ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ

0

ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ ನಿಮ್ಮ ಹೆಬ್ಬೆಟ್ಟು ನೇರವಾಗಿ ಇದ್ದರೆ ನೀವು ತುಂಬಾ ಹಠಮಾರಿಯಾಗಿರುತ್ತೀರಾ ಯಾವುದಾದರೂ ಕೆಲಸ ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುತ್ತಿರಾ ನೀವು ಸ್ವಂತ ಪರಿಶ್ರಮದಿಂದ ಏನಾದರೂ ಆಗಲು ಪ್ರಯತ್ನ ಪಡುತ್ತೀರಾ ಹೊರತು ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಇವರ ಹಠ ಸ್ವಭಾವ ಶುರುವಿನಲ್ಲಿ ತುಂಬಾ ನೋವನ್ನುಂಟು ಮಾಡುತ್ತದೆ ಆದರೆ ನೀವು ಒಂದು

ಹಂತಕ್ಕೆ ತಲುಪಿದ ನಂತರ ನಿಮ್ಮನ್ನು ಯಾರೂ ಹಿಡಿಯಲಾಗುವುದಿಲ್ಲ ಇವರಿಗೆ ಅವಮಾನವೆಂದರೆ ಸಹಿಸಲಾಗುವುದಿಲ್ಲ ತಮಾಷೆಗೂ ಕೂಡ ಏನಾದರೂ ಅಂದರೆ ಇವರು ಸಹಿಸುವುದಿಲ್ಲ ಇವರು ತಮ್ಮ ಪ್ರೀತಿ ಪಾತ್ರರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುತ್ತಾರೆ ನಿಮ್ಮ ಹೆಬ್ಬೆಟ್ಟು ಮೂವತ್ತು ಪರ್ಸೆಂಟ್ ವರೆಗೂ ಬೆಂಡಾಗಿದ್ದರೆ ನೀವು ತುಂಬಾ ಮೃದು ಸ್ವಭಾವದವರು

ನಿಮ್ಮ ಮನಸ್ಸು ತುಂಬಾ ಮೆತ್ತಗೆನ್ನಬಹುದು ನೀವು ತುಂಬಾ ಖುಷಿಖುಷಿಯಾಗಿರುವ ವ್ಯಕ್ತಿಗಳು ಬಾಲ್ಯದಿಂದಲೂ ನಿಮಗೆ ಜವಾಬ್ದಾರಿಗಳು ಹೆಚ್ಚಾಗಿರುತ್ತವೆ ನೀವು ಯಾವುದೇ ವಿಚಾರವನ್ನು ಮುಚ್ಚಿಡುವುದಿಲ್ಲ ಡೈರೆಕ್ಟಾಗಿ ಎಲ್ಲವನ್ನು ಹೇಳಿಬಿಡುತ್ತೀರಿ ಅದರಿಂದ ಬೇರೆಯವರಿಗೆ ಇರಿಟೇಟ್ ಆಗುತ್ತದೆ ಎಂಬುದನ್ನು ನೀವು ನೋಡುವುದಿಲ್ಲ ನಿಮ್ಮ ಕರಿಯರ್ ವಿಚಾರವನ್ನು ತೆಗೆದುಕೊಂಡರೆ

ನೀವು ಎಲ್ಲಾ ಫೀಲ್ಡ್ ಅಲ್ಲೂ ಚೆನ್ನಾಗಿ ಕೆಲಸ ಮಾಡುತ್ತೀರಾ ವಿಶೇಷವಾಗಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿದರೆ ಅಂತ ಒಂದು ಕಡೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೀರಾ ನೀವು ಜನಗಳು ಕೂಡ ಇವರ ಕಡೆ ತುಂಬಾ ಆಕರ್ಷಿತರಾಗುತ್ತಾರೆ ನಿಮ್ಮ ಬೆರಳು ತುಂಬಾ ಬಗ್ಗುತ್ತಿದ್ದರೆ ಇವರಿಗೆ ಕಲೆಯಲ್ಲಿ ತುಂಬಾ ಇಂಟ್ರೆಸ್ಟ್ ಇರುತ್ತದೆ ನೀವು ಆರ್ಟ್ ಅಲ್ಲಿ ಏನಾದರೂ ಪ್ರಯತ್ನಿಸಿದ್ದರೆ ನಿಮಗೆ ಯಶಸ್ಸು ಸಿಗುತ್ತದೆ

ಇನ್ನು ಇವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ ಇದಲ್ಲದೆ ಇವರಿಗೆ ಹಿಂದೊಂದು ಮುಂದೊಂದು ಮಾತನಾಡಲು ಬರುವುದಿಲ್ಲ ಇವರು ಏನು ಕೂಡ ಮನಸಿನಲ್ಲಿಟ್ಟುಕೊಳ್ಳುವುದಿಲ್ಲ ಏನೇ ಇದ್ದರೂ ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳುತ್ತಾರೆ ಈ ಕಾರಣದಿಂದ ಇವರಿಗೆ ವೈರಿಗಳು ಹುಟ್ಟಿಕೊಳ್ಳುತ್ತಾರೆ

ಇವರು ತುಂಬಾ ಭಾವನಾತ್ಮಕ ಜೀವಿಯಾಗಿರುತ್ತಾರೆ ಯಾರಾದರೂ ಕಷ್ಟವೆಂದು ಬಂದರೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ರೆಡಿ ಇರುತ್ತಾರೆ ಇದರಿಂದ ಇವರನ್ನು ತುಂಬಾ ಯೂಸ್ ಮಾಡಿಕೊಂಡು ಮೋಸ ಮಾಡುವ ಸಾಧ್ಯತೆ ಇರುತ್ತದೆ ತಮ್ಮ ಲೈಫ್ ಪಾರ್ಟ್ನರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿತ್ವ ಇವರದಾಗಿರುತ್ತದೆ ಇವರು ಇಷ್ಟೊಂದು ಬಾವುಕರಾಗಿದ್ದರೂ

ಕೂಡ ತುಂಬಾ ಬುದ್ಧಿವಂತರಾಗಿರುತ್ತಾರೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೂ ಸಹ ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳುತ್ತಾರೆ ಈ ಕಾರಣದಿಂದ ಇವರು ತಮ್ಮ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಇವರಿಗೆ ಕೋಪ ಬರುವುದು ಬಹಳ ಕಮ್ಮಿ ಆದರೆ ಕೋಪ ಬಂತೆಂದರೆ ತುಂಬಾ ಕೆಟ್ಟದಾಗಿ ಕೋಸಿಕೊಳ್ಳುತ್ತಾರೆ ಇದರಿಂದ ಸಂಬಂಧಗಳು ಹಾಳಾಗುವ ಸಾಧ್ಯತೆ ಇದೆ

Leave A Reply

Your email address will not be published.