ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯವರು ತೆಗೆದುಕೊಳ್ಳಲೇ ಬೇಕಾದಂತಹ ವಿಷಯಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ಬಹಳ ಸರಳವಾಗಿ ಮಿಥುನ ರಾಶಿಯವರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ನಾವು ಇಲ್ಲಿ ಮಾಡುತ್ತಾ ಇದ್ದೇವೆ ಮಿತುನಾ ರಾಶಿಯ ಜನ್ಮ ನಕ್ಷತ್ರಗಳು ಯಾವುವು ಅಂದರೆ ಮೃಗಶಿರಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಅರಿದ್ರಾ ನಕ್ಷತ್ರದ ನಾಲ್ಕು ಚರಣಗಳು ಪುನರ್ವಸು ನಕ್ಷತ್ರದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೊದಲ ಮೂರು ಚರಣಗಳು ಸೇರಿ ಆಗಿರುವಂತಹ ಮಿಥುನ ರಾಶಿಯಾಗಿದೆ ಈ ರಾಶಿಯ ರಾಶಿ ಅಧಿಪತಿ ಬುಧ ಆಗಿದ್ದಾನೆ ಬಹಳಷ್ಟು ಬುದ್ಧಿವಂತ ವಿಚಾರವಂತ ಸಂಪನ್ನ ಕಲೆ ಶಿಕ್ಷಣ ಸಾಹಿತ್ಯ ಈರಂಗದಲ್ಲಿ ಬಹಳಷ್ಟು ಚಾತುರ್ಯತೆಯನ್ನು ಹೊಂದಿರುತ್ತಾರೆ ಡಿಸಿಪ್ಲಿನ್ ಹೊಂದಿರುವ ವ್ಯಕ್ತಿತ್ವ ಇವರದು ಈ ರಾಶಿಯ ತತ್ವ ಬಂದು ವಾಯು ತತ್ವ ರಾಶಿಯಾಗಿದೆ ಈ ರಾಶಿಯ ಮೂಲ ದಿಕ್ಕು ಪಶ್ಚಿಮ ದಿಕ್ಕು ಆಗಿದೆ ನಿಮಗೆ
ಈಶಾನ್ಯ ದಿಕ್ಕು ಕೂಡ ತುಂಬಾ ಅದೃಷ್ಟವನ್ನು ಹಾಗೂ ಲಕ್ಕನ್ನು ತಂದುಕೊಡುವ ದಿಕ್ಕಾಗಿದೆ ಈ ರಾಶಿಯ ದೇವತೆ ಮಹಾವಿಷ್ಣು ಹಾಗೂ ಶ್ರೀ ಮಹಾ ವಿಘ್ನ ವಿನಾಯಕ ಗಣೇಶ ಸ್ವಾಮಿ ಆಗಿದ್ದಾನೆ ಈ ದೇವತೆಗಳಿಗೆ ಪೂಜೆ ಪುನಸ್ಕಾರ ಮಾಡುವುದರಿಂದ ಹಲವಾರು ಸಮಸ್ಯೆ ಗಳಿಂದ ಮುಕ್ತಿಯನ್ನು ಪಡೆಯಬಹುದು ನಿಮಗೆ ಶುಭಕಾರಕವಾದ ಅದೃಷ್ಟದ ದಿನಗಳು ಯಾವುದು ಅಂತ ನೋಡುವುದಾದರೆ ಬುಧವಾರ ಹಾಗೂ ಸೋಮವಾರ ಬಹಳಷ್ಟು ಉಪಯುಕ್ತವಾದ
ಹಾಗೂ ಅದೃಷ್ಟವನ್ನು ತಂದುಕೊಡುವ ದಿನ ಆಗಿದೆ ನಿಮಗೆ ಯಾವ ಬಣ್ಣ ಅತ್ಯಂತ ಶುಭ ಬಣ್ಣ ಅಂತ ನೋಡುವುದಾದರೆ ಹಸಿರು ಮತ್ತು ಹಳದಿ ಬಣ್ಣ ಅತ್ಯಂತ ಶುಭ ಬಣ್ಣ ಆಗಿದೆ ಈ ರಾಶಿಯ ರತ್ನ ಯಾವುದು ಅಂದ್ರೆ ಪಚ್ಚೆ ಹಾಗೆ ಈ ರಾಶಿಯ ಸ್ವಭಾವವನ್ನು ನೋಡುವುದಾದರೆ ದ್ವಿ ಸ್ವಭಾವದವರು ಅಂದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡುವವರು ನಿಮಗೆ ಇರುವಂತಹ ಅದೃಷ್ಟ ಸಂಖ್ಯೆ ಯಾವುದು ಅಂದರೆ 5 ಇದು ನಿಮಗೆ ಬಹಳ ಉಪಯುಕ್ತವಾದ ಅನುಕೂಲಕರವಾದ
ಸಂಖ್ಯೆ ಆಗಿದೆ ಮಿತ್ರ ರಾಶಿಗಳು ಯಾವುದು ಅಂತ ನೋಡುವುದಾದರೆ ಮೇಷ ರಾಶಿ ಕನ್ಯಾ ರಾಶಿ ಸಿಂಹ ರಾಶಿ ತುಲಾ ರಾಶಿ ಶತ್ರುರಾಶಿಗಳು ಯಾವುದು ಎಂದರೆ ಕಟಕ ರಾಶಿ ನಿಮಗೆ ಶತ್ರು ರಾಶಿ ಆಗಿದೆ ಮಿಥುನ ರಾಶಿಯವರ ವಿಶೇಷವಾದ ಗುಣ ಯಾವುದು ಎಂದರೆ ಇವರು ಬಹಳ ರಸಿಕರು ನಿರ್ಭಯಿಗಳು ಆಗಿರುವಂಥದ್ದು ಇವರ ವಿಶೇಷವಾದ ಗುಣ ಮಿಥುನ ರಾಶಿಯವರ ಒಟ್ಟಾರೆಯಾಗಿರುವ ಪ್ಲಸ್ ಪಾಯಿಂಟ್ ಏನಂದರೆ ಕರುಣಾಮಯಿಗಳು ದಯಾಮಯಿಗಳು
ಇವರಲ್ಲಿ ಹೆಚ್ಚಿಗೆ ಕರುಣೆ ಇರುತ್ತದೆ ಕಷ್ಟ ಇದ್ದವರಿಗೆ ಸಹಾಯ ಮಾಡುವ ಮನಸ್ಥಿತಿ ಇರುತ್ತದೆ ಇವರ ವೀಕ್ನೆಸ್ ಪಾಯಿಂಟ್ ಏನೆಂದರೆ ಒಂದಿಷ್ಟ್ಟು ಪೂರ್ವಗ್ರಹ ಪೀಡಿತರಾಗಿರುತ್ತಾರೆ ಇದು ಇವರ ಮೈನಸ್ ಪಾಯಿಂಟ್ ಆಗಿರುತ್ತದೆ ಮಿಥುನ ರಾಶಿಯವರಿಗೆ ಗಾಥಮಾಸ ಯಾವುದು ಎಂದರೆ ಅದು ಆಷಾಢ ಮಾಸ ಇದು ಅಷ್ಟೊಂದು ಫೇವರೆಟ್ ಮಾಸ ಅಲ್ಲ ಮತ್ತು ನಿಮಗೆ ಎರಡನೇ ತಿಥಿ 7ನೇ ತಿಥಿ
ಹಾಗೂ 12ನೇ ತಿಥಿ ನಿಮಗೆ ಘಾತ ತಿಥಿ ಆಗುವಂತದ್ದು ಘಾತ ವಾರ ಅದು ಸೋಮವಾರ ಸ್ವಾತಿ ನಕ್ಷತ್ರ ನಿಮಗೆ ಘಾತ ನಕ್ಷತ್ರ ಆಗಿದೆ ಈ ರೀತಿ ವಾರ ನಕ್ಷತ್ರ ತಿಥಿಗಳಲ್ಲಿ ಹೊಸ ವ್ಯಾಪಾರ ಪ್ರಯಾಣ ಯಾತ್ರೆ ಹಾಗೆ ಹೊಸ ಉದ್ಯೋಗ ಪ್ರಾರಂಭ ಮಾಡುವುದಕ್ಕೆ ಇಂಥ ತಿಥಿ ಗಳನ್ನು ಬಿಟ್ಟು ಮಾಡುವುದು ತುಂಬಾ ಒಳ್ಳೆಯದು ವಿವಾಹ ಯಾವುದೋ ಒಂದು ಮಂಗಳ ಕಾರ್ಯಗಳು ಈ ರೀತಿಯಾಗಿರುವುದಕ್ಕೆ ಯಾವುದೇ ಸಂಬಂಧ ಬರುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು