ಮಿಥುನ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ
ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಸೆಪ್ಟೆಂಬರ್ ತಿಂಗಳ ಮಿಥುನ ರಾಶಿಯ ರಾಶಿ ಭವಿಷ್ಯವನ್ನು ನೋಡೋಣ ಮೊದಲಿಗೆ ಶುಭಫಲಗಳನ್ನು ನೋಡೋಣ ಈ ತಿಂಗಳಲ್ಲಿ ನಿಮ್ಮ ಕೆಲಸದ ಆದಾಯದಲ್ಲಿ ಹೆಚ್ಚಳ ಆಗುತ್ತದೆ ನಿಮ್ಮನ್ನು ಕಂಡರೆ ಆಗದೇ ಇರುವವರಿಗೆ ಅವರು ನಿಮಗೆ ಏನೂ ತೊಂದರೆ ಮಾಡುವುದಿಲ್ಲ ನಿಮ್ಮಿಂದ ದೂರ ಇರುತ್ತಾರೆ ನಿಮಗೆ ಇಂಕ್ರಿಮೆಂಟ್ ಆಗುತ್ತದೆ ಇದರಿಂದ ನಿಮಗೆ ಏನು ಅನಿಸುತ್ತದೆ ಅಂದರೆ ಏನಾದ್ರೂ ದಾನ ಧರ್ಮವನ್ನು ಮಾಡಬೇಕು ಸಮಾಜ ಸೇವೆಯನ್ನು ಮಾಡಬೇಕು ಅನ್ನುವ ಮನೋಧರ್ಮ ನಿಮಗೆ ಈ ಮಾಸದಲ್ಲಿ ಉಂಟಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗೆ ನೀವು ಇಷ್ಟಪಟ್ಟಂತಹ ಜಾಬ್ ನಿಮಗೆ ಸಿಗುತ್ತದೆ ಕೆಲಸ ಮಾಡುತ್ತಾ ಇರುವಂತವರು ವರ್ಗಾವಣೆ ಆಗುವಂತದ್ದು ನಿಮಗೆ ಇಷ್ಟವಾದ ಜಾಗಕ್ಕೆ ವರ್ಗಾವಣೆ ಆಗುತ್ತೆ ಅಲ್ಲಿ ಕೂಡ ಕಿರಿಕಿರಿಯಾಗುವುದಿಲ್ಲ ಯಾರಾದರೂ ಹೊಸ ಉದ್ಯಮವನ್ನು ಪ್ರಾರಂಭ ಮಾಡಬೇಕು ಅಂತ ಇದ್ದರೆ ಅವರು ಈ ಒಂದು ಮಾಸದಲ್ಲಿ ಹೊಸ ಉದ್ಯಮವನ್ನು ಪ್ರಾರಂಭ ಮಾಡಿ ಇದರಿಂದ ನಿಮಗೆ ತುಂಬಾ ಲಾಭದಾಯಕವಾಗಿ ಆಗುತ್ತದೆ ಹಾಗೆ ಆಕಸ್ಮಿಕ ಧನ ಲಾಭ ಆಗುತ್ತದೆ ಎಲ್ಲೋ ಹೇಗೋ ಬರಬೇಕಾಗಿದ್ದ ಹಣ ಬರುತ್ತದೆ ಅಥವಾ ಯಾರಾದರೂ ಕೊಡಬೇಕಾಗಿದ್ದ ಹಣ ಇಷ್ಟು ದಿನ ಕೊಟ್ಟೆ ಇರುವುದಿಲ್ಲ ಅಂತಹ ಸಂದರ್ಭ ಇದ್ದರೆ
ಈ ತಿಂಗಳಲ್ಲಿ ಕೈಗೆ ಸಿಕ್ಕಿಬಿಡುತ್ತದೆ ಕೌಟುಂಬಿಕ ಜೀವನ ತುಂಬಾ ಚೆನ್ನಾಗಿರುತ್ತೆ ನೆಮ್ಮದಿಯಾಗಿರುತ್ತದೆ ದಾಂಪತ್ಯ ಜೀವನ ಕೂಡ ತುಂಬಾ ಚೆನ್ನಾಗಿರುತ್ತೆ ಹಾಗೆ ಖ್ಯಾತ ವ್ಯಕ್ತಿಗಳ ಪರಿಚಯ ಆಗುತ್ತದೆ, ದೊಡ್ಡ ದೊಡ್ಡ ವ್ಯಕ್ತಿಗಳನ್ನು ನೀವು ಪರಿಚಯ ಮಾಡಿಕೊಳ್ಳುವಂತಹ ಸಮಯ ಇದಾಗಿದೆ ನಿಮ್ಮ ಕಾರ್ಯಕ್ಷೇತ್ರದಲ್ಲೂ ಕೂಡ ನೀವು ಮಾಡುವಂತಹ ಕೆಲಸದ ವೈಖರಿಯನ್ನು ನೋಡಿ ಗೌರವ ಸಿಗುತ್ತದೆ ಹಾಗೆ ಯಾವುದಾದರೂ ಅವಾರ್ಡ್ ಸಿಗುವಂತದ್ದು ಆಗುತ್ತದೆ ಸಂತಾನ ಅಪೇಕ್ಷ ಮಾಡುತ್ತಿರುವವರಿಗೆ ಸಂತಾನ ಭಾಗ್ಯ ದೊರೆಯುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಇದೆ ಮನೆಯಲ್ಲಿ ಏನಾದರೂ ಶುಭಕಾರ್ಯಗಳನ್ನು ಮಾಡುತ್ತೀರಾ ಆರೋಗ್ಯವು ಕೂಡ ಈ ಮಾಸದಲ್ಲಿ ತುಂಬಾ ಚೆನ್ನಾಗಿರುತ್ತದೆ
ವಿದ್ಯಾರ್ಥಿಗಳು ಕೂಡ ತುಂಬಾ ಚೆನ್ನಾಗಿ ಓದುತ್ತಾರೆ ಎಕ್ಸಾಮನ್ನು ಈ ತಿಂಗಳಲ್ಲಿ ತುಂಬಾ ಚೆನ್ನಾಗಿ ಬರೆಯುತ್ತಾರೆ ಒಳ್ಳೆಯ ಅಂಕಗಳನ್ನು ಪಡೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಕಲೆಯಲ್ಲಿ ಸಹ ತುಂಬಾ ಚೆನ್ನಾಗಿ ಆಸಕ್ತಿಯನ್ನು ವಹಿಸುತ್ತಾರೆ ಹಾಗೆ ಅಶುಭ ಫಲಗಳು ಏನೆಂದರೆ ಈ ಮಾಸದಲ್ಲಿ ಏನೆಂದರೆ ನನಗೆ ಎಲ್ಲಾ ಸಿಕ್ಕಿದೆ ಎಂಬ ಜಂಬ ಬೇಡ ಹಿರಿಯರೊಂದಿಗೆ ವಾದ ಮಾಡಲು ಹೋಗಬೇಡಿ ಸುಮ್ಮನೆ ಇದ್ದುಬಿಡಿ ಅದು ಏನಾಗುತ್ತದೆ ಅಂದರೆ ದೊಡ್ಡ ಗಲಾಟೆ ಆಗುತ್ತದೆ ದೊಡ್ಡವರ ಜೊತೆ ಏನು ಹೆಚ್ಚಿಗೆ ವಾದ ಮಾಡುವುದಕ್ಕೆ ಹೋಗಬೇಡಿ ಊಟವನ್ನು ಎಲ್ಲೇ ತಿನ್ನಲಿ ಸ್ವಲ್ಪ ನೋಡಿಕೊಂಡು ಊಟ ಮಾಡಿ ತಿನ್ನುವ ಆಹಾರದಲ್ಲಿ ದೋಷ ಉಂಟಾಗುವಂತದ್ದು ಅದರಿಂದ ನಿಮಗೆ ತೊಂದರೆ ಆಗುತ್ತದೆ
ಹಾಗಾಗಿ ನೋಡಿಕೊಂಡು ಊಟ ಮಾಡಿ ಕಂಡ ಕಂಡಲ್ಲಿ ಊಟ ಮಾಡಲು ಹೋಗ್ಬೇಡಿ ನಿಮಗೆ ಎಲ್ಲಿ ಸರಿ ಹೊಂದುತ್ತೋ ಅಲ್ಲಿ ಮಾತ್ರ ತಿನ್ನಿ ಇಲ್ಲ ಅಂದ್ರೆ ನಿಮಗೆ ಆಹಾರ ದೋಷ ಉಂಟಾಗುತ್ತದೆ ಪರಿಹಾರ ಏನೆಂದರೆ ಈಶ್ವರನಿಗೆ ರುದ್ರಾಭಿಷೇಕವನ್ನು ಮಾಡಿಸಿಕೊಂಡು ಬನ್ನಿ ಪ್ರತಿ ಸೋಮವಾರ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸುವಂಥದ್ದು ಹಾಗೆ ಶ್ರೀ ಕೃಷ್ಣನ ದೇವಾಲಯಕ್ಕೆ ಭೇಟಿ ನೀಡಿ ಅವರನ್ನು ತುಳಸಿ ಮಾಲೆಯಿಂದ ಚರ್ಚಿಸಿ ಬರುವಂತದ್ದು ಮಾಡಿ ಹಾಗೆ ಈ ರಾಶಿಗಳಿಗೆ ಬರುವಂತಹ ನಕ್ಷತ್ರಗಳು ಯಾವುದು ಎಂದರೆ ಮೃಗಶಿರ ಆರಿದ್ರ ಹಾಗೂ ಪುನರ್ವಸು ನಕ್ಷತ್ರಗಳು ಮೃಗಶಿರ ನಕ್ಷತ್ರದವರು
ಏನು ಮಾಡಬೇಕು ಅಂದರೆ ಹಾವಿನ ಹುತ್ತಕ್ಕೆ ಅಲ್ಲಿ ಹೋಗಿ ಹಾಲು ಎರೆದು ಬನ್ನಿ ಆಗಿಲ್ಲ ಅಂದರೆ ದೇವಸ್ಥಾನದಲ್ಲಿ ನಾಗಪ್ಪನ ಕಲ್ಲಿಗೆ ಹಾಲನ್ನು ಎರೆದು ಬನ್ನಿ ಆರಿದ್ರ ನಕ್ಷತ್ರದವರು ಶಿವನಿಗೆ ಬಿಲ್ವಪತ್ರೆಯನ್ನು ಏರಿಸುತ್ತಾ ಬನ್ನಿ ದಿನಾಲು ಶಿವನ ಲಿಂಗಕ್ಕೆ ಓಂ ನಮಃ ಶಿವಾಯ ಅನ್ನುವ ಮಂತ್ರದಿಂದ ಬಿಲ್ವಾ ಪತ್ರೆಯನ್ನು ಏರಿಸುತ್ತಾ ಬನ್ನಿ ಹಾಗೆ ಪುನರ್ವಸು ನಕ್ಷತ್ರದವರು ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರತಿ ಶನಿವಾರ ರಾಮದೇವರ ದರ್ಶನವನ್ನು ಮಾಡಿಕೊಂಡು ಬನ್ನಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ, ಕಮೆಂಟ್ ಮಾಡಿ, ಮತ್ತೆ ಶೇರ್ ಮಾಡಿ ಧನ್ಯವಾದಗಳು