ಈ 5 ಹೆಸರಿನವರು ಹುಟ್ಟುತ್ತಲೆ ಅದೃಷ್ಟ ಹೊತ್ತು ತಂದಿರುತ್ತಾರೆ

ಈ ಐದು ಹೆಸರಿನ ವ್ಯಕ್ತಿಗಳು ಅದೃಷ್ಠವನ್ನು ತಮ್ಮ ಜೊತೆಗೆ ಹೊತ್ತು ತಂದಿರುತ್ತಾರೆ. ಇದರ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಈ ಐದು ಹೆಸರಿನ ವ್ಯಕ್ತಿಗಳು ಹುಟ್ಟುತ್ತಲೇ ಅದೃಷ್ಠವಂತಾಗಿರುತ್ತಾರೆ. ಅಕಸ್ಮಾತ್ ಈ ಹೆಸರಿನ ವ್ಯಕ್ತಿಗಳು ಬಡವರಾಗಿ ಹುಟ್ಟಿದರೂ ಇವರು ತಮ್ಮ ಸ್ವಂತ ಬಲದಿಂದ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ.

ಈ ಹೆಸರಿನ ವ್ಯಕ್ತಿಗಳು ಮುಟ್ಟಿದ್ದೆಲ್ಲಾ ಚಿನ್ನ ಎಂದು ಹೇಳಬಹುದು. ಈ ರೀತಿಯ ಹೆಸರಿನ ವ್ಯಕ್ತಿಗಳು ನಿಮ್ಮ ಮನೆಯಲ್ಲಿ ಮತ್ತು ಸ್ನೇಹಿತರೇ ಬಳಗದಲ್ಲಿ, ನಿಮ್ಮ ಬಂಧುಗಳಲ್ಲೂ ಇರಬಹುದು ಗಮನಿಸಿ. ಈ ಹೆಸರಿನ ವ್ಯಕ್ತಿಗಳು ಮಾಡುವ ಕೆಲಸದಲ್ಲಿ ಯಶಸ್ಸು, ಏಳಿಗೆ ಇರುತ್ತದೆಂದು ಹೇಳುತ್ತದೆ ಜ್ಯೋತಿಷ್ಯಶಾಸ್ತ್ರ. ಮೊದಲನೇಯದು ಇಂಗ್ಲಿಷ್ ನ ಸಿ ಅಕ್ಷರ, ಸಿ ಅಕ್ಷರದಿಂದ ಪ್ರಾರಂಭ ಆದವರಿಗೆ ಬಹಳ ಅದೃಷ್ಠವನ್ನು ತರುತ್ತದೆ.

ಸಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಚಿಕ್ಕ ವಯಸ್ಸಿನಲ್ಲಿ ಖ್ಯಾತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅವರ ಕಠಿಣ ಪರಿಶ್ರಮ, ಗೆಲ್ಲುವ ಹಂಬಲ ಜೀವನದಲ್ಲಿ ದೊಡ್ಡ ಸ್ಥಾನವನ್ನು ನೀಡುತ್ತದೆ. ಮುಂದೆ ತುಂಬಾ ದೊಡ್ಡ ಶ್ರೀಮಂತರಾಗಿ, ಐಷಾರಾಮಿಯಾಗಿ ಜೀವನ ನಡೆಸುತ್ತಾರೆ. ಇವರು ಬೇರೆಯವರ ಕೆಲಸಗಳನ್ನು ಒಪ್ಪುವುದು ಬಹಳ ಕಷ್ಟ. ಹೀಗಾಗಿ ಎಲ್ಲಾ ಕೆಲಸಗಳನ್ನು ತಾವೊಬ್ಬರೇ ನಿಭಾಹಿಸುತ್ತಾರೆ.

ಸ್ವತಂತ್ರವಾಗಿ ಯೋಚನೆ ಮಾಡುತ್ತಾರೆ. ಮತ್ತೊಬ್ಬರ ಕೈ ಕೆಳಗೆ ಯೋಚನೆ ಮಾಡುವಂತಹವರಲ್ಲ, ಬದಲಾಗಿ ತಾವೇ ಬೇರೆಯವರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯುತ್ತಾರೆ. ನಾಯಕತ್ವದ ಗುಣಗಳು ಇವರಿಗೆ ಹುಟ್ಟಿನಿಂದಲೇ ಇರುತ್ತದೆ.

ಹೆಚ್ ಇಂಗ್ಲೆಷ್ ಅಕ್ಷರಿಂದ ಪ್ರಾರಂಭವಾಗುವವರಿಗೆ ತುಂಬಾ ಅದೃಷ್ಠವನ್ನು ತಂದುಕೊಡುತ್ತದೆ. ಹೆಚ್ ಅಕ್ಷರದಿಂದ ಪ್ರಾರಂಭವಾಗುವವರು ಯಾವಾಗಲೂ ಕ್ರಿಯಾಶೀಲವಾಗಿರುತ್ತಾರೆ. ಸಮಯವನ್ನು ವ್ಯರ್ಥ ಮಾಡದೇ ಸದಾ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಕೆಲಸದ ಸ್ಥಳದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಅವರು ಬಹಳ ಬೇಗ ಉನ್ನತ ಸ್ಥಾನವನ್ನು ಪಡೆಯುವುದಲ್ಲದೇ,

ಸಾಕಷ್ಟು ಗೌರವವನ್ನು ಗಳಿಸುತ್ತಾರೆ. ಇವರು ಹುಟ್ಟು ನಾಯಕರು. ಅವಕಾಶ ಸಿಕ್ಕ ತಕ್ಷಣ ಅದನ್ನ ಸುಲಭವಾಗಿ ನಿಭಾಯಿಸುತ್ತಾರೆ. ಈ ವ್ಯಕ್ತಿಗಳು ಶ್ರಮಶೀಲರು, ಪ್ರತಿಭಾವಂತರು ಮತ್ತು ಭಾವೋದ್ರಿಕ್ತರು. ಇವರು ಯಾವುದೇ ಪರಿಸ್ಥಿತಿಯಲ್ಲೂ ಗೆಲ್ಲುವ ಉತ್ಸಾಹವನ್ನು ಹೊಂದಿರುತ್ತಾರೆ. ಇದೇ ಅವರಿಗೆ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. ಇವರು ಅತೀ ಚಿಕ್ಕ ವಯಸ್ಸನಲ್ಲೇ ಉನ್ನತ ಅಧಿಕಾರವನ್ನು ಪಡೆಯುತ್ತಾರೆ.

ಎಂ ಅಕ್ಷರದಿಂದ ಶುರುವಾಗುವ ಹೆಸರಿನವರು ಅದೃಷ್ಠವಂತರು. ಎಂ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಬಹಳ ಬುದ್ಧಿವಂತರು ಮತ್ತು ಚಾಣಾಕ್ಯರು ಆಗಿರುತ್ತಾರೆ. ಯಾವುದೇ ಕೆಲಸ ಮಾಡಿದರೂ ಬುದ್ಧಿವಂತಿಕೆಯಿಂದಲೇ ಮಾಡುತ್ತಾರೆ. ಸಾಹಸದ ಗುಣಗಳು ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ತಮ್ಮನ್ನು ತಾವು ಯಾರಿಗೂ ಕಡಿಮೆ ಎಂದುಕೊಳ್ಳುವುದಿಲ್ಲ.

ಬೇರೆಯವರಿಂದ ಕೆಲಸ ತೆಗೆಯುವುದರಲ್ಲಿ ಪ್ರವೀಣರಾಗಿರುತ್ತಾರೆ. ಇವರು ಸ್ವತಃ ಕಠಿಣ ಪರಿಶ್ರಮಿಗಳು ಜೊತೆಗೆ ಅದೃಷ್ಠವಂತರು. ಇವರ ಜೀವನದಲ್ಲಿ ಸೌಕರ್ಯಗಳಿಗೆ ಕೊರತೆ ಇಲ್ಲ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಎಂ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಪ್ರಾಮಾಣಿಕರಾಗಿರುತ್ತಾರೆ. ಬೇರೆಯವರಿಂದ ಕೆಲಸ ಪಡೆಯುವುದು ಬಹಳ ಸುಲಭವಾಗಿ ಕರಗತವಾಗಿರುತ್ತದೆ.

ಪ್ರತೀ ಬಾರಿಯೂ ಗೆಲುವು ಸಾಧಿಸುತ್ತಿರುತ್ತಾರೆ. ಈ ರೀತಿಯ ಹೆಸರಿನವರು ಅವರ ವೃತ್ತಿ ಜೀವನದಲ್ಲಿ ಬೇಗನೇ ಯಶಸ್ವಿಯಾಗುತ್ತಾರೆ. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇದ್ದರೇ ಅವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇವರು ಸಹೃದಯಿಗಳು ಮತ್ತು ವಿಶಾಲವಾಗಿ ಯೋಚಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಗುರಿಯನ್ನು ಇಟ್ಟುಕೊಂಡಿರುತ್ತಾರೆ ಮತ್ತು ಹುಟ್ಟುತ್ತಲೇ ವಿದ್ಯೆಯನ್ನು

ಪಡೆದುಕೊಂಡು ಬಂದಿರುವಂತಹವರು. ಇವರು ವೃತ್ತಿ ಜೀವನದಲ್ಲಿ ತುಂಬಾ ಅದೃಷ್ಠವಂತರು. ಇವರು ಯಾರೊಂದಿಗಾದರೂ ಸುಲಭವಾಗಿ ಬೆರೆಯಬಲ್ಲರು. ಹೊಂದಿಕೊಳ್ಳುವ ಗುಣ ಇವರಲ್ಲಿ ಹೆಚ್ಚಾಗಿದೆ. ಇವರು ಎಲ್ಲರನ್ನು ಸಮಾನವಾಗಿ ಪ್ರೀತಿಸುತ್ತಾರೆ.

ಸಂಬಂಧಗಳಿಗೆ ಬಹಳ ಗೌರವವನ್ನು ನೀಡುತ್ತಾರೆ. ಇವರು ಮನೆಯಲ್ಲಿದ್ದರೇ ಸಾಕು ಮನೆಯ ವಾತಾವರಣದಲ್ಲಿ ಸಂಭ್ರಮವಿರುತ್ತದೆ. ವಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಚಿಕ್ಕ ವಯಸ್ಸಿನಲ್ಲೇ ಯಶಸ್ವಿ ವ್ಯಕ್ತಿಗಳಾಗುತ್ತಾರೆ. ಸಂಪತ್ತಿನ ವಿಷಯದಲ್ಲಿ ಅದೃಷ್ಠವಂತರು. ಇವರ ಮನಸ್ಸಿನಲ್ಲಿ ವಿಚಾರಗಳು ವೇಗವಾಗಿ ಹರಿದಾಡುತ್ತವೆ. ಈ ವ್ಯಕ್ತಿಗಳು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.

ಇವರು ನಡೆಯುವ ಹಾದಿಯಲ್ಲಿ ಯಶಸ್ಸು ಇವರನ್ನು ಹಿಂಬಾಲಿಸುತ್ತದೆ. ಇವರು ತಮ್ಮ ಎಲ್ಲಾ ಕೆಲಸಗಳಲ್ಲಿ ಇವರು ಯಶಸ್ಸನ್ನು ಸಾಧಿಸುತ್ತಾರೆ. ಇವರು ಅದೃಷ್ಠದಿಂದ ಮಾತ್ರ ಶ್ರೀಮಂತರಲ್ಲ ಜೊತೆಗೆ ಶ್ರಮಜೀವಿಗಳು ಆಗಿರುವುದರಿಂದ ಕಷ್ಟಪಟ್ಟು ದುಡಿಯುವುದರಿಂದ ಏನು ಬೇಕಾದರೂ ಸಾಧಿಸುತ್ತಾರೆ. ಹಾಗೂ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಅವರಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಅವರು ತಮ್ಮ ಕೆಲಸದಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ.

Leave a Comment