ಮಹಿಳೆಯರಿಗೆ ಕೆಲವು ಗುಟ್ಟುಗಳು

0

ಮಹಿಳೆಯರಿಗೆ ಕೆಲವು ಗುಟ್ಟುಗಳು ಪ್ರತಿದಿನ ಸಂಜೆ ಹೊತ್ತು ಖಂಡಿತವಾಗಿ ದೇವರ ದೀಪ ಹಚ್ಚುವುದನ್ನು ಮರೆಯಬೇಡಿ್ ಸಾಧ್ಯವಾದರೆ ಬೆಳಿಗ್ಗೆ ಕೂಡ ದೇವರ ದೀಪ ಹಚ್ಚುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಗೆ ತುಂಬಾ ಒಳ್ಳೆಯದು.

ಮನೆಯಲ್ಲಿ ಯಾವಾಗಲೂ ಸಂತೋಷವಾಗಿ ಸುಖವಾದ ಜೀವನ ನಡೆಸಬೇಕೆಂದರೆ ಮಹಿಳೆಯರು. ತಪ್ಪದೇ ಪ್ರತಿದಿನ ಮನೆಯಲ್ಲಿ ಕಸ ಗುಡಿಸುವುದು ಮತ್ತೆ ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ ಮನೆಯಲ್ಲಿ ಮಹಿಳೆಯರು ಯಾವಾಗಲೂ ಸಂತೋಷವಾಗಿರುವುದು ಕೂಡ ಇಂಪಾರ್ಟೆಂಟ್ ಆಗಿರುತ್ತದೆ.

ಯಾವಾಗಲೂ ಜಗಳ ಮಾಡುವುದು ಹಾಗೂ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳದೇ ಇರುವುದರಿಂದ ಮನೆಯಲ್ಲಿ ಸುಖ ಸಂತೋಷ ನೆಲೆಸಿರುವುದಿಲ್ಲ.

Leave A Reply

Your email address will not be published.