ನಿಂಬೆ ಹಣ್ಣಿನಿಂದ ಮಾಡಬಹುದಾದ ಸುಲಭವಾದ ಉಪಾಯದ ಬಗ್ಗೆ ತಿಳಿದುಕೊಳ್ಳಿ

0

ಸ್ನೇಹಿತರೇ ನಿಂಬೆಹಣ್ಣಿನಿಂದ ಕೆಲವೊಂದು ಉಪಾಯಗಳನ್ನು ತಿಳಿಸುತ್ತೇನೆ. ಎರಡು ತಾಜಾ ಚೆನ್ನಾಗಿರುವ ನಿಂಬೆಹಣ್ಣನ್ನು ತೆಗೆದುಕೊಂಡು ಒಂದು ಗ್ಲಾಸ್‍ಗೆ ನೀರನ್ನು ಹಾಕಿ ಎರಡು ನಿಂಬೆಹಣ್ಣನ್ನು ಅದರ ಒಳಗಡೆ ಹಾಕಬೇಕು. ಇದನ್ನು ಒಂದು ದಿವಸ ಇಡಬೇಕು ಅಂದರೆ ಇವತ್ತಿನ ಬೆಳಿಗ್ಗೆ ಇಡುತ್ತೀರ ಎಂದರೆ ಮುಂದಿನ ಬೆಳಿಗ್ಗೆ ಅದನ್ನು ವಾಪಸ್ಸು ತೆಗೆಯಬೇಕಾಗುತ್ತದೆ. ಒಂದು ನಿಂಬೆಹಣ್ಣಿನ್ನು ತೆಗೆದುಕೊಂಡು ನಾಲ್ಕು ಭಾಗಗಳಾಗಿ ಮಾಡಿ ನಿಮ್ಮ ಮನೆಯ ನಾಲ್ಕು ದಿಕ್ಕುಗಳಲ್ಲಿ ಆ ನಿಂಬೆಹಣ್ಣನ್ನು ಹಾಕಿ ನಿಂಬೆಹಣ್ಣಿನ ಜೊತೆ ಇಟ್ಟಿರುವಂತಹ ನೀರನ್ನು ಸಹ ಆ ನಿಂಬೆಹಣ್ಣನ ಮೇಲೆ ನಾಲ್ಕು ದಿಕ್ಕಿನಲ್ಲಿ ಹಾಕಬೇಕು. ಇದರಿಂದ ನಿಮ್ಮ ಮನೆಗೆ ಯಾರಾದರೂ ಮಾಟಮಂತ್ರ ಮಾಡಿಸಿದ್ದರೆ ದೋಷಗಳೇನಾದರೂ ಇದ್ದರೇ ಸಾಕಷ್ಟು ಕಡಿಮೆಯಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಾಲ್ಕು ಮೂಲೆಗಳಲ್ಲಿ ನಿಂಬೆಹಣ್ಣನ್ನು ಇಡುವಾಗ ದೇವರನ್ನು ಪ್ರಾರ್ಥನೆ ಮಾಡುವಾಗ ಹೇಗೇ ಮಾಡುತ್ತೀರೋ ಅದೇ ರೀತಿ ನಮ್ಮ ಮನೆಗೆ ಯಾವ ರೀತಿಯ ಕಷ್ಟಗಳು ಬರದೇ ಇರಲಿ ಎಂದು ಕೇಳಿಕೊಳ್ಳಿ ಇದರಿಂದ ನಿಮ್ಮ ಪ್ರಾರ್ಥನೆ ಫಲಿಸುತ್ತದೆ. ನಂತರ ಇನ್ನೊಂದು ನಿಂಬೆಹಣ್ಣನ್ನು ನಿಮ್ಮ ಮನೆಗೋಸ್ಕರ ಯಾರು ದುಡಿಯುತ್ತಿರುತ್ತಾರೋ ಅವರ ತಲೆ ಮೇಲಿಂದ ಏಳು ಸಲ ನೀವಾಳಿಸಬೇಕು. ಮತ್ತು ನಿಮ್ಮ ಮನೆಗೋಸ್ಕರ ಯಾರ್ಯಾರು ಕೆಲಸ ಮಾಡುತ್ತಾರೋ ಅವರೆಲ್ಲರಿಗೂ ಇದೇ ರೀತಿ ನೀವಾಳಿಸಬೇಕು.

ನಂತರ ಈ ನಿಂಬೆಹಣ್ಣನ್ನು ಮೂರು ದಾರಿ ಸೇರುವ ಸ್ಥಳದಲ್ಲಿ ಈ ನಿಂಬೆಹಣ್ಣನ್ನು ಎಸೆದು ಹಿಂದೆ ತಿರುಗಿ ನೋಡದೇ ಬರಬೇಕು. ಇದರಿಂದ ನಿಮ್ಮ ಮನೆಗೋಸ್ಕರ ಕೆಲಸ ಮಾಡುತ್ತಿರುವವರಿಗೆ ಅವರು ಮಾಡುವ ಕೆಲಸದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ, ಕೆಲಸದಲ್ಲಿ ಒಳ್ಳೆಯ ಪ್ರಶಂಸೆ ಸಿಗುತ್ತದೆ, ಕಡಿಮೆ ಸಂಬಳ ಬರುತ್ತಿದ್ದರೆ ಹೆಚ್ಚಾಗುವ ಸಂಭವವಾಗುತ್ತದೆ, ಕೆಲಸ ಹುಡುಕುತ್ತಿರುವವರು ಈ ರೀತಿ ಮಾಡುವುದರಿಂದ ಕೆಲಸವೂ ಸಿಗುತ್ತದೆ. ಈ ಒಂದು ಉಪಾಯವನ್ನು ಮಾಡುವುದರಿಂದ ನಿಮಗೆ ಯಶಸ್ಸು ಸಿಗುತ್ತದೆ. ಕಷ್ಟಗಳು ದೂರವಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.