ಕುಂಭ ರಾಶಿ ಸೆಪ್ಟೆಂಬರ್ 2023 ತಿಂಗಳ ಭವಿಷ್ಯ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಕುಂಭ ರಾಶಿಯ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭ ಫಲಗಳನ್ನು ನೋಡೋಣ ನೀವು ದೇವಸ್ಥಾನಗಳಿಗೆ ಭೇಟಿ ಕೊಡುತ್ತೀರಾ ಬೇರೆ ಬೇರೆ ಊರುಗಳಿಗೆ ಹೋಗಿ ದೇವಸ್ಥಾನಗಳಿಗೆ ಭೇಟಿಕೊಡುತ್ತೀರಾ ಅಥವಾ ಯಾವುದೋ ಒಂದು ಆಶ್ರಮಕ್ಕೆ ಹೋಗುತ್ತೀರಾ ಸಾಧು ಸಂತರಿಂದ ನಿಮಗೆ ಆಶೀರ್ವಾದ ಸಿಗುತ್ತದೆ ಅವರ ಆಶೀರ್ವಾದದಿಂದ ಏನೋ ಒಂದು ತರಹದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ವ್ಯಾಪಾರಿಗಳಿಗೂ ಅಷ್ಟೇ ಜಾಸ್ತಿ ಪ್ರಯತ್ನ ಮಾಡುವುದರಿಂದ ಅವರಿಗೆ ಲಾಭ ಸಿಗುತ್ತದೆ ಸುಮ್ಮನೆ ಮಾಡಿದ್ದಕ್ಕೆ ಸಿಗುವುದಿಲ್ಲ ಜಾಸ್ತಿ ಕಷ್ಟಪಟ್ಟರೆ ಲಾಭ ಸಿಗುತ್ತದೆ ನೀವು ವಯೋವೃದ್ಧರನ್ನು ಗೌರವಿಸಬೇಕು ಇದು ನಿಮಗೆ ತುಂಬಾ ಅನುಕೂಲವಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅವರ ಆಶೀರ್ವಾದವನ್ನು ಪಡೆಯಬೇಕಾಗಿರುವುದು ಬಹಳ ಮುಖ್ಯ ಬಹಳ ಮುಖ್ಯವಾಗಿ ಈ ತಿಂಗಳು ಅದನ್ನು ಮಾಡಿ ಜಾಸ್ತಿ ಕಷ್ಟಪಟ್ಟರೆ ಮಾತ್ರ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಹಾಗಾಗಿ ವರ್ಕ್ ಜಾಸ್ತಿ ಮಾಡಬೇಕು ರಿಸಲ್ಟ್ ತುಂಬಾ ಕಡಿಮೆ ಇದನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಿ ನೀವು ಹಳೆಯ ಸಾಲ ಏನಾದರೂ ಮಾಡಿದರೆ ಈ ತಿಂಗಳು ನೀವು ಅದನ್ನು ಮರುಪಾವತಿ ಮಾಡುತ್ತೀರಾ ಇದು ಒಂದು ಶುಭಫಲ ಅಂತಾನೆ ಹೇಳಬಹುದು ಹಾಗೆ ಅಶುಭ ಫಲಗಳು ಯಾವುದು ಎಂದರೆ ನಿಮ್ಮ ಮನಸ್ಸಿಗೆ ಏನೋ ಒಂದು ರೀತಿಯ ಭಯ ಆವರಿಸಿಕೊಂಡಿರುತ್ತದೆ ಅಸ್ಥಿರವಾಗಿರುತ್ತದೆ ಯಾವುದನ್ನು ಮಾಡುವುದಕ್ಕೆ ದೃಢವಾಗಿ ಮಾಡುವ ಮನಸ್ಥಿತಿ ನಿಮಗೆ ಇರುವುದಿಲ್ಲ ಭಯ ಇರುತ್ತದೆ ಪ್ರಯಾಣ ಮಾಡಬೇಕಾದರೂ ಕಷ್ಟ ಪ್ರಯಾಣದಲ್ಲೂ ಕೂಡ ವ್ಯಾದಿ ಉಂಟಾಗುತ್ತದೆ

ವಿದ್ಯಾರ್ಥಿಗಳು ಏನು ಗೊತ್ತಾ ಓದುತ್ತಾರೆ ಆದರೆ ಎಕ್ಸಾಂಗೆ ಹೋಗುವುದಕ್ಕೆ ಆಗುವುದಿಲ್ಲ ಜ್ವರ ಈ ರೀತಿಯ ಕಾಯಿಲೆಗಳು ಬರುತ್ತವೆ ಭಯದಿಂದಲೇ ಜ್ವರ ಬರುತ್ತದೆ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಬೇಕು ಇಲ್ಲ ಅಂದರೆ ಶತ್ರುಗಳು ಬೇಗ ನಿಮಗೆ ತೊಂದರೆ ಕೊಡುತ್ತಾರೆ ಹಾಗಾಗಿ ನಿಮ್ಮ ಮಾತು ನಯವಾಗಿರಲಿ ಭೂಮಿಯ ವಿಷಯದಲ್ಲೂ ಕೂಡ ಸುಮ್ಮನೆ ವಾದ ವಿವಾದ ಮಾಡಬೇಡಿ ಸುಮ್ಮನೆ ಇದ್ದುಬಿಡಿ ಭೂಮಿಯ ವಿಷಯಕ್ಕೆ ಕೈ ಹಾಕುವುದಕ್ಕೆ ಹೋಗಬೇಡಿ ದಾಂಪತ್ಯ ಜೀವನದಲ್ಲೂ ಕಲಹ ಉಂಟಾಗುವುದರಿಂದ ಸುಮ್ಮನೆ ಇದ್ದರೆ ತುಂಬಾನೇ ಒಳ್ಳೆಯದು ಈ ಮಾಸದಲ್ಲಿ ನೀವು ಹೆಚ್ಚಿಗೆ ಮೂಗು ತೂರಿಸುವುದಕ್ಕೆ ಹೋಗಬೇಡಿ ಹಾಗೆ ಉದರದಲ್ಲಿ ತೊಂದರೆಯಾಗುವಂತದ್ದು, ಹೊಟ್ಟೆ ನೋವು ಅಥವಾ ಅಸಿಡಿಟಿ ಸಂಬಂಧಪಟ್ಟಂತೆ

ಏನೋ ಒಂದು ರೀತಿಯ ಸಮಸ್ಯೆ ಆಗುತ್ತದೆ ನಂತರ ಮೂತ್ರ ದೋಷ ಉಂಟಾಗುತ್ತದೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ತುಂಬಾನೇ ಒಳ್ಳೆಯದು ಪರಿಹಾರ ಏನೆಂದರೆ ನವಗ್ರಹ ಪೀಡಾ ಪರಿಹಾರ ಸ್ತೋತ್ರವನ್ನು ಪಠಿಸುವಂಥದ್ದು ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಠಣ ಮಾಡುತ್ತ ಬನ್ನಿ ಈ ಕುಂಭ ರಾಶಿಗೆ ಬರುವಂತಹ ನಕ್ಷತ್ರಗಳು ಯಾವುದು ಎಂದರೆ ಧನಿಷ್ಠ ನಕ್ಷತ್ರ ಶತಭಿಷಾ ನಕ್ಷತ್ರ ಹಾಗೂ ಪೂರ್ವಬಾದ್ರ ನಕ್ಷತ್ರ ಧನಿಷ್ಠ ನಕ್ಷತ್ರದವರು ನಾಗಾರಾಧನೆಯನ್ನು ಮಾಡುವಂತದ್ದು ನಾಗಪ್ಪನಿಗೆ ಹಾಲನ್ನು ಎರೆಯುವುದನ್ನು ಮಾಡಿ ಶತಭಿಷಾ ನಕ್ಷತ್ರದವರು ರುದ್ರಾಭಿಷೇಕವನ್ನು ಶಿವನಿಗೆ ಮಾಡಿಕೊಂಡು ಬರುವಂತದ್ದು ಪ್ರತಿ ಸೋಮವಾರ ಮಾಡಿ ಪೂರ್ವಭಾದ್ರ ನಕ್ಷತ್ರದವರು ಶಿವನ ಜಪ ಮಂತ್ರ ಆಗಿರುವಂತಹ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಿಸುವುದರಿಂದ ಅನುಕೂಲಗಳು ಉಂಟಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.