ನಾವು ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ತಿಳಿಯೋಣ . ನಿಮ್ಮ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಇದ್ದರೆ ಇದನ್ನು ಖಂಡಿತವಾಗಿ ಪಾಲಿಸಿ
ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿರಬೇಕು . ಇದರಿಂದ ನಿವಾಸಿಗಳಿಗೆ ಆರೋಗ್ಯ ಭಾಗ್ಯ ಸಿಗುತ್ತದೆ . ಡೈನಿಂಗ್ ರೂಮ್ ನ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ನೇತು ಹಾಕಿ .
ಆಗ್ನೇಯ ಭಾಗದಲ್ಲಿ ದಿನನಿತ್ಯ ದೀಪ ಹಚ್ಚುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ . ಕುಡಿಯುವ ನೀರಿನ ಟ್ಯಾಪ್ ಮತ್ತು ನೀರು ಸಂಗ್ರಹಿಸಿರುವ ಯಾವುದೇ ಸಾಮಾಗ್ರಿ ಈಶಾನ್ಯ ದಿಕ್ಕಿನಲ್ಲಿ ಇರಬೇಕು.
ಮುಖ್ಯದ್ವಾರದ ಗೋಡೆಯಲ್ಲಿ ಗಣೇಶನ ಚಿತ್ರ ಅಥವಾ ವಿಗ್ರಹ ಇಡಬೇಕು . ಗೋಡೆ ಖಾಲಿ ಇದ್ದರೆ , ಅದು ಏಕಾಂಗಿತನಕ್ಕೆ ಕಾರಣವಾಗುತ್ತದೆ. ಸ್ನಾನ ಗೃಹ ಮತ್ತು ಶೌಚಾಲಯದಿಂದ ಕೆಳಗೆ ಅಥವಾ ಮೇಲ್ಭಾಗದಲ್ಲಿ ಅಡುಗೆ ಮನೆ ಇರಬಾರದು .
ಆಗ್ನೇಯ ಭಾಗದಲ್ಲಿ ದಿನನಿತ್ಯ ದೀಪ ಹಚ್ಚುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿವೇಶನ ಯಾವಾಗಲೂ ಚೌಕ ಅಥವಾ ಆಯಾತಕಾರದಲ್ಲಿ ಇರಬೇಕು .
9.ಮನೆಯಲ್ಲಿ ಆಂಜನೇಯ ವಿಗ್ರಹವನ್ನು ದಕ್ಷಿಣದಲ್ಲಿ ಇಡಬೇಕು . ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಲಿವಿಂಗ್ ರೂಮ್ ನ ದಕ್ಷಿಣ ಗೋಡೆಯಲ್ಲಿ ಸೂರ್ಯೋದಯದ ಚಿತ್ರ ಪಟ್ಟವನ್ನು ಹಾಕಿ.
ದೇವರ ಪೂಜೆಗೆ ಕುಳಿತುಕೊಳ್ಳುವಾಗ ಈಶಾನ್ಯಕ್ಕೆ ಮುಖ ಮಾಡಿ ಕೂತುಕೊಳ್ಳಬೇಕು. ಮುಖ್ಯದ್ವಾರದ ಬಳಿಯಲ್ಲಿ ಕಸದ ತೊಟ್ಟಿಯನ್ನು ಎಂದೂ ಇಡಬಾರದು.ಬಾಗಿಲು ಸಾಧ್ಯವಾದಷ್ಟು ಪೂರ್ವ ದಿಕ್ಕಿನಲ್ಲಿ ಇರಬೇಕು. ದಕ್ಷಿಣಕ್ಕೆ ಇರಬಾರದು.
ದೇವರ ಕೋಣೆಯಲ್ಲಿ ದೇವರ ಫೋಟೋಗಳನ್ನು ಇಡುವಾಗ ಎರಡು ಫೋಟೋಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳಿ. ಜೊತೆಗೆ ಸ್ವಚ್ಚವಾಗಿಡಿ. ಲಕ್ಷ್ಮೀದೇವಿಯ ಮೂರ್ತಿ ಕಮಲದ ಹೂವಿನ ಮೇಲೆ ವಿರಾಜಮಾನವಾಗಿದ್ದರೆ ಉತ್ತಮ.