ನಿಮ್ಮ ಅಂಗೈಯಲ್ಲಿರುವ ಚಂದ್ರನು ನಿಮ್ಮ ಹಲವಾರು ಗುಪ್ತ ರಹಸ್ಯ ತಿಳಿಸುವನು, ಏನಿರಬಹುದು ಅಂತಾ ನೀವೇ ನೋಡಿರಿ

0

ನಮಸ್ಕಾರ ಸ್ನೇಹಿತರೆ ಇಲ್ಲಿ ನಾವು ನಿಮಗೆ ಅಂಗೈಯಲ್ಲಿ ಇರುವ ಚಂದ್ರನ ಬಗ್ಗೆ ತಿಳಿಸಿಕೊಡುತ್ತೇವೆ ಅಂಗೈಯ ಮೇಲೆ ಇರುವ ಚಂದ್ರನು ಹಲವಾರು ರೀತಿಯ ರಹಸ್ಯಗಳನ್ನು ತಿಳಿಸಿ ಕೊಡುತ್ತಾನೆ ಹಾಗಾದರೆ ಬನ್ನಿ ಸ್ನೇಹಿತರೆ ಈ ಅರ್ಧ ಚಂದ್ರನ ಪೂರ್ತಿ ಕಥೆಯನ್ನು ತಿಳಿಯೋಣ ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ಜನರ ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಗಳ ಹಲವಾರು ರೀತಿ ಗಳ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ ನಿಮ್ಮ ಎರಡು ಅಂಗೈಯನ್ನು ಜೋಡಿಸಿದಾಗ ಒಂದು ಚಂದ್ರನ ಆಕೃತಿ ಆಗಿರುವುದನ್ನು ಖಂಡಿತ ನೀವು ನೋಡಿರುತ್ತೀರಾ ಕೆಲವರಲ್ಲಿ ಪೂರ್ಣವಾಗಿ ಚಂದ್ರನು ಕಾಣುತ್ತಾನೆ ಕೆಲವರಲ್ಲಿ ಅರ್ಧ ಚಂದ್ರನು ಕಾಣುತ್ತಾನೆ ಎರಡು ಅಂಗೈಯನ್ನು ಜೋಡಿಸಿದಾಗ ಚಂದ್ರನು ಏನಾದರೂ ಕಂಡರೆ ಇದು ಕೆಲವು ವಿಷಯಗಳಲ್ಲಿ ತುಂಬಾನೇ ಶುಭ ಆಗಿರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಸ್ತರೇಖಾ ವಿಜ್ಞಾನದ ಅನುಸಾರವಾಗಿ ಅರ್ಧಚಂದ್ರ ಆಗುವುದು ಒಂದು ಶುಭ ಸಂಕೇತ ಆಗಿರುತ್ತದೆ ಇದರಿಂದ ನಮ್ಮ ಜೀವನದಲ್ಲಿ ಹಲವಾರು ರೀತಿಯ ಲಾಭಗಳು ಸಿಗುತ್ತದೆ ಅಂಗೈಯಲ್ಲಿ ಚಂದ್ರನ ಆಕಾರ ಕಂಡರೆ ಇದಕ್ಕೆ ಹಲವಾರು ಅರ್ಥಗಳು ಸಹ ಇರುತ್ತವೆ ಇವು ನಿಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ ಇವುಗಳಿಗೆ ಭಿನ್ನವಾದ ಅರ್ಥಗಳು ಇವೆ ಒಂದು ವೇಳೆ ನಿಮ್ಮ 2 ಅಂಗೈಯನ್ನು ಜೋಡಿಸಿದಾಗ ಅಲ್ಲಿ ಏನಾದರೂ ಚಂದ್ರನು ಆಗುತ್ತಿರುವುದು ಕಂಡುಬಂದರೆ ಮಾಹಿತಿಯ ಪ್ರಕಾರ ಇಂತಹ ವ್ಯಕ್ತಿಗಳಿಗೆ ಸುಂದರ ಹೆಂಡತಿ ಸುಂದರ ಗಂಡನು ಸಿಗುತ್ತಾನೆ ಆದರೆ ಸ್ನೇಹಿತರೆ ಅಂಗೈಯಲ್ಲಿರುವ ಅಪೂರ್ಣ ಚಂದ್ರನ ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ ಹಾಸ್ತಾ ಶಾಸ್ತ್ರದ ಅನುಸಾರವಾಗಿ ಅಂಗೈಯಲ್ಲಿರುವ ರೇಖೆಗಳು ವ್ಯಕ್ತಿಯ ಭೂತ ಭವಿಷ್ಯ ಮತ್ತು ವರ್ತಮಾನವನ್ನು ಚೆನ್ನಾಗಿ ತಿಳಿಸಿಕೊಡುತ್ತವೆ

ಇಲ್ಲಿ ನಾವು ನಿಮಗೆ ಅಂಗೈಯಲ್ಲಿ ಅರ್ಧಚಂದ್ರ ಆದರೆ ಇದರ ಅರ್ಥ ಏನು ಎಂದು ತಿಳಿಸಿಕೊಡುತ್ತೇವೆ ಅಂಗೈಯಲ್ಲಿರುವ ಕೆಲವು ಗುರುತುಗಳಿಂದ ಏನೆಲ್ಲಾ ಕಂಡುಬರುತ್ತದೆ ಅನ್ನುವುದನ್ನು ತಿಳಿಯೋಣ ಸ್ನೇಹಿತರೆ ಹಲವಾರು ಬಾರಿ ಜನರು ಚಂದ್ರನನ್ನು ಗುರುತಿಸುವುದರಲ್ಲಿ ಕೆಲವು ತಪ್ಪುಗಳನ್ನು ಮಾಡಿಬಿಡುತ್ತಾರೆ ಸಾಮಾನ್ಯವಾಗಿ ಈ ಚಂದ್ರನ ರೇಖೆಯು ನಿಮ್ಮ ಬುಧ ಪರ್ವತದ ಕೆಳಗಿನ ಕೋಣೆಯಿಂದ ಶುರುವಾಗಿ ಗುರು ಮತ್ತು ಶನಿ ಪರ್ವತದ ಮಧ್ಯೆ ಹಾದು ಹೋಗಿ ಅಂದರೆ ಅಂತ್ಯದವರೆಗೂ ಹೋಗುತ್ತದೆ ಆಗ ಮಾತ್ರ ಅರ್ಧಚಂದ್ರನು ತನ್ನ ಪೂರ್ತಿಯಾದ ಪರಿಣಾಮವನ್ನು ಕೊಡುತ್ತಾನೆ ಆದರೆ ಕೆಲವು ಜನರಲ್ಲಿ

ಈ ರೇಖೆಯು ಗುರು ಪರ್ವತಕ್ಕಿಂತ ಮೊದಲೇ ಮುಗಿದಿರುತ್ತದೆ ಇದನ್ನೇ ಅರ್ಧಚಂದ್ರ ಅಂತಲೂ ತಿಳಿದಿರುತ್ತಾರೆ ಇಂತಹ ಅರ್ಧಚಂದ್ರ ನ್ನು ನಿಮಗೆ ಪೂರ್ತಿಯಾದ ಪರಿಣಾಮವನ್ನು ಕೊಡುವುದಿಲ್ಲ ಅಂಗೈಯಲ್ಲಿ ಅರ್ಧ ಚಂದ್ರನು ಯಾವ ರೀತಿ ಕಾಣುತ್ತಾನೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ ಅಂಗೈಯಲ್ಲಿ ಹೃದಯ ರೇಖೆಯು ಕಿರುಬೆರಳಿನ ತುದಿಯಿಂದ ಶುರುವಾಗಿರುತ್ತದೆ ಈ ರೇಖೆಗಳು ಎರಡು ಕೈಯಲ್ಲಿ ಇರುತ್ತದೆ ಒಂದು ವೇಳೆ ಈ ರೇಖೆಯನ್ನು ನೀವು ಜೋಡಣೆ ಮಾಡಿ ನೋಡಿದರೆ ಇದು ಅರ್ಧ ಚಂದ್ರನ ಸ್ವರೂಪವನ್ನು ತೆಗೆದುಕೊಳ್ಳುತ್ತದೆ ಒಂದು ವೇಳೆ ಈ ರೀತಿ ಆದರೆ ಅದು ಶುಭ ಚಿನ್ನೆ ಆಗಿರುತ್ತದೆ ಇದು ಎಲ್ಲರಲ್ಲೂ ಅಲ್ಲ ಕಡಿಮೆ ಜನರಲ್ಲಿ ಈ ರೀತಿ ಕಂಡು ಬರುತ್ತದೆ ಇಂತಹ ಜನರು ಸ್ವಲ್ಪಮಟ್ಟಿಗೆ ಆಕರ್ಷಣೀಯ ಗುಣವನ್ನು ಹೊಂದಿರುತ್ತಾರೆ

ಇಂತಹ ಜನರು ಕಠಿಣವಾದ ಪರಿಸ್ಥಿತಿಯಲ್ಲೂ ಕೂಡ ಸಕಾರಾತ್ಮಕವಾಗಿ ಇರುತ್ತಾರೆ ಇಂತಹ ಜನರು ಇನ್ನೊಬ್ಬರೊಂದಿಗೆ ತಮ್ಮ ಭಾವನೆಗಳನ್ನು ಮುಚ್ಚಿಡಲು ಪ್ರಯತ್ನ ಮಾಡುತ್ತಾ ಇರುತ್ತಾರೆ ಯಾಕೆ ಅಂದರೆ ಇನ್ನೊಬ್ಬರಿಗೆ ತಮ್ಮ ದುಃಖ ತಿಳಿಯಬಾರದು ಅಂತ ಇಷ್ಟಪಡುತ್ತಾರೆ ಒಂದು ಮಾಹಿತಿಯ ಪ್ರಕಾರ ಯಾರ ಅಂಗೈಯಲ್ಲಿ ಈ ರೀತಿಯಾಗಿ ರೇಖೆಗಳಿರುತ್ತವೆ ಅವರು ತಮ್ಮ ಜೀವನ ಸಂಗಾತಿಯನ್ನು ತುಂಬಾ ಪ್ರೀತಿ ಕೂಡ ಮಾಡುತ್ತಾರೆ ಇದರ ಅರ್ಥ ತನ್ನ ಜೀವನ ಸಂಗಾತಿಯನ್ನು ಯಾವಾಗಲೂ ಖುಷಿಯಾಗಿ ಇಡಲು ಪ್ರಯತ್ನ ಮಾಡುತ್ತಾ ಇರುತ್ತಾರೆ ಯಾರ ಅಂಗೈಯಲ್ಲಿ ಅಪೂರ್ಣವಾದ ಚಂದ್ರನು ಇರುತ್ತಾನೆ ಅವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಜೊತೆಗೆ ಇವರ ಮೆಮೊರಿ ಪವರ್ ಕೂಡ ಚೆನ್ನಾಗಿರುತ್ತದೆ

ಅಪೂರ್ಣವಾದ ಚಂದ್ರ ಇರುವಂತಹ ಜನರು ತಮ್ಮ ಸ್ನೇಹಿತರೊಂದಿಗೆ ತುಂಬಾ ನಿಯತ್ತಿನಿಂದ ಇರುತ್ತಾರೆ ಇಂತಹ ಜನರಿಗೆ ಶಾಂತಿಯಿಂದ ಇರುವುದು ತುಂಬಾನೇ ಇಷ್ಟ ಆಗುತ್ತದೆ ಆದರೆ ಸಿಟ್ಟಿನ ವಿಷಯದಲ್ಲಿ ಇವರು ಹಿಂದೆ ಇರುವುದಿಲ್ಲ ಇವರಿಗೆ ಬೇಗ ಸಿಟ್ಟು ಕೂಡ ಬರುತ್ತದೆ ಆದರೆ ಎಷ್ಟು ಬೇಗ ಸಿಟ್ಟು ಬಂದಿರುತ್ತದೆ ಅಷ್ಟು ಬೇಗ ಶಾಂತ ಕೂಡ ಆಗುತ್ತಾರೆ ಇದಷ್ಟೇ ಅಲ್ಲದೆ ನಿಮ್ಮ ಹಾಟ್ ಲೈನ್ ಏನಾದರೂ ಅರ್ಧಚಂದ್ರ ಕಾಣುತ್ತಿದ್ದರೆ ನಿಮ್ಮ ವೈವಾಹಿಕ ಜೀವನವು ತುಂಬಾ ಚೆನ್ನಾಗಿರುತ್ತದೆ ಇಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅರ್ಧಚಂದ್ರ ಇರಬೇಕು ಎನ್ನುವುದು ರೂಲ್ಸ್ ಇಲ್ಲ ಹಲವಾರು ಜನರ ರೇಖೆಗಳು ಅಂತೂ ಕೂಡಿರುವುದಿಲ್ಲ ಆದರೆ ಈ ರೇಖೆಗಳಿಗೆ ತಮ್ಮದೇ ಆದ ಒಂದು ಭಿನ್ನವಾದ ಅರ್ಥ ಇರುತ್ತದೆ ಯಾರ ಅಂಗೈಯಲ್ಲಿ ಅರ್ಧ ಚಂದ್ರನು ಕಾಣುವುದಿಲ್ಲವೋ ಕಡಿಮೆ ರೇಖೆಗಳು ಇದ್ದು ಮತ್ತು ನೇರವಾಗಿದ್ದರೆ

ಇವರು ಶಾಂತ ಸ್ವಭಾವದವರಾಗಿರುತ್ತಾರೆ ಇವರಿಗೆ ಶಾಂತಿ ಅಂದರೆ ತುಂಬಾ ಇಷ್ಟ ಆಗುತ್ತದೆ ಇವರು ಶಾಂತಿಯಿಂದ ಎಲ್ಲಾ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವುದು ಕಲಿತಿರುತ್ತಾರೆ ಒಂದು ವೇಳೆ ಎರಡು ಅಂಗೈಯನ್ನು ಜೋಡಿಸಿದಾಗ ನೇರವಾದ ಲೈನ್ಗಳು ಏನಾದರೂ ರೆಡಿಯಾಗಿದೆ ವ್ಯಕ್ತಿ ಶಾಂತಿ ಮತ್ತು ದಯೆಯನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ ಇವರಿಗೆ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡುವುದು ತುಂಬಾ ಇಷ್ಟ ಆಗುತ್ತದೆ ತುಂಬಾ ಕಡಿಮೆ ಜನರ ಅಂಗೈಯಲ್ಲಿ ನೇರವಾದ ರೇಖೆಗಳಿರುತ್ತವೆ ಅಂಗೈಯನ್ನು ಜೋಡಿಸಿದಾಗ ಈ ರೇಖೆಗಳು ಏನಾದರೂ ಹೊಂದಿಕೊಂಡಿಲ್ಲ ಅಂದರೆ ಒಂದು ವೇಳೆ ಅಂಕುಡೊಂಕಾಗಿ ಏನಾದರೂ ಕಾಣುತ್ತಿದ್ದರೆ ಇದರ ಅರ್ಥ ಇವರು ತಮ್ಮ ವಯಸ್ಸಿಗಿಂತ ದೊಡ್ಡವರ ಬಳಿ ಇರಲು ಇಷ್ಟಪಡುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.