ಪ್ರತಿನಿತ್ಯ 11 ಬಾರಿ ಜಪಿಸಿ ಸಾಕ್ಷಾತ್ ಬ್ರಹ್ಮ ಬರೆದ ಹಣೆಬರಹವನ್ನೇ ಬದಲಿಸುವ ಶಕ್ತಿ ಈ ಶ್ಲೋಕಕ್ಕಿದೆ

0

ನಮಸ್ಕಾರ ಸ್ನೇಹಿತರೆ ಬ್ರಹ್ಮ ಬರೆದ ಹಣೆಬರಹವನ್ನು ಬದಲಾಯಿಸುವ ಶಕ್ತಿ ಈ ಒಂದು ಶ್ಲೋಕಕ್ಕಿದೆ ಸ್ನೇಹಿತರೆ ಬ್ರಹ್ಮ ಬರೆದ ಹಣೆಬರದಿಂದಲೇ ನಾವು ಜೀವನದಲ್ಲಿ ನಾವು ಅನೇಕ ಕಷ್ಟ ಸುಖ ದುಃಖಗಳನ್ನು ಅನುಭವಿಸುತ್ತೇವೆ ಅದರಂತೆ ನಮ್ಮ ಪೂರ್ವ ಕರ್ಮ ಪುಣ್ಯಗಳ ಆಧಾರದ ಮೇಲೆ ಹಣೆಬರಹವನ್ನು ಬ್ರಹ್ಮ ಬರೆಯುತ್ತಾನೆ ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈ ಬ್ರಹ್ಮ ಬರೆದ ಹಣೆಬರಹವನ್ನು ಬದಲಿಸುವ ಶಕ್ತಿ ಶ್ರೀ ಆದಿ ಶಂಕರಾಚಾರ್ಯರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ ನಮಗೆಲ್ಲರಿಗೂ ಕನಕಧಾರ ಸ್ತೋತ್ರದ ಬಗ್ಗೆ ಗೊತ್ತಿದೆ ಕನಕಧಾರ ಸ್ತೋತ್ರದಲ್ಲಿರುವ ಒಂದು ಶ್ಲೋಕವನ್ನು ನೀವು ಪಠಿಸಿದರೆ ನಿಷ್ಠೆಯಿಂದ ನಿಯಮದಿಂದ ಭಕ್ತಿಯಿಂದ ನಂಬಿಕೆಯಿಂದ ಶ್ರದ್ಧೆಯಿಂದ ಯಾರು ಪ್ರತಿನಿತ್ಯ ಈ ಒಂದು ಶ್ಲೋಕವನ್ನು ಪಟಿಸುತ್ತಾ ಬರುತ್ತಾರೆ ಅಂತಹವರಿಗೆ ಬ್ರಹ್ಮ ಬರೆದ ಹಣೆಬರಹ ಕೂಡ ಬದಲಿಸಬಲ್ಲವ ಶಕ್ತಿಯನ್ನು ಹೊಂದಿದೆ

ಎಂದು ಶಂಕರಚಾರ್ಯರು ಹೇಳಿರುತ್ತಾರೆ ಈ ಶ್ಲೋಕ ಯಾವುದು ಈ ಶ್ಲೋಕಕ್ಕಿರುವ ಶಕ್ತಿ ಎಂತದ್ದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಇದ್ದೇ ಇರುತ್ತೆ ಕೆಲವರ ಜೀವನದಲ್ಲಂತೂ ಬಡತನ ಅನ್ನೋದು ಹುಟ್ಟಿನಿಂದಲೇ ಬಂದಿರುತ್ತದೆ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಜೀವನದಲ್ಲಿ ಯಾವುದೇ ರೀತಿಯ ಸುಖ ಸಂತೋಷಗಳನ್ನು ಕಾಣಲು ಸಾಧ್ಯ ಆಗುತ್ತಾ ಇರುವುದಿಲ್ಲ ಅಂತಹವರು

ತುಂಬಾ ಬಡತನದಲ್ಲಿ ಇದ್ದಂತವರು ತುಂಬಾ ಕಷ್ಟಗಳನ್ನ ಅನುಭವಿಸುತ್ತಿರುತ್ತಾರಲ್ಲ ಅಂತವರು ಈ ಶ್ಲೋಕವನ್ನು ಪ್ರತಿನಿತ್ಯ ನಂಬಿಕೆ ಶ್ರದ್ದೆ ಭಕ್ತಿಯಿಂದ ಈ ಶ್ಲೋಕವನ್ನು ಪಠಿಸುತ್ತಾ ಬಂದರೆ ನಿಮ್ಮ ಹಣೆಬರಹ ಬದಲಾಗುವುದು ಖಚಿತ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತೆ ಅಂತ ಬಹಳ ಸ್ಪಷ್ಟವಾಗಿ ಶ್ರೀ ಶಂಕರಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಈ ಶ್ಲೋಕ ಯಾವುದು ಈ ಶ್ಲೋಕ ಹೇಳಬೇಕಾದರೆ ಶ್ಲೋಕನ ಪಟಿಸಬೇಕಾದರೆ ಯಾವ ನಿಯಮಗಳನ್ನು ಪಾಲಿಸಬೇಕು

ಅಂತ ತಿಳಿಸಿಕೊಡುತ್ತೇವೆ ಮೊದಲು ಈ ಶ್ಲೋಕವನ್ನು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಿ ಈ ಶ್ಲೋಕವನ್ನು ಯಾರು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳುತ್ತಾರೋ ಆ ಪುಸ್ತಕವನ್ನು ತಮ್ಮ ಮನೆಯ ದೇವರ ಕೋಣೆಯ ಮುಂದೆ ಅಥವಾ ದೇವರ ಕೋಣೆಯಲ್ಲಿ ದೇವರ ಫೋಟೋಗಳ ಮುಂದೆ ಇಡಬೇಕಾಗುತ್ತದೆ ಈ ಶ್ಲೋಕ ಹೇಗಿದೆ ಕಮಲಾಸಿನ ಪಾಣಿನ ಲಲಾಟೆ ಲಿಖಿತಾಂ ಅಕ್ಷರ ಪಂಕಿ ಮಸ್ಯ ಜಂತು ಪರಿಮಜ್ಞಾಯ ಮಾತಾ ರಂಗಿಣ್ಣತೆ ದನಿಕ ದ್ವಾರ ನಿವಾಸ ದುಃಖ ದುಗ್ರೀ ಈ ಶ್ಲೋಕವನ್ನು ತಪ್ಪದೇ ನೀವು ಪ್ರತಿನಿತ್ಯ ಪಠಿಸಬೇಕು

ನೀವು ಪ್ರತಿನಿತ್ಯ 11 ಬಾರಿ ಈ ಶ್ಲೋಕವನ್ನು ಹೇಳಬೇಕಾಗುತ್ತದೆ ಈ ಶ್ಲೋಕವನ್ನು ಹೇಳಬೇಕಾದರೆ ಮುಖ್ಯವಾಗಿ ತಿಳಿದಿರಲಿ ಸ್ನಾನವನ್ನು ಮಾಡಿರಬೇಕು ಭಕ್ತಿ ಇರ್ಬೇಕು ನಂಬಿಕೆ ಇರ್ಬೇಕು ಇದರ ಜೊತೆಗೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ತಮ್ಮ ತಿಂಗಳಿನ ಸಮಸ್ಯೆಗಳು ಬಂದಾಗ ಈ ಶ್ಲೋಕವನ್ನ ಪಟಿಸಬಾರದು ಯಾರು ಬೇಕಾದರೂ ಯಾವುದೇ ಸಮಸ್ಯೆ ಇರಲಿ ಮಕ್ಕಳು ದೊಡ್ಡವರು ಯಾರು ಬೇಕಾದರೂ ಈ ಶ್ಲೋಕವನ್ನು ಪಠಿಸಬಹುದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆರಸಬೇಕು

ಎಂದರೆ ಈ ಶ್ಲೋಕವನ್ನು ಭಕ್ತಿಯಿಂದ 11 ಬಾರಿ ಪ್ರತಿನಿತ್ಯ ಪಠಿಸುತ್ತಾ ಬರಬೇಕು ಈ ಶ್ಲೋಕವನ್ನು ಹೇಳುವವರು ಮುಖ್ಯವಾಗಿ ಈ ನಿಯಮಗಳನ್ನು ಪಾಲಿಸಬೇಕು ಯಾರು ಮಾಂಸಹಾರವನ್ನು ಸೇವಿಸುತ್ತಿದ್ದೀರೋ ಅವರು ಈ ಶ್ಲೋಕವನ್ನು ಹೇಳಬಾರದು ಶ್ಲೋಕವನ್ನು ಹೇಳಬೇಕು ನಮಗೆ ಒಳ್ಳೆಯದಾಗಬೇಕು ಎಂದರೆ ಮಾಂಸ ಆಹಾರವನ್ನು ತಪ್ಪದೇ ತ್ಯಜಿಸಬೇಕು ತಮ್ಮ ಜೀವನಪೂರ್ತಿ ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಮುಟ್ಟಬಾರದು ಇದು ಮುಖ್ಯವಾದ ಅಂತಹ ವಿಚಾರ

ಈ ಶ್ಲೋಕದ ಸಂಪೂರ್ಣ ಫಲ ಸಿಗಬೇಕು ಅಂದ್ರೆ ಮಾಂಸ ಆಹಾರವನ್ನು ತ್ಯಜಿಸಬೇಕು ಇನ್ನ ಯಾರು ಸಸ್ಯಹಾರಿಗಳು ಇದ್ದೀರಾ ಅವರು ಯಾವ ನಿಯಮಗಳನ್ನು ಪಾಲಿಸಬೇಕು ಅಂದರೆ ನೀವು ಪ್ರತಿನಿತ್ಯ ಸ್ನಾನವನ್ನು ಮಾಡಿಕೊಳ್ಳಬೇಕು ನೀವು ಶುಚಿತ್ವವಾಗಿ ಭಕ್ತಿಯಿಂದ ನಿಷ್ಠೆಯಿಂದ ನೀವು ದೇವರ ಮುಂದೆ ನಿಂತ್ಕೊಂಡು ದೇವರ ಮುಂದೆ ಕುಳಿತುಕೊಂಡು ಅದು ದೇವಸ್ಥಾನಗಳಿಗೆ ಹೋದಾಗ ಯಾವ ಸಮಯದಲ್ಲಿ ಬೇಕಾದರೂ ಇರಬಹುದು ಪೂಜೆ ಮಾಡಿದ ನಂತರ ಅಥವಾ ಪೂಜೆ ಮಾಡುವುದಕ್ಕಿಂತ ಮೊದಲು

ನೀವು ದೇವರಿಗೆ ಕೈಮುಗಿದು ಪ್ರಾರ್ಥನೆಯನ್ನು ಮಾಡಿದ ನಂತರ ಈ ಶ್ಲೋಕವನ್ನು ಹೇಳಿಕೊಡಬೇಕು 11 ಬಾರಿ ಈ ಶ್ಲೋಕವನ್ನು ಪ್ರತಿನಿತ್ಯಪಡಿಸುತ್ತಾ ಬರಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರತಕ್ಕಂತಹ ಸಂಕಷ್ಟಗಳು ಪಾಪಕರ್ಮಗಳು ಕಳಿತ ಬರುತ್ತವೆ ಪುಣ್ಯ ಅನ್ನುವುದು ಲಭಿಸುತ್ತದೆ ಶ್ರೀ ಶಂಕರಚಾರ್ಯ ಇದರ ಬಗ್ಗೆ ವಿಶೇಷವಾಗಿ ತಿಳಿಸಿಕೊಟ್ಟಿದ್ದಾರೆ ಶ್ಲೋಕಕ್ಕೆ ವಿಶೇಷವಾದಂತಹ ಶಕ್ತಿ ಇದೆ ಬ್ರಹ್ಮ ಬರೆದ ಹಣೆಬರಹವನ್ನೇ ಬದಲಿಸುವ ಶಕ್ತಿ ಇರುವಂತಹ ಈ ಶ್ಲೋಕವನ್ನು ಪ್ರತಿಯೊಬ್ಬರು ಬರೆದು ಇಟ್ಟುಕೊಳ್ಳಿ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಬೇಕು ನಿಮಗೆ ಒಳ್ಳೆಯದಾಗಬೇಕು ಅಂದರೆ ಈ ಶ್ಲೋಕವನ್ನು ಪ್ರತಿನಿತ್ಯ 11 ಬಾರಿ ಜಪಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.