ಮುಂಜಾನೆ ಏಳುತ್ತಲೇ 30 ಸೆಕೆಂಡಿನ ಈ ಕೆಲಸ ಮಾಡಿ ಮನೆ ಹಣದಿಂದ ತುಂಬುತ್ತದೆ ಬೇಗನೇ ಶ್ರೀಮಂತರಾಗುವಿರಿ

0

ನಮಸ್ಕಾರ ಸ್ನೇಹಿತರೆ ನಿಮ್ಮ ಜೀವನವನ್ನ ಭಾಗ್ಯ ಶಾಲಿ ಆಗಿಸಲು ಮುಂಜಾನೆಯ ಸಮಯವು ಎಷ್ಟು ಮಹತ್ವವನ್ನು ವಹಿಸುತ್ತದೆ ಎಂದರೆ ತುಂಬಾ ಜನರು ಇದರ ಬಗ್ಗೆ ಗಮನವನ್ನು ಕೊಡುವುದೇ ಇಲ್ಲ ಆದರೆ ನಾವು ನಿಮಗೆ ಹೇಳುವುದು ಎಂದರೆ ಮುಂಜಾನೆಯ ಕೆಲವು ಹವ್ಯಾಸಗಳು ಯಾವ ರೀತಿ ಇರುತ್ತವೆ ಎಂದರೆ ಯಾರಾದರೂ ಇವುಗಳ ಬಗ್ಗೆ ಸರಿಯಾಗಿ ಗಮನ ಹರಿಸಿದರೆ ಇವರು ಭಾಗ್ಯಶಾಲಿ ಯಾಗುವುದನ್ನು ಇಡೀ ಜಗತ್ತಿನಲ್ಲಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮುಂಜಾನೆಯ ಸಮಯವು ಇಡೀ ದಿನದ ಮೇಲೆ ಪ್ರಭಾವ ಬೀರುವ ಸಮಯವಾಗಿರುತ್ತದೆ ತುಂಬಾ ಜನರು ಇವುಗಳ ಮೇಲೆ ಗಮನ ಹರಿಸುವುದಿಲ್ಲ ಹಾಗಾಗಿ ದೌರ್ಭಾಗ್ಯ ಅವರ ಮೇಲೆ ಎಷ್ಟು ವೇಗವಾಗಿ ಆವರಿಸಿಕೊಳ್ಳುತ್ತದೆ ಅಂದರೆ ಅವರ ಜೀವನದಲ್ಲಿ ಕಷ್ಟಗಳು ನೋವುಗಳು ದುಃಖಗಳು ಹೆಚ್ಚುತ್ತಲೇ ಇರುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾಕೆ ಈ ರೀತಿ ಆಗುತ್ತಾ ಇರುತ್ತದೆ ಏನು ಕಾರಣ ಎಂದು ತಿಳಿಯುವುದೇ ಇಲ್ಲ ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಯಾರು ಮುಂಜಾನೆ ಕೆಲವು ವಿಷಯಗಳ ಮೇಲೆ ಗಮನ ಹರಿಸುತ್ತಾರೆ ಅಂಥವರ ಮುಂದಿನ ದಿನಗಳು ತುಂಬಾನೇ ಭಾಗ್ಯಶಾಲಿ ಯಾದ ದಿನಗಳಾಗಿರುತ್ತವೆ ಇದರ ಅರ್ಥ ಅವರ ಜೀವನದಲ್ಲಿ ಎಷ್ಟೇ ಕಷ್ಟ ದುಃಖಗಳು ಇದ್ದರೂ ಕೂಡ ಬೇರು ಸಮೇತ ಕಿತ್ತುಕೊಂಡು ಹೋಗುತ್ತವೆ ನೀವು ಈ ವಿಷಯವನ್ನು ತಿಳಿದುಕೊಂಡರೆ ಮುಂಜಾನೆಯ ಸಮಯ ಎಷ್ಟು ಮಹತ್ವವನ್ನು ವಹಿಸಿದೆ ಅಂತ ಗೊತ್ತಾಗುತ್ತದೆ ಹಾಗಾಗಿ ನಾವು ಇಲ್ಲಿ ತುಂಬಾನೇ ಮಹತ್ವದ ವಿಷಯವನ್ನು ನಾವು ತಿಳಿಸುತ್ತಿದ್ದೇವೆ ಹಾಗಾಗಿ ನಮ್ಮ ಪೇಜ್ ನ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಸ್ನೇಹಿತರೆ ಯಾವಾಗ ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ನೋವುಗಳು ದುಃಖಗಳು ಬಡತನ ಬರುತ್ತದೋ ಕೆಲವರಿಗೆ ನೌಕರಿ ಸಿಕ್ತಾ ಇಲ್ಲ ಹಣದ ಸಮಸ್ಯೆ ಸಾಲದ ಸಮಸ್ಯೆ ಇರುತ್ತದೆ ಮನೆಯಲ್ಲಿ ಜಗಳಗಳು ವೈವಾಹಿಕ ಜೀವನದಲ್ಲಿ ತೊಂದರೆ ನಡೆಯುತ್ತಾ ಇರುತ್ತದೆ ನಿದ್ದೆ ಮಾಡುವ ಬಣ್ಣ ಅವುಗಳ ಬಗ್ಗೆ ಯೋಚನೆ ಮಾಡುತ್ತಾ ಮಲಗುತ್ತಾರೆ ಯಾವಾಗ ರಾತ್ರಿ ಇಡೀ ಚಿಂತೆಗಳಿಂದ ಮಲಗುತ್ತಾರೆ ಮುಂಜಾನೆ ಏಳ ಬೇಕಾದರೂ ಕೂಡ ಅದೇ ಯೋಚನೆಯಿಂದ ಏಳುತ್ತಾರೆ ನಿಮ್ಮ ಮುಂಜಾನೆಯ ಈ ಸಮಸ್ಯೆ ಮತ್ತು ಈ ಕೆಟ್ಟ ಯೋಚನೆಗಳಿಂದ ಶುರುವಾದರೆ ಈ ಕಾರಣದಿಂದ ನಿಮಗೆ ಈ ದಿನ ಹಾಳಾಗಿ ಹೋಗುತ್ತದೆ ಹಾಗಾಗಿ ಸ್ನೇಹಿತರೆ ನೀವು ಈ ಒಂದು ಮಾತನ್ನು ಮರೆಯಬೇಡಿ ಮುಂಜಾನೆ ಎದ್ದ ಕೂಡಲೇ ಖುಷಿಯಾಗಿ ಪಾಸಿಟಿವ್ ಆಗಿ ಇರಬೇಕು

ನಕಾರಾತ್ಮಕವಾಗಿರುವ ಅಂಥ ವಿಷಯಗಳ ಬಗ್ಗೆ ಯೋಚನೆ ಮಾಡೋದ್ ಆಗ್ಲಿ ಮಾತಾಡೋದ್ ಆಗಲಿ ಮಾಡಬಾರದು ಯಾರೊಂದಿಗೂ ಕೂಡ ಜಗಳ ಮಾಡಬಾರದು ಮುಂಜಾನೆ ಎದ್ದ ಕೂಡಲೇ ಯಾವುದೇ ಕಾರಣಕ್ಕೂ ಇಂಥ ಕೆಟ್ಟ ವಿಷಯಗಳಿಗೆ ಭಾಗವಹಿಸಬೇಕು ಮುಂಜಾನೆ ಸಮಯದಲ್ಲಿ ನೀವು ಎಷ್ಟು ಖುಷಿಯಾಗಿ ಸಕಾರಾತ್ಮಕವಾಗಿ ಇರುತ್ತೀರೋ ಆ ದಿನ ನಿಮಗೆ ಅಷ್ಟು ಚೆನ್ನಾಗಿರುತ್ತದೆ ಯಾವಾಗ ನಿಮ್ಮ ಜೀವನದಲ್ಲಿ ಇಂತಹ ಸುಧಾರಣೆಗಳನ್ನು ಮಾಡುತ್ತೀರೋ ಆಗ ನಿಮ್ಮ ಜೀವನ ಸುಧಾರಿಸುತ್ತದೆ ಮುಂಜಾನೆ ಎದ್ದ ತಕ್ಷಣ ಎಲ್ಲಿ ನೀವು ಸ್ನಾನಾದಿಗಳನ್ನು ಮಾಡುವುದಿಲ್ಲವೋ ಅಲ್ಲಿಯತನಕ ಸಕರಾತ್ಮಕವಾಗಿ ಪಾಸಿಟಿವ್ ಆಗಿರಬೇಕು ಯಾವುದೇ ರೀತಿಯ ಕಷ್ಟಗಳು ಮತ್ತು ಚಿಂತೆಗಳ ಬಗ್ಗೆ ಯೋಚನೆ ಮಾಡಬಾರದು

ಅವುಗಳ ಬಗ್ಗೆ ಚರ್ಚೆ ಕೂಡ ಮಾಡಬೇಡಿ ಹಲವಾರು ಜನರ ಸಮಸ್ಯೆಗಳು ದುಃಖಗಳು ಯಾವ ರೀತಿ ಇರುತ್ತವೆ ಎಂದರೆ ಮುಂಜಾನೆ ನಿದ್ರೆಯಿಂದ ಏಳುತ್ತಾರೆ ಆದರೆ ಹಾಸಿಗೆಯಲ್ಲಿ ಮಲಗಿರುತ್ತಾರೆ ಯಾಕೆಂದರೆ ಅವರ ತಲೆಯಲ್ಲಿ ಸಮಸ್ಯೆಗಳು ಮತ್ತು ದುಃಖಗಳು ತುಂಬಿರುತ್ತವೆ ಹಾಗಾಗಿ ಮುಂಜಾನೆ ಎದ್ದ ಕೂಡಲೇ ದುಃಖ ಮತ್ತು ಸಮಸ್ಯೆಗಳು ಎದುರಾಗುತ್ತವೆ ಇದು ಒಂದು ತುಂಬಾನೇ ಕೆಟ್ಟದಾದ ಹವ್ಯಾಸ ಅಂತಾನೆ ಹೇಳುತ್ತಾರೆ ಮುಂಜಾನೆ ಎದ್ದ ಕೂಡಲೇ ಆಗ ಸುಮ್ಮನೆ ನಿಮ್ಮ ಕಾಲನ್ನು ನೆಲದ ಮೇಲೆ ಇಡಬಾರದು ಮುಂಜಾನೆ ಎದ್ದ ತಕ್ಷಣ ಮೂಗಿನ ನಾಳ ಯಾವುದು ನಡಿತಾ ಇದೆ ಅಂತ ನೋಡಿಕೊಳ್ಳಬೇಕು ಯಾವ ನಾಳ ನಡೀತಾ ಇರುತ್ತೋ ಆ ಸೈಡ್ ನಲ್ಲಿರುವ ಕೈಯನ್ನು ಮೊದಲು ನೆಲಕ್ಕೆ ಇಡಬೇಕು ಅಂದರೆ ಅಂಗೈಯನ್ನು ನೆಲಕ್ಕೆ ಸ್ಪರ್ಶ ಮಾಡಬೇಕು

ನಂತರ ಅಂಗೈಯನ್ನು ನಿಮ್ಮ ಮುಖಕ್ಕೆ ಸವರಬೇಕು ಈ ರೀತಿ ಮಾಡುವುದರಿಂದ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಬರುತ್ತದೆ ಇಂಥವರು ಸೌಭಾಗ್ಯಶಾಲಿಗಳು ಆಗಿ ಎಲ್ಲಾ ಕಷ್ಟಗಳು ದೂರವಾಗುತ್ತವೆ ಮುಂಜಾನೆ ಎದ್ದ ಕೂಡಲೇ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು ನಾವು ತಿಳಿಸಿದ ಈ ನೇಮಗಳನ್ನು ಪಾಲಿಸಿದ ನಂತರ ತಾಜಾ ನೀರನ್ನು ಕುಡಿಯಬೇಕು ಇದರ ನಂತರ ನಿಮ್ಮ ಇಷ್ಟ ದೇವರನ್ನು ನೆನೆಯಬೇಕು ಅವರಿಗೆ ಧನ್ಯವಾದಗಳನ್ನು ನೀವು ತಿಳಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ನಿಂತ ಕಾರ್ಯಗಳು ಶುರುವಾಗುತ್ತದೆ ನೋಡಲು ಕೇಳಲು ಇದು ಚಿಕ್ಕ ಪ್ರಯೋಗ ಅಂತ ನಿಮಗೆ ಅನಿಸುತ್ತ ಇರಬಹುದು

ಆದರೆ ಈ ಪ್ರಯೋಗವನ್ನು ಮಾಡಿ ನೋಡಿ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತವಾದ ಯಶಸ್ಸನ್ನು ಕಾಣುತ್ತೀರಾ ಹಲವಾರು ಜನ ಇಂತಹ ಚಿಕ್ಕ ವಿಷಯಗಳ ಬಗ್ಗೆ ಗಮನ ಹರಿಸದೇ ಇರುವುದರಿಂದ ಮನೆಯಲ್ಲಿ ದುಃಖ ಶಾಂತಿ ಅಶಾಂತಿ ಕೂಡಿರುತ್ತದೆ ಇಂತಹ ಚಿಕ್ಕ ವಿಷಯಗಳನ್ನು ಅರಿತು ಮುನ್ನಡೆಯಿರಿ ಇದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕೂಡಿರುತ್ತದೆ ಸ್ನೇಹಿತರೆ ನಮ್ಮ ಇವತ್ತಿನ ಲೇಖನ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.