ಬೇಳುಳ್ಳಿಯನ್ನು ತಿನ್ನುವುದರಿಂದ ಏನಾಗುತ್ತೆ ಗೊತ್ತಾ?

0

ನಮಸ್ಕಾರ ಸ್ನೇಹಿತರೆ ನಾವು ಬೆಳ್ಳುಳ್ಳಿಯನ್ನು ದಿನನಿತ್ಯ ಆಹಾರದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲ ಲಾಭ ಇದೆ ಗೊತ್ತಾ ಅದರಲ್ಲಿ ಮುಖ್ಯವಾಗಿ ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಯಾರಿಗೆ ಮಲಬದ್ಧತೆ ಸಮಸ್ಯೆ ಇದೆ ಅವರು ಈ ಕೆಲಸವನ್ನು ಮಾಡಲೇಬೇಕು ಅದು ಏನೆಂದರೆ ಪ್ರತಿನಿತ್ಯ ಆಹಾರದಲ್ಲಿ ಒಂದು ಎಸಳು ಬೆಳ್ಳುಳ್ಳಿ ಇರುವ ಹಾಗೆ ನೋಡಿಕೊಳ್ಳಬೇಕು ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಇದರಲ್ಲಿರುವ ಕ್ಲಾಸಿನ್ ಎಂಬ ಅಂಶ ನಮ್ಮ ದೇಹದ ಒಳಗೆ ನೇರವಾಗಿ ಹೋಗುತ್ತದೆ ಇದು ನಮ್ಮ ದೇಹದ ಒಳಗೆ ನೇರವಾಗಿ ಹೋಗುವುದರಿಂದ ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡಿ ಯಾವುದೇ ರೀತಿಯ ಕೊಬ್ಬು ನಮ್ಮ ದೇಹದಲ್ಲಿ ನಿಲ್ಲದ ರೀತಿ ನೋಡಿಕೊಳ್ಳುತ್ತದೆ ಜೊತೆಗೆ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವುದೇ ರೀತಿ ಹೃದಯ ಸಂಬಂಧಿ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ ನಮ್ಮ ದೇಹದಲ್ಲಿ ಇರುವ ರಕ್ತವನ್ನು ಶುದ್ಧ ಮಾಡುತ್ತದೆ ಹಾಗೆ ಯಾವುದೇ ರೀತಿಯ ಲಿವರ್ ಸಂಬಂಧ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನು ಸರಿ ಮಾಡಿ ಹಾರ್ಮೋನು ಬ್ಯಾಲೆನ್ಸ್ ಮಾಡಿ ಯಾವುದೇ ರೀತಿಯಾದಂತಹ ಕೂದಲು ಉದುರದ ರೀತಿ ಮಾಡುತ್ತದೆ ಕೂದಲು ದಷ್ಟ್ಟ ಪುಷ್ಠ ವಾಗಿ ಬೆಳೆಯುವಂತೆ ಮಾಡುತ್ತದೆ ಜೊತೆಗೆ ಬೋಳು ತಲೆ ಕಡಿಮೆ ಮಾಡುತ್ತದೆ ಹಾಗೆ ಬೊಜ್ಜು ನಿವಾರಣೆಗೆ ಬಹಳಷ್ಟು ಸಹಾಯಕಾರಿ ಯಾರು ಸ್ತುಲಕಾಯ ವನು ಹೊಂದಿರುತ್ತಾರೆ ಅವರು ಪ್ರತಿನಿತ್ಯ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಬೇಡದ ಕೊಬ್ಬನ್ನು ಕಡಿಮೆ ಮಾಡಿ ಸುಂದರ ದೇಹವನ್ನು ಪಡೆಯಬಹುದು ಕೆಮ್ಮು ನೆಗಡಿಗೆ ಇರುವಂತವರು ಬೆಳ್ಳುಳ್ಳಿಯ ಸೇವನೆ ಮಾಡುವುದರಿಂದ ಕೆಮ್ಮು ನೆಗಡಿಯಿಂದ ಮುಕ್ತಿ ಹೊಂದಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ದನ್ಯವಾದಗಳು

Leave A Reply

Your email address will not be published.