ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗ ಬರಲ್ಲ ಸತ್ಯ..

0

ಪ್ರತಿದಿನ ನೀರನ್ನು ಹೀಗೆ ಕುಡಿಯಿರಿ ಸಾಯುವವರೆಗೂ ಯಾವ ರೋಗವು ಇಲ್ಲದೆ ಆರೋಗ್ಯವಾಗಿರಬಹುದು
1 ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮೊದಲು ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ಹೀಗೆ ಮಾಡುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳು ಹೊರಗೆ ಹೋಗಲು ಸಹಾಯವಾಗುತ್ತದೆ ಸಹಾಯವಾಗುತ್ತದೆ
2 ರಾತ್ರಿ ಮಲಗುವ ಮುನ್ನ ನೀರು ಕುಡಿದು ಮಲಗಿ ಆ ರೀತಿ ಮಾಡುವುದರಿಂದ ಹಾರ್ಟ್ ಅಟ್ಯಾಕ್ ಸಮಸ್ಯೆಯನ್ನು ತಡೆಗಟ್ಟಬಹುದು ಜೊತೆಗೆ ಆರೋಗ್ಯವು ಉತ್ತಮವಾಗುತ್ತದೆ

3 ಊಟ ಮಾಡುವಾಗ ಮತ್ತು ಊಟ ಮಾಡಿದ ಅರ್ಧ ಗಂಟೆ ಹೊತ್ತು ನೀರನ್ನು ಕುಡಿಯಬಾರದು
4 ಸ್ನಾನ ಮಾಡಿದ ಅರ್ಧ ಗಂಟೆ ಮೊದಲು ಹಾಗೂ ಸ್ನಾನ ಮಾಡಿದ ಅರ್ಧ ಗಂಟೆ ಒಳಗೆ ನೀರನ್ನು ಕುಡಿಯಬೇಕು
5 ವ್ಯಾಯಾಮ ಮತ್ತು ವಾಕಿಂಗ್ ಮಾಡಿದ ನಂತರ ಖಂಡಿತವಾಗಿ ನೀರನ್ನು ಕುಡಿರಿ ಆ ರೀತಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಟ್ ಆಗದಂತೆ ತಡೆಗಟ್ಟಬಹುದು

6 ಯಾವಾಗಲೂ ನೀರು ಕುಡಿಯಬೇಕಾದರೆ ಕುಳಿತುಕೊಂಡು ಕುಡಿಯಿರಿ 7 ನೀರು ಕುಡಿಯಬೇಕಾದರೆ ನಿಧಾನವಾಗಿ ಸಿಟ್ ಮಾಡಿಕೊಂಡು ಕುಡಿಯಿರಿ ಇದನ್ನು ಗಟಗಟ ಕುಡಿಯಬಾರದು 8 ಒಬ್ಬ ಮನುಷ್ಯ ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು ಇಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ 9 ಸಾಧ್ಯವಾದಷ್ಟು ಪ್ರತಿದಿನ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಆ ರೀತಿ ಮಾಡುವುದರಿಂದ ಡೈಜೆಶನ್ ಮತ್ತು ಮೋಶನ್ ಚೆನ್ನಾಗಿ ಆಗುತ್ತದೆ

Leave A Reply

Your email address will not be published.