ಮಿಥುನ ರಾಶಿ 5 ವರ್ಷದ ಗುರು ಫಲ

0

ಮಿಥುನ ರಾಶಿ 5 ವರ್ಷದ ಗುರು ಫಲ.. ಮೊದಲಿಗೆ ನಿಮಗೆ ಯಾವಾಗ ಒಳ್ಳೆಯದಾಗುವ ಸೂಚನೆ ಇದೆ ಎಂದು ತಿಳಿದುಕೊಳ್ಳೋಣ. ಗುರು ಲಾಭ ಕಾರಕ ಧನ ಕಾರಕ. ಹೆಚ್ಚಿನ ಧನಸಹಾಯ ಧನ ಲಾಭವಾಗುವ ಸಂಭವವಿದೆ. ಕೆಲವರು ಯಾವುದು ಟ್ರೀಟ್ಮೆಂಟ್ಗೆ ಓದುವುದಕ್ಕೆ ಅಥವಾ ಯಾವುದು ಸಮಾಜಿಕ ಕಾರ್ಯಕ್ಕೆ ಫಂಡ್ ಕಲೆಕ್ಷನ್ ಮಾಡುತ್ತಿರುತ್ತೀರಾ. ಅನಾಥಾಶ್ರಮ ವೃದ್ಧಾಶ್ರಮ ಇದಕ್ಕೆ ಸಹಾಯ ಮಾಡಲು ಬೇರೆ ಬೇರೆ ಸಂಸ್ಥೆಗಳ ಹತ್ತಿರ ಮನವಿ ಮಾಡಿಕೊಂಡು ಹಣ ಕಲೆಕ್ಟ್ ಮಾಡಲು ಕಾಯ್ತಾ ಇದ್ರೆ ಆದಷ್ಟು

ಬೇಗ ನಿರೀಕ್ಷೆಗೂ ಮೀರಿ ಸಂಗ್ರಹವಾಗಬಹುದು. ಸರ್ಕಾರದ ಕಡೆಯಿಂದ ಅಥವಾ ದೊಡ್ಡ ದೊಡ್ಡ ಉದ್ದಿಮೆದಾರದಿಂದ ಸಹಾಯ ಸಿಗುವ ಸಾಧ್ಯತೆ ಇದೆ. ಇನ್ವೆಸ್ಟ್ಮೆಂಟ್ ಮಾಡಲು ಸಕಾಲ ನಿಮ್ಮ ಫ್ರೆಂಡ್ ಯಾರು ಹೊಸ ಇನ್ವೆಸ್ಟ್ಮೆಂಟ್ ಸ್ಕೀಮನ್ನು ಪರಿಚಯ ಮಾಡಿಕೊಡಬಹುದು. ಹೊಸ ಯೋಜನೆಗಳು ಬಿಸಿನೆಸ್ ಎಂದು ದುಡ್ಡ ಹಾಕಲು ಮುಂದಾಗಬಹುದು. ಅದೃಷ್ಟ ಪರೀಕ್ಷೆ ಮಾಡಲು ಒಳ್ಳೆಯ ಸಮಯ. ಹೊಸ ಪ್ರಾಜೆಕ್ಟ್ ಗಳು ಬಂದರೆ ಕಡಿಮೆ ಸಮಯದಲ್ಲಿ ನೀವು ಪ್ರಯತ್ನ ಪಟ್ಟರೆ ಯಶಸ್ಸನ್ನು ಪಡೆಯುತ್ತೀರಿ.

ನಿಮ್ಮ ಕೆಲಸದ ವೈಖರಿ ಸ್ಪೀಡ್ ಲೆಕ್ಕಾಚಾರವನ್ನು ನೋಡಿ ಕ್ಲೈಂಟ್ ಇಂಪ್ರೆಸ್ ಆಗುತ್ತಾರೆ. ಇನ್ನು ಹೊಸ ಆಫರ್ ಗಳು ಬರಬಹುದು. ಫ್ರೆಶರಾಗಿದ್ದು ಕೆಲಸಕ್ಕೆ ಹುಡುಕುತ್ತಿದ್ದರೆ ಚೆನ್ನಾಗಿ ತಯಾರಿ ಮಾಡಿಕೊಳ್ಳಿ. ಒಳ್ಳೆಯ ಅವಕಾಶಗಳು ನಿಮ್ಮ ಮುಂದೆ ಬರುವುದಿದೆ. ಸಹಾಯ ಮಾಡುವ ಮನೋಭಾವ ಜಾಸ್ತಿ. ನಿಮ್ಮ ಅಂಡದಲ್ಲಿ ವರ್ಕ್ ಮಾಡುವವರಿಗೆ ಸಮಾಧಾನವಾಗಿ ಕೆಲಸವನ್ನು ಹೇಳಿಕೊಡುತ್ತೀರಾ. ಎನ್ಕರೇಜ್ ಮಾಡುವ ಗುಣ ಹಾಗೆ ಸಪೋರ್ಟಿವ್ ಆಗಿರುವುದರಿಂದ ಜನರ ಪ್ರಶಂಸೆಗೆ ಪಾತ್ರರಾಗುತ್ತೀರಾ.

ನಿಮ್ಮ ಬಾಸ್ ನಿಮ್ಮನ್ನು ನಂಬಿ ಹೊಸ ಜವಾಬ್ದಾರಿಯನ್ನು ಕೊಡಬಹುದು. ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಗುರು ನಿಮಗೆ ಕೊಡುತ್ತಾನೆ. ಮನೆ ಮಂದಿ ಜೊತೆಗೂ ಒಳ್ಳೆ ಬಾಂಧವ್ಯ ಪ್ರೀತಿ ಹೀಗೆ ಒಂದೊಂದೇ ಶುಭ ಲಾಭದ ಅಂಶಗಳು ಸೃಷ್ಟಿಯಾಗಬಹುದು ಪುತ್ರ ಕಾರಕನಾದ ಗುರು ಒಳ್ಳೆಯ ದೃಷ್ಟಿಯನ್ನು ಬಿರುವುದರಿಂದ ಮಕ್ಕಳ ಭಾಗ್ಯವು ಸಿಗುವ ಸಾಧ್ಯತೆ ಇದೆ. ಗರ್ಭಿಣಿಯರ ಆರೋಗ್ಯವು ಕೂಡ ಚೆನ್ನಾಗಿರುತ್ತೆ ಮಕ್ಕಳು ಹೇಳಿದ ಮಾತನ್ನು ಕೇಳುತ್ತಾರೆ.

ಕುಗಾಟ ಹಾರಾಟ ರಗಳೆ ಗಳಿದ್ದರೆ ಕಡಿಮೆಯಾಗುವ ಸಮಯ. ವಿದ್ಯಯ ಆಸಕ್ತಿ ಹೆಚ್ಚಾಗಬಹುದು ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಹಾಗೆ ವಿದ್ಯಾ ಬುದ್ಧಿ ದೇವರ ಮೇಲಿನ ಭಕ್ತಿ ಹಾಗೆ ನಮ್ಮ ಆಚರಣೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುತ್ತಾ ಬನ್ನಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ಕಲೆ ಸಾಹಿತ್ಯ ಸಂಗೀತ ಇಂಥ ಕ್ಷೇತ್ರದಲ್ಲಿ ಇರುವವರಿಗೆ ಹೊರ ರಾಜ್ಯದಿಂದ ಬುಲಾವ್ ಬರಬಹುದು. ಸನ್ಮಾನ ಪ್ರಶಸ್ತಿಗಳು ಬರುವ ಸಾಧ್ಯತೆಯೂ ಇದೆ.

ಇದೆಲ್ಲ ಹೆಚ್ಚಾಗಿ ನಡೆಯುವುದು ಎಪ್ರಿಲ್ 22 2023 ರಿಂದ ಮೇ 1 2024 ವರೆಗೆ ಇದೇ ತರ ಇನ್ನೊಂದು ಪಿರಿಯಡ್ ಇದೆ ಹೆಚ್ಚು ಕಡಿಮೆ ಇದೇ ರೀತಿ ಒಳ್ಳೆಯ ಘಟನೆಗಳು ನಡೆಯುತ್ತವೆ ಮನಸು ಉಲ್ಲಾಸದಿಂದ ಉತ್ಸಾಹದಿಂದ ಕೂಡ ಆ ದಿನ ಬರುವುದು ಯಾವಾಗ ಇನ್ನು ಏನೇನಾಗುತ್ತದೆ ಅನ್ನುವ ಇಂಟರೆಸ್ಟಿಂಗ್ ವಿಚಾರವನ್ನು ಕೊನೆಯಲ್ಲಿ ಹೇಳುತ್ತೇನೆ. ಆಗದಿಲ್ಲ ಒಳ್ಳೇದಕ್ಕೆ ಎಂದು ಮುಂದೆ ಹೆಜ್ಜೆ ಹಾಕುವುದನ್ನು ನೋಡೋಣ ಗುರು ಎಪ್ರಿಲ್ 13 2022 ರಿಂದ ಎಪ್ರಿಲ್ 22 2023ರ ವರೆಗೆ ಸ್ವಾಕ್ಷೇತ್ರವಾದ ಮೀನದಲ್ಲಿರುತ್ತಾನೆ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಹೇಳಿದ್ದನ್ನೇ ಒಂದು 25 ಸಾರಿ ಹೇಳಿ ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ.

ನಿಮ್ಮ ಸ್ಥಾನಕ್ಕೆ ಕುತ್ತು ಬರುವುದು. ಇಷ್ಟವಿಲ್ಲದ ಜಾಗಕ್ಕೆ ಟ್ರಾನ್ಸ್ಫರ್ ಆಗುವ ಸಂಭವವಿದೆ ದೇವರು ಧರ್ಮ ಪೂಜೆ ಪುನಸ್ಕಾರದಲ್ಲಿ ಆಸಕ್ತಿ ಇಲ್ಲದೆ ನಾಸ್ತಿಕರು ಕರೆಸಿಕೊಳ್ಳುವುದು ಇದೆಲ್ಲಾ ಆಗಬಹುದು ದಶಮ ಗುರುವನ್ನು ಸ್ವಲ್ಪ ಅಶುಭವಿನ್ನುತ್ತಾರೆ. ಆದ್ದರಿಂದ ಮಿಶ್ರ ಫಲಗಳ ಸಾಧ್ಯತೆ ಹೆಚ್ಚೆನ್ನಬಹುದು ಇನ್ನು ಗುರು ಮೇ 14 2025ಕ್ಕೆ ಮಿಥುನ ರಾಶಿಗೆ ಪ್ರವೇಶ ಮಾಡಿದಾಗಲೂ ಇದೇ ಕಥೆ. ಹುಟ್ಟಿದ ಜಾಗ ಮೆಟ್ಟಿದ ನೆಲವನ್ನೇ ಬಿಟ್ಟು ಹೋಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಏರುಪೇರಿದ್ದರು ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ.

ವಿವಾದಗಳು ಎದುರಾಗಬಹುದು ಇದು ಸುಮಾರು ಎರಡು ಜೂನ್ 2026ರವರೆಗೆ ನಡೆಯುತ್ತದೆ. ಮಿಶ್ರ ಫಲಗಳ ಸಾದ್ಯತೆ ಹೆಚ್ಚಿದೆ ಆದರೆ ಜಾಸ್ತಿ ಚಿಂತೆ ಮಾಡಬೇಡಿ, ಎಲ್ಲದಕ್ಕೂ ಒಂದು ಪರಿಹಾರ ಇದ್ದೆ ಇದೆ ಅದೇನೆಂದು ಮುಂದೆ ಹೇಳುತ್ತೇನೆ. ಈಗ ನಾನು ಹೇಳಿರುವ ಸಮಯ ನಕಾರಾತ್ಮಕ ಘಟನೆಗಳು ನಡೆಯುವ ಸಮಯ ಮೇ 1.2024ಕ್ಕೆ ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ ಆಗ ಒಂದೊಂದೇ ಸೂಚನೆಗಳು ಸಿಗುತ್ತಾ ಹೋಗುತ್ತದೆ. ಹೆಚ್ಚಿನ ಜನರಿಗೆ ಬಿಜಿನೆಸ್ ಅಂಗಡಿ ವ್ಯವಹಾರದಲ್ಲಿ ಲಾಸ್ ಕಸ್ಟಮರ್ ವಿಚಾರದಲ್ಲಿ ಹೊಡೆತ ಕೊಡುವ ಸಾಧ್ಯತೆ ಇದೆ.

ನಿಮ್ಮ ಸುತ್ತಮುತ್ತಲು ಗಾಳಿ ಸುದ್ದಿಯನ್ನು ಹಬ್ಬಿಸಿ ನಿಮ್ಮ ಹೆಸರನ್ನು ಕೆಡಿಸಿ ಗಾಳಿ ಸುದ್ದಿ ಜನರು ಇರಬಹುದು ಎಚ್ಚರವಾಗಿರಿ ಎನ್ನುವುದೇ ನಮ್ಮ ಸಲಹೆ. ದುಃಖ ತರುವಂತ ಯಾವುದೇ ಘಟನೆಗಳು ನಡೆಯಬಹುದು. ಎಲ್ಲೋ ಜಾರಿ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಚುಚ್ಚಿ ಮಾತಾಡಿ ನೋವಾಗುವ ಹಾಗೆ ಮಾಡುವುದು ಸಂಬಂಧನೇ ಇಲ್ಲದ ವಿಚಾರಗಳು ಲಿಂಕ್ ಆಗುವುದು ಇದಕ್ಕೆಲ್ಲ ಅವಕಾಶವಿದೆ. ಟೆನ್ಶನ್ ಯಾವುದೋ ಫೈಲ್ ಕಳೆದು ಹೋಗಿರುತ್ತದೆಯೋ ನಿಮ್ಮ ನೀವೇ ಮಿಸ್ ಆಗಿ ಇಟ್ಟಿರುತ್ತೀರಾ ಒಟ್ಟಿನಲ್ಲಿ ತಲೆಬಿಸಿ ಎಲ್ಲೋ ಇಟ್ಟು ಎಲ್ಲೋ ಹುಡುಕುವ ಸಂಭವವಿದೆ.

ಯಾವುದೋ ಪ್ರಾಪರ್ಟಿ ಕರೀದಿಸಿರುತ್ತೀರಿ ಡಾಕ್ಯುಮೆಂಟ್ಸ್ ನಲ್ಲಿ ಏನು ತೊಂದರೆ ಆಗುವ ಸಾಧ್ಯತೆ ಇದೆ. ಆಮೇಲೆ ನೋಡಿಕೊಳ್ಳೋಣ ಎಂದು ನೆಗ್ಲೆಟ್ ಮಾಡಿದ್ದೀರಿ ಗುರು ದುರ್ಬಲವಾದ ಅದು ನಿಮ್ಮ ತಲೆಗೆ ಬರುವ ಸಾಧ್ಯತೆ ಇದೆ. ಆಲಿಸಿಗಳು ಹೆಚ್ಚು ಇವತ್ತು ಹೇಳಿದ ಕೆಲಸವನ್ನು ನಾಳೆ ಮಾಡೋಣ ಎಂದು ನಾಳೆ ಮಾಡುವುದನ್ನು ಮತ್ತೆ ಮುಂದೆ ಹಾಕುತ್ತಿದ್ದೀರಿ ಅದೆಲ್ಲ ಒಂದೇ ಸಲ ಮುಗಿಸುವುದಕ್ಕೆ ಆಗುವುದಿಲ್ಲ ಆಗ ಭಯ ಶುರುವಾಗುತ್ತದೆ. ಜಗಳ ಅಶಾಂತಿ ಕಿರಿಕಿರಿ ಸರ್ವೇಸಾಮಾನ್ಯವೆಂಬ ಹಾಗೆ ಅನುಭವವಾಗಬಹುದು.

12ನೇ ಮನೆಯಲ್ಲಿರುವ ಗುರು, ಸ್ವಲ್ಪ ಅಪಾಯಕಾರಿ ಎಂದು ಹೇಳಬಹುದು. ಇದರ ನಿವಾರಣೆಗಾಗಿ ಗುರುವಾರ ಬೃಹಸ್ಪತಿ ಗಾಯತ್ರಿ ಮಂತ್ರವನ್ನು ಶ್ರದ್ಧೆಯಿಂದ 108 ಬಾರಿ ಪಟಿಸಿ. ಇದೇ ತರಹ ಇನ್ನೊಂದು ಪಿರಿಯಡ್ ಇದೆ ಅಲ್ಲಿ ನಿಮ್ಮ ಮನಸ್ಸು ಉಲ್ಲಾಸ ಉತ್ಸಾಹದಿಂದ ಕೂಡಿರುತ್ತದೆ ಆ ಸಮಯ ಯಾವಗ ಎಂದರೆ ಜೂನ್ 2.2026 ರಿಂದ ಜನವರಿ 25 2027ರ ವರೆಗೆ. ಇಲ್ಲಿ ಗುರು ಯೋಗ ಕಾರಕ ಅದೃಷ್ಟವನ್ನು ತಂದುಕೊಡುವ ಸಾಧ್ಯತೆ ಹೆಚ್ಚು. ಆಸ್ತಿಪಾಸ್ತಿ ಆಭರಣ ಖರೀಧಿ ಮಾಡುವ ಸಾಧ್ಯತೆ ಹೆಚ್ಚು.

ಇನ್ವೆಸ್ಟ್ ಮೆಂಟ್ ಶೇರ್ ನಲ್ಲಿ ಲಾಭ ಬರುವ ಸಾಧ್ಯತೆ ಹೆಚ್ಚು ಪಾರ್ಟ್ನರ್ಶಿಪ್ ವ್ಯವಹಾರದಲ್ಲೂ ಲಾಭ ಬರುವ ಸಾಧ್ಯತೆ ಹೆಚ್ಚು ಮತ್ತೆ ದುಡ್ಡು ಸಂಪಾದಿಸಲು ಒಳ್ಳೆಯ ಮಾರ್ಗವನ್ನು ಗುರು ತೋರಿಸುತ್ತಾನೆ. ಇಷ್ಟು ದಿನ ಯಾವುದೋ ಒಂದು ಶಕ್ತಿ ನಿಮ್ಮ ಕೆಲಸ ಮುಂದೆ ಹೋಗುವುದಂತೆ ತ ಅದರಿಂದ ಈಗ ಬಿಡುಗಡೆ ಸಿಗುವುದಿದೆ ನಿಂತ ಕೆಲಸ ಮುಂದುವರಿಸುವ ಸೂಚನೆ ವಸ್ತು ಕಳೆದು ಹೋಗಿದ್ದರೆ ಅದನ್ನು ವಾಪಸ್ ತಂದು ಕೊಡುವ ಸಾಧ್ಯತೆ ಹೆಚ್ಚು ಯಾರಾದರೂ ನಿಮ್ಮ ಮರ್ಯಾದೆಯನ್ನು ಹಾಳು ಮಾಡಲು ಪ್ರಯತ್ನಿಸಿದರೆ ಇದು ಯಾರು ಎಂದು ಗೊತ್ತಾಗು ಹಾಗೆ ಆಗುತ್ತದೆ ಮಕ್ಕಳಿಂದ ಸಂತೋಷ ಕಾಣುತ್ತೀರ. ಸರ್ಕಾರದಿಂದ ಲಾಭ ಮತ್ತು ಹಾಕಿದ ದುಡ್ಡು ಡಬಲ್ ಆಗುವ ಸಾಧ್ಯತೆ ಇದೆ. ದೇಹ ಆರೋಗ್ಯ ಸುಧಾರಣೆಯಾಗುತ್ತದೆ ಆಸ್ಪತ್ರೆಯಲ್ಲಿರುವ ಆರೋಗ್ಯ ಸುಧಾರಿಸಿ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ.

Leave A Reply

Your email address will not be published.