ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ

0

ನಾವು ಈ ಲೇಖನದಲ್ಲಿ ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ. ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ತಿಳಿದು ತಿಳಿಯದೆ ಮಾಡುತ್ತಲೇ ಇರುತ್ತೇವೆ . ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನದ ಸಮಸ್ಯೆಗಳಿಗೆ ಕಾರಣವಾಗಬೇಕಾಗುತ್ತದೆ. ನಾವು ಮಾಡುವುದನ್ನು ದೊಡ್ಡ ತಪ್ಪುಗಳನ್ನು ಎಂದರೆ,

ನಾವು ಆದಾಯಕ್ಕಿಂತ ಖರ್ಚುಗಳನ್ನೆ ಹೆಚ್ಚಾಗಿ ಮಾಡುವುದು . ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ನಿಮ್ಮ ಬಳಿ ಎಷ್ಟು ಹಣವಿರುತ್ತದೆ ಅಷ್ಟನ್ನು ಖರ್ಚು ಮಾಡಿದರೆ ಒಳಿತಾಗುತ್ತದೆ .ಮನೆಯಲ್ಲಿ ಹಳೆಯದಾದ ಅಥವಾ ಮುರಿದು ಹೋದ ಬಾಚಣಿಗೆಗಳನ್ನು ಬಳಸುವುದರಿಂದ ಬಡತನ

ಮತ್ತು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗ ಬೇಕಾಗುತ್ತದೆ .ನಮ್ಮ ಹಾಸಿಗೆ ಎದುರಾಗಿ ಮಲಗಿಕೊಳ್ಳುವುದು ಕೂಡ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ .ಮನೆಯಲ್ಲಿ ಬಡತನ ಬರುವುದಕ್ಕೆ ಈ 20 ಕಾರಣಗಳನ್ನು ಸರಿಯಾಗಿ ತಿಳಿದುಕೊಳ್ಳಿ ಇಲ್ಲವಾದರೆ ಪಶ್ಚಾತಾಪ ಪಡಬೇಕಾಗುತ್ತದೆ. 1 . ಅಡುಗೆ ಮನೆ ಹತ್ತಿರ ಮೂತ್ರ ಮಾಡಬೇಡಿ.
2 . ನಿಮ್ಮ ಹಲ್ಲನ್ನು ನೀವೇ ಕಚ್ಚುವುದು ಮಾಡಬೇಡಿ. 3 . ಯಾವಾಗಲೂ ಬೇರೆಯವರ ಹತ್ತಿರ ಏನಾದರೂ ತೆಗೆದುಕೊಳ್ಳುವುದು ಮಾಡಬೇಡಿ .

4 . ಸ್ನಾನವನ್ನು ಮಾಡದೆ ಇರುವುದು. 5 . ಕೊಳಕು ಮತ್ತು ಹರಿದ ಬಟ್ಟೆ ವಸ್ತ್ರವನ್ನು ಧರಿಸುವುದು . 6 . ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲಾಗಿಸುವುದು. 7 . ಮನೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚದೇ ಇರುವುದಾಗಿದೆ. 8 . ಮುರಿದ ಬಾಚಣಿಗೆಯಿಂದ ತಲೆಯನ್ನು ಬಾಚಿಕೊಳ್ಳುವುದು. 9 . ಮನೆಯ ಮುಂದೆ ಚಪ್ಪಲಿ ಚೆಲ್ಲಾ ಪಿಲ್ಲಿಯಾಗಿ ಇಡುವುದು.

10 .ಯಾವಾಗಲೂ ಮನೆಯಲ್ಲಿ ಜಗಳವನ್ನು ಆಡುವುದು. 11 . ದೇವರಿಗೆ ಪೂಜೆಯನ್ನು ಮಾಡದೇ ಇರುವುದಾಗಿದೆ..
12 . ಅಡುಗೆ ಮನೆಯಲ್ಲಿ ತಲೆಯನ್ನು ಬಾಚುವುದು. 13 . ಮುರಿದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವುದು.
14 . ಕುಡಿಯುವ ನೀರನ್ನು ರಾತ್ರಿ ಹೊತ್ತು ಮುಚ್ಚದೆ ಹಾಗೆ ಇಡುವುದಾಗಿದೆ. 15 . ಸೂರ್ಯೋದಯ ಆದ ನಂತರ ನಿದ್ರೆಯನ್ನು ಮಾಡುವುದಾಗಿದೆ. 16 . ಬಾತ್ರೂಮ್ ಬಾಗಿಲನ್ನು ತೆಗೆದು ಇಡುವುದು. 17 . ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಕಾಲುಗಳನ್ನು ಅಲ್ಲಾಡಿಸುವುದು.

ಮನೆಗೆ ಅತಿಥಿಗಳು ಮತ್ತು ಬಂಧುಗಳು ಬರುವುದು ಗೊತ್ತಾದಾಗ ಬೇಸರ ಮಾಡಿಕೊಳ್ಳುವುದು ಆಗಿದೆ.
19 . ಮಂಗಳವಾರ ಮತ್ತು ಶುಕ್ರವಾರ ಕಣ್ಣೀರನ್ನು ಹಾಕುವುದು.
20 . ಮನೆಯಲ್ಲಿ ಯಾವಾಗಲೂ ಪಾತ್ರೆಯನ್ನು ಶಬ್ದ ಮಾಡುವುದಾಗಿದೆ . ಇನ್ನು ಸಂಜೆ ಸಮಯದಲ್ಲಿ ಉಪ್ಪು ಮತ್ತು
ಹುಣಸೆಹಣ್ಣು ಇವುಗಳನ್ನು ಬೇರೆಯವರಿಗೆ ಕೊಡುವುದು ಆಗಿದೆ.
ನಾವು ಮೇಲೆ ಹೇಳಿದಂತೆ ನೀವು ಪಾಲಿಸಿಕೊಂಡು ಬಂದರೆ ಎಂದಿಗೂ ಬಡವರು ಆಗುವುದಿಲ್ಲ .

Leave A Reply

Your email address will not be published.