ಮೊಸರನ್ನ ನೈವೇದ್ಯ ಮಾಡುವುದರಿಂದ ಸಿಗುವ ಫಲಗಳು

ನಾವು ಈ ಲೇಖನದಲ್ಲಿ ಮೊಸರನ್ನ ನೈವೇದ್ಯದ ವಿಶೇಷತೆಗಳು ಏನು ಎಂದು ತಿಳಿದುಕೊಳ್ಳೋಣ…..!! ಕುಲದೇವತೆಗೆ ಮೊಸರನ್ನ ನೈವೇದ್ಯ ಮಾಡಿದರೆ ಮನೆಯಲ್ಲಿ ಅಧಿಕ ಧನಪ್ರಾಪ್ತಿಯಾಗುತ್ತದೆ

2 . ಅಣ್ಣಮ್ಮ , ಮಾರಮ್ಮ ಇತ್ಯಾದಿ ದೇವತೆಗಳಿಗೆ ಮೊಸರನ್ನ ನೈವೇದ್ಯ ಮಾಡಿದರೆ ಮಕ್ಕಳು ಆರೋಗ್ಯವಂತರಾಗುತ್ತಾರೆ

ಶನಿವಾರದ ದಿವಸ ವೆಂಕಟೇಶ್ವರ ವಜ್ರ ಕವಚ ಓದಿ ತುಳಸಿ ಹಾರ ಹಾಕಿ ಮೊಸರನ್ನ ನೈವೇದ್ಯ ಮಾಡಿದರೆ ಸರ್ವ ಸಮಸ್ಯೆ ನಿವಾರಣೆ , ಸಾಲಭಾದೆ ನಿವಾರಣೆ, ವ್ಯವಹಾರ, ಬ್ಯುನಿನೆಸ್ನಲ್ಲಿ ಅಧಿಕ ಧನ ಲಾಭ ಆಗುತ್ತದೆ

4 . ಅಮಾವಾಸ್ಯೆ ದಿನ ಮತ್ತು ಪಿತೃ ಪಕ್ಷದಲ್ಲಿ ಮೊಸರನ್ನ ದಾನ ಮಾಡಿದರೆ, ಪಿತೃ ದೋಷ ನಿವಾರಣೆ ಆಗುತ್ತದೆ…

5 . ಮೊಸರನ್ನಕ್ಕೆ ಜೇನು ತುಪ್ಪ ಹಾಕಿ ಶ್ರೀ ವಿಷ್ಣು ಸಹಸ್ರನಾಮ ಓದಿ , ದಂಪತಿಗಳಿಗೆ ಮೊಸರನ್ನ ದಾನ ಮಾಡಿದರೆ, ಸಮಸ್ತ ರೋಗ ನಿವಾರಣೆ ಹಾಗೂ ಆರೋಗ್ಯ ಭಾಗ್ಯ ಲಭಿಸುತ್ತದೆ

6 . ಮೊಸರನ್ನಕ್ಕೆ ಒಣ ಖರ್ಜೂರ ಹಾಕಿ, ಕುಲದೇವತೆಗೆ ನೈವೇದ್ಯ ಮಾಡಿದರೆ, ನಿಮಗೆ ಎಂದೂ ಹಣಕಾಸಿನ ಸಮಸ್ಯೆ ಬರದೇ ಬಹಳ ಶ್ರೀಮಂತರಾಗಿ ಬಾಳುತ್ತೀರಿ

7 . ಮೊಸರನ್ನಕ್ಕೆ ದಾಳಿಂಬೆ ಹಾಕಿ ಮಿಶ್ರ ಮಾಡಿ ನೈವೇದ್ಯ ಮಾಡಿದರೆ, ಶತ್ರು ಭಾದೆ ನಿವಾರಣೆಯಾಗಿ ಒಳ್ಳೆಯ ತೇಜಸ್ಸಿನಿಂದ ಬಾಳುತ್ತೀರಿ…. 8 . ಗಣಪತಿಗೆ ಮೊಸರನ್ನ ನೈವೇದ್ಯ ಮಾಡಿದರೆ, ಸಂಸಾರ ನೆಮ್ಮದಿಯಿಂದ ಇದ್ದು, ಜಗಳ ಕಮ್ಮಿ ಆಗುತ್ತದೆ

Leave a Comment