ಮೊದಲ ಶ್ರಾವಣ ಸೋಮವಾರ “ಶಿವ ಪೂಜೆ” ಸರಳವಾಗಿ ಮಾಡುವ ವಿಧಾನ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಶ್ರಾವಣ ಸೋಮವಾರದಂದು ಶಿವನಿಗೆ ಮಾಡುವಂತ ವಿಭೂತಿ ಅರ್ಚನೆ ಮತ್ತು ಪೂಜಾ ವಿಧಾನ ದೀಪಾ ಆರಾಧನೆ ಬಗ್ಗೆ ವಿಶೇಷವಾಗಿ ತಿಳಿಸಿ ಕೊಡುತ್ತೇವೆ ಈ ಬಾರಿ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳು ಸಿಗುತ್ತವೆ ಶ್ರಾವಣ ಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ಶಿವನಿಗೆ ವಿಶೇಷವಾಗಿ ಪ್ರಾಮುಖ್ಯತೆ ಕೊಡುತ್ತಾರೆ ಹಾಗಾಗಿ ಶಿವನ ಬಗ್ಗೆ ಇರುವ ವಿಶೇಷ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಾವು ಪೀಠದ ಸಿದ್ಧತೆ ಮಾಡಿಕೊಳ್ಳಬೇಕು ಪೀಠ ಅಂತ ಬಂದಾಗ ಶಿವ ಪಾರ್ವತಿಯ ಫೋಟೋವನ್ನು ಇಟ್ಟು ಒಂದು ರಂಗೋಲಿಯನ್ನು ಹಾಕಿ ಓಂ ನಮಃ ಶಿವಾಯ ಅಂತ ಬರೆದು ರಂಗೋಲಿಯ ಮೇಲೆ 4 ದೀಪಗಳನ್ನು ಇಟ್ಟು ಎರಡು ದಿನ ಹಚ್ಚುವ ದೀಪ ಮತ್ತು ಎರಡು ಮಣ್ಣಿನ ದೀಪವನ್ನು ಇಡಬೇಕು ಮಣ್ಣಿನ ದೀಪ ಬಹಳ ಶ್ರೇಷ್ಠ ಈ ರಂಗೋಲಿಯ ಮೇಲೆ ಒಂದು ಪ್ಲೇಟ್ ಅನ್ನು ಇಟ್ಟು ಅದನ್ನು ಬಿಲ್ವಪತ್ರೆಯಿಂದ ಅಲಂಕಾರ ಮಾಡಿ ಅದರ ಮೇಲೆ ಸಣ್ಣದಾದ ಪ್ಲೇಟ್

ಇಟ್ಟು ಮೇಲೆ ಶಿವಲಿಂಗವನ್ನು ಇಡಬೇಕು ಮೊದಲು ನಾವು ಗಣೇಶನ ಪೂಜೆಯನ್ನು ಮಾಡಬೇಕು ಹಾಗಾಗಿ ಪಕ್ಕದಲ್ಲಿ ಗಣೇಶನ ವಿಗ್ರಹವನ್ನು ಕೂಡ ಇಟ್ಟು ಗಣೇಶನ ವಿಗ್ರಹಕ್ಕೆ ಗರಿಕೆ ಹೂವುಗಳನ್ನು ಇಟ್ಟು ಅಲಂಕಾರ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು ನಂತರ ಪ್ಲೇಟಿನ ಮೇಲೆ ಒಂದು ಬಿಲ್ವ ಪತ್ರೆಯನ್ನು ಇಡಬೇಕು ಒಂದು ಪಕ್ಷದಲ್ಲಿ ಬಿಲ್ವಪತ್ರೆ ಸಿಗದೇ ಹೋದಲ್ಲಿ ವೀಳ್ಯದ ಎಲೆಯನ್ನು ಕೂಡ ನೀವು ಉಪಯೋಗಿಸಿಕೊಳ್ಳಬಹುದು ಆದರೆ ಶಿವನಿಗೆ ಬಿಲ್ವಪತ್ರೆ ತುಂಬಾನೇ ಶ್ರೇಷ್ಠವಾದದ್ದು ಹಾಗೆ ನಿಮಗೆ ಯಾವಾಗ ಸಾಧ್ಯ ಆಗೆಲ್ಲಾ ಶಿವನ ದೇವಸ್ಥಾನಕ್ಕೆ ಬಿಲ್ವಪತ್ರೆಹಾರ ಮಾಡಿ

ತೆಗೆದುಕೊಂಡು ಹೋಗಿ ಕೊಡಿ ನಿಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತದೆ ಯಾಕೆ ಅಂದರೆ ಬಿಲ್ವಪತ್ರೆಯಲ್ಲಿ ಅಷ್ಟೊಂದು ಶಕ್ತಿ ಇರುತ್ತದೆ ಬಿಲ್ವಪತ್ರೆಗೆ ವಿಭೂತಿಯನ್ನು ಹಚ್ಚಿ ಕುಂಕುಮದಿಂದ ಅಲಂಕಾರ ಮಾಡಿ ಅಕ್ಷತೆ ಹಾಕಿ ನಂತರ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು ಶಿವಲಿಂಗದ ಎದುರುಗಡೆ ಬಸವಣ್ಣನನ್ನು ಕೂಡ ಇಡಬೇಕು ನಂತರ ಎರಡು ಎಳೆ ಗೆಜ್ಜೆ ವಸ್ತ್ರವನ್ನು ಹಾಕಬೇಕು ನಂತರ ಹೂವಿನಿಂದ ಅಲಂಕಾರ ಮಾಡಬೇಕು ನಂತರ ಪ್ರಸಾದವಾಗಿ ಹಾಲು ಹಣ್ಣು ಇಡಬೇಕು

ಹಾಗೆ ಶ್ರಾವಣ ಮಾಸದಲ್ಲಿ ನಾವು ಉಪವಾಸ ಇದ್ದು ಶಿವನ ಪೂಜೆ ಮಾಡುವುದರಿಂದ ನಮಗೆ ಒಂದು ವಿಶೇಷವಾದ ಫಲ ಸಿಗುತ್ತವೆ ಇದಿಷ್ಟು ಪೂಜೆಯ ಸಿದ್ಧತೆಗಳು ಆನಂತರ ಬೆಲ್ಲದ ದೀಪಾರಾಧನೆಯನ್ನು ಮಾಡಬೇಕು ಮೊದಲಿಗೆ ಗಣೇಶನಿಗೆ ಅಕ್ಷತೆ ಹಾಕಿ ದೂಪ ದೀಪವನ್ನು ಹಚ್ಚಿ ಆನಂತರ ಶಿವನಿಗೂ ಸ್ವಲ್ಪ ಅಕ್ಷತೆ ಹಾಕಿ ನಮಸ್ಕಾರ ಮಾಡಿ ಉದ್ಬತ್ತಿ ಹಚ್ಚಿ ಆನಂತರ ಅಷ್ಟೋತ್ತರಗಳನ್ನು ಶುರು ಮಾಡಿಕೊಳ್ಳಬಹುದು ಶಿವನಿಗೆ ವಿಭೂತಿಯಿಂದ ಅರ್ಚನೆ ಮಾಡಿದರೆ ತುಂಬಾನೇ ಇಷ್ಟವಾದದ್ದು ನಿಮಗೆ ಸಾಧ್ಯವಾದರೆ

ಬಿಲ್ವಸಿಪತ್ರ ಸಿಕ್ಕರೆ ಅದರಿಂದ ಅರ್ಚನೆ ಮಾಡಿ ಹಾಗೆ ಅಚ್ಚಾಮೃತ ಅಭಿಷೇಕ ಮಾಡಿದರೆ ಇನ್ನೂ ಒಳ್ಳೆಯದು ಇದನ್ನು ಕೂಡ ನೀವು ಮಾಡಿ ಈ ರೀತಿಯಾಗಿ ಶಿವನಿಗೆ ಶಿವನಿಗೆ ಇಷ್ಟವಾಗುವ ರೀತಿಯಲ್ಲಿ ಪೂಜೆ ಮಾಡಿಕೊಳ್ಳಬಹುದು ಶಿವನ ಅಷ್ಟೋತ್ತರಗಳನ್ನು ಪಠಣೆ ಮಾಡಿ 108 ಬಾರಿ ಅಷ್ಟೋತ್ತರಗಳನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ನಂತರ ಕಾಯನ್ನು ಒಡೆದು ಪೂಜೆಯನ್ನು ಮಾಡಬೇಕು ಮಂಗಳಾರತಿಯನ್ನು ಸಹ ಮಾಡಬೇಕು ಹಾಗೆ ಶ್ರಾವಣ ಸೋಮವಾರ ಆಗಿರುವುದರಿಂದ ಶಿವನಿಗೆ ಆರತಿಯನ್ನು ಮಾಡುವುದು ತುಂಬಾ ಒಳ್ಳೆಯದು ಬಿಲ್ವಪತ್ರೆಯನ್ನು ಇಟ್ಟು ಬೆಲ್ಲದ ದೀಪಾ ಆರಾಧನೆ

ಮಾಡುವುದು ತುಂಬಾ ಒಳ್ಳೆಯದು ಬೆಲ್ಲ ಸಿಗದೇ ಹೋದಾಗ ತೆಂಗಿನಕಾಯಿ ಇಟ್ಟು ತೆಂಗಿನಕಾಯಿ ದೀಪಾರಾಧನೆ ಮಾಡುವುದು ಒಳ್ಳೆಯದು ಈ ದೀಪಾರಾಧನೆಯನ್ನು ಶಿವನ ದೇವಸ್ಥಾನದಲ್ಲೂ ಮಾಡಬಹುದು ಇಷ್ಟೆಲ್ಲಾ ದೀಪಾರಾದನೆಯ ಜೊತೆ ಅಕ್ಕಿ ಹಿಟ್ಟಿನ ದೀಪಾರಾಧನೆ ಮಾಡುವುದು ಕುಂಬಳಕಾಯಿ ದೀಪಾರಾಧನೆ ಮಾಡಬಹುದು

ಇದು ತುಂಬಾನೇ ವಿಶೇಷವಾದ ಫಲ ಕೊಡುತ್ತದೆ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ತೊಂದರೆ ಇದ್ದರೆ ಬ್ಲಾಕ್ ಮ್ಯಾಜಿಕ್ ಮಾಡಿದ್ದರೆ ಬೂಷ್ಮಂಡ ದೀಪಾರತಿ ಮಾಡುವುದರಿಂದ ಅದು ನಿವಾರಣೆ ಆಗುತ್ತದೆ ನಿಮಗೆ ಯಾವುದು ಅನುಕೂಲ ಇರುತ್ತದೆಯೋ ಅದನ್ನೆಲ್ಲವನ್ನು ಶಿವನ ದೇವಸ್ಥಾನದಲ್ಲಿ ಮಾಡಬಹುದು ಇದನ್ನು ಬೆಳಿಗ್ಗೆ ಏನು ಮಾಡಬಹುದು ಸಂಜೆನೂ ಮಾಡಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.