ಲಕ್ಷ್ಮಿ ದೇವಿಯು ಇದ್ದ ಮನೆ ಸದಾ ಕಾಲ ಹೇಗೆ ಸಂಪತ್ತಿನಿಂದ ಕೂಡಿರುತ್ತದೆ.

0

ಲಕ್ಷ್ಮಿ ದೇವಿಯು ಇದ್ದ ಮನೆ ಸದಾಕಾಲ ಸಂಪತ್ತು ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಲಕ್ಷ್ಮೀದೇವಿ ಅಸ್ಥಿರ ಹಾಗೂ ಚಂಚಲ ಸ್ವಭಾವದವಳು. ಅವಳನ್ನು ಸಂತೋಷವಾಗಿ ಇಡಬೇಕು ಅಂದರೆ, ಯಾವ ಆಚರಣೆ ಕೈಗೊಳ್ಳಬೇಕೆಂದು ನೋಡೋಣ.

ಸೂರ್ಯಾಸ್ತದ ನಂತರ ಮನೆಯ ಒಳಗೆ ಮತ್ತು ಹೊರಗೆ ಕಸ ಗುಡಿಸುವುದು, ಅಶುಭ ಸೂಚಕ ಇದನ್ನು ಮಾಡಬಾರದು.

2 .ಹಿಂದೂ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಕಸ ಗುಡಿಸಿದರೆ , ನಿಮ್ಮ ಅದೃಷ್ಟ ಮತ್ತು ಸಂತೋಷ ಕಳೆದುಕೊಳ್ಳುವಿರಿ. ಇದರಿಂದ ಲಕ್ಷ್ಮೀದೇವಿ ಮನೆಯಿಂದ ಆಚೆ ಹೋಗುವಳು ಎಂದು ಹೇಳಲಾಗಿದೆ .

ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಬೆಳಗಿಸಿ ಪ್ರಾರ್ಥನೆ ಮಾಡಬೇಕು. ಈ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುವಳು , ಈ ಸಮಯದಲ್ಲಿ ಮಲಗಬಾರದು . ಸಂಭೋಗ ಮಾಡಬಾರದು. ಇದನ್ನು ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತೀರಿ. ಭವಿಷ್ಯದಲ್ಲಿ ಕಷ್ಟಗಳು ತಪ್ಪುವುದಿಲ್ಲ.

4 . ಸಂಜೆ ಸಮಯದಲ್ಲಿ ನಿದ್ರೆ ಮಾಡಿದರೆ , ನಕಾರಾತ್ಮಕ ಶಕ್ತಿ ಆಕರ್ಷಿಸುವುದು . ವ್ಯಕ್ತಿಯ ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಕಾಡುವುದು . ಲಕ್ಷ್ಮೀದೇವಿ ಅಂಥವರ ಮನೆಗೆ ಬರುವುದಿಲ್ಲಾ.

ಊಟ ಮಾಡಿದ ತಟ್ಟೆಯನ್ನು ಆ ಕ್ಷಣಕ್ಕೆ ಸ್ವಚ್ಛಗೊಳಿಸಬೇಕು . ಪಾತ್ರೆಯನ್ನು ಸೂರ್ಯಾಸ್ತದ ನಂತರ ತೊಳೆಯಬಾರದು . ಶನಿ ಮತ್ತು ಚಂದ್ರನ ಕೋಪಕ್ಕೆ
ಕಾರಣವಾಗಬೇಕಾಗುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಅಧ್ಯಯನ ಮಾಡಬಾರದು. ಈ ಸಮಯದಲ್ಲಿ ವ್ಯಾಯಾಮ, ದೇವರ ಧ್ಯಾನ, ಮಾಡುವುದು ಒಳ್ಳೆಯದು.

ಸ್ವಚ್ಚವಾದ ಸ್ಥಳಗಳಲ್ಲಿ ಉಗುಳಬಾರದು . ಮತ್ತು ಪವಿತ್ರವಾದ ಸ್ಥಳಗಳಲ್ಲಿ ಎಲ್ಲಿ ಅಂದರೆ ಅಲ್ಲಿ ಉಗುಳುವುದರಿಂದ, ಕೊಳಕು ಉಂಟಾಗಿ ಋಣಾತ್ಮಕ ಶಕ್ತಿಯು ಆಕರ್ಷಿಸುವುದು. ಇಂಥ ವರ್ತನೆಗಳಿಂದ ಲಕ್ಷ್ಮೀದೇವಿ ಕೋಪಕ್ಕೆ ಕಾರಣವಾಗುತ್ತದೆ.

ನಾವು ಈ ಲೇಖನದಲ್ಲಿ ಲಕ್ಷ್ಮಿ ದೇವಿಯು ಇದ್ದ ಮನೆ ಸದಾ ಕಾಲ ಹೇಗೆ ಸಂಪತ್ತಿನಿಂದ ಕೂಡಿರುತ್ತದೆ. ಎಂದು ತಿಳಿಯೋಣ . ಶ್ರೀಮಂತರಾಗಲು ನೀವು ಇವುಗಳನ್ನು ಪಾಲಿಸಿ….

ಲಕ್ಷ್ಮಿ ದೇವಿಯು ಇದ್ದ ಮನೆ ಸದಾಕಾಲ ಸಂಪತ್ತು ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಲಕ್ಷ್ಮೀದೇವಿ ಅಸ್ಥಿರ ಹಾಗೂ ಚಂಚಲ ಸ್ವಭಾವದವಳು. ಅವಳನ್ನು ಸಂತೋಷವಾಗಿ ಇಡಬೇಕು ಅಂದರೆ, ಯಾವ ಆಚರಣೆ ಕೈಗೊಳ್ಳಬೇಕೆಂದು ನೋಡೋಣ. ಸೂರ್ಯಾಸ್ತದ ನಂತರ ಮನೆಯ ಒಳಗೆ ಮತ್ತು ಹೊರಗೆ ಕಸ ಗುಡಿಸುವುದು, ಅಶುಭ ಸೂಚಕ ಇದನ್ನು ಮಾಡಬಾರದು.

2 .ಹಿಂದೂ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಕಸ ಗುಡಿಸಿದರೆ , ನಿಮ್ಮ ಅದೃಷ್ಟ ಮತ್ತು ಸಂತೋಷ ಕಳೆದುಕೊಳ್ಳುವಿರಿ. ಇದರಿಂದ ಲಕ್ಷ್ಮೀದೇವಿ ಮನೆಯಿಂದ ಆಚೆ ಹೋಗುವಳು ಎಂದು ಹೇಳಲಾಗಿದೆ .

ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಬೆಳಗಿಸಿ ಪ್ರಾರ್ಥನೆ ಮಾಡಬೇಕು. ಈ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುವಳು , ಈ ಸಮಯದಲ್ಲಿ ಮಲಗಬಾರದು . ಸಂಭೋಗ ಮಾಡಬಾರದು. ಇದನ್ನು ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತೀರಿ. ಭವಿಷ್ಯದಲ್ಲಿ ಕಷ್ಟಗಳು ತಪ್ಪುವುದಿಲ್ಲ.

4 . ಸಂಜೆ ಸಮಯದಲ್ಲಿ ನಿದ್ರೆ ಮಾಡಿದರೆ , ನಕಾರಾತ್ಮಕ ಶಕ್ತಿ ಆಕರ್ಷಿಸುವುದು . ವ್ಯಕ್ತಿಯ ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಕಾಡುವುದು . ಲಕ್ಷ್ಮೀದೇವಿ ಅಂಥವರ ಮನೆಗೆ ಬರುವುದಿಲ್ಲಾ.

ಊಟ ಮಾಡಿದ ತಟ್ಟೆಯನ್ನು ಆ ಕ್ಷಣಕ್ಕೆ ಸ್ವಚ್ಛಗೊಳಿಸಬೇಕು . ಪಾತ್ರೆಯನ್ನು ಸೂರ್ಯಾಸ್ತದ ನಂತರ ತೊಳೆಯಬಾರದು . ಶನಿ ಮತ್ತು ಚಂದ್ರನ ಕೋಪಕ್ಕೆ ಕಾರಣವಾಗಬೇಕಾಗುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಅಧ್ಯಯನ ಮಾಡಬಾರದು. ಈ ಸಮಯದಲ್ಲಿ ವ್ಯಾಯಾಮ, ದೇವರ ಧ್ಯಾನ, ಮಾಡುವುದು ಒಳ್ಳೆಯದು. ಸ್ವಚ್ಚವಾದ ಸ್ಥಳಗಳಲ್ಲಿ ಉಗುಳಬಾರದು . ಮತ್ತು ಪವಿತ್ರವಾದ ಸ್ಥಳಗಳಲ್ಲಿ ಎಲ್ಲಿ ಅಂದರೆ ಅಲ್ಲಿ ಉಗುಳುವುದರಿಂದ, ಕೊಳಕು ಉಂಟಾಗಿ ಋಣಾತ್ಮಕ ಶಕ್ತಿಯು ಆಕರ್ಷಿಸುವುದು. ಇಂಥ ವರ್ತನೆಗಳಿಂದ ಲಕ್ಷ್ಮೀದೇವಿ ಕೋಪಕ್ಕೆ ಕಾರಣವಾಗುತ್ತದೆ.

Leave A Reply

Your email address will not be published.