ಮನೆಯಲ್ಲಿ ಹಣದ ಕೊರತೆ ಇದ್ದರೆ ಖಂಡಿತ ನೋಡಿ..

0

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಅಂದರೆ ಹಣದ ಹರಿವು ಯಾವಾಗಲೂ ಇರಬೇಕು ಇದನ್ನು ಯಾರು ಅಪೇಕ್ಷೆ ಮಾಡುವುದಿಲ್ಲ ಹೇಳಿ ಆದರೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ಮನೆಯಲ್ಲಿ ಇರುವ ದಾರಿದ್ರ್ಯವನ್ನು ಹೊಡೆದು ಓಡಿಸಲು ಸಾಧ್ಯವಾಗುತ್ತಿಲ್ಲ ವ್ಯಾಪಾರದಲ್ಲಿ ಅಭಿವೃದ್ಧಿ ಇಲ್ಲ ಎಷ್ಟೇ ದುಡ್ಡು ಬಂದರೂ ಕೂಡ ಸಂಪೂರ್ಣವಾಗಿ ಖರ್ಚು ಆಗುತ್ತಾ ಇದೆ ಯಾವಾಗಲೂ ಬಡತನ ಇದೆ ಅಂದರೆ ನಾವು ಹೇಳುವ ಈ ಉಪಾಯವನ್ನು ಮಾಡಿ ನೋಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಿಮ್ಮ ಎಷ್ಟೇ ಬಡತನ ಇದ್ದರೂ ಅದು ಕಡಿಮೆ ಆಗುತ್ತದೆ ಈ ಎಲ್ಲಾ ದಾರಿದ್ರವನ್ನು ಹೋಗಲಾಡಿಸಿ ಧನ ಧಾನ್ಯ ಸಮೃದ್ಧವಾಗುವುದಕ್ಕೆ ಕುಬೇರನ ಆರಾಧನೆಯನ್ನು ನಾವು ಮಾಡಿದ್ದೆ ಆದರೆ ಕುಬೇರ ಮಂತ್ರ ಉಪಾಸನೆಯನ್ನು ನಾವು ಮಾಡಿದ್ದೆ ಆದರೆ ನಾವು ಎಲ್ಲಾ ಸಂಕಷ್ಟಗಳಿಂದ ಪಾರಾಗುವುದಕ್ಕೆ ಸಾಧ್ಯತೆ ಇದೆ ಹಾಗಾದ್ರೆ ಈ ಕುಬೇರ ಮಂತ್ರ ಉಪಾಸನೆಯನ್ನು ಯಾವ ರೀತಿ ಮಾಡಬೇಕು ಎನ್ನುವುದನ್ನು ನೋಡೋಣ ಬನ್ನಿ ಇವತ್ತಿನ ವಿಷಯ ಏನೆಂದರೆ ನಮ್ಮ ಮನೆ

ನಮ್ಮ ವ್ಯಾಪಾರ ಜಾಗ ಅಥವಾ ಎಲ್ಲೇ ಇರಬಹುದು ಹಣದ ಕೊರತೆ ಇದ್ದರೆ ಯಾಕೆ ಅಂದರೆ ಇವತ್ತಿನ ಈ ಸಂದರ್ಭದಲ್ಲಿ ಇವತ್ತಿನ ಈ ಜಗತ್ತಿನಲ್ಲಿ ಎಲ್ಲದಕ್ಕೂ ಮೂಲ ಕಾರಣ ಹಣ ಹಣ ಇದ್ದರೆ ನಮಗೆ ಗೌರವ ಹಣ ಇಲ್ಲ ಅಂದರೆ ಏನು ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಉತ್ತಮವಾದ ಜೀವನವನ್ನು ನಡೆಸಬೇಕು ಅಂದರೆ ನಮ್ಮಲ್ಲಿ ಹಣ ಇರಲೇಬೇಕು ಹಾಗಾಗಿ ಈ ಹಣ ಅಥವಾ ಧನ ನಮ್ಮಲ್ಲಿ ಯಾವಾಗಲೂ ಅಖಂಡವಾಗಿರಬೇಕು ಲಕ್ಷ್ಮಿ ಪ್ರಾರ್ಥಿಯ ಉಪಾಯ

ಏನು ಅನೇಕ ಪ್ರಕಾರದ ಉಪಾಯಗಳನ್ನ ಅನೇಕ ಪ್ರಕಾರದ ಮಂತ್ರಗಳನ್ನು ಹೇಳಿದ್ದಾಗಿದೆ ಈ ಪ್ರಕಾರವಾಗಿ ಇದರಲ್ಲಿ ಅತ್ಯಂತ ಪರಿಣಾಮಕಾರಿ ಆದಂತಹ ಉಪಾಯ ಅಂದ್ರೆ ಕುಬೇರ ಮಂತ್ರ ಈ ಕುಬೇರ ಮಂತ್ರದ ಸಾಧನೆಯನ್ನು ನೀವು ಖಂಡಿತ ಮಾಡಿದ್ದೆ ಆದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗಿ ಶೀಘ್ರವಾಗಿ ಎಲ್ಲಾ ಪ್ರಕಾರದ ಸುಖ ಸಂಪತ್ತನ್ನು ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ ಹಾಗಾದ್ರೆ ಈ ಕುಬೇರ ಮಂತ್ರ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು

ಈ ಕುಬೇರ ಮಂತ್ರದ ಸಾಧನೆಯನ್ನು ಮಾಡಬೇಕು ಅಂದರೆ ಮುಖ್ಯವಾಗಿ ಒಂದು ಲಕ್ಷ್ಮಿ ಯಂತ್ರ ಅಥವಾ ಕುಬೇರ ಯಂತ್ರ ಎರಡರಲ್ಲಿ ಒಂದನ್ನಾದರೂ ನಾವು ಪೂಜೆಗೆ ಇಟ್ಟುಕೊಳ್ಳಬೇಕು ಇದು ನಮ್ಮ ಮನೆಯಲ್ಲಿ ಇರಲಿ ಅಥವಾ ಆಫೀಸ್ ನಲ್ಲಿ ಇರಲಿ ಮೊದಲು ಅದನ್ನು ಸರಿಯಾಗಿ ಪ್ರಾಣ ಪ್ರತಿಷ್ಠಾಪನೆಗಳನ್ನು ಮಾಡಿಕೊಂಡು ಕುಬೇರ ಯಂತ್ರ ಅಥವಾ ಲಕ್ಷ್ಮಿ ಯಂತ್ರವನ್ನು ಒಂದು ವ್ಯವಸ್ಥಿತ ಜಾಗದಲ್ಲಿ ಸ್ಥಾಪನೆ ಮಾಡಬೇಕು ಪ್ರತಿನಿತ್ಯ ಬೆಳಿಗ್ಗೆ ಸ್ನಾನವಾದ ನಂತರ ಇದರ ಪೂಜೆಯನ್ನು ಮಾಡಬೇಕು

ಹಾಗೆ ಮಾಡಿದ್ದೆ ಆದರೆ ನಮಗೆ ಒಳ್ಳೆಯ ಫಲ ಸಿಗುವುದಕ್ಕೆ ಸಾಧ್ಯತೆ ಇದೆ ಧೂಪ ದೀಪಾ ದಿಗಳನ್ನು ಮಾಡಿ ನೈವೇದ್ಯಗಳನ್ನು ಇಟ್ಟು ಈ ಕುಬೇರ ಮಂತ್ರದ ಜಪವನ್ನು ಮಾಡಿದ್ದೆ ಆದರೆ ನಿಮಗೆ ಶೀಘ್ರದಲ್ಲಿ ಇದರ ಫಲ ಸಿಗುತ್ತದೆ ಆ ಮಂತ್ರ ಯಾವುದು ಎಂದರೆ ಯಕ್ಷಾಯ ಕುಬೇರಾಯ ವಹಿ ಶ್ರವಣಾಯ ಧನ ಧಾನ್ಯದಿ ಪತೆಯೇ ಧನಾ ಧನ್ಯ ಸಮೃದ್ಧಿ ಮೇ ದೀಹಿ ದಾ ಪಯ ಸ್ವಾಹಾ ನನಗೆ ದನ ಹಾಗೂ ಧಾನ್ಯವನ್ನು ಹೇರಳವಾಗಿ ಕೊಡು ಅಂತ ಪ್ರಾರ್ಥಿಸುವುದೇ ಈ ಮಂತ್ರದ ಅರ್ಥ ಈ ಮಂತ್ರವನ್ನು ದಿನನಿತ್ಯ 108 ಬಾರಿ ಜಪ ಮಾಡಿದ್ದೆ ಆದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.