ನಿಮ್ಮ ಎಲ್ಲ ಸಮಸ್ಯೆಗೆ ಅಂತ್ಯ ಈ ಆಂಜನೇಯ ಸ್ವಾಮಿ ಗುಪ್ತ ಮಂತ್ರ ಮಲಗುವ ಮುನ್ನ ಕೇವಲ 1 ಬಾರಿ ಹೇಳಿ 30 ಸೆಕೆಂಡಲ್ಲಿ ಚಮತ

0

ನಾವು ಈ ಲೇಖನದಲ್ಲಿ ನಿಮ್ಮ ಎಲ್ಲ ಸಮಸ್ಯೆಗೆ ಅಂತ್ಯ ಈ ಆಂಜನೇಯ ಸ್ವಾಮಿ ಗುಪ್ತ ಮಂತ್ರ ಮಲಗುವ ಮುನ್ನ ಕೇವಲ ಒಂದು ಬಾರಿ ಹೇಳುವುದರಿಂದ 30 ಸೆಕೆಂಡಿನಲ್ಲಿ ಹೇಗೆ ಚಮತ್ಕಾರ ಆಗುತ್ತದೆ. ಎಂದು ತಿಳಿಯೋಣ . ಆಂಜನೇಯ ಸ್ವಾಮಿಯನ್ನು ನಮ್ಮ ಹತ್ತಿರಕ್ಕೆ ಕರೆಯಲು ಎಲ್ಲಾ ಮಂತ್ರಗಳಿಗಿಂತ ಉತ್ತಮವಾದ ಮಂತ್ರ ಎಂದು ತಿಳಿಯಲಾಗಿದೆ. ಇದನ್ನು ಕೇವಲ ನೀವು ರಾತ್ರಿ ಮಲಗುವ ಮುನ್ನ ಹೇಳಬೇಕು. ಈ ಮಂತ್ರವು ಎಷ್ಟು ಶಕ್ತಿಯುತವಾಗಿದೆ ಎಂದರೆ, ಸರಿಯಾದ ರೀತಿಯಲ್ಲಿ ಈ ಮಂತ್ರವನ್ನು ಉಚ್ಚಾರಣೆ ಮಾಡಿದರೆ, ವ್ಯಕ್ತಿಯು ಯಾರನ್ನು ಬೇಕಾದರೂ ವಶ ಕೂಡ ಮಾಡಿಕೊಳ್ಳಬಹುದು.

ನೀವು ಆಂಜನೇಯ ಸ್ವಾಮಿಯ ಹಲವಾರು ಶಕ್ತಿ ಶಾಲಿ ಮಂತ್ರಗಳ ಬಗ್ಗೆ ಕೇಳಿರಬಹುದು . ಶಕ್ತಿಯುತವಾದ ಮಂತ್ರದ ಬಗ್ಗೆ ಇಂದೇ ನೀವು ಮೊದಲ ಬಾರಿ ಕೇಳುತ್ತಿರಬಹುದು. ಏಕೆಂದರೆ ಯಾವ ಶಕ್ತಿಗಳು ಆಂಜನೇಯ ಸ್ವಾಮಿಯ ಬಳಿ ಇದ್ದವು, ಆ ಎಲ್ಲಾ ಶಕ್ತಿಗಳು ಈ ಮಂತ್ರದಲ್ಲಿ ಇದೆ. ಆಂಜನೇಯ ಸ್ವಾಮಿಯ ಶಕ್ತಿಯ ಬಗ್ಗೆ ನಿಮಗೆ ಗೊತ್ತಿರಬಹುದು. ಇವರು ಅಷ್ಟ ಸಿದ್ಧಿ ಮತ್ತು ನವ ನಿಧಿಗಳನ್ನು ಹೊಂದಿದ್ದರು. ಇವರು ತಮ್ಮ ಶಕ್ತಿಯ ಮೂಲಕ ಚಿಕ್ಕದಾದ ಆಕಾರವನ್ನು ಪಡೆದುಕೊಳ್ಳುತ್ತಿದ್ದರು.

ಒಂದು ಅಣು ಕೂಡ ಇವರ ಮುಂದೆ ದೊಡ್ಡದಾಗಿ ಕಾಣುತ್ತಿತ್ತು. ಇನ್ನೊಂದೆಡೆ ಇವರು ತಮ್ಮ ಶರೀರದ ಆಕಾರವನ್ನು ಎಷ್ಟು ದೊಡ್ಡದಾಗಿ ಮಾಡುತ್ತಿದ್ದರು ಎಂದರೆ, ಇಡೀ ಬ್ರಹ್ಮಾಂಡ ಇವರ ಮುಂದೆ ಒಂದು ಇರುವೆಯ ರೀತಿ ಕಾಣುತ್ತಿತ್ತು. ಕೇವಲ ಇವರು ತಮ್ಮ ಬಾಲದಿಂದಲೇ ಇಡೀ ಲಂಕೆಯನ್ನು ಸುಟ್ಟು ಹಾಕಿದ್ದರು. ಇಲ್ಲಿ ಭಗವಂತನಾದ ಶ್ರೀ ರಾಮನ ಮಾತಿನ ಮೇಲೆ ಆಂಜನೇಯ ಸ್ವಾಮಿಯವರು ನೂರು ಯೋಚನೆಗಳಷ್ಟು ದೂರ ಇರುವ ಸಮುದ್ರವನ್ನು ದಾಟಿದರು.

ಇಲ್ಲಿಯ ತನಕ ಹಲವಾರು ದಿನಗಳ ತನಕ ಸೂರ್ಯನನ್ನು ತಮ್ಮ ಬಾಯಲ್ಲಿ ಇಟ್ಟುಕೊಂಡಿದ್ದರು. ಇಲ್ಲಿ ಆಂಜನೇಯ ಸ್ವಾಮಿಯ ಶಕ್ತಿ ಎಷ್ಟು ಶಕ್ತಿಯುತವಾಗಿ ಇದೆಯೋ , ಅಷ್ಟೇ ಶಕ್ತಿ ಶಾಲಿ ಎಂದು ಈ ಮಂತ್ರದ ಬಗ್ಗೆ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಇದರ ಉಚ್ಚಾರಣೆ ಪೂರ್ತಿಯಾಗಿ ಸರಿಯಾಗಿ ಇರಬೇಕು . ನಿಮ್ಮಲ್ಲಿ ಯಾವುದೇ ಸಮಸ್ಯೆ ಆವರಿಸಿಕೊಂಡಿದ್ದರೆ, ಆ ಸಮಸ್ಯೆ ನಿಮ್ಮ ಮನಸ್ಸಿನಲ್ಲಿ ಆಳವಾಗಿ ಬೀರುತ್ತಿದ್ದರೆ, ಇಡೀ ದಿನ ಯೋಜನೆ ಮಾಡುವಷ್ಟು ನಿಮ್ಮ ಸಮಸ್ಯೆ ದೊಡ್ಡದಾಗಿದ್ದರೆ , ಇಂತಹ ಸಮಸ್ಯೆಗಳನ್ನು ಈ ಮಂತ್ರ ದೂರ ಮಾಡುತ್ತದೆ. ಇದರ ಜೊತೆಗೆ ಯಾವುದಾದರೂ ರೋಗ ಇದ್ದರೆ,

ಹಲವಾರು ವರ್ಷಗಳಿಂದ ನಿಮಗೆ ತೊಂದರೆ ಕೊಡುತ್ತಿದ್ದರೆ. ಅದಕ್ಕೆ ಪರಿಹಾರ ಸಿಗುತ್ತಿಲ್ಲಾ ಎಂದರೆ, ಈ ಆಂಜನೇಯ ಸ್ವಾಮಿಯ ಮಂತ್ರವು ನಿಮಗಾಗಿ ರಾಮ ಬಾಣದ ಹಾಗೆ ಕೆಲಸ ಮಾಡುತ್ತದೆ. ಇದರ ಜೊತೆಗೆ ಯಾವುದಾದರೂ ಕಾರ್ಯದಲ್ಲೂ ಯಶಸ್ಸು ಬೇಕಾದರೆ, ಅಥವಾ ಧನ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಲು ಇಷ್ಟ ಪಡುತ್ತಿದ್ದರೆ, ನಿಮ್ಮ ಮನೆಯ ವಾಸ್ತುವನ್ನು ಸರಿಮಾಡಲು ಬಯಸುತ್ತಿದ್ದರೆ, ಆಗಲೂ ಸಹ ಈ ಮಂತ್ರ ರಾಮ ಬಾಣದ ರೀತಿ ಕೆಲಸ ಮಾಡುತ್ತದೆ. ಯಾವಾಗ ನೀವು ಆಂಜನೇಯ ಸ್ವಾಮಿಯ ಮಂತ್ರದ ಉಚ್ಚಾರಣೆ ಮಾಡುತ್ತೀರೋ,

ಆಗ ಕೆಲವೇ ಕ್ಷಣದಲ್ಲಿ ಇದರ ಪ್ರಭಾವ ನಿಮ್ಮ ಕಣ್ಣುಗಳ ಮುಂದೆ ಕಾಣಲು ಶುರುವಾಗುತ್ತದೆ. ಈ ಮಂತ್ರವನ್ನು ಜಪ ಮಾಡುವ ಸರಿಯಾದ ದಿನ , ಸರಿಯಾದ ಸಮಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಇಲ್ಲಿ ಮಂತ್ರ ಜಪ ಮಾಡಲು ಸರಿಯಾದ ದಿನ ಮಂಗಳವಾರ ಆಗಿದೆ. ಏಕೆಂದರೆ ಈ ಶಕ್ತಿಯುತ ವಾದ ಮಂತ್ರ ಆಂಜನೇಯ ಸ್ವಾಮಿಯ ಮಂತ್ರವಾಗಿದೆ. ಆಂಜನೇಯ ಸ್ವಾಮಿಯವರ ದಿನ ಮಂಗಳವಾರ ಆಗಿದೆ. ರಾತ್ರಿ 11 ಗಂಟೆಯಿಂದ 12 ಘಂಟೆಯ ಮಧ್ಯೆ ಇರುವ ಸಮಯ ಆಗಿದೆ. ಅಥವಾ ರಾತ್ರಿ 12 ಗಂಟೆಯಿಂದ 1 ಗಂಟೆ ಮಧ್ಯೆ ಇರುವ ಸಮಯ ಆಗಿದೆ. ಇದು ಇದರ ವಿಶೇಷವಾದ ಸಮಯ ಆಗಿದೆ.

ಏಕೆಂದರೆ ಈ ಸಮಯದಲ್ಲಿ ಇರುವ ವಾತಾವರಣ ಪೂರ್ತಿಯಾಗಿ ಶಾಂತವಾಗಿ ಇರುತ್ತದೆ. ಎಲ್ಲಾ ಜೀವರಾಶಿಗಳು ಮಲಗಿ ಕೊಂಡಿರುತ್ತವೆ. ಧ್ಯಾನ ಮಾಡುವುದು ಕೂಡ ನಿಮಗಾಗಿ ಇನ್ನಷ್ಟು ಸುಲಭವಾದ ಕೆಲಸ ಆಗಿರುತ್ತದೆ. ಋಷಿ ಮುನಿಗಳು ಸಹ ತಮ್ಮ ಧ್ಯಾನವನ್ನು ಯಾವ ರೀತಿಯ ಸ್ಥಾನದಲ್ಲಿ ಮಾಡುತ್ತಿದ್ದರೂ ಅಂದರೆ, ಆ ಸ್ಥಾನವೂ ಪೂರ್ತಿಯಾಗಿ ಶಾಂತವಾಗಿರಬೇಕು. ಆ ಸಮಯದಲ್ಲಿ ಧ್ಯಾನ ಮಾಡುತ್ತಿದ್ದರೆ, ಅಲ್ಲಿಯ ವರೆಗೆ ಯಾರು ಕೂಡ ತೊಂದರೆ ಮಾಡಬಾರದು. ಏಕೆಂದರೆ ಈ ಸಮಯದಲ್ಲಿ ಧ್ಯಾನ ಮಾಡುವುದರಿಂದ ತುಂಬಾ ಲಾಭವನ್ನು ಕೊಡುತ್ತದೆ.

ಇಲ್ಲಿ ಯಾವುದೇ ರೀತಿಯ ಮಂತ್ರ ಜಪವು ತುಂಬಾ ಬೇಗ ತಮ್ಮ ಪ್ರಭಾವ ತೋರಿಸುತ್ತದೆ. ಮಂಗಳವಾರದ ದಿನ ಮುಂಜಾನೆ ಬೇಗ ಎದ್ದು, ಸ್ನಾನ ಮುಗಿಸಿ, ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ . ಅಲ್ಲಿ ಆಂಜನೇಯ ಸ್ವಾಮಿಯ ಪೂಜೆ ಮಾಡಿಕೊಂಡು ಬಂದು ಇಡೀ ದಿನ ಆಂಜನೇಯ ಸ್ವಾಮಿಯ ಧ್ಯಾನವನ್ನು
ಮಾಡಬಹುದು. ಅಥವಾ ಮಂತ್ರಗಳನ್ನು ಜಪ ಮಾಡಬಹುದು . ನಿಮ್ಮ ಮನೆಯಲ್ಲಿ ಯಾರು ತೊಂದರೆ ಮಾಡದ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಂಜನೇಯ ಸ್ವಾಮಿಯ ಮೂರ್ತಿ ಅಥವಾ ಫೋಟೋ ಇದ್ದರೆ, ನಿಮ್ಮ ಮುಂದೆ ಇಟ್ಟುಕೊಂಡು ಧೂಪ ಅಥವಾ ಅಗರ ಭತ್ತಿಯನ್ನು ನಿಮ್ಮ ಮುಂದೆ ಹಚ್ಚಿಕೊಳ್ಳಿ .

ಎಲ್ಲಕ್ಕಿಂತ ಮಾಡಲು ನೀವು 5 ನಿಮಿಷ ಶಾಂತವಾಗಿ ಕುಳಿತುಕೊಳ್ಳಬೇಕು. ಶರೀರವನ್ನು ಸಡಿಲಗೊಳಿಸಬೇಕು. ಧ್ಯಾನದ ಮುದ್ರೆಯಲ್ಲಿ ಕುಳಿತುಕೊಳ್ಳಬೇಕು . ನಿಮ್ಮ ಎರಡು ಕಣ್ಣುಗಳನ್ನು ಮುಚ್ಚಿ , ಕೇವಲ ಆಂಜನೇಯ ಸ್ವಾಮಿಯನ್ನು ನೆನೆಯಬೇಕು . ಆಂಜನೇಯ ಸ್ವಾಮಿ ನಿಮ್ಮ ಮುಂದೆ ಇದ್ದಾರೆ ಎಂಬ ಭಾವನೆ ಬರಬೇಕು .ಕೇವಲ ಐದು ನಿಮಿಷ ಏನು ಮಾಡದೆ , ಆಂಜನೇಯ ಸ್ವಾಮಿ ನಿಮ್ಮ ಮುಂದೆ ಇದ್ದಾರೆ, ಎಂಬ ಭಾವನೆ ಬರಬೇಕು . ನೀವು ಧ್ಯಾನ ಮಾಡುವಾಗ ನಿಮ್ಮ ಕಣ್ಣ ಮುಂದೆ ಸಾಕ್ಷಾತ್ ಆಂಜನೇಯ ಸ್ವಾಮಿ ಕಾಣಿಸಿಕೊಳ್ಳುತ್ತಾರೋ,

ಈ ಮಂತ್ರವನ್ನು ಜಪ ಮಾಡಬೇಕು . ಮಂತ್ರವು ಈ ಪ್ರಕಾರದಲ್ಲಿ ಇರುತ್ತದೆ . ” ಹನುಮಾನ್ ಜಾಗ್ .. ಕಿಲ್ಕಾರಿ ಮಾರ್ ತು ಹೂಂಕಾರೆ …ರಾಮ ಕಾಜ್ ಸಂಹಾರೆ … ಓಡಾ ಸಿಂಧೂರ ಸೀತಾ ಮೈ ಯಕಾ ತು ಪ್ರಹರಿ ರಾಮ ದ್ವಾರೆ..
ಮೇ ಬುಲಾವು , ತು ಹಬ್ ಹ ರಾಮ ಗೀತ ತು ಗಾತಾ ಹ ನಹೀ ಹಾಯೆ ತು ಹನುಮಾನ್ ನಾ ಶ್ರೀ ರಾಮ ಔರ್ ಸೀತಾ ಮಯಾ ಕಿ ದುಹಾಯಿ ಶಬ್ಧ ಸಾಂಚಾ ಪಿಂಡ ಕಾಂಚಾ ಪುರೋ ಮಂತ್ರ ಈಶ್ವರೋ ಆಚಾ ” ಈ ಮಂತ್ರವನ್ನು ಧ್ಯಾನ ಮಾಡುತ್ತಿರುವ ಸಮಯದಲ್ಲಿಯೇ ಹೇಳಬೇಕು.

ಈ ಮಂತ್ರವನ್ನು ಮಂಗಳವಾರದ ದಿನ ಧ್ಯಾನ ಮಾಡುತ್ತಾ ಆಂಜನೇಯ ಸ್ವಾಮಿ ಅನುಭವಕ್ಕೆ ಬರುತ್ತಾರೋ , ಆಗ ಈ ಮಂತ್ರವನ್ನು ಹೇಳಬೇಕು . ಕೇವಲ ಒಂದು ಬಾರಿ ಈ ಮಂತ್ರವನ್ನು ಹೇಳಿದರು ಅದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ .ಈ ಮಂತ್ರವನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಉಚ್ಚಾರಣೆ ಮಾಡಿ ಹೇಳಿದಲ್ಲಿ ಆಂಜನೇಯ ಸ್ವಾಮಿಯ ಸನ್ನಿಧಿ ಸಿಗುತ್ತದೆ . ತಕ್ಷಣ ಮಂತ್ರದ ಪ್ರಭಾವ ನಿಮಗೆ ಕಾಣುತ್ತದೆ . ನೀವು ಯಾವುದರ ಬಗ್ಗೆ ಯೋಚನೆ ಮಾಡುತ್ತೀರಾ ಅದರ ಬಗ್ಗೆ ಯಶಸ್ಸನ್ನು ಕಾಣಬಹುದು .

Leave A Reply

Your email address will not be published.