರ ಅಂತಾನೆ ಹೇಳಬಹುದು ಹಾಗಾಗಿ ಈ ಉಪಾಯವನ್ನು ಮಾಡಲು ಪ್ರಯತ್ನಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು