ಮನಿ ಪ್ಲಾಂಟ್ ನ ಗಿಡದ ಒಳಗೆ ಈ ಒಂದು ವಸ್ತುವನ್ನು ಹಾಕಿರಿ ಸಾಕು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ವಿಶೇಷವಾಗಿ ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ತುಂಬಾ ಜನ ಹೇಳಿರುತ್ತಾರೆ ನಿಮ್ಮ ಮನೆಗೆ ಹಣ ಬರುತ್ತದೆ ಅಂತ ಆದರೂ ಕೂಡ ಕೆಲವರ ಮನೆಯಲ್ಲಿ ಮನಿ ಪ್ಲಾಂಟ್ ಗಿಡ ಇರುತ್ತದೆ ಅದು ತುಂಬಾ ಚೆನ್ನಾಗಿ ಬಂದಿರುತ್ತದೆ ತುಂಬಾ ದಟ್ಟವಾಗಿ ಹಬ್ಬಿರುತ್ತದೆ ಆದರೂ ಕೂಡ ಮನೆಯಲ್ಲಿ ಕಷ್ಟಗಳು ಅನ್ನುವುದು

ಕಮ್ಮಿ ಆಗುತ್ತಾ ಇರುವುದಿಲ್ಲ ಹಣಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳು ಸ್ವಲ್ಪನೂ ಕಮ್ಮಿ ಆಗುತ್ತಿಲ್ಲ ಅಂತ ಅಂದರೆ ನೀವು ಯಾವ ಉಪಾಯವನ್ನು ಮಾಡಬೇಕು ಹಾಗೂ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡುತ್ತಿದ್ದೀರಾ ಯಾವ ಕಾರಣಕ್ಕೆ ನಿಮಗೆ ಈ ರೀತಿಯ ಕಷ್ಟಗಳು ಬರುತ್ತವೆ ಎಲ್ಲವನ್ನು ಕೂಡ ಇವತ್ತಿನ ಈ ಸಂಚಿಕೆ ಮುಖಾಂತರ ತಿಳಿಸಿ ಕೊಡುತ್ತಿದ್ದೇವೆ

ಅದಕ್ಕೆ ನೀವು ಯಾವ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಳ್ಳಬಹುದು ಅದನ್ನು ಕೂಡ ಇವತ್ತಿನ ಈ ಸಂಚಿಕೆಯ ಮುಖಾಂತರ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಆದಷ್ಟು ಲೇಖನವನ್ನು ಪೂರ್ತಿಯಾಗಿ ಓದಿ ತುಂಬಾ ಜನ ಹೇಳುತ್ತಾರೆ ಮನಿ ಪ್ಲಾಂಟನ್ನು ತೆಗೆದುಕೊಂಡು ಬಂದು ಬೆಳೆಸಿರಿ. ನಿಮ್ಮ ಮನೆಯಲ್ಲಿ ತುಂಬಾ ಜನ ಹೇಳಿರುತ್ತಾರೆ ಇದರಿಂದ

ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗಿರುತ್ತದೆ ಅಂತ ಹೇಳಿರುತ್ತಾರೆ ಆದರೆ ವಿಷಯ ಏನೆಂದರೆ ಕೇವಲ ಮನಿ ಪ್ಲಾಂಟನ್ನು ಇಡುವುದರಿಂದ ಮಾತ್ರ ಮನೆಯಲ್ಲಿ ಹಣ ಬರುವುದಿಲ್ಲ ನಾವು ಕೆಲವೊಂದು ವಿಷಯಗಳನ್ನು ಪಾಲಿಸಬೇಕಾಗುತ್ತದೆ ಆ ವಿಷಯಗಳು ಯಾವುದು ಎಂದರೆ ತುಂಬಾ ಜನ ಏನು ಮಾಡ್ತಾರೆ ಅಂದರೆ ಇದನ್ನು ನರ್ಸರಿಗಳಲ್ಲಿ ಹೋಗಿ ತೆಗೆದುಕೊಂಡು

ಬಂದು ಬೆಳೆಸಿರುತ್ತಾರೆ ಆದರೆ ಇದರಿಂದ ಅಷ್ಟಾಗಿ ನಿಮಗೆ ಫಲ ಸಿಗುವುದಿಲ್ಲ ಅಂತ ಹೇಳಲಾಗುತ್ತದೆ ವಿಶೇಷವಾಗಿ ಇದರಿಂದ ವಿಶೇಷವಾದ ಫಲ ಸಿಗಬೇಕು ಅಂದರೆ ನೀವು ಯಾರಾದರೂ ಒಬ್ಬರು ಶ್ರೀಮಂತರ ಮನೆಯಲ್ಲಿ ಅವರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅವರ ಮನೆಯಿಂದ ಕಟ್ ಮಾಡಿ ತೆಗೆದುಕೊಂಡು ಬಂದು ನೀವು ಬೆಳೆಸಬಹುದು

ಇದನ್ನು ಬಿಟ್ಟರೆ ನೀವು ದುಡ್ಡು ಕೊಟ್ಟು ತಂದರೆ ಇದರಿಂದ ನಿಮಗೆ ತೊಂದರೆಗಳೇ ಆಗುತ್ತವೆ ಹೊರತು ಬೇರೆ ಏನು ಪ್ರಯೋಜನ ಆಗುವುದಿಲ್ಲ ಅವರ ಹತ್ತಿರ ಹೋಗಿ ಕೇಳಿ ತೆಗೆದುಕೊಂಡು ಬನ್ನಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಈ ರೀತಿ ಮಾಡುವುದರಿಂದ ಏನಾಗುತ್ತದೆ ಅಂದರೆ ಅವರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಏಳಿಗೆ ಇರುತ್ತದೆ

ಇಂತಹ ಏಳಿಗೆ ಇರುವ ಮನೆಯಲ್ಲಿ ಇರುವ ಮನಿ ಪ್ಲಾಂಟ್ ಅನ್ನು ತಂದು ನಿಮ್ಮ ಮನೆಯಲ್ಲಿ ನೆಟ್ಟರೆ ನಿಮ್ಮ ಮನೆಯಲ್ಲಿ ಕೂಡ ಅದೇ ರೀತಿಯಾಗಿ ಏಳಿಗೆ ಬರುತ್ತದೆ ಅಂತ ಹೇಳಬಹುದು ಇದು ತುಂಬಾ ಶ್ರೇಷ್ಠ ಅಂತ ಹೇಳಬಹುದು ಮನಿ ಪ್ಲಾಂಟನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಇದರಿಂದ ಉತ್ತಮ ಫಲ ಸಿಗುತ್ತದೆ ಅಂತ ನೋಡುವುದಾದರೆ

ಇದು ಎಲ್ಲರಿಗೂ ಎಲ್ಲರ ಮನೆಯಲ್ಲೂ ಮೂಡಿಬರುವಂತಹ ಒಂದು ಪ್ರಶ್ನೆ ತುಂಬಾ ಜನರಿಗೆ ಇದನ್ನು ಎಲ್ಲಿ ಇಡಬೇಕು ಯಾವ ಮೂಲೆಯಲ್ಲಿ ಇಡಬೇಕು ಅನ್ನೋದು ಗೊತ್ತಿರುವುದಿಲ್ಲ ಸ್ನೇಹಿತರೆ ನಾವು ಹೇಳುವ ದಿಕ್ಕಿನಲ್ಲಿ ಇದನ್ನು ಇಟ್ಟರೆ ನಿಮಗೆ ಅದರಿಂದ ಉತ್ತಮ ಫಲ ಸಿಗುತ್ತದೆ ಅಂತ ಹೇಳಬಹುದು ಅಧಿಕ್ಕೂ ಯಾವುದು ಎಂದರೆ ದಕ್ಷಿಣ ಪೂರ್ವ ದಿಕ್ಕು ಅಂತ ಹೇಳಬಹುದು

ದಕ್ಷಿಣ ಪೂರ್ವ ದಿಕ್ಕಿನಲ್ಲಿ ಇರುವಂತಹ ಮೂಲೆಯಲ್ಲಿ ಈ ಮನಿ ಪ್ಲಾಂಟ್ ಗಿಡವನ್ನು ಇಡಬೇಕು ಇದು ದಷ್ಟವಾಗಿ ಬೆಳೆಯುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿ ಸಾಕಷ್ಟು ಮಟ್ಟಿಗೆ ಚೆನ್ನಾಗ್ ಆಗುತ್ತದೆ ಏಳಿಗೆ ಸಿಗುತ್ತದೆ ಅಂತ ಹೇಳಬಹುದು ಹಾಗಾಗಿ ಈ ದಿಕ್ಕಿನಲ್ಲಿ ಮಿಸ್ ಮಾಡದೆ ಇಡಿ ಯಾಕೆ ಈ ದಿಕ್ಕಿನಲ್ಲಿ ಇಡಬೇಕು ಅನ್ನುವ ಪ್ರಶ್ನೆ ನಿಮಗೆ ಬಂದರೆ

ಈ ದಿಕ್ಕಿನಲ್ಲಿ ಗಣೇಶ ಇರುತ್ತಾನೆ ಅಂತ ಹೇಳಲಾಗುತ್ತದೆ ಯಾವ ಮನೆಯಲ್ಲಿ ಗಣೇಶ ಇರುವಂತಹ ದಿಕ್ಕಿನಲ್ಲಿ ಈ ಮನಿ ಪ್ಲಾಂಟ್ ಇರುತ್ತದೆಯೋ ಹಣಕ್ಕೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ ಹಾಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇರುವುದಿಲ್ಲ ಅಂತ ಹೇಳಲಾಗುತ್ತದೆ ಈ ಕಾರಣಕ್ಕಾಗಿ ಮನಿ ಪ್ಲಾಟನ್ನು ಯಾವತ್ತಿಗೂ ದಕ್ಷಿಣ ಪೂರ್ವದಿಕ್ಕಿಡಬೇಕಾಗುತ್ತದೆ

ಹಾಗೆ ಇದನ್ನು ತುಂಬಾ ಜನ ಶೋಗೆ ಅಂತ ಬೆಡ್ರೂಮ್ ಅಲ್ಲಿ ಇಡುತ್ತಾರೆ ಇದನ್ನು ಯಾವುದೇ ಕಾರಣಕ್ಕೂ ಬೆಡ್ರೂಮಲ್ಲಿ ಇಡಕ್ಕೆ ಹೋಗ್ಬೇಡಿ ಬೆಡ್ರೂಮಲ್ಲಿ ಇಟ್ಟರೆ ನಿಮಗೆ ಸಾಕಷ್ಟು ತೊಂದರೆಯಾಗುತ್ತದೆ ಅಂತ ಹೇಳಬಹುದು ಈ ಕಾರಣದಿಂದಾಗಿ ಎಂದಿಗೂ ಕೂಡ ಬೆಡ್ ರೂಮಲ್ಲಿ ಮನಿ ಪ್ಲಾಟನ್ನು ಇಡಕ್ಕೆ ಹೋಗ್ಬೇಡಿ ಹಾಗೆ ಮುಂದಿನ ವಿಷಯ ನೋಡುವುದಾದರೆ

ನಿಮ್ಮ ಕೆಲಸದ ವಿಷಯದಲ್ಲಿ ನಿಮಗೆ ಸ್ವಲ್ಪ ಪ್ರಾಬ್ಲಮ್ ಬರ್ತಾ ಇದೆ ವ್ಯಾಪಾರದ ವಿಷಯದಲ್ಲಿ ಸ್ವಲ್ಪ ಪ್ರಾಬ್ಲಮ್ ಬರ್ತಾ ಇದೆ ಅಂದರೆ ನೀವು ಏನ್ ಮಾಡಬೇಕು ಅಂದರೆ ನಾವು ಹೇಳುವ ಸಣ್ಣ ಉಪಾಯವನ್ನು ಮಾಡಬಹುದು ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಈ ರೀತಿಯ ಕಷ್ಟಗಳು ದೂರವಾಗುತ್ತವೆ ಅಂತ ಹೇಳಬಹುದು ಉಪಾಯ ಏನೆಂದರೆ ನೀಲಿ ಬಣ್ಣದ ಒಂದು ಬಾಟಲನ್ನು ತೆಗೆದುಕೊಳ್ಳಿ ಸ್ವಲ್ಪ ಅಗಲಕ್ಕೆ ಇರಬೇಕು

ಇದು ಇದರಲ್ಲಿ ನೀರನ್ನು ಹಾಕಿ ಇದರಲ್ಲಿ ಮಣ್ಣನ್ನು ಹಾಕಿ ಮನಿ ಪ್ಲಾಂಟ್ ಗಿಡವನ್ನು ಹಾಕಿ ಬೆಳೆಸಿ ಆಮೇಲೆ ಇದು ಯಾವಾಗ ಕ್ಲೀನ್ ಆಗಿ ಬೆಳೆಯುವುದಕ್ಕೆ ಸ್ಟಾರ್ಟ್ ಮಾಡುತ್ತದೆಯೋ ಇದರಿಂದ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಕಷ್ಟಗಳು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕಷ್ಟಗಳು ಇದೆಲ್ಲವೂ ಕಮ್ಮಿ ಯಾಗುತ್ತವೆ ಅಂತ ಹೇಳಬಹುದು ಈ ಚಿಕ್ಕ ಉಪಾಯ ಮಾಡುವುದರಿಂದ ಹಾಗಾಗಿ ಈ ಸಣ್ಣ ಉಪಾಯವನ್ನು ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.