ಮೀನ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಮೀನ ರಾಶಿ ಅಕ್ಟೋಬರ್ ಮಾಸದ ಭವಿಷ್ಯ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಎರಡು ಮುಖ್ಯ ಬದಲಾವಣೆ ಕಾಣಿಸಿಕೊಳ್ಳುತ್ತವೆ ಮೊದಲನೆಯದಾಗಿ ದ್ವಿತೀಯ ಭಾವದಲ್ಲಿ ಗ್ರಹಣ ಕಾಣಿಸಿಕೊಳ್ಳುವುದು ಅಕ್ಟೋಬರ್ 28ಕ್ಕೆ ಅದಾದ ನಂತರ ರಾಹು ಕೇತು ಪರಿವರ್ತನೆ ಈ ಬೆಳವಣಿಗೆ ಮತ್ತೆ ಮಹತ್ವದ ವಿದ್ಯಮಾನ ಗಟಿಸುತ್ತಿದೆ ಒಂದು ಕಡೆ ನಿಮಗೆ ಸಾಡೇಸಾತಿ ನಡೆಯುತ್ತಿದೆ

ಶನಿ ದ್ವಿತೀಯದಲ್ಲಿದ್ದಾನೆ ಕುಂಭ ರಾಶಿಯಲ್ಲಿ ಇನ್ನೊಂದು ಕಡೆ ರಾಹು ಕೂಡ ನಿಮ್ಮ ರಾಶಿಗೆ ಬರುವವನಿದ್ದಾನೆ ತಿಂಗಳ ಕೊನೆಯಲ್ಲಿ ಇನ್ನು ಮುಂದೆ ಇವೆರಡು ಗ್ರಹಗಳು ಒಂದು ಎಪ್ಪತ್ತೈದು ಪರ್ಸೆಂಟ್ ವಿಘ್ನಗಳನ್ನು ತರುತ್ತದೆ ಹಣದಲ್ಲಿ ಮೋಸವಾಗುವುದು ಯಾರೋ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಮೋಸ ಮಾಡಬಹುದು ಸರ್ಕಾರಿ ಕೆಲಸ ಕಾರ್ಯದಲ್ಲಿ ನೀವು ಬಹಳ

ಜಾಗರೂಕರ ಆಗಿರಬೇಕು ಸರ್ಕಾರಿ ಕೆಲಸ ಸಿಗಬೇಕು ಒಳ್ಳೆಯ ಸ್ಥಾನಮಾನ ಸಿಗಬೇಕು ಎಂಬುದಕ್ಕೆ ಅಡ್ಡಿಯಾಗುತ್ತದೆ ಏಕೆಂದರೆ ರವಿ ಒಳ್ಳೆಯ ಸ್ಥಾನದಲ್ಲಿ ಇಲ್ಲ ನಿಮಗೆ ಸಂಬಂಧಪಟ್ಟ ಸರ್ಕಾರಿ ಕೆಲಸ ಬಹುಮಟ್ಟಿಗೆ ವಿಳಂಬವಾಗುತ್ತದೆ ಅಕ್ಟೋಬರ್ 30ರ ನಂತರ ಬಹಳಷ್ಟು ಜನರಿಗೆ ಒಳ್ಳೆಯದು ಕಾಣಿಸಿಕೊಳ್ಳುತ್ತದೆ ಒಂದು ಗ್ರಹ ನಿಮಗೆ ಸಪೋರ್ಟ್ ಮಾಡುತ್ತದೆ ಆ ಗ್ರಹ ಯಾವುದು

ಎಂದು ಮುಂದೆ ತಿಳಿದುಕೊಳ್ಳೋಣ ಸದ್ಯಕ್ಕೆ ನೀವು ಗಮನ ಹರಿಸಬೇಕಾದ ಎರಡು ವಿಷಯಗಳಿವೆ ಸಾಡೆಶಾತಿ ರಾಹು ಬಂದಾಗ ಯಾವ ರೀತಿಯ ಬೆಳವಣಿಗೆ ನೋಡಬಹುದು ಎಂದು ತಿಳಿಸುತ್ತೇನೆ ಬನ್ನಿ ವಿಶೇಷವಾಗಿ ನೀವು ನಿಮ್ಮನ್ನು ಈ ಒಂದು ತಿಂಗಳಲ್ಲಿ ಕಾಪಾಡಿಕೊಳ್ಳಬೇಕು ಏಕೆಂದರೆ ಬೇರೆಯವರಿಂದ ಮೋಸವಾಗಬಹುದು ಯಾವುದೋ ಒಂದು ಕೆಲಸ ಮಾಡಿಕೊಡುತ್ತೇವೆ ಎಂದು ಮೋಸ ಮಾಡಬಹುದು

ಈ ರೀತಿ ವ್ಯಕ್ತಿಗಳನ್ನು ಈ ಒಂದು ತಿಂಗಳು ನೀವು ದೂರ ಇಡಬೇಕು ಬ್ರಾಂತಿಗಳಿಂದ ದೂರವಿರಬೇಕು ಬಹಳ ಎತ್ತರದ ಕನಸುಗಳು ಆಕಾಶಕ್ಕೆ ಏಣಿ ಹಾಕುವಂತಹ ರೀತಿಯಲ್ಲಿ ಆಸೆ ತೋರಿಸಿ ನಿಮ್ಮನ್ನು ಯಾಮಾರಿಸುವ ಸಂಭವವಿದೆ ಇವುಗಳಿಂದ ನೀವು ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಕೇವಲ ಒಂದು ತಿಂಗಳ ಮಟ್ಟಿಗೆ ಈ ತಿಂಗಳ ಎರಡನೇ ಹಂತದಲ್ಲಿ ಬಹಳ ಚೆನ್ನಾಗಿದೆ

ಒಂದು ಗ್ರಹ ನಿಮಗೆ ಸಹಾಯ ಮಾಡುತ್ತದೆ ಆ ಗ್ರಹ ಯಾವುದನ್ನು ನೋಡೋಣ ಅಕ್ಟೋಬರ್ 18 ಬುಧ ಗ್ರಹ ಪರಿವರ್ತನೆ ಆಗುತ್ತದೆ ಬುಧ ಕೇತು ಸೂರ್ಯ ಮತ್ತು ಕುಜಾ ಈ ನಾಲ್ಕು ಗ್ರಹಗಳ ಚತುರ್ಗಹ ಯೋಗ ಉಂಟಾಗುತ್ತದೆ ಇದು ಒಳ್ಳೆಯ ಅಂಶ ಕೆಟ್ಟ ಅಂಶದ ಮಿಶ್ರಣವಾಗಿರುತ್ತದೆ ಏಕೆಂದರೆ ಅಷ್ಟಮದಲ್ಲಿ ರೋಗ ಕೊಡುವ ಶಕ್ತಿ ಸೂರ್ಯ ಮತ್ತು ಕುಜ ಗ್ರಹಕ್ಕೆ ಇರುತ್ತದೆ

ಸರಕಾರಿ ಕೆಲಸ ಕಾರ್ಯದಲ್ಲು ಸ್ವಲ್ಪ ತೊಂದರೆ ಎನ್ನಬಹುದು ಇಲ್ಲಿ ಒಂದು ಸಕಾರಾತ್ಮಕ ಅಂಶವೆಂದರೆ ಬುದಾದಿತ್ಯ ಯೋಗ ಉಂಟಾಗುವುದು ಇದು ಸ್ವಲ್ಪ ಧೈರ್ಯವನ್ನು ತಂದು ಕೊಡುತ್ತದೆ ಸಾಮಾನ್ಯವಾಗಿ ಅಷ್ಟಮದಲ್ಲಿ ಬುಧ ಗ್ರಹ ಒಳ್ಳೆಯದನ್ನು ತರುತ್ತದೆ ಭೌತಿಕ ಕೆಲಸ ಮಾಡುವವರಿಗೆ ಲಾಭ ತರುತ್ತದೆ ಸಂಪತ್ತನ್ನು ಜಾಸ್ತಿ ಮಾಡುವಂಥದ್ದು ಚೂರು

ಉಳಿತಾಯ ಮಕ್ಕಳಿಗೆ ಸಂಬಂಧ ಪಟ್ಟ ಸುಖ ಸಿಗುತ್ತದೆ ಇನ್ನೊಂದು ಒಳ್ಳೆಯ ವಿಷಯ ಎಂದರೆ ಗುರು ಚಂಡಾಳ ಯೋಗದ ಬಿಡುಗಡೆ ಗುರು ರಾಹುವಿನಿಂದ ಬೇರೆ ಆದಾಗ ರಾಹು ನಿಮ್ಮ ರಾಶಿಗೆ ಬರುತ್ತಿದ್ದಾನೆ ರಾಹು ಕೆಲವಂದು ಬ್ರಾಂತಿಗಳನ್ನ ತೊಂದರೆಗಳನ್ನು ತರುತ್ತಾನೆ ಗುರು ದ್ವಿತೀಯ ಸ್ಥಿತಿಯಲ್ಲಿರುವುದು

ಬಹಳ ಸಕಾರಾತ್ಮಕವಾಗಿರುತ್ತದೆ ಹೀಗೆ ಇರುವುದು ನಿಮ್ಮ ರಾಶಿಗೆ ತುಂಬಾ ಸಹಾಯವಾಗುತ್ತದೆ ಬೇರೆ ಗ್ರಹಗಳು ನೆಗೆಟಿವ್ ಆಗಿದ್ದರೂ ಕೂಡ ರಷ್ಯಾಧಿಪತಿ ಚೆನ್ನಾಗಿದ್ದಾಗ ಪಾಸಿಟಿವ್ ಆಗಿ ಹೋಗಲು ನಿಮಗೆ ಮನಸ್ಸು ಬರುತ್ತದೆ ಕಷ್ಟ ಏನೇ ಬಂದರೂ ಕೂಡ ಎದುರಿಸಿ ನಿಂತು ಹೋರಾಡೋಣ ಎಂದು ಅನಿಸುತ್ತದೆ ಮತ್ತೆ ದುಡ್ಡಿನ ವಿಚಾರದಲ್ಲಿ ಸಮೃದ್ಧಿಯನ್ನು ಗುರು ತರುತ್ತಾನೆ

Leave A Reply

Your email address will not be published.