ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಖಂಡಿತವಾಗಿ ಬರುತ್ತವೆ

0

ನಾವು ಈ ಲೇಖನದಲ್ಲಿ ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸುಗಳು ಹೇಗೆ ಬರುತ್ತವೆ. ಎಂದು ತಿಳಿಯೋಣ . ಪ್ರತೀ ಮನುಷ್ಯರಿಗೂ ಆಗುವ ತೊಂದರೆಗಳು ಏನು ಅಂದರೆ , ಕನಸುಗಳು ಬೀಳುವುದು . ಕನಸು ಎನ್ನುವುದು ಒಂದು ಮಾನಸಿಕವಾದ ವೈಫಲ್ಯ . ನಮಗೆ ದೇವರು ಕನಸುಗಳ ರೂಪದಲ್ಲಿ ಕೊಡುತ್ತಾರೆ .ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ರೀತಿಯ ಕನಸುಗಳು ಬೀಳುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ . ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತಿರುತ್ತದೆ .

ಕೆಲವರಿಗೆ ಒಳ್ಳೆಯ ಕೆಲಸಗಳು ಬೀಳುತ್ತದೆ . ಇನ್ನು ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತದೆ . ಪ್ರತಿಯೊಂದು ಕನಸಿಗೂ ಏನಾದರೂ ಒಂದು ಅರ್ಥ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ . ಕೆಲವರಿಗೆ ಕೆಟ್ಟ ಕನಸು ಬೀಳುವ ಮೊದಲು ಕೆಟ್ಟ ವಿಷಯವನ್ನು ಕನಸಿನಲ್ಲಿ ಕಾಣಬಹುದು . ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ರೀತಿಯ ಕನಸು ಬೀಳುತ್ತದೆ ಎಂದರೆ , ದೇವರು , ದೇವಸ್ಥಾನಗಳು, ವಿಗ್ರಹಗಳು , ಇಂತಹ ಕನಸುಗಳು ಕಾಣಿಸಿಕೊಂಡರೆ , ಯಾರ ಹತ್ತಿರ ಕೂಡ ಹೇಳಿ ಕೊಳ್ಳಬಾರದು ಎಂದು ಪಂಡಿತರು ಹೇಳುತ್ತಾರೆ .

ಇದರ ಅರ್ಥ ದೇವತೆಗಳು ನಿಮ್ಮ ಪೂಜೆಗೆ ಪ್ರಸನ್ನರಾಗಿದ್ದಾರೆ ಎಂದು ಅರ್ಥ . ಈ ರೀತಿಯ ಕನಸು ಬೀಳುವುದರಿಂದ ಅತೀ ಶೀಘ್ರದಲ್ಲಿ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಇದರ ಸಂಕೇತ .ಹಾಗೆಯೇ ನಿಮ್ಮ ಮನೆಯಲ್ಲಿ ಏನಾದರೂ ಚಿಕ್ಕ ಮಕ್ಕಳಿಗೆ ಮಹಾಲಕ್ಷ್ಮಿ ದೇವಿಯು ಮನೆಯೊಳಗೆ ಬಂದ ರೀತಿ ಆದರೆ ಏನಾದರೂ ಕನಸುಗಳು ಕಾಣಿಸಿಕೊಂಡರೆ , ಆಲೋಚನೆ ಮಾಡಬೇಕಾದ ಅಗತ್ಯವಿರುವುದಿಲ್ಲ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯವರು ಕೊಟ್ಟಿರುವ ಸೂಚನೆ .

ಬನ್ನೀ ಮರವು ಕನಸಿನಲ್ಲಿ ಕಾಣಿಸಿಕೊಂಡರೆ , ವಿಜಯವನ್ನು ಕಾಣಬಹುದು . ಮತ್ತು ರಾಜಕೀಯದಲ್ಲಿ ಇರುವವರಿಗೆ ಕನಸಿನಲ್ಲಿ ಬನ್ನೀ ಮರ ಕಾಣಿಸಿಕೊಂಡರೆ , ಖಂಡಿತವಾಗಿ ಇವರು ಪದವಿಯಲ್ಲಿ ಹಣ ಗಳಿಸುತ್ತಾರೆ . ಹಾಗೆಯೇ ಹರಿಯುವ ನೀರು , ನದಿ, ಸಮುದ್ರ ಇಂತಹ ಕನಸುಗಳನ್ನು ಕಂಡರೆ , ನಿಮಗೆ ಅದೃಷ್ಟ ಕುಲಾಯಿಸುತ್ತದೆ . ಅತೀ ಶೀಘ್ರದಲ್ಲಿ ಮನೆಯಲ್ಲಿ ಸುಖ ಸಂತೋಷದಿಂದ ಬಾಳಬಹುದು ಎಂದು ಅರ್ಥ .ಯಾವಾಗಲೂ ಸಹ ನಿಮ್ಮ ಕನಸಿನಲ್ಲಿ ನೀರು ಕಾಣಿಸಿಕೊಂಡರೆ ನಿಮಗೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ಇದರ ಅರ್ಥ . ಆನೆ ಕನಸಿನಲ್ಲಿ ಕಾಣಿಸಿಕೊಂಡರೆ ,

ನಿಮ್ಮ ಉದ್ಯೋಗದಲ್ಲಿ ಅತಿ ದೊಡ್ಡ ಸ್ಥಾನವನ್ನು ಕಾಣಬಹುದು ಎಂದು ಇದರ ಸಂಕೇತ . ಹಾಗೆಯೇ ನಿಮಗೆ ನೀವು ನೀರಿನಲ್ಲಿ ಕಾಣಿಸಿಕೊಂಡರೆ , ನೀವು ನೀರು ಕುಡಿದ ಹಾಗೆ ಈ ರೀತಿಯ ಕನಸು ಕಾಣಿಸಿಕೊಂಡರೆ , ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು . ನಿಮ್ಮ ಜೀವನವು ಎತ್ತರಕ್ಕೆ ಹೋಗುತ್ತದೆ ಎಂಬುದು ಇದರ ಸಂಕೇತ . ಹಾಗೆಯೇ ಬಿಳಿ ಕುದುರೆಯು ಕನಸಿನಲ್ಲಿ ಕಾಣಿಸಿಕೊಂಡರೆ , ಮತ್ತು ಬಿಳಿ ಕುದುರೆ ಓಡುವ ಹಾಗೆ , ಮತ್ತು ಅದರ ಮೇಲೆ ಕುಳಿತುಕೊಂಡು ಸವಾರಿ ಮಾಡುವ ಹಾಗೆ ಈ ರೀತಿಯ ಕನಸುಗಳು ಕಾಣಿಸಿಕೊಂಡರೆ , ನಿಮಗೆ ವಿದೇಶಿ ಪ್ರಯಾಣ ಮಾಡುವ ಮತ್ತು ನಿಮ್ಮ ಕೆಲಸಗಳು ಅತೀ ಶೀಘ್ರದಲ್ಲಿ ಪೂರ್ಣಗೊಳ್ಳುತ್ತವೆ .

ಹಾಗೆಯೇ ಕನಸಿನಲ್ಲಿ ಮರಗಳು ಹಣ್ಣುಗಳು ಈ ರೀತಿಯ ಕನಸುಗಳು ಕಾಣಿಸಿಕೊಂಡರೆ , ನಿಮ್ಮ ಜೀವನ ಉದ್ಧಾರವಾಗುತ್ತದೆ ಮತ್ತು ಸಮಸ್ಯೆಗಳು ದೂರವಾಗುತ್ತದೆ ಎಂದು ಇದರ ಅರ್ಥ . ಶುಭ ಕರವಾದ ವಿಷಯವನ್ನು ನಮ್ಮ ಜೀವನದಲ್ಲಿ ಆಗುವ ಮುಂಚೆ ಈ ರೀತಿಯ ದೃಶ್ಯಗಳು ಕಾಣಿಸುತ್ತದೆ . ಹಾಗೆಯೇ ಉದಯವಾಗುತ್ತಿರುವ ಸೂರ್ಯ , ನೀವು ಸೂರ್ಯ ದೇವರಿಗೆ ನಮಸ್ಕಾರ ಮಾಡುವ ಹಾಗೆ , ಈ ರೀತಿಯ ಕನಸುಗಳು ಏನಾದರೂ ಕಾಣಿಸಿಕೊಂಡರೆ , ನಿಮ್ಮ ಕೆಲಸದಲ್ಲಿ ವಿಜಯವನ್ನು ಸಾಧಿಸಬಹುದು .

ನೀವು ತುಂಬಾ ದಿನದಿಂದ ಅಂದುಕೊಂಡ ಕೆಲಸಗಳು ಆಗುತ್ತಿಲ್ಲವೆಂದರೆ , ಈ ರೀತಿಯ ಕನಸುಗಳು ಬೀಳುವುದರಿಂದ ನಿಮ್ಮ ಕೆಲಸದಲ್ಲಿ ವಿಜಯವನ್ನು ಸಾಧಿಸಬಹುದು . ಮತ್ತು ನಿಮ್ಮ ಜೀವನದಲ್ಲಿ ಬೆಳಕಾಗುತ್ತದೆ . ನಮಗೆ ಬೀಳುವಂತಹ ಕನಸುಗಳು ನಿಜ ಎಂದು ಹೇಳುವುದಾದರೆ , ಅದು ಹೇಳುವುದಕ್ಕೆ ಕಷ್ಟ . ಆದರೆ ಆ ಕನಸುಗಳು ಭವಿಷ್ಯತ್ತಿನಲ್ಲಿ ನಡೆಯುವುದು ತಿಳಿದು ಬರುತ್ತದೆ . ಯಾರಿಗಾದರೂ ಇಂಥಹ ಕನಸುಗಳು ಕಾಣಿಸಿಕೊಂಡರೆ , ಶುಭ ಸೂಚನೆ ಎಂದು ಭಾವಿಸಬೇಕು .

ಹಾಗೆ ತುಂಬಾ ಜನರಿಗೆ ಕೆಟ್ಟ ಕನಸುಗಳು ಬೀಳುತ್ತಿರುತ್ತದೆ .ನಿಮಗೆ ಕೆಟ್ಟ ಕನಸುಗಳು ಏನಾದರೂ ಕಾಣಿಸಿಕೊಂಡರೆ , ಭಯ ಬೀಳದೆ ನೀವು ಎದ್ದು ಸ್ನಾನವನ್ನು ಮಾಡಬೇಕು . ಇದಾದ ನಂತರ ನಿಮ್ಮ ಇಷ್ಟ ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು .ಆಗ ಕೆಟ್ಟ ಕನಸಿನ ಪ್ರಭಾವ ಕಡಿಮೆ ಆಗುತ್ತದೆ . ಹೀಗೆ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಂಡು ಸಂತೋಷದಿಂದ ಬಾಳಿ ಎಂದು ಹೇಳಲಾಗಿದೆ .

Leave A Reply

Your email address will not be published.