ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನದಲ್ಲೇನಿದೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮಗಿಷ್ಟ ಇರುವ ಒಂದು ಪುಸ್ತಕ ಆರಿಸಿ ಹಾಗೂ ಅವರ ಮನಸ್ಸಿನಲ್ಲಿ ಏನು ಇರುತ್ತದೆ ಎಂದು ತಿಳಿದುಕೊಳ್ಳೋಣ . ನೀವು ಯಾವ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಿರುತ್ತೀರಾ, ಆ ಒಂದು ವ್ಯಕ್ತಿಯ ಬಗ್ಗೆ ಯೋಚನೆ ಮಾಡಿಕೊಂಡು ಈ ಎರಡೂ ಪುಸ್ತಕದಲ್ಲಿ ಯಾವ ಪುಸ್ತಕ ಹೆಚ್ಚು ಆಕರ್ಷಿಕವಾಗಿ ಕಾಣುತ್ತದೆ. ಆ ಒಂದು ಪುಸ್ತಕವನ್ನು ಆರಿಸಬೇಕು.

ಮೊದಲನೆಯದಾಗಿ ಪುಸ್ತಕ ಒಂದನ್ನು ನೀವು ಆಯ್ಕೆ ಮಾಡಿದರೆ, ಈ ಒಂದು ವ್ಯಕ್ತಿಗಳು ನಿಮ್ಮನ್ನು ಮಿಸ್ ಮಾಡಕೊಳ್ಳುತ್ತಿರುತ್ತಾರೆ ಎಂದು ಹೇಳಬಹುದು. ವಿಶೇಷವಾಗಿ ನಿಮ್ಮಿಬ್ಬರ ಮಧ್ಯೆ ಯಾವ ರೀತಿಯ ಸಂಬಂಧ ಎಂದು ನಿಮಗೆ ತಿಳಿದಿರುತ್ತದೆ.ಸ್ನೇಹಿತರಾಗಿರಬಹುದು ಅಥವಾ ಗಂಡ ಹೆಂಡತಿ ಆಗಿರಬಹುದು. ಅಥವಾ ಸಂಬಂಧಿಕರು ಆಗಿರಬಹುದು. ಸ್ನೇಹಿತರು ಆಗಿದ್ದರೆ ಕೆಲವೊಂದು ದಿನಗಳಿಂದ ಭೇಟಿಯಾಗಿರುವುದಿಲ್ಲ . ಚಿಕ್ಕ ಪುಟ್ಟ ಜಗಳಗಳಾಗಿ ಮಾತನ್ನು ಬಿಟ್ಟಿರಬಹುದು .

ಇಂತಹ ಒಂದು ವಿಷಯಗಳು ನಿಮ್ಮಿಬ್ಬರ ಮಧ್ಯೆ ನಡೆದಿರುತ್ತದೆ . ಈ ಒಂದು ಕಾರಣದಿಂದ ನೀವು ಆಯ್ಕೆ ಮಾಡಿರುವ ವ್ಯಕ್ತಿಗಳು ನಿಮ್ಮನ್ನು ಮಿಸ್ ಮಾಡಿಕೊಂಡಿರುತ್ತಾರೆ . ನಿಮ್ಮ ಕಡೆಯಿಂದ ಅವರ ಕಡೆಯಿಂದ ಆಗಿರಬಹುದು ಅದನ್ನು ಪಕ್ಕಕ್ಕೆ ಇಟ್ಟು , ನಿಮಗೆ ವಿಶೇಷವಾಗಿ ಅವರ ಮೇಲೆ ಪ್ರೀತಿ ಇದ್ದರೆ , ಇದನ್ನು ಸರಿ ಮಾಡಿಕೊಂಡು ಅವರ ಹತ್ತಿರ ಹೋಗಿ ಮಾತನಾಡಿಸುವುದರಿಂದ , ಸಂಬಂಧವನ್ನು ಸರಿ ಮಾಡಿಕೊಳ್ಳಬೇಕಾಗುತ್ತದೆ . ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ಯಾರೇ ಆಗಿದ್ದರೂ , ಅವರಿಗೂ ಸ್ವಲ್ಪ ಸಮಯವನ್ನು ಕೊಡಿ . ಹೀಗೆ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಿಕೊಂಡರೆ, ನಿಮ್ಮಿಬ್ಬರ ಮಧ್ಯೆ ಬಾಂಧವ್ಯ ಬೆಳೆಯುತ್ತದೆ . ನೀವು ಹೆಚ್ಚು ಸಮಯ ಕೊಡುವುದರಿಂದ ಈ ಬಾಂಧವ್ಯ ಗಟ್ಟಿಯಾಗುತ್ತದೆ .

ಮುಂದಿನದಾಗಿ ಎರಡನೇ ಪುಸ್ತಕವನ್ನು ಆಯ್ಕೆ ಮಾಡಿದರೆ , ಸ್ನೇಹಿತರು ಆಗಿದ್ದರೆ, ಈ ಬಾಂಧವ್ಯ ಚೆನ್ನಾಗಿ ಮುಂದುವರೆಯುತ್ತದೆ .ನೀವು ಯಾರ ಬಗ್ಗೆ ಯೋಚನೆ ಮಾಡಿ ಒಂದು ಪುಸ್ತಕವನ್ನು ಆಯ್ಕೆ ಮಾಡಿದ್ದೀರಾ , ಅವರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ . ನಿನ್ನನ್ನು ಜೀವನ ಸಂಗಾತಿಯಾಗಿ ಮಾಡಿಕೊಳ್ಳಬೇಕೆಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ . ಸ್ನೇಹಿತರಾಗಿದ್ದರೆ ನಿಮ್ಮ ಜೊತೆಗಿನ ಸಂಬಂಧ ಒಳ್ಳೆಯ ರೀತಿಯಲ್ಲಿ ಮುಂದುವರಿಯುತ್ತದೆ .

ನೀವು ದೂರ ಇದ್ದರೂ, ಕೂಡ ಈ ಸಂಬಂಧ ಉಳಿಯುತ್ತದೆ ಎಂದು ಹೇಳಲಾಗಿದೆ . ಈ ನಂಬರ್ ಒಂದು ಒಳ್ಳೆಯ ಮಾಹಿತಿಯನ್ನು ಕೊಡುತ್ತದೆ ಎಂದು ಹೇಳಬಹುದು . ಸಂಬಂಧಿಕರು ಆಗಿದ್ದರೆ ಅದರಿಂದ ಒಳ್ಳೆಯ ಲಾಭಗಳು ದೊರೆಯುತ್ತದೆ . ಯಾವುದೇ ರೀತಿಯ ಕೆಟ್ಟ ಘಟನೆಗಳನ್ನು ಈ ಸಂಬಂಧದಲ್ಲಿ ನಡೆಯುವುದಿಲ್ಲ . ನೀವು ಯಾರನ್ನು ನೆನೆದು ಈ ನಂಬರನ್ನು ಆಯ್ಕೆ ಮಾಡಿರುತ್ತೀರಿ ಅವರ ಕಡೆಯಿಂದ ನಿಮಗೆ ಒಳ್ಳೆಯ ನಿರೀಕ್ಷೆ ದೊರೆಯುತ್ತದೆ. ಮತ್ತು ಸಹಾಯ ಕೂಡ ಸಾಧ್ಯ ಇರುತ್ತದೆ. ನಿಮ್ಮನ್ನು ಇಷ್ಟ ಪಡುವ ವ್ಯಕ್ತಿಗಳು ಆಗಿರುತ್ತಾರೆ.

Leave A Reply

Your email address will not be published.