ಲಕ್ಷಾಂತರ ರೂಪಾಯಿ ಔಷದಿ ಇದರ ಮುಂದೆ ಫೇಲ್ ಭೂಮಿಯ ಮೇಲಿನ ಅಮೃತ ಈ ಗಿಡ ಎಲ್ಲಿ ಸಿಕ್ಕರೂ ಬಿಡಬೇಡಿ

0

ನಮಸ್ಕಾರ ಸ್ನೇಹಿತರೆ ಈ ಎಲೆಯ ಅದ್ಭುತವಾದ ಔಷಧೀಯ ಗುಣ ಗೊತ್ತಾದರೆ ನಾಳೆನೇ ಈ ಗಿಡವನ್ನು ತಂದು ನೆಡುತೀರಾ ಅಷ್ಟು ಒಳ್ಳೆಯ ಔಷಧೀಯ ಗುಣ ಈ ಎಲೆಯಲ್ಲಿ ಇದೆ ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತಂಡಿ ಶೀತ ನೆಗಡಿ ಅನ್ನು ಕಡಿಮೆ ಮಾಡುತ್ತದೆ ಅದಲ್ಲದೆ ಯಾರಿಗೆ ಮಂಡಿ ನೋವು ಬರುತ್ತದೆ ವಾತ ಕಸದಿಂದ ನೋವು ಬರುತ್ತಿರುತ್ತದೆ ಅಂತವರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ ಅದರಲ್ಲೂ ಯಾರಿಗೆ ಪಿತ್ತ ಆಗಿರುತ್ತದೆ ಮೈಯಲ್ಲಿ ತುರಿಕೆ ಬರುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ ಎಲೆ ಯಾವುದು ಎಂದರೆ ದೊಡ್ಡಪತ್ರೆ ಎಲೆ ಅಂತ ಕರೆಯುತ್ತಾರೆ ಅಥವಾ ಅಜ್ವಾನ ಎಲೆ ಅಂತ ಕರೆಯುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಎಲೆಗಳನ್ನು ತಿನ್ನುತ್ತಿದ್ದರೆ ರೋಗನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ ನಾವು ಡೈಲಿ ಎಲ್ಲಾ ಆಹಾರ ಪದಾರ್ಥಗಳನ್ನು ಇದನ್ನು ಉಪಯೋಗಿಸಬಹುದು ಅದರಲ್ಲೂ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಕಾಯಿಲೆಗಳನ್ನು ಈ ಎಲೆ ಉಪಯೋಗಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಈ ಎಲೆ ಅಷ್ಟು ಪರಿಣಾಮಕಾರಿಯಾಗಿ ನಮ್ಮ ಹೊಟ್ಟೆ ಸಮಸ್ಯೆ ಜೀರ್ಣಾಂಗ ಸಮಸ್ಯೆ ಇದ್ದರೆ ಅಂತಹ ಸಮಸ್ಯೆಗೆ ಇದನ್ನು ಮನೆಮದ್ದಾಗಿ ಬಳಸಿಕೊಳ್ಳಬಹುದು ಹಾಗಾದ್ರೆ ದೊಡ್ಡಪತ್ರೆ ಎಲೆಯಲ್ಲಿ ಇರುವ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳುತ್ತ ಹೋಗೋಣ ಚಿಕ್ಕಮಕ್ಕಳಲ್ಲಿ ಆಗುವ ಕೆಮ್ಮು ಶೀತ ನೆಗಡಿ ಎದೆಯಲ್ಲಿ ಕಫ ಕಟ್ಟುವುದು ಇದಕ್ಕೆ ದೊಡ್ಡಪತ್ರೆ ನಂಬರ್1 ಔಷಧಿ ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಕಫ ಶೀತ ನೆಗಡಿ ಆದರೆ ಅವರು ಹೆದರುವುದಕ್ಕೆ ಹೋಗುವುದಿಲ್ಲ ದೊಡ್ಡಪತ್ರೆ ಎಲೆಯನ್ನು ತಂದು ರೊಟ್ಟಿ ಹಂಚಿನ ಮೇಲೆ ಬಿಸಿಮಾಡಿ ಸ್ವಲ್ಪ ಬಾಡಬೇಕು

ಇದು ನೀಟಾಗಿ ಬಾಡಬೇಕು ಇದನ್ನು ಒಂದು ಕುಟ್ಟಾಣಿ ಒಳಗೆ ಚೆನ್ನಾಗಿ ಕುಟ್ಟಿ ದೊಡ್ಡಪತ್ರೆ ಎಲೆ ರಸವನ್ನು ತೆಗೆಯಬೇಕು ದೊಡ್ಡಪತ್ರೆ ಎಲೆ ರಸ ತುಂಬಾನೇ ಮುಖ್ಯ ಆಗಿರುತ್ತದೆ ಹುಟ್ಟಿದ ನಂತರ ಅದನ್ನು ಒಂದು ಬೌಲ್ ಗೆ ಹಿಂಡಿ ರಸ ತೆಗೆದು ಕೊಳ್ಳಬೇಕು ಮಕ್ಕಳಿಗೆ ಒಂದು ಸ್ಪೂನ್ ರಸ ಆದರೆ ಸಾಕು ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ ಯಾರಿಗೆ ಶೀತ ತಂಡಿ ನೆಗಡಿ ಆಗಿರುತ್ತದೆ ಅವರಿಗೆ ಇದನ್ನು ಕೊಡಿ ನಾವು ಇಲ್ಲಿ ಹೇಳುತ್ತಿರುವುದು ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಹೇಳುತ್ತೇವೆ ಬೆಳಿಗ್ಗೆ ಒಂದು ಸ್ಪೂನ್ ಹಾಗೂ ರಾತ್ರಿ ಒಂದು ಸ್ಪೂನ್ ಈ ರಸವನ್ನು ಕುಡಿಸಿ ಹಾಗೆ ದೊಡ್ಡವರು ಸಹ ಈ ರಸವನ್ನು ತೆಗೆದುಕೊಳ್ಳಬಹುದು ದೊಡ್ಡವರಿಗೆ ಆದರೆ 2ರಿಂದ 3 ಸ್ಪೂನ್ ರಸವನ್ನು ಬೆಳಿಗ್ಗೆ ಸಾಯಂಕಾಲ ತೆಗೆದುಕೊಳ್ಳಬೇಕು

ಹೀಗೆ ತೆಗೆದುಕೊಳ್ಳುವುದರಿಂದ ಅವರಿಗೆ ಶೀತ ಕೆಮ್ಮು ಜ್ವರ ಬರುತ್ತಿದ್ದರೆ ಅದು ಕಡಿಮೆಯಾಗುತ್ತದೆ ಇದರ ಎಲೆಗಳನ್ನು ಗೊಜ್ಜು ಮಾಡಿ ತಿನ್ನುವುದು ಅವಾಗ ಅವಾಗ ಇದರ ಎಲೆಗಳನ್ನು ತಿನ್ನುವುದು ಹೀಗೆ ಮಾಡುವುದರಿಂದ ಇದರಲ್ಲಿರುವ ವಿಟಮಿನ್ ಸಿ ವಿಟಮಿನ್ಎ ಇರುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಮ್ಮಲ್ಲಿ ಒಂದು ಎಮ್ಯೂನಿಟಿ ಬೂಸ್ಟ್ ಆಗಲು ಇದು ಹೆಲ್ಪ್ ಮಾಡುತ್ತದೆ ದೂಡ್ಡ ಪತ್ರೆ ಎಲೆ ಚೇಳು ಕಚ್ಚಿದರೆ ಯಾವುದಾದರೂ ಇರುವೆ ಕಚ್ಚಿದರೆ ಅದಕ್ಕೆ ನೀವು ಅಪ್ಲೈ ಮಾಡಿದರೆ ಬೇಗ ನೋವು ಕಡಿಮೆ ಆಗುತ್ತದೆ ಈ ದೊಡ್ಡ ಪತ್ರೆ ಯಲ್ಲಿ ಆಂಟಿ ಇಂಫ್ಲೋಮೆಟರಿ ಗುಣ ಇರುವುದರಿಂದ ಪ್ರಾರಂಭದಲ್ಲಿ ಇರುವ ಯಾರಿಗೆ ಸೊರಸಿಸ್ ರೆಡ್ ಇಶ್ ಅಲರ್ಜಿ ತರ ಆಗಿರುವವರು ತಕ್ಷಣ ಇವರು ದೊಡ್ಡಪತ್ರೆ

ಎಲೆಯ ರಸವನ್ನು ಸ್ಕಿನ್ ನಿಗೆ ಅಪ್ಲೈ ಮಾಡುವುದರಿಂದ ಅದು ಬೇಗ ಕಡಿಮೆಯಾಗುತ್ತದೆ ಜೊತೆಗೆ ಅಲ್ಲಿ ಊತ ಕಂಡು ಬಂದಿದ್ದರೆ ತುಂಬಾ ತುರಿಕೆ ಆಗುತ್ತಿದ್ದರೆ ಅದೆಲ್ಲಾ ಕಂಪ್ಲೀಟ್ ಆಗಿ ವಾಸಿಯಾಗುತ್ತದೆ ದೊಡ್ಡಪತ್ರೆ ಎಲೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೆ ಒಳ್ಳೆಯದು ದೊಡ್ಡಪತ್ರೆ ಗೆ ಇನ್ನೊಂದು ಹೆಸರು ಮೆಕ್ಸಿಕನ್ ಮಿಂಟ್ ಅಂತಾನೆ ಹೆಸರು ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡುವ ಗುಣವನ್ನು ಹೊಂದಿದೆ ಯಾರಿಗೆ ಅಸಿಡಿಟಿ ಗ್ಯಾಸ್ ಆಗುತ್ತಾ ಇರುತ್ತದೆ ತಿಂದಂತ ಆಹಾರ ಚೆನ್ನಾಗಿ ಡೈಜೆಶನ್ ಆಗುವುದಿಲ್ಲ ಅಂತವರು ಡೈಲಿ ಬೆಳಿಗ್ಗೆ ಎದ್ದ ತಕ್ಷಣ ದೊಡ್ಡಪತ್ರೆ ಎಲೆಯನ್ನು ಜಿಗಿಯಬೇಕು ಇಲ್ಲ ಅಂದರೆ ದೊಡ್ಡಪತ್ರೆ ಎಲೆಯ ತಂಬುಳಿ ಚಟ್ನಿ ಅಥವಾ ಗೊಜ್ಜು ಎಲ್ಲ ಮಾಡಿ ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನುತ್ತಾ ಬಂದರೆ ಡೈಜೆಶನ್ ತುಂಬಾ ಇಂಪ್ರೂವ್ ಆಗುತ್ತದೆ ಕೊನೆಪಕ್ಷ 10 ದಿನವಾದರೂ ಇದನ್ನು ಫಾಲೋ ಮಾಡಿದರೆ ನಿಮ್ಮಲ್ಲಿ ಜೀರ್ಣಶಕ್ತಿ ಚೆನ್ನಾಗಿ ಹೆಚ್ಚಿಸುತ್ತದೆ ಹೊಟ್ಟೆಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ ಬಾಯಲ್ಲಿ ಸ್ಮೈಲ್ ಬರುತ್ತಿದ್ದರೆ ದೊಡ್ಡಪತ್ರೆ ಎಲೆಯನ್ನು ತಿಂದರೆ

ನಿಮ್ಮ ಬಾಯಿಯಲ್ಲಿ ಬರುವಂತಹ ಸ್ಮೆಲ್ ಕಡಿಮೆಯಾಗುತ್ತದೆ ಯಾರಿಗೆ ಜೋಯಿಂಟ್ ಪೇನ್ ಬರುತ್ತಿರುತ್ತದೆ ಕೈಕಾಲುಗಳು ಹಿಡಿಯುತಿರುತ್ತವೆ ಇದ್ದಕ್ಕಿದ್ದ ಹಾಗೆ ಕೈ ನೋವು ಬರುತ್ತಿರುತ್ತದೆ ಕುತ್ತಿಗೆ ನೋವು ಬರುತ್ತಿರುತ್ತದೆ ಕೆಲವೊಮ್ಮೆ ವಾತಾ ಕಸ ದಿಂದಲೂ ಈ ಪ್ರಾಬ್ಲಮ್ ಬರುತ್ತಿರುತ್ತದೆ ಅಂತವರು ದೊಡ್ಡಪತ್ರೆ ಎಲೆಯನ್ನು ತಿನ್ನುವುದರಿಂದ ಹಾಗೂ ಅದರ ಯಾವುದೇ ರೀತಿ ಅಡುಗೆಯನ್ನು ಮಾಡಿ ಉಪಯೋಗಿಸುವುದರಿಂದ ಈ ಎಲ್ಲಾ ಪ್ರಾಬ್ಲಮ್ ಗಳು ಕಡಿಮೆಯಾಗುತ್ತದೆ ಈ ಎಲೆಯ ಮುಖ್ಯ ಹೆಲ್ತ್ ಬೆನಿಫಿಟ್ ಎಂದರೆ ತುಂಬಾ ಜನಕ್ಕೆ ಟೆನ್ಶನ್ ಆಗುತ್ತದೆ ತುಂಬಾ ದಿನದಿಂದಲೂ ಅದೇ ಪ್ರಾಬ್ಲಮ್ ಆಗುತ್ತಾ ಇರುತ್ತದೆ ಇದ್ದಕ್ಕಿದ್ದ ಹಾಗೆ ಏನಾದರೂ ವಿಷಯ ಕೇಳಿದರೆ ಟೆನ್ಶನ್ ಆಗುತ್ತದೆ ಆತಂಕ ಭಯ ಭಯ ಆಗುತ್ತಾ ಇರುತ್ತದೆ ದೊಡ್ಡಪತ್ರೆ ಎಲೆಯನ್ನು ತಿನ್ನುವುದರಿಂದ ಈ ಟೆನ್ಶನ್ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.