ಶ್ರಾವಣ ಮಾಸ ಮುಗಿಯುವ ಮುನ್ನ ಓಮ್ಮೆ ಆದರೂ 10 ರೂ ನಾಣ್ಯದ ಈ ಉಪಾಯ ಮಾಡಿ, ಹಣದ ಮಳೆ ಸುರಿಯುವುದು

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣ ಎಂದರೆ ಶಿವನಿಗೆ ಪ್ರಿಯವಾದ ತಿಂಗಳಾಗಿದೆ. ಇದೇ ಒಂದು ಕಾರಣದಿಂದ ಭಗವಂತನಾದ ಶಿವನು ಈ ತಿಂಗಳಲ್ಲಿ ಯಾರು ನಿಜವಾದ ಭಕ್ತರು ಒಳ್ಳೆಯ ಮನಸಿನಿಂದ ಯಾವುದಾದರೂ ಸಾಧನೆಯನ್ನು ಮಾಡಿದರೆ ಯಾವುದರೂ ವಿಶೇಷ ಪ್ರಯೋಗವನ್ನು ಮಾಡಿದರೆ ಅವರ ಇಚ್ಛೆಗಳು ಎಲ್ಲವೂ ಪೂರ್ತಿಗೊಳುತ್ತದೆ.

ಜೊತೆಗೆ ಭಗವಂತನಾದ ಶಿವನ ಆಶೀರ್ವಾದ ಕಾರಣದಿಂದ ಎಲ್ಲವೂ ಶುಭ ಆಗುತ್ತೆ. ಇಲ್ಲಿ ನಾವು ನಿಮಗೆ ಒಂದು ಉಪಾಯವನ್ನು ಹೇಳಲಿದ್ದೇವೆ ಇದು ಶ್ರಾವಣ ತಿಂಗಳಲ್ಲಿ ಈ ಒಂದು ಉಪಾಯವನ್ನು ಮಾಡಬೇಕು ಇದರಿಂದ ಇವರಿಗೆ ಸೌಭಾಗ್ಯ ದೊರೆಯುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರು ಈ ಒಂದು ಉಪಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸ್ನೇಹಿತರೆ ಯಾರ ಮೇಲೆ ಶಿವನ ಕೃಪೆ ಇರತದೇಯೊ ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವತ್ತಿಗೂ ನಿಲ್ಲುವುದಿಲ್ಲ ಇವರು ಮುಂದುವರಿಯೂತ್ತಲೇ ಹೋಗುತ್ತಾರೆ ಶಾಸ್ತ್ರಗಳಲ್ಲಿ ಈ ರೀತಿಯಾಗಿ ಮಾಹಿತಿ ಇದೆ ಯಾರು ಶ್ರಾವಣ ಸೋಮವಾರದ ವೃತ್ತ ಮಾಡುತ್ತಾರೊ ಅವರ ಇಚ್ಛೆಗಳು ಎಲ್ಲವೂ ಪೂರ್ತಿಗೊಳುತ್ತದೆ. ನಂತರ ಭಗವಂತನಾದ ಶಿವನು ವಿಶೇಷವಾದ ಕೃಪೆ ಕೂಡ ಸಿಗುತ್ತದೆ ಹಾಗಾಗಿ ನವ ಗ್ರಹಗಳು ಇವರನ್ನು ಹಿಂಬಾಲಿಸುತ್ತದೆ ನಂತರ ಇವರು ಮುಂದೆ ಸಾಗುತ್ತಲೇ ಹೋಗುತ್ತಾರೆ. ಈ ರೀತಿ ಒಂದು ಮಾಹಿತಿ ಇದೆ ಶ್ರಾವಣ ಮಾಸದಲ್ಲಿ ಯಾರು ಆಲದ ಮರದ ಸೇವೆ ಮಾಡುತ್ತಾರೊ ಅಂದರೆ ದಿನವೂ ಹಾಲು ಮತ್ತೆ ನೀರನ್ನು ಅರ್ಪಿಸುತ್ತಾರೊ ಇಂತಹ ಜನರಿಗೆ ಜೀವನದಲ್ಲಿ ಹೆಚ್ಚು ಆಶೀರ್ವಾದ ಸಿಗುತ್ತದೆ.

ಕುಲ ದೇವರು ಇವರ ಜೊತೆಗೆ ಇರುತ್ತಾರೆ ಅಂದರೆ 24 ಇವರ ರಕ್ಷಣೆಯನ್ನು ಮಾಡುತ್ತಾರೆ. ಹಾಗಾಗಿ ಇಂತಹ ಜನರ ಜೀವನದಲ್ಲಿ ಕಷ್ಟ ಬರುವುದಿಲ್ಲ. ಇವುಗಳ ಜೊತೆಗೆ ಒಂದು ಪ್ರಯೋಗ ಯಾವ ರೀತಿ ಇದೆ ಎಂದರೆ ಶ್ರಾವಣ ತಿಂಗಳಲ್ಲಿ ಇದನ್ನು ಮಾಡುವುದರಿಂದ ಸೌಭಾಗ್ಯ ಸಿಗುತ್ತದೆ. ಪ್ರತಿಯೊಂದು ಸಾಧನೆಯಲ್ಲಿ ಸುದ್ದಿ ಕೂಡ ಮಾಡುತ್ತಿರ ಈ ಪ್ರಯೋಗವನ್ನು ಮಾಡುವುದಕ್ಕೆ ಏನು ಮಾಡಬೇಕು

ಎಂದರೆ ಯಾವುದಾದರೂ 10 ನಾಣ್ಯವನ್ನು ತೆಗೆದುಕೊಳ್ಳಬೇಕು ಈ ಪ್ರಯೋಗವನ್ನು ಮಾಡಬೇಕು ದಿನವೂ ನಿಮ್ಮ ತಲೆ ದುಂಬಿನ ಕೆಳಗೆ ಶ್ರಾವಣ ತಿಂಗಳಲ್ಲಿ ಇಟ್ಟು ಕೊಂಡು ಮಲಗಬೇಕು ನಿಮ್ಮಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ನಾಣ್ಯದಲ್ಲಿ ಸೇರುತ್ತದೆ ಯಾಕೆಂದರೆ ಹಲವಾರು ಜನರ ಜೀವನದಲ್ಲಿ ದುರ್ಭಾಗ್ಯ ಯಾಕೆ ಬರುತ್ತದೆ ಎಂದರೆ ಇವರ ಅಕ್ಕ ಪಕ್ಕದಲ್ಲಿ 24 ಗಂಟೆ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತದೆ.

ಇವು ಕಾರ್ಯಗಳನ್ನು ಹಾಳು ಮಾಡುತ್ತಲೇ ಇರುತ್ತದೆ. ಮುಂಜಾನೆ ಎದ್ದು ತಕ್ಷಣ ಈ ನಾಣ್ಯವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಹತ್ತರ ಇರುವ ಶಿವನ ಮಂದಿರಕ್ಕೆ ಹೋಗಬೇಕು ಅಲ್ಲಿ ಇರುವತಂಹ ಶಿವನ ಪೂಜೆ ಸಲ್ಲಿಸಿ ಮರಳಿ ತೆಗೆದುಕೊಂಡು ಬರಬೇಕು ಈ ರೀತಿ ಮಾಡಿದರೆ ನಿಮಗೆ ಇರುವತಂಹ ನಕಾರಾತ್ಮಕ ಶಕ್ತಿಯೂ ಈ ನಾಣ್ಯದ ಒಳಗೆ ಸೇರುತ್ತದೆ. ಈ ನಾಣ್ಯ ಶಿವ ಲಂಗಕ್ಕೆ ಸ್ಪರ್ಶ ಆಗುತ್ತಿದಂತೆ ಎಲ್ಲಾ ನಕಾರಾತ್ಮಕ ಶಕ್ತಿ ಕೂಡ ಸಕಾರಾತ್ಮಕ ಶಕ್ತಿಯಾಗಿ ಬದಲಾಗುತ್ತದೆ. ಪ್ರತಿ ದಿನ ಈ ನಾಣ್ಯವನ್ನು ನಿಮ್ಮ ದಿಂಬಿನ ಕೆಳಗೆ ಇಡಬೇಕು. ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.