ಮೆಂತೆಕಾಳಿನ ಆರೋಗ್ಯ ಪ್ರಯೋಜನಗಳು ಗೊತ್ತಾದರೆ ತಿನ್ನದವರೂ ತಿನ್ನಕ್ಕೆ ಶುರು ಮಾಡುತ್ತಿರಾ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಮೆಂತೆಕಾಳಿನ ಆರೋಗ್ಯದ ಪ್ರಯೋಜನ ಬಗ್ಗೆ ತಿಳಿದುಕೊಳ್ಳೋಣ ಇದರ ಪ್ರಯೋಜನದ ಬಗ್ಗೆ ತಿಳಿದುಕೊಂಡರೆ ಮೆಂತೆಕಾಳು ತಿನ್ನದವರು ಕೂಡ ತಿನ್ನಲು ಶುರುಮಾಡುತ್ತೀರಾ ಇದು ಯಾವ ಯಾವ ಕಾಯಿಲೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಈ ಮೆಂತೆ ಕಾಳು ದೊಡ್ಡ ದೊಡ್ಡ ಕಾಯಿಲೆಗಳು ಬರದಂತೆ ತಡೆಯುತ್ತದೆ ಹಾಗಾದ್ರೆ ಬನ್ನಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮೆಂತೆ ಕಾಳನ್ನು ಹೇಗೆ ಸೇವನೆ ಮಾಡಬೇಕು ಅಂತ ನೋಡೋಣ ಈ ಮೆಂತೆ ಕಾಳು ನಮ್ಮ ದೇಹಕ್ಕೆ ಒಂದು ಶಕ್ತಿಯನ್ನು ಹಾಗೂ ಪುಷ್ಟಿಯನ್ನು ಕೊಡುತ್ತದೆ ಇದರ ಜೊತೆಗೆ ನಮ್ಮ ಜೀರ್ಣಶಕ್ತಿಗೂ ಇದು ತುಂಬಾನೇ ಒಳ್ಳೆಯದು ಇದು ಮಲಬದ್ಧತೆಯನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಸಂಪೂರ್ಣ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ಫೈಬರ್ ಅಂಶಗಳು ಇವೆಲ್ಲವೂ ಹೊಟ್ಟೆಯಲ್ಲಿ ಇರುವಂತಹ

ಟಾಕ್ಸಿನನ್ನು ಹೊರಹಾಕಲು ಬಾಡಿಯಲ್ಲಿರುವಂತಹ ಟ್ಯಾಕ್ಸಿನನ್ನು ಹೊರಹಾಕಲು ಕೂಡ ತುಂಬಾನೇ ಸಹಾಯಮಾಡುತ್ತದೆ ಇದರಿಂದ ಈ ಮೆಂತೆಕಾಳು ತುಂಬಾ ದಿನದಿಂದ ಇರುವ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ ಹೊಟ್ಟೆಯಲ್ಲಿ ಅಲ್ಸರ್ ಪ್ರಾಬ್ಲಮ್ ಆಗಿದ್ದರೂ ಕೂಡ ಅದನ್ನೆಲ್ಲಾ ವಾಸಿ ಮಾಡುವಂತಹ ಶಕ್ತಿ ಈ ಮೆಂತೆ ಕಾಳಗಿದೆ ಇಂತಹ ಸಮಸ್ಯೆ ಇರುವವರು ಈ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕು ಇದು ನಮಗೆ ಇರುವಂತಹ ವಾತ ಕಸವನ್ನು ಕೂಡ ಕಡಿಮೆ ಮಾಡುತ್ತದೆ

ಅಂದರೆ ತುಂಬಾ ಜನಕ್ಕೆ ಚಿಕ್ಕವಯಸ್ಸಿನಲ್ಲಿ ಕೈಕಾಲು ಹಿಡಿದ ಹಾಗೆ ಆಗುವುದು ಕೈಕಾಲು ನೋವು ಬರುವುದು ಅಂದರೆ ಕೈ ಕಾಲು ಜೋಮು ಹೊಡೆಯುವುದು ಇಂತಹ ಎಲ್ಲಾ ಸಮಸ್ಯೆಗಳು ಬರುತ್ತವೆ ವಯಸ್ಸಾದ ಮೇಲೆ ಮೂಳೆಗಳ ಸೌಕಳಿಯನ್ನು ತಪ್ಪಿಸುತ್ತದೆ ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ ಇಂತಹ ಸಮಸ್ಯೆ ಕೂಡ ಕಡಿಮೆಯಾಗುತ್ತವೆ ಒಂದು ವೇಳೆ ನಿಮಗೆ ಯಾವುದೇ ಸಮಸ್ಯೆ ಇಲ್ಲ ಅಂದ್ರು ಕೂಡ ಇವತ್ತಿನಿಂದಲೇ ಮೆಂತೆಯನ್ನು ಸೇವನೆ ಮಾಡುತ್ತಾ ಬನ್ನಿ

ಇಂತಹ ಸಮಸ್ಯೆಗಳು ಮುಂದೆ ನಿಮಗೆ ಬರುವುದಿಲ್ಲ ಅಂತಹ ಶಕ್ತಿ ಮೆಂತೆ ಕಾಳಿನಲ್ಲಿದೆ ಮೆಂತೆ ಕಾಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಜಾಯಿಂಟ್ ಗಳಲ್ಲಿ ಇರುವ ಗ್ರೀಸ್ ಅನ್ನು ನಿಯಮಿತವಾಗಿ ಜಾಸ್ತಿ ಮಾಡುತ್ತದೆ ಇದನ್ನು ಸೇವನೆ ಮಾಡುತ್ತಾ ಬಂದರೆ ಕೈಕಾಲು ನೋವು ಕೀಲುಗಳಲ್ಲಿ ನೋವು, ಜಾಯಿಂಟ್ ಪೈನ್ ಇಂತ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಮೂಳೆ ಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಮೆಂತೆಕಾಳನ್ನು ಸೇವನೆ ಮಾಡುತ್ತಾ

ಬಂದರೆ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಡೈಲಿ ಒಂದು ಸ್ಕೂಲ್ ಮೆಂತೆ ಕಾಳನ್ನು ಸೇವನೆ ಮಾಡುತ್ತಾ ಬಂದರೆ ನಿಮ್ಮ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ ಇದನ್ನು ಸೇವನೆ ಮಾಡುತ್ತಾ ಬಂದರೆ ದೇಹಕ್ಕೆ ತಂಪನ್ನು ಒದಗಿಸುತ್ತದೆ ಹಾಗೂ ಬಾಯಲ್ಲಿ ಗುಳ್ಳೆ ಆಗುವುದು ಕಣ್ಣು ಕೆಂಪು ಆಗುವುದು ಕೈಕಾಲು ಉರಿ ಬರುವುದು ಇಂತಹ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಉರಿ ಮೂತ್ರ ಆಗುತ್ತಾ ಇದ್ದರೆ ಅಂತಹವರಿಗೂ

ಕೂಡ ಇದು ತುಂಬಾ ಒಳ್ಳೆಯದು ತುಂಬಾ ಜನಕ್ಕೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ ಅದನ್ನು ಕೂಡ ಕಡಿಮೆ ಮಾಡುವ ಗುಣ ಈ ಮೆಂತೆ ಕಾಳಿ ಇದೆ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕಾಟನ್ನಿಂದ ಅದ್ದಿ ಅದನ್ನು ನಮ್ಮ ಕಣ್ಣಿನ ಮೇಲೆ ಇಟ್ಟುಕೊಂಡರೆ ನಮ್ಮ ಕಣ್ಣು ತುಂಬಾನೇ ತಂಪಾಗುತ್ತದೆ ಅದರ ಜೊತೆಗೆ ಕಣ್ಣಿನ ಕೆಲವು ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಮೆಂತೆ ನೀರನ್ನು ನಾವು ಸೇವನೆ ಮಾಡುತ್ತಾ ಬಂದರೆ ನಮ್ಮ ಟೆನ್ಶನ್ ಕಡಿಮೆಯಾಗುತ್ತದೆ

ನಮ್ಮ ಮನಸ್ಸು ನಮ್ಮ ಮೆದುಳು ತುಂಬಾನೇ ಕೂಲ್ ಆಗುತ್ತದೆ ಮೆಂತೆ ಕಾಳನ್ನು ಸೇವನೆ ಮಾಡುತ್ತಾ ಬಂದರೆ ಬಿಪಿಯನ್ನು ಕಂಟ್ರೋಲ್ ನಲ್ಲಿ ಇಡಬಹುದು ಅದರ ಜೊತೆಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದನ್ನು ಸೇವನೆ ಮಾಡುತ್ತಾ ಬಂದರೆ ರಕ್ತನಾಳಗಳಲ್ಲಿ ಬ್ಲಾಕ್ಹೆಜ್ ಆಗುವುದನ್ನು ತಡೆಗಟ್ಟುತ್ತದೆ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ

ನಮ್ಮ ಹೃದಯ ಕೂಡ ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ ಚರ್ಮವನ್ನು ಸಾಫ್ಟ್ ಮಾಡುವುದಕ್ಕೆ ಚರ್ಮ ಪಳಪಳ ಅಂತ ಹೊಳೆಯುವುದಕ್ಕೂ ಕೂಡ ಇದು ತುಂಬಾನೇ ಸಹಾಯಮಾಡುತ್ತದೆ ಮೆಂತೆ ಸೇವನೆ ಮಾಡುವುದರಿಂದ ಮಹಿಳೆಯರಿಗೆ ಪೀರಿಯಡ್ ಸಮಯದಲ್ಲಿ ಅಧಿಕವಾಗಿ ಬ್ಲೀಡಿಂಗ್ ಆಗುತ್ತಾ ಇದ್ದರೆ ಇಲ್ಲ ಅಂದರೆ ಹೊಟ್ಟೆ ನೋವು ಬರ್ತಾ ಇದ್ದರೆ ಸುಸ್ತು ಆಗುತ್ತಾ ಇದ್ದರೆ ಇದನ್ನು

ಇದು ಸರಿಮಾಡುತ್ತದೆ ಜೊತೆಗೆ ಹಾರ್ಮೋನ್ ಇನ್ ಬ್ಯಾಲೆನ್ಸ್ ಆಗಿದ್ದರೆ ಅದನ್ನು ಸರಿ ಮಾಡುವ ಶಕ್ತಿ ಇದಕ್ಕಿದೆ ಇದು ಕೂದಲಿಗೂ ಕೂಡ ತುಂಬಾನೇ ಒಳ್ಳೆಯದು ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ಕಡಿಮೆ ಮಾಡುತ್ತದೆ ಜೊತೆಗೆ ಮೆಂತೆ ಕಾಳನ್ನು ಸೇವನೆ ಮಾಡುತ್ತಾ ಬಂದರೆ ಪುರುಷರಿಗಾಗಲಿ ಅಥವಾ ಮಹಿಳೆಯರಿಗಾಗಲಿ ಬೇಗ ಬೋಳು ತಲೆಯಾಗುವುದನ್ನು ತಪ್ಪಿಸಬಹುದು ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಸೇವನೆ ಮಾಡುವುದರಿಂದ ದೇಹದಲ್ಲಿರುವ

ಕೆಟ್ಟ ಕಲ್ಮಶವನ್ನು ಹೊರಗೆ ಹಾಕುತ್ತದೆ ಬೊಜ್ಜನ್ನು ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೂ ಕೂಡ ತುಂಬಾ ಒಳ್ಳೆಯದು ಮೆಂತೆಕಾಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಮ್ಮ ತೂಕವನ್ನು ಬ್ಯಾಲೆನ್ಸ್ ಮಾಡಿ ಇಡುತ್ತದೆ ನಮ್ಮ ದೇಹಕ್ಕೆ ಒಂದು ಶಕ್ತಿಯನ್ನು ಎನರ್ಜಿಯನ್ನು ಕೊಡುವುದರ ಜೊತೆಗೆ ನಮ್ಮ ತೂಕವನ್ನು ಬ್ಯಾಲೆನ್ಸ್ ಆಗಿ ಇಡುವುದಕ್ಕೆ ಇದು ಸಹಾಯ ಮಾಡುತ್ತದೆ ಮೆಂತೆ ಕಾಳನ್ನು ಹೇಗೆ ಸೇವನೆ ಮಾಡಬೇಕು ಅಂತ ನೋಡುವುದಾದರೆ ಒಂದು ಸ್ಪೂನ್ ಮೆಂತೆ

ಕಾಳನ್ನು ರಾತ್ರಿ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಬೇಕು ಬೆಳಿಗ್ಗೆ ಇದನ್ನು ತಿನ್ನಬೇಕು ಮತ್ತು ನೀರನ್ನು ಕುಡಿಯಬೇಕು ಮೆಂತೆಕಾಳನ್ನು ನೆನೆಸಿಡುವುದಕ್ಕೆ ಆಗಲಿಲ್ಲ ಅಂದರೆ ಮೆಂತೆಕಾಳನ್ನು ನೀರಲ್ಲಿ ಕುದಿಸಿ ಆ ನೀರನ್ನು ಕುಡಿಯಬಹುದು ಅದಕ್ಕೆ ಬೆಲ್ಲವನ್ನು ಸೇರಿಸಿಕೊಳ್ಳಬಹುದು ಇದು ತುಂಬಾ ರುಚಿಯಾಗಿರುತ್ತದೆ ಮೆಂತೆ ನೀರನ್ನು ಆರೋಗ್ಯವಂತರು ತಿಂಗಳಲ್ಲಿ 15 ದಿನ ಸೇವನೆ ಮಾಡಿದರೆ

ಸಾಕು ಮತ್ತೆ 15 ದಿನ ಬಿಟ್ಟು ಮತ್ತೆ ಸೇವನೆ ಮಾಡಿ ಶುಗರ್ ಪೇಷಂಟ್ ಕೈ ಕಾಲುಗಳಲ್ಲಿ ನೋವು ಇರುವವರು ಅಂಥವರು ಮೆಂತೆಯನ್ನು ಡೈಲಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು ಇದರಿಂದ ಕಾಯಿಲೆಗಳು ಕಂಟ್ರೋಲ್ ಗೆ ಬರುತ್ತವೆ ಜೊತೆಗೆ ಮುಂದೆ ಬರುವ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.