3 ರಿಂದ 5 ರ ಮಧ್ಯೆ ಎಚ್ಚರ ಆದರೆ ಸಿಗುತ್ತವೆ ಈ 3 ಸಂಕೇತ, ತಿಳಿಯದೇ ಬಿಡಬೇಡಿ ಇದನ್ನ

ನಮಸ್ಕಾರ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನು ಬ್ರಹ್ಮ ಮುಹೂರ್ತದ ಸಮಯವನ್ನು ಸರ್ವ ಶ್ರೇಷ್ಠ ಸಮಯ ಅಂತ ಹೇಳಿದ್ದಾರೆ ಯಾವ ಮನುಷ್ಯನಿಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಆಗುತ್ತದೆಯೋ ಅವರಿಗೆ ಈಶ್ವರನ ಮೂಲಕ ತುಂಬಾ ಉತ್ತಮವಾದ ಸಂಕೇತಗಳು ಸಿಗುತ್ತವೆ ಹಲವಾರು ಜನರು ಈ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಆದರೆ ಇವುಗಳ ಶುಭ ಪ್ರಭಾವ ಖಂಡಿತವಾಗಿ ಅವರಿಗೆ ಸಿಗುತ್ತದೆ ಬ್ರಹ್ಮ ಮುಹೂರ್ತದಲ್ಲಿ ನಿದ್ರೆಯಿಂದ

ಎಚ್ಚರ ಆಗುವುದು ಇದು ಯಾವ ಸಾಮಾನ್ಯವಾದ ಮಾತು ಅಲ್ಲ ಪುರಾಣಗಳಲ್ಲಿ ಈ ಸಮಯದಲ್ಲಿ ಎಚ್ಚರವಾಗುವ ಮನುಷ್ಯನ ಹಲವಾರು ಲಕ್ಷಣಗಳನ್ನು ವರ್ಣಿಸಿದ್ದಾರೆ ಒಂದು ವೇಳೆ ನಿಮಗೂ ಸಹ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಾಗುತ್ತಿದ್ದರೆ ನೀವು ಸಹ ಈ ಲಕ್ಷಣಗಳ ಬಗ್ಗೆ ಖಂಡಿತವಾಗಿ ತಿಳಿದುಕೊಳ್ಳಿ ಒಂದು ವೇಳೆ ನಿಮಗೇನಾದರೂ ಮುಂಜಾನೆ

ಮೂರು ಗಂಟೆಯಿಂದ ಐದು ಗಂಟೆಯ ಮಧ್ಯದಲ್ಲಿ ಎಚ್ಚರ ಆದರೆ ನಿಮಗೂ ಸಹ ಖಂಡಿತವಾಗಿ ವಿಶೇಷವಾದ ಸಂಕೇತಗಳು ಸಿಗುತ್ತವೆ ಸ್ನೇಹಿತರೆ ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಧ್ಯಾನ ಹಾಗೂ ಪೂಜೆಗಾಗಿ ಬ್ರಹ್ಮ ಮುಹೂರ್ತದಲ್ಲಿ ಏಳುತ್ತಿದ್ದರು ಪ್ರಾಚೀನ ಗ್ರಂಥಗಳ ಅನುಸಾರವಾಗಿ ಬ್ರಹ್ಮ ಮುಹೂರ್ತ ಸೂರ್ಯ ಉದಯಕ್ಕಿಂತ ಮೊದಲಿನ ಕಾಲ ಆಗಿದೆ

ಇದನ್ನು ಅತ್ಯಂತ ಶುಭ ಹಾಗೂ ಲಾಭದಾಯಕ ಎಂದು ತಿಳಿಯಲಾಗಿದೆ ಈ ಸಮಯದಲ್ಲಿ ಏಳುವುದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಒಂದು ಮಾಹಿತಿಯ ಪ್ರಕಾರ ಭೂಮಿಯ ಮೇಲೆ ಈ ಸಮಯದಲ್ಲಿ ಅಲೌಕಿಕ ಶಕ್ತಿಗಳು ತಿರುಗಾಡುತ್ತವೆ ಸ್ನೇಹಿತರೆ ಋಷಿಮುನಿಗಳು ದೇವತೆಗಳು ಇಲ್ಲಿಯ ತನಕ ಹಿಂದಿನ ಕಾಲದ ವಿಜ್ಞಾನಿಗಳು ಸಹ ಬ್ರಹ್ಮ ಮುಹೂರ್ತದಲ್ಲಿ ಏಳಲು ಸಲಹೆಗಳನ್ನು ಕೊಡುತ್ತಾರೆ

ಕೆಲವು ಜನರು ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಆಗುವುದು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸುಸ್ತಾಗಿರುವುದರಿಂದ ಹೀಗೆ ಆಗುತ್ತದೆ ಅಂತ ತಿಳಿದಿದ್ದಾರೆ ಆದರೆ ಈ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ ನಮ್ಮ ಸನಾತನ ಧರ್ಮದ ಹಲವಾರು ಪುರಾಣಗಳಲ್ಲಿ ರಾತ್ರಿ 3:00ಯಿಂದ 5 ಗಂಟೆ ಮಧ್ಯದಲ್ಲಿ ಎಚ್ಚರ ಆಗುವುದಕ್ಕೆ ತುಂಬಾನೇ ಆಳವಾದ

ವಿಷಯಗಳನ್ನು ತಿಳಿಸಿದ್ದಾರೆ ಪದ್ಮ ಪುರಾಣಗಳಲ್ಲಿ ರಾತ್ರಿ ನಿದ್ರೆಯಿಂದ ಅಚಾನಕ್ಕಾಗಿ ಎಚ್ಚರ ಆಗುವುದಕ್ಕೆ ವಿಸ್ತಾರವಾಗಿ ಮಾಹಿತಿ ಸಿಗುತ್ತದೆ ಪದ್ಮ ಪುರಾಣದ ಅನುಸಾರವಾಗಿ ಮುಂಜಾನೆ 3:00 ಯಿಂದ 5:00 ಮಧ್ಯದಲ್ಲಿ ಎಚ್ಚರಾಗುವುದು ವ್ಯಕ್ತಿಗೆ ಅವರ ಜೀವನಕ್ಕೆ ಸಂಬಂಧಿಸಿದಂತಹ ಕೆಲವು ಸಂಕೇತಗಳನ್ನು ಕೊಡುತ್ತದೆ ಪದ್ಮ ಪುರಾಣುವನ ನೋಡದಂತೆ

ಈ ಸಂಕೇತಗಳನ್ನು ಸ್ವತಃ ಭಗವಂತನಾದ ವಿಷ್ಣು ಪಡುತ್ತಾರೆ ಯಾಕಂದ್ರೆ ಸ್ವತಃ ಅವರೇ ಈ ಬ್ರಹ್ಮಾಂಡದ ಬಾಲನ ಹಾರ ಆಗಿದ್ದಾರೆ ಶಾಸ್ತ್ರಗಳ ಅನುಸಾರವಾಗಿ ಮುಂಜಾನೆ 3:00ಯಿಂದ 5 ಗಂಟೆಯವರೆಗಿನ ಸಮಯವನ್ನು ಅಮೃತ ವೇಳೆ ಅಂತ ಕರೆಯುತ್ತಾರೆ ಇದೇ ಸಮಯದಲ್ಲಿ ಬ್ರಹ್ಮ ದೇವರು ಸೃಷ್ಟಿಯನ್ನು ನಿರ್ಮಿಸಿದ್ದರು ಇದೇ ಸಮಯದಲ್ಲಿ ಎಲ್ಲಾ ದೇವರ ದೇವತೆಗಳ ಭೂಮಿಯ ಮೇಲೆ ತಿರುಗಾಡಲು ಹೋಗ್ತಾರೆ

ಜೊತೆಗೆ ಈ ಸಮಯದಲ್ಲಿ ಯಾವುದೇ ಕಾರ್ಯಗಳನ್ನು ಮಾಡಿದ್ರು ಯಾವತ್ತಿಗೂ ಶುಭ ಆಗಿರುತ್ತದೆ ಈ ಈ ಸಮಯದಲ್ಲಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಒಂದು ಅಲೌಕಿಕ ಶಕ್ತಿಯು ಹರಡಿರುತ್ತದೆ ಯಾವ ಮನುಷ್ಯರು ಈ ಸಮಯದಲ್ಲಿ ಏಳುತ್ತಾರೋ ಅಂತವರ ಶರೀರದಲ್ಲಿ ಈ ರಹಸ್ಯಮಯ ಶಕ್ತಿ ಒಳಗೊಂಡು ಇವರ ಕಾರ್ಯಶಕ್ತಿಯನ್ನು ಹೆಚ್ಚು ಮಾಡುತ್ತದೆ

ಸ್ನೇಹಿತರೆ ನಿಮಗೂ ಸಹ ಇದೇ ಸಮಯದಲ್ಲಿ ಎಚ್ಚರ ಆಗುತ್ತದೆಯಾ ಕಮೆಂಟ್ ನಲ್ಲಿ ಖಂಡಿತ ಬರೆದು ಕಳಿಸಿ ಈ ಸಮಯದಲ್ಲಿ ಎಚ್ಚರವಾಗುವಂತಹ ಜನರು ಈ ಮಾತನ್ನು ನೆನಪಿಟ್ಟುಕೊಳ್ಳಿ ಈಶ್ವರನು ನಿಮಗೆ ಯಾವುದು ಸಂಕೇತವನ್ನು ಕೊಡಲು ಬಯಸುತ್ತಾ ಇರುತ್ತಾರೆ ಒಂದು ವೇಳೆ ಭಗವಂತನ ಭಕ್ತಿ ಹಾಗೂ ಪೂಜೆಯನ್ನು ಮಾಡಲಿಲ್ಲ ಅಂದರು ಸರಿ ನಿಮಗೇನಾದರೂ

ಮುಂಜಾನೆ ಮೂರು ಗಂಟೆಯಿಂದ 5 ಗಂಟೆ ಒಳಗೆ ಎಚ್ಚರಾಗುತ್ತ ಇದ್ದರೆ ಇದು ನೀವು ಪೂರ್ವ ಜನ್ಮದಲ್ಲಿ ಮಾಡಿರುವಂತಹ ಪುಣ್ಯ ಕರ್ಮಗಳ ಕಾರಣದಿಂದ ಆಗುತ್ತದೆ ಈ ಜನ್ಮದಲ್ಲಿ ಸಹ ದೇವರು ನಿಮ್ಮೊಡನೆ ಇರುವಂಥ ಸಂಕೇತವನ್ನು ಕೊಡುತ್ತಾರೆ ಸೂರ್ಯೋದಕ್ಕಿಂತ ಮುಂಚೆ ಎದ್ದರೆ ನೀವು ನಿರೋಗಿಯಾಗಿ ಜೀವನ ನಡೆಸುತ್ತೀರಾ ನಿಮ್ಮ ಸ್ವಭಾವ ಶಾಂತವಾಗಿದೆ ನೀವು ಒಬ್ಬ ನಿಯತ್ತಾದ ವ್ಯಕ್ತಿಯಾಗಿರುತ್ತೀರಾ

ನೀವು ಕಪಟ ಮತ್ತು ದ್ವೇಷದಿಂದ ದೂರ ಇರುತ್ತೀರಾ ನೀವು ತುಂಬಾ ಬುದ್ಧಿವಂತರು ಹಾಗೂ ಸಕಾರಾತ್ಮಕ ವ್ಯಕ್ತಿಗಳಾಗಿರುತ್ತೀರಾ ಇದೇ ಕಾರಣದಿಂದಾಗಿ ಜನರು ನಿಮಗೆ ಹೆಚ್ಚಾಗಿ ಗೌರವ ಕೊಡುತ್ತಾರೆ ನೀವು ಯಾರಿಗೂ ಸಹ ಬೇಕಂತ ನೋವು ಕೊಡಲು ಇಷ್ಟಪಡುವುದಿಲ್ಲ ಬೇರೆಯವರಿಗೆ ಕಹಿ ಮಾತುಗಳನ್ನು ಆಡುವುದಿಲ್ಲ ಮತ್ತು ದುರ್ಬಲ ವ್ಯಕ್ತಿಗಳಿಗೆ ಅಹಂಕಾರ

ತೋರಿಸುವುದಿಲ್ಲ ನೀವು ಪ್ರತಿಯೊಂದು ಕಾರ್ಯಗಳನ್ನು ನಿಯಮಿತ ರೂಪದಲ್ಲಿ ಮಾಡುತ್ತೀರಾ ಕಠಿಣವಾದ ಪರಿಸ್ಥಿತಿಯಲ್ಲೂ ಕೂಡ ನಿಮ್ಮವರನ್ನು ಬಿಡುವುದಿಲ್ಲ ಒಂದು ವೇಳೆ ನಿಮ್ಮನ್ನು ಕೂಡ ಈ ರೀತಿಯ ಗುಣ ಇದ್ದರೆ ಇವುಗಳಿಗೆ ಕಾರಣ ಏನು ಗೊತ್ತಾ ನಿಮಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಾಗುವುದು ಆಗಿದೆ ಮಾಹಿತಿ ಪ್ರಕಾರ ಸೂರ್ಯೋದಯಕ್ಕಿಂತ ಮುನ್ನ ಎದ್ದು ಯಾರು ತಮ್ಮ ಕಾರ್ಯಗಳನ್ನು ಪ್ರಾರಂಭ ಮಾಡುತ್ತಾರೋ ಅವರ ಕಾರ್ಯಗಳಲ್ಲಿ ಯಶಸ್ಸು ಸಿಗುವ ಚಾನ್ಸಸ್ ಹೆಚ್ಚಾಗಿರುತ್ತದೆ

ಯಾವ ಮಹಿಳೆಯರು ಸೂರ್ಯೋದಕ್ಕಿಂತ ಮುನ್ನ ಎದ್ದು ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿಸುತ್ತಾರೋ ಇಂತಹ ಮನೆಯಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ ಸುಖ ಶಾಂತಿ ಇರುತ್ತದೆ ಸೂರ್ಯೋದಕ್ಕಿಂತ ಮುನ್ನ ಎಳುವ ಜನರಿಗೆ ಸೂರ್ಯನ ವಿಶೇಷವಾದ ಆಶೀರ್ವಾದ ಪಡೆದಿರುತ್ತಾರೆ ಒಂದು ವೇಳೆ ನಿಮಗೆ ಏನಾದರೂ ಮೂರು ಗಂಟೆಯಿಂದ

ಐದು ಗಂಟೆ ಮಧ್ಯದಲ್ಲಿ ಎಚ್ಚರ ಆಗಲು ಶುರುವಾದರೆ ನಿಮ್ಮ ಜೀವನದಲ್ಲಿ ಯಾವುದೋ ಒಂದು ದೊಡ್ಡದಾದ ಬದಲಾವಣೆ ಆಗುತ್ತದೆ ಅಂತ ಅರ್ಥ ಮಾಡಿಕೊಳ್ಳಿ ಬ್ರಹ್ಮಾಂಡದ ಆಲೋಕಿಕ ಶಕ್ತಿಗಳು ನಿಮಗೆ ಸೂಚನೆಯನ್ನು ಕೊಡುತ್ತಾ ಇರುತ್ತವೆ ಕೆಟ್ಟ ಸಮಯ ಮುಗಿದು ಒಳ್ಳೆಯ ಸಮಯ ಬರುತ್ತದೆ ಅಂತ ಅರ್ಥ ಮಾಡಿಕೊಳ್ಳಿ ನಿಮ್ಮ ದುಃಖ ಹಾಗೂ ದರಿದ್ರತೆಯ

ನಾಶ ಆಗಲಿದ್ದು ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಬರಲಿದೆ ಈ ಸಮಯದಲ್ಲಿ ಪಾಸಿಟಿವ್ ಎನರ್ಜಿಗಳು ಎತ್ತರದ ಸ್ಥಾನದಲ್ಲಿ ಇರುತ್ತವೆ ಜೊತೆಗೆ ಅನೇಕ ಸಂಕೇತಗಳನ್ನು ಕೊಡುತ್ತದೆ ಒಂದು ಮಾಹಿತಿಯ ಪ್ರಕಾರ ಯಾವುದಾದರೂ ವ್ಯಕ್ತಿಯ ನಿದ್ರೆಯು ಪ್ರತಿದಿನ ಮುಂಜಾನೆ ಒಂದು ಮಧುರವಾದ ಧ್ವನಿಯನ್ನು ಕೇಳುತ್ತ ಎಚ್ಚರವಾದರೆ ಉದಾಹರಣೆಗಾಗಿ ದೇವಾಲಯಗಳ

ಗಂಟೆಯ ಸದ್ದು ಶಂಕದ ದ್ವನಿ ಪ್ರಕೃತಿಯ ಸುಂದರ ಧ್ವನಿ ಆಗಲಿ ಕೇಳಿಸಿದರೆ ಇದರಿಂದ ಎಚ್ಚರವಾದರೆ ಅಂತಹ ವ್ಯಕ್ತಿಗಳ ಮೇಲೆ ಶಿವನ ವಿಶೇಷವಾದ ಕೃಪೆ ಇರುತ್ತದೆ ಯಾರ ಮನೆಯ ಮುಂದೆ ಮುಂಜಾನೆ ಗೋಮಾತೆ ಬರುತ್ತಾಳೋ ಯಾರಿಗೆ ಮುಂಜಾನೆ ಸಗಣಿಯ ದರ್ಶನ ಆಗುತ್ತದೆಯೋ ಅಂತಹ ಮನುಷ್ಯರು ತುಂಬಾನೇ ಅದೃಷ್ಟಶಾಲಿಗಳಾಗಿರುತ್ತಾರೆ

ಈಶ್ವರನು ಬ್ರಹ್ಮ ಮುಹೂರ್ತದಲ್ಲಿ ಹೇಳುವಂತಹ ವ್ಯಕ್ತಿಗಳಿಗೆ ಖಂಡಿತವಾಗಿ ವರ ಕೊಡುತ್ತಾನೆ ಬ್ರಹ್ಮ ಮುಹೂರ್ತವು ಈಶ್ವರನ ಹತ್ತಿರ ಹೋಗುವುದಕ್ಕೆ ಒಳ್ಳೆಯ ಸಮಯ ಆಗಿರುತ್ತದೆ ಈ ಸಮಯದಲ್ಲಿ ಈಶ್ವರನನ್ನು ನೆನೆದರೆ ದೊಡ್ಡದಾಗಿರುವ ಪಾಪಗಳ ನಾಶವಾಗುತ್ತದೆ ಇವರ ಎಲ್ಲಾ ಪಾಪಗಳು ನಾಶವಾಗುತ್ತವೆ ನಂತರ ಇವರು ಕೇವಲ ಒಳ್ಳೆಯ ಕರ್ಮಗಳನ್ನು ಮಾಡುತ್ತಾ ಹೋಗುತ್ತಾರೆ

ಒಂದು ವೇಳೆ ನಿಮಗೆ ಏನಾದರೂ ಮುಂಜಾನೆ 3:00ಯಿಂದ 5:00 ಮಧ್ಯದಲ್ಲಿ ಎಚ್ಚರವಾದರೆ ಇದು ಒಳ್ಳೆಯ ಸಂಕೇತ ಸೂಚಿಸುತ್ತಾನೆ ಈಶ್ವರನು ನಾನು ನಿಮ್ಮೊಂದಿಗೆ ಇದ್ದೇನೆ ಎನ್ನುವ ಸೂಚನೆಯನ್ನು ನೀಡುತ್ತಾನೆ ಅವರು ಈ ಸಮಯದಲ್ಲಿ ಎದ್ದು ನಿಮ್ಮ ಇಷ್ಟ ದೇವರ ಆರಾಧನೆಯನ್ನು ಮಾಡಲಿ ಅಂತ ಬಯಸುತ್ತಾರೆ ಯಾಕೆ ಅಂದರೆ ಈ ಸಮಯದಲ್ಲಿ ಮಾಡಿದಂತಹ ಆರಾಧನೆಯು ನೇರವಾಗಿ ದೇವರ ಬಳಿ ಹೋಗಿ ತಲುಪುತ್ತದೆ

ಇದಲ್ಲದೆ ಪದ್ಮ ಪುರಾಣದಲ್ಲಿ ಈ ರೀತಿ ಹೇಳಿದ್ದಾರೆ ನಿಮಗೆ ಮುಂಜಾನೆ ಮೂರು ಗಂಟೆಯಿಂದ ಐದು ಗಂಟೆ ಮಧ್ಯದಲ್ಲಿ ಎಚ್ಚರಾದರೆ ನೀವು ಒಬ್ಬ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿ ಆಗಿದ್ದೀರಾ ಅಂತ ಸಂಕೇತ ಕೊಡುತ್ತದೆ ನಿಮ್ಮೊಳಗೆ ಒಳ್ಳೆಯತನ ತುಂಬಿರುತ್ತದೆ ಇದೇ ಕಾರಣದಿಂದ ನಿಮ್ಮನ್ನು ಬ್ರಹ್ಮಮೂರ್ತದಲ್ಲಿ ಎಚ್ಚರ ಮಾಡಲು ಈಶ್ವರನು ಬರುತ್ತಾನೆ ಸನಾತನ ಧರ್ಮದ ಅನೇಕ ಶಾಸ್ತ್ರಗಳಲ್ಲಿ

ಇದೇ ರೀತಿಯಾಗಿ ಹೇಳಿದ್ದಾರೆ ಅದು ಮುಂಜಾನೆ 3:00 ಯಿಂದ 5:00 ಮಧ್ಯದಲ್ಲಿ ಇರುವ ಸಮಯದಲ್ಲಿ ಸಕಾರಾತ್ಮಕ ಶಕ್ತಿಗಳು ಹಾಗೂ ಆಲೋಕಿಕ ಶಕ್ತಿಗಳು ತಮ್ಮ ಎತ್ತರದ ಸ್ಥಾನದಲ್ಲಿ ಇರುತ್ತಾರೆ ಇವರು ಅದೇ ಜನರಿಗೆ ಸಂಕೇತವನ್ನು ಕೊಡುತ್ತಾರೆ ಮತ್ತು ಅಂತವರನ್ನು ಖುಷಿಯಾಗಿ ಇರುವುದನ್ನು ನೋಡಲು ಬಯಸುತ್ತಾರೆ ಪುರಾಣ ಹಾಗೂ ಶಾಸ್ತ್ರಗಳು ಅಷ್ಟೇ ಅಲ್ಲದೆ ಈಗಿನ ಆಧುನಿಕ ವಿಜ್ಞಾನದಲ್ಲಿ ಎಲ್ಲರೂ ಅದನ್ನೇ ಹೇಳುತ್ತಾರೆ

ಮುಂಜಾನೆ 3:00ಯಿಂದ 5 ಗಂಟೆಯ ಮಧ್ಯ ಸಂಪೂರ್ಣ ಬ್ರಹ್ಮಾಂಡದಲ್ಲಿ ಒಂದು ಆಲೋಕಿಕ ಶಕ್ತಿ ಅಥವಾ ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ಪಾಸಿಟಿವ್ ಎನರ್ಜಿ ಹರಿಯುತ್ತಾ ಇರುತ್ತೆ ಯಾವ ಮನುಷ್ಯರು ಈ ಸಮಯದಲ್ಲಿ ನಿದ್ರೆಯಿಂದ ಎಚ್ಚರ ಆಗಿ ತಮ್ಮ ಕಾರ್ಯಗಳನ್ನು ಮಾಡುತ್ತಾರೋ ಅವರು ದೀರ್ಘ ಆಯುಷ್ಯ ಆಗುತ್ತಾರೆ ಸ್ನೇಹಿತರೆ ನೀವು ಕೂಡ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment